News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕಮಿಲ ಅಂಗನವಾಡಿ ಕೇಂದ್ರಕ್ಕೆ ಕೊಡುಗೆ

ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮದ ಕಮಿಲ ಅಂಗನವಾಡಿ ಕೇಂದ್ರಕ್ಕೆ ಹಳೆ ವಿದ್ಯಾರ್ಥಿಗಳಾದ ಆಶೃತ ಹಾಗೂ ಪೂಜಾಶ್ರೀ ಮತ್ತು ದೇಗುಲ್ ಇವರು ಮಿಕ್ಸಿಯನ್ನು ಕೊಡುಗೆಯಾಗಿ ನೀಡಿದರು. ಇವರಲ್ಲಿ ಆಶೃತ, ತೇಜೇಶ್ವರಿ ಹಾಗೂ ಉದಯಕುಮಾರ್ ಆಜಡ್ಕ ಅವರ ಪುತ್ರಿ. ಪೂಜಾಶ್ರೀ ಮತ್ತು ದೇಗುಲ್, ಪೂರ್ಣಲತಾ...

Read More

ಗುತ್ತಿಗಾರಿನಲ್ಲಿ ತಾಳಮದ್ದಳೆ

ಸುಬ್ರಹ್ಮಣ್ಯ : ಗುತ್ತಿಗಾರು ಶ್ರೀಕೃಷ್ಣ ಭಜನಾ ಮಂದಿರದ ವಠಾರದಲ್ಲಿ ಶ್ರೀಕೃಷ್ಣ ಭಜನಾಮಂದಿರ ಹಾಗೂ ಗುತ್ತಿಗಾರು ಯುವಕ ಮಂಡಲ ಸಹಯೋಗದೊಂದಿಗೆ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಕಾರ್ಯಕ್ರಮದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಿಂದ ಶ್ರೀಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವತರಾಗಿ ಗಂಗಾಧರ...

Read More

ವಿಕಾಸ್ ಪದವಿಪೂರ್ವ ಕಾಲೇಜಿನಲ್ಲಿ ಗುರುವಿಗೆ ನಮನ ಕಾರ್ಯಕ್ರಮ ಆಚರಣೆ

ಮಂಗಳೂರು : ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಪ್ರಯುಕ್ತವಾಗಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆಯಲ್ಲಿ ಗುರುವಿಗೆ ನಮನ ಕಾರ್ಯಕ್ರಮವನ್ನು ವಿಕಾಸ್ ಪದವಿಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಮಾ.ನ.ಪಾ.ದ ಮಾಜಿ ಮೇಯರ್ ಶಂಕರ ಭಟ್ ಅವರು ಶಿಕ್ಷಕರಿಗೆ ಶುಭಾಶಯಗಳನ್ನು ಕೋರುತ್ತಾ ಗುರುವಿನ...

Read More

ಸೆ. 11 ರಂದು ಉಡುಪಿಗೆ ಆಗಮಿಸಲಿದೆ ರೈತ ಚೈತನ್ಯ ಯಾತ್ರೆ

ಕುಂದಾಪುರ : ರೈತರ ಆತ್ಮಹತ್ಯೆ ಪ್ರಕರಣಗಳು, ರೈತರ ಬೆಳೆ ಹಾನಿ, ಅನಿಯಮಿತ ವಿದ್ಯುತ್ ನಿಲುಗಡೆ ಮೊದಲಾದ ಸಮಸ್ಯೆಗಳಿಂದ ರೈತರ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳುವಲ್ಲಿ ಸರಕಾರ ತಕ್ಷಣ ವಿಶೇಷ ಅಧಿವೇಶನವನ್ನು ಕರೆಯಬೇಕು. ಆ ಮೂಲಕ ರೈತರ ಸಂಕಷ್ಟಗಳನ್ನು ಪರಿಹರಿಸುವ ಹಾಗೂ ಅವರಲ್ಲಿ ಆತ್ಮ ವಿಶ್ವಾಸ...

Read More

ಬಂಟ್ಸ್‌ಹಾಸ್ಟೆಲ್:`ನಾಟ್ಯತರಂಗ’ ಉದ್ಘಾಟನೆ

ಮಂಗಳೂರು : ಮಂಗಳೂರಿನ ಬಂಟ್ಸ್‌ಹಾಸ್ಟೆಲ್‌ನಲ್ಲಿ ನಡೆಯಲಿರುವ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ರಾಜ್ಯಮಟ್ಟದ ನೃತ್ಯಸ್ಪರ್ಧೆ `ನಾಟ್ಯತರಂಗ’ ಕಾರ್ಯಕ್ರಮವನ್ನು ಬಂಟ್ಸ್ ಹಾಸ್ಟೇಲಿನ ಎ.ಬಿ.ಶೆಟ್ಟಿ ಹಾಲ್‌ನಲ್ಲಿ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು...

Read More

ನೀರ್ಚಾಲಿನಲ್ಲಿ ಶ್ರೀಕೃಷ್ಣ ಜಯಂತಿ ಉತ್ಸವ

ನೀರ್ಚಾಲು : “ಮಹಾಭಾರತದಲ್ಲಿ ಮಹಾಮಹಿಮನಾದ ಶ್ರೀಕೃಷ್ಣನ ಪಾತ್ರ ಅತ್ಯಂತ ಹೆಚ್ಚು ಪ್ರಧಾನವಾದದ್ದು. ಆತ ಯೋಗ ಪುರುಷ. ಎಲ್ಲೂ ಯುದ್ಧದಲ್ಲಿ ನೇರವಾಗಿ ಭಾಗವಹಿಸಿದವನಲ್ಲ. ‘ಅಹಂ’ ಅನ್ನು ಅಳಿಸಿ ದೇವರನ್ನೇ ಶರಣು ಎಂದವರನ್ನು ಕೈಬಿಟ್ಟವನೂ ಅಲ್ಲ. ಆದರೆ ಆತ ಚತುರ, ರಾಜಕಾರಣಿ, ಧರ್ಮಶಾಸ್ತ್ರ ಕೋವಿದ. ಸಾಂದರ್ಭಿಕವಾಗಿ...

Read More

ಪರೀಕ್ಷಾ ಭಯವನ್ನು ಹೋಗಲಾಡಿಸುವುದು ಅತೀ ಮುಖ್ಯ

ಮಡಂತ್ಯಾರು : ವಿಧ್ಯಾರ್ಥಿಗಳ ಜ್ಞಾನಮಟ್ಟವನ್ನು ಹೆಚ್ಚಿಸುವುದರೊಂದಿಗೆ ಪರೀಕ್ಷೆಯ ಬಗೆಗಿನ ಭಯವನ್ನು ಹೋಗಲಾಡಿಸುವುದು ಕೂಡಾ ಅತೀ ಮುಖ್ಯ. ಪ್ರಶ್ನಿಸುವುದು ಕಲಿಸುವ ಹಾಗೂ ಕಲಿಯುವ ಬಹಳ ಮುಖ್ಯ ವಿಧಾನ. ಈ ನಿಟ್ಟಿನಲ್ಲಿ ಪ್ರಶ್ನಾಕೋಠಿ ತಯಾರಿಯು ಅಭಿನಂದನೀಯ ಎಂದು ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಗಳ ಕರೆಸ್ಪೋಂಡೆಂಟ್...

Read More

ಹೋಟೆಲ್ ಆಕಸ್ಮಿಕವಾಗಿ ಬೆಂಕಿ

ಬೆಳ್ತಂಗಡಿ : ಲಾಯಿಲಾ ಪೇಟೆಯಲ್ಲಿರುವ ಕೇಶವ ಪೂಜಾರಿ ಎಂಬವರ ಸ್ವಾಗತ್ ಹೋಟೆಲ್ ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾಗಿದೆ. ಗುರುವಾರ ರಾತ್ರಿ ಈ ಘಟನೆ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಅಕ್ಕ ಪಕ್ಕದ ಕಟ್ಟಡಕ್ಕೆ ಯಾವುದೇ...

Read More

ಆಳ್ವಾಸ್ ನಲ್ಲಿ ‘ಯೂಥ್ ಎಂಡ್ ಯಂಗ್’ವಿಚಾರಗೋಷ್ಠಿ

ಕಾರ್ಕಳ : ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ಎಐಇಟಿ) ಹಾಗೂ ರೋಸ್ಟ್ರಮ್-ದಿ ಸ್ಪೀಕರ್‍ಸ್ ಕ್ಲಬ್ ಸಹಯೋಗದಲ್ಲಿ ‘ಯೂಥ್ ಎಂಡ್ ಯಂಗ್’ವಿಚಾರಗೋಷ್ಠಿಯ ಉದ್ಘಾಟನಾ ಸಮಾರಂ ನಡೆಯಲಿದೆ. ಕಾರ್ಯಕ್ರಮವು ಸೆ.೫ರಂದು ಬೆಳಗ್ಗೆ 10 ಗಂಟೆಗೆ ಆಳ್ವಾಸ್ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ...

Read More

ನೀರ್ಚಾಲು ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ

ನೀರ್ಚಾಲು : “ನೀರ್ಚಾಲಿನ ಗ್ರಾಮೀಣ ಪರಿಸರದಲ್ಲಿ ಬೆಳೆದು ಬಂದ ಮಹಾಜನ ವಿದ್ಯಾಲಯವು ಈಗ ಪುನ: ಹೈಯರ್ ಸೆಕೆಂಡರಿ ವಿಭಾಗದ ತನಕ ಬೆಳೆದಿದೆ. ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ವಂದನೆಗಳು. ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗಾಗಿ ತಕ್ಷಣವೇ ಶಾಲಾ ವಾಹನವನ್ನು ಖರೀದಿಸಿ...

Read More

Recent News

Back To Top