Date : Friday, 04-09-2015
ಬಂಟ್ವಾಳ : ದೂರದರ್ಶನದಲ್ಲಿ ಪ್ರಸಾರವಾದ ಪ್ರಧಾನಮಂತ್ರಿ ಸಂವಾದ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣಾ ಕಾರ್ಯಕ್ರಮ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ 870 ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಪಾಲ್ಗೊಂಡು ಕಾರ್ಯಕ್ರಮ ವೀಕ್ಷಿಸಿದರು. ಕಾರ್ಯಕ್ರಮದ ಬಗ್ಗೆ ಹಲವು ವಿದ್ಯಾರ್ಥಿಗಳು ಉತ್ತಮ...
Date : Friday, 04-09-2015
ಬಂಟ್ವಾಳ : ಮುಂಬರುವ ಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶೋತ್ಷಸವ ಹಬ್ಬಗಳ ಅಂಗವಾಗಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುಖಂಡರನ್ನು ಕರೆದು ಬಂಟ್ವಾಳ ನಗರ ಠಾಣೆಯಲ್ಲಿ ಇಲ್ಲಿನ ಉಪನಿರೀಕ್ಷಕ ನಂದಕುಮಾರ್ ಮತ್ತು ಗ್ರಾಮಾಂತರ ಠಾಣಾ...
Date : Friday, 04-09-2015
ಮಂಗಳೂರು : ಕ್ರೀಡೆಯಿಂದ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಯಾವುದೇ ಕ್ರೀಡೆಯಲ್ಲಿ ಯಶಸ್ಸನ್ನು ಪಡೆಯ ಬೇಕಿದ್ದರೆ, ಆ ಕ್ರೀಡೆಯ ಕುರಿತು ಶ್ರದ್ಧೆ ಮತ್ತು ಆಸಕ್ತಿ ಮುಖ್ಯ. ವಾಲಿಬಾಲ್ ಆಟದಿಂದ ಮನುಷ್ಯನ ದೇಹದ ಎಲ್ಲಾ ಅಂಗಗಳಿಗೂ ವ್ಯಾಯಾಮ ದೊರೆಯುತ್ತದೆ. ಉಳಿದ...
Date : Friday, 04-09-2015
ಪಾಲ್ತಾಡಿ : ಪಾಲ್ತಾಡಿ ಗ್ರಾಮದ ಚೆನ್ನಾವರ ಸ.ಕಿ.ಪ್ರಾ. ಶಾಲಾಭಿವೃದ್ದಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಸವಣೂರು ಗ್ರಾ.ಪಂ ಅದ್ಯಕ್ಷೆ ಬಿ. ಕೆ. ಇಂದಿರಾ ಕಲ್ಲೂರಾಯ ರ ಅಧಕ್ಷತೆಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಉಪಾಧ್ಯಕ್ಷರಾಗಿ ಯಶೋಧಾ ರೈ,ಸಮಿತಿ ಸದಸ್ಯರಾಗಿ ಅನುರಾಧ ,ಲಲಿತಾ...
Date : Thursday, 03-09-2015
ಸುಳ್ಯ : ಪ್ಯೂಚರ್ ಜನರಲಿ ಇನ್ಸೂರೆನ್ಸ್ ಕಂಪನಿ ವತಿಯಿಂದ ಕಲರ್ ಯುವರ್ ಡ್ರೀಮ್ಸ್ ಎಂಬ ಚಿತ್ರಕಲಾ ಸ್ಪರ್ಧೆಯನ್ನು ಸಪ್ಟೆಂಬರ್ 03ರ ಗುರುವಾರದಂದು ಏರ್ಪಡಿಸಿ ಬಹುಮಾನವನ್ನು ವಿತರಿಸಿದರು. ಸಭಾಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಚಿತ್ರ ಬಿಡಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಪ್ರಶಂಸಿದರು. ವೇದಿಕೆಯಲ್ಲಿ ಸೀನಿಯರ್...
Date : Thursday, 03-09-2015
ಬೆಳ್ತಂಗಡಿ : ವಿದ್ಯಾರ್ಜನೆಯಿಂದ ಬಡತನ, ಅಜ್ಞಾನದ ನಿವಾರಣೆ ಸಾಧ್ಯ. ಸಮಾಜ ಮುಖಿ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಶ್ರೀರಾಮ ಕ್ಷೇತ್ರದ ಶ್ರೀಗಳು ಸಮಾಜದಲ್ಲಿ ಆತ್ಮವಿಶ್ವಾಸವನ್ನು ಮೂಡಲು ಕಾರಣರಾಗಿದ್ದಾರೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.ಅವರು ಗುರುವಾರ ನಿತ್ಯಾನಂದ ನಗರದ ಶ್ರೀರಾಮಕ್ಷೇತ್ರದಲ್ಲಿ...
Date : Thursday, 03-09-2015
ಬಂಟ್ವಾಳ : ದೇವಸ್ಯಪಡೂರು, ಕಾವಳಪಡೂರು ಗ್ರಾಮಗಳಿಗೆ ಸಂಬಂಧ ಪಟ್ಟಂತೆ ದೇವಸ್ಯಪಡೂರು ಗ್ರಾಮದ ದೋಟ ಎಂಬಲ್ಲಿ ಕಾವಳಪಡೂರು ಹಾಗೂ ದೇವಸ್ಯಪಡೂರು ಗ್ರಾಮಗಳ ಗಡಿಭಾಗದಲ್ಲಿ ಹಲವು ಸಮಯಗಳಿಂದ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಜಲ್ಲಿ ಕೋರೆ ನಡೆಸುತ್ತಿದ್ದು ಈಗಾಗಲೇ ಈ ಎರಡು ಗ್ರಾಮಕ್ಕೆ ಸಂಬಂಧ ಪಟ್ಟಂತೆ...
Date : Thursday, 03-09-2015
ಬೆಳ್ತಂಗಡಿ : ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ, ಹೇಮಾವತಿ .ವಿ. ಹೆಗ್ಗಡೆಯವರ ನಿರ್ದೇಶನ, ಪರಿಕಲ್ಪನೆ, ವಿನ್ಯಾಸದೊಂದಿಗೆ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರ ಸಲಹೆ, ಸಹಕಾರದೊಂದಿಗೆ ಕ್ಷೇತ್ರದ ನೌಕರ ವೃಂದ ಹಾಗೂ ಊರವರ ಕೂಡುವಿಕೆಯಲ್ಲಿ ಇಂದು ಇಲ್ಲಿನ ಮಹೋತ್ಸವ...
Date : Thursday, 03-09-2015
ಮಂಗಳೂರು : ಮಹಾನಗರಪಾಲಿಕೆಯಿಂದ ಸ್ವಲ್ಪವೇ ದೂರದಲ್ಲಿರುವ ಬಿಜೈ ಕಾಪಿಕಾಡ್‌ನಲ್ಲಿ ಡ್ರೈನೇಜ್ ಒಡೆದು ಹೋಗಿ ವಾರ ಕಳೆದರೂ ಮನಪಾ ಅದರತ್ತ ಗಮನ ಹರಿಸದೇ ಇನ್ನೂ ಸುಮ್ಮನೇ ಇದೆ. ಬಿಜೈ ಕಾಪಿಕಾಡ್ ಮೊದಲ ಕ್ರಾಸ್(ನೇತಾಜಿ ರಸ್ತೆ)ನ ರಸ್ತೆ ಪಕ್ಕದಲ್ಲಿದ್ದ ಡ್ರೈನೇಜ್ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ಥಳಿಯ...
Date : Thursday, 03-09-2015
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದ ನಿವಾಸಿ ಮನೋಹರ್ ಎಂಬುವವರ ಮಗಳು ಎರಡು ವರ್ಷ ಪ್ರಾಯದ ದಿತಿ ಪಿತ್ತಜನಕಾಂಗದ ಕಾಯಿಲೆಯಿಂದ ಬಳಲುತ್ತಿದ್ದು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದೀಗ ತುರ್ತಾಗಿ ಮಗುವಿಗೆ ಪಿತ್ತಜನಕಾಂಗದ ಕಸಿ (ಲಿವರ್ ಟ್ರಾನ್ಸ್‌ಪ್ಲಾಂಟೇಶನ್) ಶಸ್ತ್ರ...