News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕರಾವಳಿಯಲ್ಲಿ ಏರ್‌ಕ್ರಾಪ್ಟ್ ಕ್ಯಾರಿಯರ್‌ ವಸ್ತು ಸಂಗ್ರಹಾಲಯಕ್ಕೆ ಮನವಿ

ಕೋಟ : ಬ್ರಿಟಿಷರಿಂದ ನಿರ್ಮಿಸಲಾದ ಅತ್ಯಂತ ಹಳೆಯ ನೌಕೆ, ಭಾರತೀಯ ನೌಕಾ ಕಾರ್ಯಚರಣೆಯಲ್ಲಿ ಉಪಯೋಗಿಸುವ ಐಎನ್‌ಎಸ್‌ ವಿರಾಟ್‌ ವಿಮಾನ ವಾಹಕ ಹಡಗನ್ನು ಮುಂದಿನ ವರ್ಷದಿಂದ ಕಾರ್ಯಾಚರಣೆಯಿಂದ ವಿಮುಕ್ತಗೊಳಿಸಲಿದ್ದು, ವಿಮಾನ ವಾಹಕ ನೌಕೆಯ ವಸ್ತು ಸಂಗ್ರಹಾಲಯ ಸ್ಥಾಪಿಸುವ ಪ್ರಸ್ತಾವನೆ ಸರಕಾರದ ಮುಂದಿದೆ ಈ...

Read More

ವಿಹಿಂಪ ದಿಂದ ವೃಕ್ಷಾರೋಪಣ ಕಾರ್ಯಕ್ರಮ

ಮಂಗಳೂರು : ವೃಕ್ಷ ನಡೆಸುವುದರೊಂದಿಗೆ ಅದರ ಸಂರಕ್ಷಣೆಯೂ ಮುಖ್ಯ. ಈ ನಿಟ್ಟಿನಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ದೇಶಾದ್ಯಂತ 2 ಲಕ್ಷ ಸಸಿಗಳನ್ನು ನೆಡಲಾಗುವುದು ಎಂದು ವಿಹಿಂಪದ ಜಿಲ್ಲಾಧ್ಯಕ್ಷ ಜಗದೀಶ್ ಶೇಣವರವರು ನಗರದ ಕದ್ರಿ ಮೈದಾನದಲ್ಲಿ ಸಸಿ ನೆಡುವುದರ ಮೂಲಕ ವೃಕ್ಷಾರೋಪಣ ಕಾರ್ಯಕ್ರಮಕ್ಕೆ...

Read More

ಬೆಳ್ಳಾರೆ : ಭತ್ತದ ಕೃಷಿಯ ಪ್ರಾತ್ಯಕ್ಷಿಕೆ,ಮಾಹಿತಿ ಕಾರ್ಯಾಗಾರ

ಪಾಲ್ತಾಡಿ : ಬೆಳ್ಳಾರೆ ಟೌನ್ ರೋಟರಿಕ್ಲಬ್,ಪೆರುವಾಜೆ ಡಾ.ಕೆ.ಶಿವರಾಮ ಕಾರಂತ ಪ್ರ.ಧ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ,ಸ್ನೇಹಿತರ ಕಲಾ ಸಂಘದ ವತಿಯಿಂದ ಕಾವಿನಮೂಲೆ ಐತ್ತಪ್ಪ ಗೌಡ ಹಾಗೂ ನರಸಿಂಹ ಜೋಶಿಯವರ ಗದ್ದೆಯಲ್ಲಿ ಭತ್ತದ ಕೃಷಿಯ ಪ್ರಾತ್ಯಕ್ಷಿಕೆ, ಮಾಹಿತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ...

Read More

ಮಂಗಳೂರು- ಬೆಂಗಳೂರು- ದೆಹಲಿಗೆ ವಿಮಾನ ಸೇವೆಯನ್ನು ಪ್ರಾರಂಭಿಸುವಂತೆ ನಳಿನ್ ಮನವಿ

ಮಂಗಳೂರು : ಮಂಗಳೂರು ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮುಂಚುಣಿಯಲ್ಲಿದ್ದು ಇಲ್ಲಿನ ಪ್ರವಾಸೋದ್ಯಮ, ಕಲೆ, ಸಂಸ್ಕೃತಿ ಇತಿಹಾಸವು ದೇಶವಿದೇಶಗಳ ಜನರನ್ನು ಆಕರ್ಷಿಸುತ್ತಿದೆ. ಅಲ್ಲದೇ ಮಂಗಳೂರು ಕೈಗಾರಿಕೆಯಲ್ಲೂ ತುಂಬಾ ಮುಂದುವರೆದಿರುತ್ತದೆ. ಪ್ರತೀವರ್ಷ ಸಾವಿರಾರು ಪ್ರವಾಸಿಗರು ಉದ್ಯಮಿಗಳು ಮಂಗಳೂರಿಗೆ ಆಗಮಿಸುತ್ತಿರುತ್ತಾರೆ. ಹೀಗಿದ್ದರೂ ಮಂಗಳೂರಿನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ನೇರ...

Read More

ಕೆಸರು ಗದ್ದೆ ಕ್ರೀಡಾಕೂಟ

ಕಲ್ಲಡ್ಕ : ಶ್ರೀರಾಮ ಪದವಿ ವಿದ್ಯಾಲಯ ಕಲ್ಲಡ್ಕದಲ್ಲಿ ಪ್ರಭೋಧ ವಾಣಿಜ್ಯ ಸಂಘ ಉದ್ಘಾಟನೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಕೆಸರು ಗದೆಯಲ್ಲಿ ವಿವಿಧ ರೀತಿಯ ಕ್ರೀಡಾಕೂಟಗಳನ್ನು ನಡೆಸಲಾಯಿತು. ಕ್ರೀಡಾಕೂಟವನ್ನು ಚಿತ್ತರಂಜನ್ ಹೊಸಕಟ್ಟ ಮತ್ತು ಪ್ರಭೋಧ ವಾಣಿಜ್ಯ ಸಂಘವನ್ನು ರಾಜೀವ ಸಪಲ್ಯ ಮತ್ತು ಆನಂದ...

Read More

ತುಳುನಾಡಿನ ಜನರು ಸಾಹಸಿಗಳು, ಬುದ್ಧಿವಂತರು ಮತ್ತು ವ್ಯವಹಾರ ಕುಶಲರು

ಬೆಳ್ತಂಗಡಿ : ತುಳುನಾಡಿನ ಜನರು ಸಾಹಸಿಗಳು, ಬುದ್ಧಿವಂತರು ಮತ್ತು ವ್ಯವಹಾರ ಕುಶಲರು ಆಗಿದ್ದಾರೆ. ಶಿಕ್ಷಣ, ಬ್ಯಾಂಕಿಂಗ್ ಮತ್ತು ವ್ಯಾಪಾರ-ವ್ಯವಹಾರ ಕ್ಷೇತ್ರದಲ್ಲಿ ಅವರ ಕೊಡುಗೆ ಶ್ಲಾಘನೀಯವಾಗಿದೆ ಎಂದು ಎಸ್.ಡಿ.ಎಂ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್. ದಿನೇಶ್‌ಚೌಟ ಹೇಳಿದರು. ಅವರು ಕರ್ನಾಟಕ ತುಳು...

Read More

ಚಿನ್ನವನ್ನು ಹೊಳಪು ಹೆಚ್ಚಿಸುವುದಾಗಿ ವಂಚಿಸಲು ಹೋಗಿ ಪೊಲೀಸರ ವಶವಾದ ವಂಚಕರು

ಬೆಳ್ತಂಗಡಿ : ಉತ್ತರ ಭಾರತದ ಯುವಕರ ತಂಡವೊಂದು ಚಿನ್ನವನ್ನು ಹೊಳಪು ಹೆಚ್ಚಿಸುವುದಾಗಿ ಅಮಾಯಕರನ್ನು ವಂಚಿಸಲು ಯತ್ನಿಸಿ ಸಾರ್ವಜನಿಕರ ಕೈಗೆಸಿಕ್ಕಿಬಿದ್ದು ಪೊಲೀಸರ ವಶವಾದ ಘಟನೆ ಶುಕ್ರವಾರ ಅಳದಂಗಡಿಯಲ್ಲಿ ನಡೆದಿದೆ. ಅಳದಂಗಡಿಯ ಉಂಗಿಲಬೈಲು ಸೇಸಪ್ಪ ನಲಿಕೆ ಎಂಬವರ ಮನೆಯಲ್ಲಿ ಇವರ ಪತ್ನಿ ಹಾಗೂ ಪುತ್ರಿ...

Read More

ಬೆಳ್ತಂಗಡಿ : ಫ್ರೀ ಪ್ಲಾಂಟ್ ವೀಕ್‌ ಆಚರಣೆ

ಬೆಳ್ತಂಗಡಿ : ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು ಮತ್ತು ಮಂಗಳೂರು ಇದರ ನಿರ್ದೇಶನ ಮೇರೆಗೆ ಜುಲೈ 19 ರಿಂದ 25ರ ವರೆಗೆ ಫ್ರೀ ಪ್ಲಾಂಟ್ ವೀಕ್‌ನ್ನು ಹಮ್ಮಿಕೊಳ್ಳಲಾಗಿದ್ದು ಇದರಂತೆ ಬೆಳ್ತಂಗಡಿ ನ್ಯಾಯಾಲಯ ಮತ್ತು ವಕೀಲರ ಸಂಘ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಬೆಳ್ತಂಗಡಿಯಲ್ಲಿ ಗಿಡಗಳನ್ನು...

Read More

ಸ್ವಚ್ಛ ಭಾರತ ಕಲ್ಪನೆ ಗ್ರಾಮ ಮಟ್ಟದಲ್ಲೂ ಮೈಗೂಡಲಿ-ಆಶಾ ತಿಮ್ಮಪ್ಪ ಗೌಡ

ಬೆಳ್ತಂಗಡಿ : ಗ್ರಾಮ ಪಂಚಾಯತ್‌ಗಳು ನಿರ್ಮಲ ಗ್ರಾಮ ಪುರಸ್ಕಾರ ಪಡೆದುಕೊಂಡಿದ್ದರೂ ತಮ್ಮ ಗ್ರಾಮಗಳು ಸ್ವಚ್ಛ-ನಿರ್ಮಲ ಗ್ರಾಮವಾಗಿ ಉಳಿದುಕೊಂಡಿದೆಯೋ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ದ.ಕ.ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಹೇಳಿದರು. ಅವರು ಶುಕ್ರವಾರ ಬೆಳ್ತಂಗಡಿ ಶ್ರೀ ಮಂಜುನಾಥ ಕಲಾಭವನದಲ್ಲಿ ಸ್ವಚ್ಛ...

Read More

ಅಕ್ರಮ ಮರಳುಗಾರಿಕೆ ತಡೆಯುವುದು ಜಿಲ್ಲಾಧಿಕಾರಿಯ ಜವಾಬ್ದಾರಿ: ಮುನೀರ್ ಕಾಟಿಪಳ್ಳ

ಮಂಗಳೂರು : ಜಿಲ್ಲೆಯಲ್ಲಿ ಮರಳು ನಿಷೇಧದಿಂದ ಉಂಟಾದ ಕಟ್ಟಡ ನಿರ್ಮಾಣ ಕ್ಷೇತ್ರದ ಬಿಕ್ಕಟ್ಟು, ಕಟ್ಟಡ ಕಾರ್ಮಿಕರ ನಿರುದ್ಯೋಗವನ್ನು ಗಮನಿಸಿ ಮರಳುಗಾರಿಕೆ ನಿಷೇಧಕ್ಕೆ ಜಿಲ್ಲಾಧಿಕಾರಿಗಳು ಷರತ್ತು ಬದ್ಧ ಅನುಮತಿ ನೀಡಿರುವುದನ್ನು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸ್ವಾಗತಿಸಿದ್ದಾರೆ. ಆದರೆ ಈ ಬಾರಿಯ ಮಳೆಗಾಲದಲ್ಲಿ...

Read More

Recent News

Back To Top