Date : Saturday, 22-08-2015
ಮಂಗಳೂರು : ನಗರದ ಮೇರಿಹಿಲ್‌ನಲ್ಲಿರುವ ವಿಕಾಸ್ ಪದವಿ ಪೂರ್ವ ಕಾಲೇಜಿನ ಪ್ರಾಯೋಜಕತ್ವದಲ್ಲಿ, ಮಂಗಳೂರಿನ ಹೆಸರಾಂತ ರೇಡಿಯೋ ವಾಹಿನಿಯಾದ 93.5ರೆಡ್ ಎಫ್.ಎಂ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಂತರ್ ಶಾಲಾ ‘ಬ್ಯಾಟಲ್ ಆಫ್ ಬ್ರೈನ್’ ಎನ್ನುವ ರಸ ಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ನಗರದ ಸುಮಾರು 35 ಶಾಲೆಯ...
Date : Saturday, 22-08-2015
ನೀರ್ಚಾಲು : ನೀರ್ಚಾಲು ಸಮೀಪದ ಮಲ್ಲಡ್ಕದಲ್ಲಿ ನೂತನವಾಗಿ ಜ್ಯಾರಿಗೊಳಿಸಿದ ಕುಡಿಯುವ ನೀರು ಯೋಜನೆಯ ಉದ್ಘಾಟನೆಯನ್ನು ಗ್ರಾಮ ಪಂಚಾಯತು ಸದಸ್ಯ ಮಂಜುನಾಥ ಡಿ ಮಾನ್ಯ ಅವರು ನೆರವೇರಿಸಿದರು. ರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಸುಬ್ಬಣ್ಣ ನಾಯ್ಕ, ಜಗದೀಶ, ಕುಮಾರ, ರಾಮಚಂದ್ರ ನಾಯ್ಕ ಮೊದಲಾದವರು...
Date : Saturday, 22-08-2015
ಪುತ್ತೂರು : ಕೃಷಿಯನ್ನು ಮಜಾಕ್ಕಾಗಿ ಅಲ್ಲ ನೆಮ್ಮದಿಗಾಗಿ ಮಾಡಬೇಕು ಪ್ರತೀ ಕೃಷಿಕನೂ ಕೃಷಿ ವಿದ್ಯಾರ್ಥಿಯೇ, ಪ್ರತೀ ದಿನವೂ ಅನುಭವ ಸಿಗುತ್ತಲೇ ಹೋಗುತ್ತದೆ, ಇಂತಹ ಅನುಭವಗಳ ವಿನಿಮಯವಾಗಬೇಕು ಎಂದು ಕೃಷಿಕ ಕಡಮಜಲು ಸುಭಾಶ್ ರೈ ಹೇಳಿದರು. ಅವರು ಶನಿವಾರ ಕೆದಂಬಾಡಿಯ ಸನ್ಯಾಸಿ ಗುಡ್ಡೆ...
Date : Friday, 21-08-2015
ಬಂಟ್ವಾಳ : ಬೋಳಂತೂರು ಹಾಲು ಉತ್ಪಾದಕರ ಸಹಕಾರಿ ಸಂಘದ 9ನೇ ವಾರ್ಷಿಕ ಮಹಾಸಭೆಯೂ ಸಂಘದ ಅಧ್ಯಕ್ಷರಾದ ಬಿ. ಸುಧಾಕರ ರೈ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಛೇರಿಯಲ್ಲಿ ಜರುಗಿತು. ಹಾಲು ಉತ್ಪಾದಕರಿಗೆ ಪ್ರೋತ್ಸಾಹದಾಯಕವಾಗಿ ಉಡುಗೊರೆಯನ್ನು ನೀಡಲಾಯಿತು. ಸಂಘದ ವಾರ್ಷಿಕ ಲಾಭದಲ್ಲಿ ಶೇ.10% ಡಿವಿಡೆಂಟ್...
Date : Friday, 21-08-2015
ಕಾಸರಗೋಡು : ಕೇರಳ ದಿನೇಶ್ ಬೀಡಿ ಬದಿಯಡ್ಕ ಸಂಘದ ಆಶ್ರಯದಲ್ಲಿ ಓಣಂ ಸಂತೆ ಬುಧವಾರ ಬದಿಯಡ್ಕ ಬಸ್ಸುನಿಲ್ದಾಣದ ಪರಿಸರದಲ್ಲಿ ಉದ್ಘಾಟನೆಗೊಂಡಿತು. ಬದಿಯಡ್ಕ ಪಂಚಾಯತು ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಾಹಿನ್ ಕೇಳೋಟ್ ಉದ್ಘಾಟಿಸಿದರು. ಅವರು ಮಾತನಾಡಿ ದಿನೇಶ್ ಬೀಡಿ ಸಂಘವು ಎಷ್ಟೋ...
Date : Friday, 21-08-2015
ನೀರ್ಚಾಲು : ಬಾಂಜತ್ತಡ್ಕ ಗ್ರಾಮ ವಿಕಸನ ಸಮಿತಿಯ ನೇತೃತ್ವದಲ್ಲಿ ನಡೆಯುವ 7ನೇ ಹಂತದ ಶ್ರಮದಾನವು ಆಗಸ್ಟ್ 23 ಆದಿತ್ಯವಾರ ಬೆಳಗ್ಗೆ 9 ಘಂಟೆಯಿಂದ ಪ್ರಾರಂಭವಾಗಲಿದೆ. ಸಜ್ಜನ ಬಂಧುಗಳು ಬಂದು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಸಮಿತಿಯ ಮುಂದಿನ ಸಭೆಯು ಅಗೋಸ್ತು 30 ಆದಿತ್ಯವಾರದಂದು...
Date : Friday, 21-08-2015
ಏತಡ್ಕ : ಬಿಎಂಎಸ್ ಕುಂಬಡಾಜೆ ಪಂಚಾಯತು ಸಮಿತಿಯ ಆಶ್ರಯದಲ್ಲಿ ಪ್ರಚಾರ ಪಾದಯಾತ್ರೆ ಏತಡ್ಕದಿಂದ ಮಾರ್ಪನಡ್ಕವರೆಗೆ ನಡೆಯಿತು. ಏತಡ್ಕದಲ್ಲಿ ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಮಕೃಷ್ಣ ಪೊಡಿಪ್ಪಳ್ಳ, ವಲಯ ಅಧ್ಯಕ್ಷ ದಿವಾಕರನ್, ಲೀಲ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು/ ಜಥಾ...
Date : Friday, 21-08-2015
ಮಂಗಳೂರು : ತುಳು ಚಿತ್ರರಂಗದಲ್ಲಿ ಒಂದು ಅತ್ಯಪರೂಪದ ದಾಖಲೆ ಬರೆದು, ಎಲ್ಲ ಚಿತ್ರೋದ್ಯಮಿಗಳ ಗಮನ ಸೆಳೆದಿರುವ ಜಯಕಿರಣ ಫಿಲ್ಮ್ಸ್ ಲಾಂಛನದಲ್ಲಿ ಮೂಡಿ ಬಂದಿರುವ ಚಾಲಿಪೋಲಿಲು ಸಿನಿಮಾವು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲು ಮುಂದಾಗಿದೆ. ಇದು ಮತ್ತೊಂದು ದಾಖಲೆ ಎಂದು ಹೇಳಬೇಕಾಗುತ್ತದೆ. ಹಲವು ಪ್ರಥಮಗಳ...
Date : Thursday, 20-08-2015
ಮಂಗಳೂರು : ಅಲೋಶಿಯಸ್ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗವು Regional look at Security in South and Central Asia ಎಂಬ ವಿಷಯದ ವೇಲೆ ಉಪನ್ಯಾಸ ಕಾರ್ಯಕ್ರಮವನ್ನು ಆಗಸ್ಟ್ 21 ರಂದು ಕಾಲೇಜಿನ ಟೆಲಿಟೋರಿಯಂನಲ್ಲಿ ಬೆಳಗ್ಗೆ 10 ರಿಂದ 11ಗಂಟೆಯ ವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ...
Date : Thursday, 20-08-2015
ಬೆಳ್ತಂಗಡಿ : ಭೂಮಾಲಕನಿಂದ ದಾಳಿಗೆ ಒಳಗಾದ ಸುಂದರ ಮಲೆಕುಡಿಯರಿಗೆ ನ್ಯಾಯ ಒದಗಿಸಬೇಕು, ಆರೋಪಿಯನ್ನು ಬಂಧಿಸಬೇಕು ಎಂದು ನೆರಿಯ ಗ್ರಾಮ ಪಂಚಾಯತು ವ್ಯಾಪ್ತಿಯ ಗ್ರಾಮಸಭೆಯಲ್ಲಿ ಸ್ಥಳೀಯ ಮೂಲನಿವಾಸಿಗಳು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಿದರು. ಘಟನೆ ನಡೆದು ತಿಂಗಳೇ ಕಳೆದಿದ್ದರೂ ಗ್ರಾಮ ಪಂಚಾಯತು ಅಧ್ಯಕ್ಷರು ಇನ್ನೂ...