News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಆಳ್ವಾಸ್ ವಿರಾಸತ್ ಪ್ರಖ್ಯಾತ ಕಲಾವಿದ ಕಲಾಪ್ರದರ್ಶನ

ಮೂಡಬಿದರೆ : ಆಳ್ವಾಸ್ ವಿರಾಸತ್ ದೇಶದ ಪ್ರಖ್ಯಾತ ಕಲಾವಿದರಾದ ಪ್ರವೀಣ ಗೋಡ್ಕಿಂಡಿ, ಪದ್ಮಶ್ರೀ ಕದ್ರಿ ಗೋಪಾಲನಾಥ ಮತ್ತು ಹಲವು ಪ್ರಖ್ಯಾತ ಕಲಾವಿದರು ತಮ್ಮ ಕಲಾಪ್ರದರ್ಶನವನ್ನು ಪ್ರಸ್ತುತ...

Read More

ಕೋಟ ಶ್ರೀನಿವಾಸ ಪೂಜಾರಿ ಕನ್ಯಾಡಿ ಶ್ರೀರಾಮ ಕ್ಷೇತ್ರಕ್ಕೆ ಭೇಟಿ

ಬೆಳ್ತಂಗಡಿ : ಎಂಎಲ್‌ಸಿ ಬಿಜೆಪಿ ಪಕ್ಷದ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರು ಶ್ರೀರಾಮ ಕ್ಷೇತ್ರಕ್ಕೆ ಭೇಟಿ ನೀಡಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ಮಂಡಲ ಪ್ರ....

Read More

ಪುತ್ತಿಗೆಯ ಸಾಂಸ್ಕೃತಿಕ ಗಿರಿಯಲ್ಲೊಂದು ನಾದ ವೈಭವ

‘ನಾದಸುರಭಿ’ಯ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದ ವಿರಾಸತ್ ಉತ್ಸವ ಪ್ರಶಾಂತ ವಾತಾವರಣದ ವಿಶಾಲ ಬಯಲು ರಂಗಮಂದಿರ…. ಮೂವತ್ತು ಸಾವಿರಕ್ಕೂ ಮಿಕ್ಕಿದ ಕಲಾರಸಿಕರ ಸಂದಣಿ….ಕಣ್ಮನ ಸೆಳೆಯುವ ದೀಪಾಲಂಕಾರದ ಮಧ್ಯೆ ಮದುವಣಗಿತ್ತಿಯಂತೆ ಮಿನುಗುವ ಪುತ್ತಿಗೆಯ ಹಸಿರ ನೀರೆಗೊಂದು ಅಭೂತಪೂರ್ವ ಕ್ಷಣ…. ಇದು ಸಾಂಸ್ಕೃತಿಕ ಲೋಕವೇ ಮೈದಳೆದು...

Read More

ಅಪರೂಪದ ಸಾಧಕ-ಸಂಶೋಧಕ ಭಟ್ಟರಿಗೆ ಸಂಮಾನ – ಅಭಿನಂದನೆಗೊಂದು ಅರ್ಥ

ಮಂಗಳೂರು : ಅವರ ಅಭಿಮಾನಿಗಳೂ, ಶಿಷ್ಯರೂ ಸೇರಿ ಹಿರಿಯ ಖ್ಯಾತ ಸಮಾಜಸೇವಕ ಧರ್ಮ-ಸಾಹಿತ್ಯ ನೇತಾರ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವರ ಅಧ್ಯಕ್ಷತೆಯ ಅಭಿನಂದನಾ ಸಮಿತಿಯು ಸುಯೋಗ್ಯ ಸಾಧಕರಾದ ಡಾ| ಜಿ.ಎನ್.ಭಟ್ಟರನ್ನು ಅಭಿನಂದಿಸುತ್ತಿರುವುದು ಸ್ವಾಗತಾರ್ಹ. ಉತ್ತರಕನ್ನಡದಿಂದ ನಲವತ್ತು ವರ್ಷ ಮೊದಲು ಮಂಗಳೂರಿಗೆ ಬಂದು...

Read More

ಡಿ. 25 ರಂದು ಮೂಲ್ಕಿಯಲ್ಲಿ ಪ್ರತಿಷ್ಠಾ ಹುಣ್ಣಿಮೆಯ ಮಹೋತ್ಸವ

ಮೂಲ್ಕಿ : ಶ್ರೀ ವೆಂಕಟರಮಣ ದೇವಸ್ಥಾನದ ವೈಭವೋಪೇತ ಪ್ರತಿಷ್ಠಾ ಹುಣ್ಣಿಮೆಯ ಮಹೋತ್ಸವವು ಡಿಸೆಂಬರ್ 25 ರ ಶುಕ್ರವಾರದಂದು ಜರುಗಲಿದೆ. ಡಿ.25 ರ ಬೆಳಗ್ಗೆ 8 ಗಂಟೆಗೆ “ನಗರ ಕಾಣಿಕೆ” ಯು ಮೆರವಣಿಗೆ ಬೆಳಗ್ಗೆ 9 ಗಂಟೆಗೆ ಮಹಾಪ್ರಾರ್ಥನೆ ನೆರವೇರಲಿದೆ. ಬಳಿಕ ಶ್ರೀ ಕಾಶೀ ಮಠ...

Read More

ಜ.2 ರಂದು ಗೇರುಕಟ್ಟೆ ಶ್ರೀ ಶನೀಶ್ವರ ಪೂಜೆ

ಬೆಳ್ತಂಗಡಿ : 7 ನೇ ವರ್ಷದ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ಜ.2 ರಂದು ಗೇರುಕಟ್ಟೆ ಸನಿಹದ ಪುಂಡಿಕಲ್‌ಕುಕ್ಕು ಅಶ್ವತ್ಥಕಟ್ಟೆಯಲ್ಲಿ ಕುಂಟಿನಿ ರಾಘವೇಂದ್ರ ಭಾಂಗಿಣ್ಣಾಯರ ನೇತೃತ್ವದಲ್ಲಿ ನಡೆಯಲಿದೆ.  ಈ ಸಂದರ್ಭ ಧಾರ್ಮಿಕ ಉಪನ್ಯಾಸವನ್ನು ಶ್ರೀ.ಧ.ಮಂ.ಕಾಲೇಜು ಉಜಿರೆ ಇದರ ವಿಶ್ರಾಂತ ಪ್ರಾಧ್ಯಾಪಕ ಡಾ| ಈ....

Read More

ಮೊರಾರ್ಜಿ ದೇಸಾಯಿ ವಸತಿ ಶಾಲೆ ಅರ್ಜಿ ಆಹ್ವಾನ

ಬೆಳ್ತಂಗಡಿ : ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ ಹಾಗೂ ಮುಂಡಾಜೆ ಇಲ್ಲಿಗೆ 2016-17ನೇ ಸಾಲಿನ 6 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಸ್ತುತ 5 ನೇ ತರಗತಿಯಲ್ಲಿ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ 6 ನೇ...

Read More

ಸಿದ್ದರಾಮಯ್ಯ ತಮ್ಮ ವೈಫಲ್ಯ ಮುಚ್ಚಲು ದ್ವೇಷದ ರಾಜಕಾರಣವನ್ನು ಮಾಡುತ್ತಿದ್ದಾರೆ

ಬೆಳ್ತಂಗಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶತಾಯಗತಾಯ ಯಾವುದೇ ರೀತಿಯಲ್ಲಿ ಪ್ರಯತ್ನ ಮಾಡಿದರು ರಾಜ್ಯದ ಜನತೆಯಲ್ಲಿ ವಿಶ್ವಾಸ ಉಂಟು ಮಾಡಲು ಆಗುತ್ತಿಲ್ಲಾ. ತಮ್ಮ ವೈಫಲ್ಯ ಮುಚ್ಚಲು ದ್ವೇಷದ ರಾಜಕಾರಣವನ್ನು ಮಾಡುತ್ತಿದ್ದಾರೆ. ಇವರು ಬಿಜೆಪಿಯನ್ನು ವಿರೋಧಿಸುವ ಕಾಂಗ್ರೇಸ್ ನಾಯಕನೆ ಹೊರತು ರಾಜ್ಯದ ಮುಖ್ಯಮಂತ್ರಿಯೇ...

Read More

ಪ್ರತಾಪಚಂದ್ರ ಶೆಟ್ಟಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ

ಬೆಳ್ತಂಗಡಿ : ವಿಧಾನ ಪರಿಷತ್ ಚುನಾವಣೆಯಲ್ಲಿ ನಿಷ್ಕಳಂಕ, ಸರಳ ವ್ಯಕ್ತಿತ್ವದ ಪ್ರತಾಪಚಂದ್ರ ಶೆಟ್ಟಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಲು ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಬೆಳ್ತಂಗಡಿ ಬ್ಲಾಕ್ ಅಧ್ಯಕ್ಷ ಹರೀಶ್ ಕುಮಾರ್ ವಿನಂತಿಸಿದ್ದಾರೆ. ಅವರು...

Read More

ಜ.1 ರಂದುಶ್ರೀ ಉಮಾಮಹೇಶ್ವರ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ

ಬೆಳ್ತಂಗಡಿ : ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನ ಪದ್ಮುಂಜ ಇದರ ವಾರ್ಷಿಕ ಜಾತ್ರಾ ಮಹೋತ್ಸವ ಜ.1 ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ನೇತೃತ್ವದಲ್ಲಿ ನಡೆಯಲಿದೆ. ರಾತ್ರಿ ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ...

Read More

Recent News

Back To Top