Date : Monday, 11-05-2015
Addoor: Doctors main objective should be providing better health facility to people of all sections. In order to reach this objective, organizing free health camp at remote areas is very...
Date : Monday, 11-05-2015
ಕಾಸರಗೋಡು : ಕಾಸರಗೋಡಿನ ಬಾಯಾರು ಮಂಡಲದ ಆರ್.ಎಸ್.ಎಸ್.ನ ಸ್ವಯಂಸೇವಕರು ಸಾಂಘಿಕ್ ನ ನಂತರ ಗ್ರಾಮ ದೇವಸ್ಥಾನದ ಪರಿಸರದ ಸ್ವಚ್ಛತೆಯನ್ನು...
Date : Sunday, 10-05-2015
ನೀರ್ಚಾಲು : ವೇದಗಳಲ್ಲಿ ನಮ್ಮ ಹಿರಿಯರು ಕಂದುಕೊಂಡ ಜೀವನ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ. ಇವುಗಳ ಅಧ್ಯಯನ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಸಹಕಾರಿ. ಸಮಾಜಮುಖಿ ಚಟುವಟಿಕೆಗಳಲ್ಲಿ ಕಾರ್ಯಕ್ರವೃತ್ತರಾಗಿರುವ ಒಪ್ಪಣ್ಣ ಅಂತರ್ಜಾಲ ತಾಣ ಆಸಕ್ತರ ಗುಂಪು ವೇದಾಧ್ಯಯನವನ್ನು ಪ್ರೋತ್ಸಾಹಿಸಲು ‘ವೇದ ವಿದ್ಯಾ’ ಎಂಬ ವಿಭಾಗವನ್ನು ಸಕ್ಷಮವಾಗಿ ನಿರ್ವಹಿಸುತ್ತಿರುವುದು...
Date : Sunday, 10-05-2015
ಸುಳ್ಯ : ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನಡೆಯಿತು. ಸಂಪಾಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಂಗಾಜೆ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ.ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ 10 ಲಕ್ಷ...
Date : Sunday, 10-05-2015
ಬೆಳ್ತಂಗಡಿ : ಬಡಗಕಾರಂದೂರು ಗ್ರಾಮದ ಮುಳ್ಳಗುಡ್ಡೆ ಸಮೀಪದ ನಿವಾಸಿ ಸುಂದರ ಎಂಬವರ ಮಗಳು ಸುಶ್ಮಾ ಆಕಸ್ಮಿಕ ಬೆಂಕಿಯಿಂದ ಸುಟ್ಟ ಗಂಭೀರಗಾಯವಾಗಿದ್ದು ಚಿಕಿತ್ಸೆಗೂ ತೊಂದರೆಯಾಗಿದ್ದು ತೀರ ಬಡತನದಲ್ಲಿರುವ ಇವರಿಗೆ ನೆರವಾಗುವ ಉದ್ಧೇಶದಿಂದ ಕರಾವಳಿ ಕೇಸರಿ ಕ್ಲಬ್ ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಯನ್ನು...
Date : Sunday, 10-05-2015
ಬೆಳ್ತಂಗಡಿ : ಗುರುವಾಯನಕೆರೆಯಲ್ಲಿ ಮನೆಯಲ್ಲಿ ಬೀಗ ಮುರಿದು ಲಕ್ಷಾಂತರ ರೂ.ಗಳ ಚಿನ್ನಾಭರಣ ಕಳವಾಗಿದೆ. ಸೃಷ್ಟಿ ಆರ್ಟ್ಸ್ ಕೀಲು ಕುದುರೆ ತಂಡದ ಪುರುಷೋತ್ತಮಗೌಡ ಅವರ ಪತ್ನಿ ಸತ್ಯಾ ಅವರು ನೀಡಿದದೂರಿನಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕುವೆಟ್ಟುಗ್ರಾಮದ ವಿದ್ಯಾ ನಗರದ ಬಾಡಿಗೆ ಮನೆಯಲ್ಲಿ ಕಳ್ಳತನವಾಗಿದೆ....
Date : Sunday, 10-05-2015
ಬೆಳ್ತಂಗಡಿ : ಸಮಾಜಕಲ್ಯಾಣ ಇಲಾಖೆ ಯೋಜನೆಯಡಿ ತಣ್ಣೀರ ಪಂತಗ್ರಾಮ ಪಂಚಾಯತ್‌ನ ಕಿನ್ನಿಕೊಡಂಗೆ- ಕಲ್ಲಕಟ್ಟಣಿ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆಕಾಂಕ್ರೀಟೀಕರಣ ಅಭಿವೃದ್ದಿಕಾಮಗಾರಿಗೆ ಶಾಸಕ ಕೆ. ವಸಂತ ಬಂಗೇರಅವರು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು ಸುಮಾರು 20 ಲಕ್ಷರೂ.ವೆಚ್ಚದಲ್ಲಿ ಪರಿಶಿಷ್ಟ...
Date : Sunday, 10-05-2015
ಬೆಳ್ತಂಗಡಿ : ಟಿಪ್ಪರ್‌ನ ಅತೀ ವೇಗದ ಚಾಲನೆಯಿಂದಾದ ಅಪಘಾತದಲ್ಲಿ ಯಾತ್ರಾರ್ಥಿ ಮಹಿಳೆಯೊಬ್ಬಳು ಮೃತಪಟ್ಟಿದ್ದು ಏಳು ಮಂದಿ ಗಾಯಗೊಂಡ ಘಟನೆ ಶನಿವಾರ ಗೇರುಕಟ್ಟೆ ಬಳಿ ಸಂಭವಿಸಿದೆ. ಈಚರ್ ಟಿಪ್ಪರ್ ಇನೋವಾಕಾರಿಗೆಡಿಕ್ಕಿ ಹೊಡೆದುದರಿಂದ ಈ ದುರ್ಘಟನೆ ಸಂಭವಿಸಿದೆ. ಚಾಮರಾಜನಗರ ಕೊಳ್ಳೆಗಾಲ ನಿವಾಸಿ ಶಾರದಾ( 58)...
Date : Saturday, 09-05-2015
ಬೆಳ್ತಂಗಡಿ : ಸಮಾಜಕಲ್ಯಾಣ ಇಲಾಖೆ ಯೋಜನೆಯಡಿ ಸವಣಾಲು ಗ್ರಾಮ ಪಂಚಾಯತ್ ನಜಾಲಡೆ -ಪಿಲಿಕಲ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ದಿಕಾಮಗಾರಿಗೆ ಶಾಸಕ ಕೆ. ವಸಂತ ಬಂಗೇರಅವರು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು ಸುಮಾರು 20 ಲಕ್ಷರೂ.ವೆಚ್ಚದಲ್ಲಿ ಈ...
Date : Saturday, 09-05-2015
ಬೆಳ್ತಂಗಡಿ : ಬಂದಾರು ಗ್ರಾಮದ ಬೈಪಾಡಿ-ಬೋಲೋಡಿ-ಮೈರೋಳ್ತಡ್ಕ ರಸ್ತೆ ಡಾಮರೀಕರಣ ಹಾಗೂ ಈ ರಸ್ತೆಯಲ್ಲಿ ಬರುವದಡ್ಡು ಮತ್ತು ಕೋಳ್ದಪಳಿಗೆಯಲ್ಲಿ ಎರಡು ಸೇತುವೆಗಳ ನಿರ್ಮಾಣಕ್ಕೆ ಶಾಸಕ ಕೆ. ವಸಂತ ಬಂಗೇರ ಅವರು ಶನಿವಾರ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಶಾಸಕರು 2.20 ಕೋಟಿರೂ....