Date : Monday, 27-07-2015
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಸರ್ವ ಕಾಲೇಜು ಸಂಘದ 2015-16 ಸಾಲಿನ ಪದಾಧಿಕಾರಿಗಳ ಆಯ್ಕೆಯು ನಗರದ ವುಡ್‌ಲಾಂಡ್ಸ್ ಹೊಟೇಲಿನಲ್ಲಿ ನಡೆಯಿತು. ಮಿತುನ್ ರೈ ನೇತೃತ್ವದಲ್ಲಿ ಐವನ್ ಡಿಸೋಜಾರವರ ಮುಂದಾಳುತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಹಿರಿಯ ನಾಯಕರು ಸೇರಿದಂತೆ ವಿದ್ಯಾರ್ಥಿ ನಾಯಕರು ಹಾಗೂ ನಗರದ...
Date : Monday, 27-07-2015
ಪುತ್ತೂರು : ನಮ್ಮ ದೇಶದ ಆರ್ಮಿಗೆ ಇರುವಷ್ಟು ಮರ್ಯಾದೆ ಇಡೀ ಜಗತ್ತಿನಲ್ಲಿ ಬೇರೆ ಯಾವ ದೇಶದಲ್ಲೂ ಇಲ್ಲ. ಒಳ್ಳೆಯ ಭಾವನೆಯನ್ನು ಹೊಂದಿರುವ ಸೈನಿಕರು ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದು, ಹಗಲು ರಾತ್ರಿ ಎನ್ನದೆ ದೇಶದ ರಕ್ಷಣೆಯಲ್ಲಿ ತೊಡಗಿರುವ ಯೋಧರ ಕಣ್ಣೀರ ಕಥೆಯನ್ನು ಪ್ರತಿಯೊಬ್ಬರೂ...
Date : Monday, 27-07-2015
ಕಾಸರಗೋಡು: ಗಲ್ಫ್ ಪ್ರವಾಸಿಗಳನ್ನು ಲೂಟಿ ಮಾಡುತ್ತಿರುವ ಏರ್ ಇಂಡಿಯಾವನ್ನು ರದ್ದು ಗೊಳಿಸಿ ಇಲ್ಲವಾದರೆ ಅದನ್ನು ಖಾಸಗೀಕರಣ ಗೊಳಿಸಿ ಎಂಬುದಾಗಿ ಕೆ ಪಿ ಸಿ ಸಿ ಪ್ರತಿನಿಧಿ ಹಾಗೂ ಮಾಜಿ ಸಚಿವ ಎಂ ಎಂ ಹಸನ್ ಆಗ್ರಹಿಸಿದ್ದಾರೆ. ಅವರು ಕಾಸರಗೊಡಿನಲ್ಲಿ ಸುದ್ದಿಗಾರರಲ್ಲಿ ಮಾತನಾಡುತಿದ್ದರು....
Date : Sunday, 26-07-2015
ಸುಬ್ರಹ್ಮಣ್ಯ : ಆಟಿ ಅಂದರೆ ತುಳುನಾಡಿನಲ್ಲಿ ವಿಶೇಷವಾದ ತಿಂಗಳು.ಈ ಸಮಯದಲ್ಲಿ ಶುಭ ಕಾರ್ಯಗಳು ಇಲ್ಲ. ಆದರೆ ಈ ಸಂದರ್ಭದ ಆಹಾರ ಪದ್ದತಿಗಳು ಅತ್ಯಂತ ಮಹತ್ವ ಪಡೆದಿದೆ, ಈ ಸಮಯದ ಎಲ್ಲಾ ಆಹಾರದಲ್ಲಿ ಔಷಧೀಯ ಗುಣಗಳು ಇರುತ್ತದೆ ಎಂದು ಕಲ್ಮಕಾರು ಆಶಾ ಕಾರ್ಯಕರ್ತೆ...
Date : Sunday, 26-07-2015
ಸುಬ್ರಹ್ಮಣ್ಯ : ಗುತ್ತಿಗಾರು ಅಂಗನವಾಡಿ ಕೇಂದ್ರದ ಸುತ್ತಲೂ ಭಾನುವಾರ ಯುವಕ ಮಂಡಲದ ವತಿಯಿಂದ ಸ್ವಚ್ಚತಾ ಕಾರ್ಯ ನಡೆಯಿತು. ಗುತ್ತಿಗಾರು ಅಂಗನವಾಡಿ ಕೇಂದ್ರದ ಸುತ್ತ ಗಿಡಗಂಟಿಗಳು ಬೆಳೆದಿತ್ತು, ಪುಟಾಣಿಗಳು ಓಡಾಡುವ ಈ ಪ್ರದೇಶ ಸ್ವಚ್ಚತೆ ಹಾಗೂ ಕಾಡುಗಳಿಂದ ಮುಕ್ತವಾಗಿರಬೇಕೆಂಬ ಕಾರಣಕ್ಕೆ ಅಂಗನವಾಡಿ ಕೇಂದ್ರದ...
Date : Sunday, 26-07-2015
ಬೆಳ್ತಂಗಡಿ : ಯುವ ಬ್ರಿಗೇಡ್‌ನ ಕಾರ್ಗಿಲ್ ವಿಜಯ ರಥಯಾತ್ರೆ ಬೆಳ್ತಂಗಡಿಗೆ ಆಗಮಿಸಿದಾಗ ಭವ್ಯ ಸ್ವಾಗತ ನೀಡಲಾಯಿತು. ಬೆಳ್ತಂಗಡಿಯ ನಾಗರಿಕರು, ಬೆಳ್ತಂಗಡಿ ತಾಲೂಕು ಮಾಜಿ ಸೈನಿಕರ ಸಂಘದವರು, ಯುವ ಬ್ರಿಗೇಡ್‌ನ ಕಾರ್ಯಕರ್ತರು ಇದ್ದರು. ಕೃಷ್ಣ ಉಪಾಧ್ಯಾಯ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಮುಖ ಭಾಷಣ ಮಾಡಿದರು....
Date : Sunday, 26-07-2015
ಕಾರ್ಕಳ : ಮಣಿಪಾಲದ ಮಹಾಶಿಲ್ಪಿ ಡಾ| ಟಿ.ಎಂ.ಎ. ಪೈ ಅವರು 1960ರಲ್ಲಿ ಸ್ಥಾಪಿಸಿದ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿಗೆ ಈಗ 55 ವರ್ಷ. ವಿಜ್ಞಾನ ಮತ್ತು ವಾಣಿಜ್ಯ ಪಠ್ಯ ವ್ಯವಸ್ಥೆಯನ್ನು ಒಳಗೊಂಡು 140 ವಿದ್ಯಾರ್ಥಿ ಸಂಖ್ಯೆಯೊಂದಿಗೆ ಪ್ರಾರಂಭವಾದ ಈ ಸಂಸ್ಥೆ ಈಗ...
Date : Sunday, 26-07-2015
ಮಂಗಳೂರು : ಮಂಗಳೂರಿನ ರವೀಂದ್ರ ಕಲಾಭವನದಲ್ಲಿ ನಡೆದ ಮೆಗಾಸಿಟಿ ವಿಡಿಯಾದ 2ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಬಹಳ ಉತ್ತಮ ರೀತಿಯಲ್ಲಿ ನಡೆಯಿತು. ತುಳುನಾಡು ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಜ್ಯೋತಿಕಾ ಜೈನ್‌ರವರು ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿದರು. ನಂತರ ಮಾತಾಡಿ ಮೆಗಾಸಿಟಿ ವಾನ್‌ಲೈನ್...
Date : Sunday, 26-07-2015
ಮಂಗಳೂರು : ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಸೈನಿಕರನ್ನು ನಾವು ನಿರಂತರ ಸ್ಮರಿಸುವ ಕೆಲಸ ಮಾಡಬೇಕು. ಅಲ್ಲದೇ ಸೈನಿಕರ ಸ್ಮರಿಸುವ ಕುರಿತು ಮುಂದಿನ ಪೀಳಿಗೆ ಇದರ ಅರಿವು ಮೂಡಿಸುವ ಕೆಲಸವಾಗಬೇಕೆಂದು ಪದ್ಮ ವಿಭೂಷಣ ಡಾ|ಡಿ.ವಿರೇಂದ್ರ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರಿನ ಬಾವುಟಗುಡ್ಡೆಯಲ್ಲಿ ನಿರ್ಮಾಣಗೊಂಡಿರುವ...
Date : Sunday, 26-07-2015
ಬೆಳ್ತಂಗಡಿ : ಕಂದಾಯ ಇಲಾಖೆಗೆ ಸಂಬಂಧಪಟ್ಟ ಯಾವುದೇ ಅರ್ಜಿಗಳನ್ನು ಹೋಬಳಿ ಮಟ್ಟದಲ್ಲಿ ನೀಡಬೇಕಾಗಿದ್ದು ಕಿ.ಮೀ. ಗಟ್ಟಲೆ ದೂರದ ಹೋಬಳಿಗೆ ಅಲೆದಾಟ. ಆಧಾರ್ ಕೇಂದ್ರಗಳಲ್ಲಿ ಟೋಕನ್ ಸಿಸ್ಟಮ್‌ನಿಂದ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ. ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ನಿಂದ ಹಿಡಿದು ಎಲ್ಲದಕ್ಕೂಆಧಾರ್-ಜಾತಿ-ಆದಾಯ. ದಿನನಿತ್ಯ ತಾಲೂಕಿನ ಮೂರು ಹೋಬಳಿಗಳ...