News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸುಂದರ ಮಲೆಕುಡಿಯ ಮೇಲೆ ದೌರ್ಜನ್ಯ ಖಂಡಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ

ಬೆಳ್ತಂಗಡಿ : ನೆರಿಯಾ ಗ್ರಾಮದ ಕಾಟಾಜೆ ನಿವಾಸಿ ಸುಂದರ ಮಲೆಕುಡಿಯ ಅವರ ಜಮೀನಿಗೆ ಭೂಮಾಲೀಕ ಗೋಪಾಲಕೃಷ್ಣ ಗೌಡ ಅಕ್ರಮ ಪ್ರವೇಶ ಮಾಡಿ ಕಳೆ ಕೀಳುವುದ್ದನ್ನು ಪ್ರಶ್ನಿಸಿದ ಸುಂದರ ಅವರಿಗೆ ಕಳೆ ಕೀಳುವ ಯಂತ್ರದಿಂದ ಕೈಬೆರಳುಗಳನ್ನು ಕತ್ತರಿಸಿ ದಲಿತನ ಮೇಲೆ ದೌರ್ಜನ್ಯ ಎಸಗಿದ್ದನ್ನು...

Read More

ಡಾ|ವೀರೇಂದ್ರ ಹೆಗ್ಗಡೆಯವರಿಗೆ ಕೃತಿ ಸಮರ್ಪಿಸಿದ ಗೋವಿಂದ ಭಟ್ ದಾಮ್ಲೆ

ಬೆಳ್ತಂಗಡಿ : ಪಂಡಿತಅಪ್ಪಾ ಭಟ್ ಮತ್ತು ಚಿತ್ಪಾವನ ಸಮಾಜ ಎಂಬ ಕೃತಿಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆಯವರಿಗೆ ಲೇಖಕ ಗೋವಿಂದ ಭಟ್ ದಾಮ್ಲೆ ಅವರು ಸಮರ್ಪಿಸಿದರು. ಈ ಸಂದರ್ಭ ಡಾ|ಹೆಗ್ಗಡೆಯವರು ಹಿಂದಿನವರ ನೆನಪು ಮತ್ತು ದಾಖಲೀಕರಣ ಮಾಡಿರುವುದು ಶ್ಲಾಘನೀಯ ಕಾರ್ಯ. ಹಿರಿಯರ ಘನಕೆಲಸಗಳು...

Read More

ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾಹಿತಿ ಶಿಬಿರ ಕಾರ್ಯಕ್ರಮ

ಮಂಗಳೂರು : ಕರ್ನಾಟಕ ರಾಜ್ಯದಲ್ಲಿ ದ. ಕ. ಜಿಲ್ಲೆಯು ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಗಣನೀಯವಾದ ಸಾಧನೆಯನ್ನು ಮಾಡಿದೆ. ಈ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರವು ವಿದ್ಯಾರ್ಥಿಗಳಿಗೆ ಅನುಕೂಲಕರವಾದಂತಹ ವಾತಾವರಣವನ್ನು ನಿರ್ಮಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ಅನೇಕ ಕಾಲೇಜುಗಳು ಹೊಸ ಹೊಸ ಕೋರ್ಸುಗಳನ್ನು...

Read More

ಆ.2ರಂದು ಗುರುನಮನ ಕಾರ್ಯಕ್ರಮ

ಮಂಗಳೂರು: ಇಲ್ಲಿನ ಸಂಘನಿಕೇತನದಲ್ಲಿ ಗುರುನಮನ, ಸನಾತನ ಸಂಸ್ಕಾರ ಚಿಂತನ ಕಾರ್ಯಕ್ರಮವು ಆ.2ರಂದು ಬೆಳಗ್ಗೆ 9ರಿಂದ ರಾತ್ರಿ 8.30ರ ವರೆಗೆ ನಡೆಯಲಿದೆ. ಕಾರ್ಯಕ್ರಮವನ್ನು ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದು, ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಕೆ. ರಘುವೀರ್ ಕಾಮತ್, ನಾಟ್ಯಾಚಾರ್ಯ ಕೆ. ಮುರಳೀಧರ್ ರಾವ್,...

Read More

ಕೊಣಾಜೆ ಎಬಿವಿಪಿ ಪ್ರತಿಭಟನೆ

ಮಂಗಳೂರು : ಸ್ನಾತಕೋತರ ಪದವಿ ಶಿಕ್ಷಣಕ್ಕೆ ಶುಲ್ಕ ಹೆಚ್ಚಳಮಾಡಿದ್ದು ಈ  ಶುಲ್ಕ ಹೆಚ್ಚಳದ ವಿರುದ್ಧ ಎಬಿವಿಪಿ ಮಂಗಳೂರು ಘಟಕ ಇಂದು ಮಂಗಳೂರು ವಿಶ್ವವಿದ್ಯಾಲಯದ ಕೊಣಾಜೆಯಲ್ಲಿ ಪ್ರತಿಭಟನೆ ನಡೆಸಿತು....

Read More

ತುಳು ಚಿತ್ರ ‘ಒರಿಯನ್ ತೂಂಡ ಒರಿಯಗಾಪುಜಿ’ 75 ದಿನಕ್ಕೆ

ಮಂಗಳೂರು : ತುಳು ಚಿತ್ರ ‘ಒರಿಯನ್ ತೂಂಡ ಒರಿಯಗಾಪುಜಿ’ ತನ್ನ ಪ್ರದರ್ಶನದ 75ನೇ ದಿನವನ್ನು ಮಂಗಳೂರಿನ ನ್ಯೂಚಿತ್ರಾ ಟಾಕೀಸಿನಲ್ಲಿ ಜುಲೈ 28ರಂದು ಪೂರೈಸಲಿದೆ. ತುಳು ಚಿತ್ರಗಳಲ್ಲಿ ಕೌಟುಂಬಿಕ, ಹಾಸ್ಯಮಯ ಸನ್ನಿವೇಶಗಳೊಂಡ ಚಿತ್ರವೊಂದು ಯಶಸ್ವಿಯಾಗಿ ಪ್ರದರ್ಶನ ನೀಡುತ್ತಾ ನೂರನೇ ದಿನದತ್ತ ಮುನ್ನುಗ್ಗತ್ತಿರುವ ಚಿತ್ರ...

Read More

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ:ಬೈಕ್ ಹಿಂಬದಿ ಸವಾರ ಸಾವು

ಬೆಳ್ತಂಗಡಿ : ಉಜಿರೆ ಸನಿಹ ಸೀಟು ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಮತ್ತು ಸರಕಾರಿ ಬಸ್ಸಿನ ನಡುವೆ ಅಪಘಾತ ಸಂಭವಿಸಿ ಬೈಕ್ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಮೃತ ಯುವಕ ಧರ್ಮಸ್ಥಳ ಗ್ರಾಮದ ಕನ್ಯಾಡಿ ಆರ್ಲ ಮನೆ...

Read More

ಮಲೆಕುಡಿಯರಿಗೆ ಭೂ ಮಾಲಕರಿಂದ ಶೋಷಣೆ : ಸರಕಾರ ಇವರ ರಕ್ಷಣೆಗೆ ಕ್ರಮಕೈಗೊಳ್ಳಿ

ಬೆಳ್ತಂಗಡಿ : ಆದಿವಾಸಿ ಸಮುದಾಯದ ಸುಂದರ ಮಲೆಕುಡಿಯ ಅವರ ಮೇಲೆ ದಾಳಿ ನಡೆಸಿ ಅವರ ಎರಡೂ ಕೈಗಳನ್ನು ತುಂಡರಿಸಿದ ಕಟುಕ ಭೂಮಾಲಿಕ ಗೋಪಾಲ ಗೌಡರ ದಬ್ಬಾಳಿಕೆಯನ್ನು ಸಿಪಿಎಂ ತೀವ್ರವಾಗಿ ಖಂಡಿಸಿದ್ದು ಆರೋಪಿಯನ್ನು ಕೂಡಲೇ ಬಂಧಿಸುವಂತೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ...

Read More

ಫರಂಗಿಪೇಟೆ : ಆಟಿದೊಂಜಿ ದಿನ ಕಾರ್ಯಕ್ರಮ

ಬಂಟ್ವಾಳ : ಬಂಟರ ಸಂಘ ಫರಂಗಿಪೇಟೆ ವಲಯ ಇದರ ವತಿ ಯಿಂದ ಆಟಿ ದೊಂಜಿ ದಿನ ಎಂಬ ವಿನೂತನ ಕಾರ್ಯಕ್ರಮ ಫರಂಗಿಪೇಟೆ   ಸೇವಾಂಜಲಿ ಸಭಾಂಗಣ ದಲ್ಲಿ ಜರಗಿತು. ಅತಿಥಿ ಗಳಾಗಿ  ಶ್ರೀಮತಿ  ರಮಾ ಎಸ್ ಭಂಢಾರಿ  ಪ್ರಾಂಶುಪಾಲರು ಎಸ್ ಎಲ್ ಎನ್ ಪಿ ವಿದ್ಯಾಲಯ...

Read More

ಸುಂದರ ಮಲೆಕುಡಿಯ ಕೈ ಕಡಿದ ಪ್ರಕರಣಕ್ಕೆ ಸಂಬಂಧ : ಆರೋಪಿ ಪುಷ್ಪಲತಾ ಬಂಧನ

ಬೆಳ್ತಂಗಡಿ : ನೆರಿಯ ಗ್ರಾಮದ ಕಾಟಾಜೆಯಲ್ಲಿ ಸುಂದರ ಮಲೆಕುಡಿಯ ಎಂಬುವರ ಕೈ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪುಷ್ಪಲತಾ ಎಂಬುವರನ್ನು ಎಎಸ್‌ಪಿ ರಾಹುಲ್‌ಕುಮಾರ್ ನೇತೃತ್ವದ ತಂಡ ಸೋಮವಾರ ಬಂಧಿಸಿದೆ. ಪ್ರಕರಣದ ಪ್ರಮುಖ ಆರೋಪಿ ಗೋಪಾಲಕೃಷ್ಣ ಗೌಡ ಹಾಗೂ ಆತನ ಸಹೋದರಿ ದಮಯಂತಿ...

Read More

Recent News

Back To Top