News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 22nd November 2025


×
Home About Us Advertise With s Contact Us

ಭಕ್ತರ ದೇಣಿಗೆ ಸದುಪಯೋಗವಾಗಬೇಕು-ಕಾಳಹಸ್ತೇಂದ್ರ ಸ್ವಾಮೀಜಿ

ಕಾರ್ಕಳ: ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ದೇವಿಯ ಪ್ರತಿಷ್ಠಾ ವರ್ಧಂತಿಯಂದು ಕ್ಷೇತ್ರದ ಅಂಗ ಸಂಸ್ಥೆ ಶ್ರೀ ಕಾಳಿಕಾಂಬಾ ಭಜನಾ ಸೇವಾ ಸಮಿತಿಯು ಕಳೆದ ವರ್ಷ ನಡೆಸಿದ ದಶಲಕ್ಷ ಕುಂಕುಮಾರ್ಚನಾ ಕಾರ್ಯಕ್ರಮದ ಪೂರ್ವಸಂಕಲ್ಪದಂತೆ ಉಳಿಕೆಯ ಹಣದಲ್ಲಿ ಕ್ಷೇತ್ರದ ಸುತ್ತುಪೌಳಿಯ ಹೊರಾಂಗಣಕ್ಕೆ ೯.೫೦ ಲಕ್ಷ...

Read More

ತಾಲೂಕು ಮಟ್ಟದ ಕೃಷಿ ಪ್ರಶಸ್ತಿ

ಕಾರ್ಕಳ: ಕಾರ್ಕಳದ ಕುಕ್ಕುಂದೂರು ಗ್ರಾಮದ ನಕ್ರೆಯ ಪ್ರಗತಿಪರ ಯುವ ಕೃಷಿಕ ರೊನಾಲ್ಡ್ ಡಿಸೋಜ ಅವರು ಕರ್ನಾಟಕ ಸರಕಾರದ ಕೃಷಿ ಇಲಾಖೆ ಏರ್ಪಡಿಸಿದ 2013-14ನೇ ಸಾಲಿನ ಮುಂಗಾರು ಹಂಗಾಮಿನ ಭತ್ತದ ಬೆಳೆ ಸ್ಪರ್ಧೆಯಲ್ಲಿ ಹೆಕ್ಟೇರಿಗೆ 79.18 ಕ್ವಿಂಟಾಲ್ ಇಳುವರಿ ಪಡೆದು ತಾಲೂಕು ಮಟ್ಟದ ಬೆಳೆ...

Read More

ಕಳಪೆ ಕಾಮಗಾರಿ ವಿರುದ್ಧ ಆಕ್ರೋಶ

ಕಾರ್ಕಳ: ಮಹಾಮಸ್ತಕಾಭಿಷೇಕದ ಸಂದರ್ಭ ಲೋಕೋಪಯೋಗಿ ಇಲಾಖೆ ನಿರ್ವಹಿಸಿದ ಕಾಮಗಾರಿಯಲ್ಲಿ ತಾಂತ್ರಿಕ ದೋಷಗಳಿವೆ. ಅಧಿಕಾರಿಗಳ ಗಮನಕ್ಕೆ ತಂದರೂ ಈ ಬಗ್ಗೆ ನಿರ್ಲಕ್ಷ್ಯ ತೋರ್ಪಡಿಸಿದ್ದಾರೆ ಎಂದು ಸದಸ್ಯ ಮೊಹಮ್ಮದ್ ಶರೀಫ್ ಆರೋಪಿಸಿದರು. ಪುರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಅಶ್ಫಕ್ ಅಹ್ಮದ್...

Read More

ರಸ್ತೆಗುರುಳಿದ ಮರ

ಕಾರ್ಕಳ : ಕಾರ್ಕಳ ನ್ಯಾಯಾಲಯದ ಪ್ರಾಂಗಣದ ಬಳಿ ಬುಧವಾರ ಸಂಜೆ ಮಾಗನೆಯ ಮರವೊಂದು ಹಠಾತ್ತನೆ ರಸ್ತೆಗೆ ಉರುಳಿ ಬಿದ್ದು, ಹಲವು ತಾಸುಗಳ ಕಾಲ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಈ ಸಂದರ್ಭ ಜನ ಹಾಗೂ ವಾಹನ ಸಂಚಾರ ವಿರಳವಾಗಿದ್ದ ಕಾರಣ ಯಾವುದೇ...

Read More

ಕಾರ್ಕಳದಲ್ಲಿ ಮಸ್ತಕಾಭಿಷೇಕ

ಕಾರ್ಕಳ : ಪರಮಪೂಜ್ಯ ಆಚಾರ್ಯ 108 ವಿದ್ಯಾನಂದ ಮುನಿಮಹಾರಾಜರ 51ನೇ ಜನ್ಮ ಜಯಂತಿ ಪ್ರಯುಕ್ತ ಕಾರ್ಕಳದ ಭಗವಾನ್ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕವು ಬುಧವಾರ ನಡೆಯಿತು....

Read More

ಕಾರ್ಕಳ: ಬಸ್ ಸಂಚಾರ ಸಂಪೂರ್ಣ ಬಂದ್

ಕಾರ್ಕಳ: ಕೇಂದ್ರದ ಸಾರಿಗೆ ಮಸೂದೆ ವಿರೋಧಿಸಿ ಕಾರ್ಕಳದಲ್ಲಿ ಬಸ್ಸುಗಳು ಒಡಾಟವನ್ನು ನಡೆಸದೆ ಸಂಪೂರ್ಣ ಬಂದ್ ನಡೆಸಿದೆ. ಗುರುವಾರ ಬಂದ್‌ನಿಂದಾಗಿ ಕಾರ್ಕಳ ಬಸ್ ನಿಲ್ದಾಣದಲ್ಲಿ ಜನರ ಓಡಾಟ ವಿರಳವಾಗಿರುವುದು ಕಂಡು...

Read More

ಸಾಮೂಹಿಕ ಉಪನಯನ ಕಾರ್ಯಕ್ರಮ

ಬೈಂದೂರು: ಗಂಗೊಳ್ಳಿಯ ನಿನಾದ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ಜಿಎಸ್‌ಬಿ ಸಮಾಜದ ವಟುಗಳಿಗೆ ಸಾಮೂಹಿಕ ಉಪನಯ ಕಾರ್ಯಕ್ರಮ ಗುರುವಾರ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗಿತು. ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ವಡೇರ ಸ್ವಾಮೀಜಿಯವರ ದಿವ್ಯ...

Read More

ಅವೈಜ್ಞಾನಿಕ ಚರಂಡಿ ಅಸಮರ್ಪಕ ಪುಟ್‌ಪಾಥ್ ಸರಿಪಡಿಸಲು ಅಂಗಾರ ಆದೇಶ

ಸುಳ್ಯ : ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಅಭಿವೃದ್ಧಿಯ ಹಿನ್ನಲೆಯಲ್ಲಿ ಸುಳ್ಯ ನಗರದಲ್ಲಿ ನಡೆಸಿದ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದೆ ಮತ್ತು ಸಾರ್ವಜನಿಕರಿಗೆ ನಡೆದಾಡಲು ಉಪಯೋಗಿಸುವ ಪುಟ್‌ಪಾತ್ ಅಸಮರ್ಪಕವಾಗಿದೆ ಎಂದು ನಗರ ಪಂಚಾಯಿತಿ ಸದಸ್ಯರು ಮತ್ತು ನಗರದ ಪ್ರಮುಖರು ದೂರಿದ ಹಿನ್ನಲೆಯಲ್ಲಿ ಚರಂಡಿ ಕಾಮಗಾರಿ...

Read More

ನಕ್ಸಲ್ ಪ್ರಕರಣ: ಆರೋಪ ಪಟ್ಟಿ ವಾಪಾಸಾತಿಗೆ ಡಿ.ವೈ.ಎಫ್.ಐ ಆಗ್ರಹ

ಸುರತ್ಕಲ್: ನಕ್ಸಲ್ ಪ್ರಕರಣ ನಡೆದು ಮೂರು ವರ್ಷಗಳ ನಂತರ ವಿಠಲ ಮಲೆಕುಡಿಯ  ಮತ್ತು ಆತನ ತಂದೆಯ ಮೇಲೆ ಆರೋಪ ಪಟ್ಟಿ ಸಲ್ಲಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಡಿ.ವೈ.ಎಫ್.ಐ ರಾಜ್ಯ ಸಮಿತಿ ಬಲವಾಗಿ ಖಂಡಿಸಿದ್ದು, ತಕ್ಷಣವೇ ಆರೋಪಪಟ್ಟಿಯನ್ನು ವಾಪಾಸ್  ಪಡೆದು ಪ್ರಕರಣವನ್ನು ಕೈ...

Read More

ಬೆಳ್ತಂಗಡಿಯಲ್ಲಿ ಬಸ್ ಸಂಚಾರ ಬಂದ್

ಬೆಳ್ತಂಗಡಿ: ಕೇಂದ್ರ ಸರಕಾರ ತರಲುದ್ದೇಶಿಸಿರುವ ರಸ್ತೆ ಸಾರಿಗೆ ಸುರಕ್ಷತಾ ಕಾಯಿದೆಯನ್ನು ವಿರೋಧಿಸಿ ಬೆಳ್ತಂಗಡಿಯಲ್ಲಿ ಬಸ್ಸುಗಳ ಬಂದ್ ನಡೆಯಿತು. ಸರಕಾರಿ, ಖಾಸಗಿ ಬಸ್ಸುಗಳು ಸಂಚರಿಸಲಿಲ್ಲ. ಇದರಿಂದ ಕಚೇರಿಗೆ, ಇನ್ನಿತರ ಕೆಲಸ ಕಾರ್ಯಗಳಿಗೆ ಹೋಗುವವರಿಗೆ ತೊಂದರೆ ಉಂಟಾಯಿತು. ರಿಕ್ಷಾಗಳು, ಟೆಂಪೋಗಳು ವಿರಳವಾಗಿದ್ದವು. ಯಾವುದೇ ಅನಾಹುತ...

Read More

Recent News

Back To Top