Date : Wednesday, 23-12-2015
ಬೆಳ್ತಂಗಡಿ : ವಿಧಾನ ಪರಿಷತ್ ಚುನಾವಣೆಯಲ್ಲಿ ಸಂಯುಕ್ತ ಜನತಾ ದಳವು ಪ್ರಾಮಾಣಿಕ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಅವರನ್ನು ಬೆಂಬಲಿಸಲಿದೆ. ಹೀಗಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಜೆಡಿಯು ಅಭಿಮಾನಿಗಳು ಹೆಗ್ಡೆ ಅವರ ಮತ ನೀಡುವಂತೆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶಾಂತ ಡಿ.ಸೋಜ...
Date : Wednesday, 23-12-2015
ಪುತ್ತೂರು : ದೇಶದೆಲ್ಲೆಡೆ ಚರ್ಚೆಗೆ ಕಾರಣವಾಗಿರುವ ಸಹಿಷ್ಣುತೆಯ ಬಗ್ಗೆ ಸಂವಾದ ಕಾರ್ಯಕ್ರಮ ಜ.2 ರಂದು ಪುತ್ತೂರಿನ ಜೈನ ಭವನದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಪುತ್ತೂರು ಏಕ ಭಾರತ ಶ್ರೇಷ್ಠ ಭಾರತ ತಂಡದಿಂದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಪುತ್ತೂರಿನ ಏಕ...
Date : Wednesday, 23-12-2015
ಮಂಗಳೂರು: “ಒಂದು ಭವ್ಯ ಕಟ್ಟಡದ ಭದ್ರತೆ ಹೇಗೆ ಅದರ ಅಡಿಪಾಯವನ್ನವಲಂಬಿಸಿದೆಯೋ ಅದೇ ರೀತಿಯಲ್ಲಿ ವ್ಯಕ್ತಿಯ ಭವಿಷ್ಯ ಅವನು ವಿದ್ಯಾರ್ಥಿ ಜೀವನದಲ್ಲಿ ಗಳಿಸಿದ ಶಿಸ್ತು, ಜ್ಞಾನ ಹಾಗೂ ವ್ಯಕ್ತಿತ್ವವನ್ನವಲಂಬಿಸಿದೆ. ಕೇವಲ ಉದ್ಯೋಗ ಗಳಿಕೆಯೇ ಶಿಕ್ಷಣದ ಉದ್ದೇಶವಲ್ಲ. ಉದ್ಯೋಗ, ವ್ಯಾಪಾರ ಮತ್ತು ವ್ಯವಹಾರ ಜೀವನದ...
Date : Tuesday, 22-12-2015
ಸುಬ್ರಹ್ಮಣ್ಯ : ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲವು ಖಚಿತ. ಆದರೆ ಅತೀ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಕೆಲಸ ಮಾಡಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು. ಅವರು ಗುತ್ತಿಗಾರಿನಲ್ಲಿ ನಡೆದ ಮಡಪ್ಪಾಡಿ,...
Date : Tuesday, 22-12-2015
ಸುಬ್ರಹ್ಮಣ್ಯ : ವಳಲಂಬೆ ಶ್ರೀಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಂಗಳವಾರ ಭಾವನಾ ಗೆಳೆಯರ ಬಳಗ ಕೂವೆಕ್ಕೋಡಿ ಹಾಗೂ ಕೂವೆಕ್ಕೋಡಿ ಬೈಲಿನ ಭಕ್ತಾದಿಗಳಿಂದ ಶ್ರಮಸೇವೆ...
Date : Tuesday, 22-12-2015
ಬೆಳ್ತಂಗಡಿ : ಶ್ರೀ ಧ.ಮ ಹಿ ಪ್ರಾ ಶಾಲೆ ಉಜಿರೆ (ಜನಾರ್ದನ ಶಾಲೆ) ಯಲ್ಲಿ ಈಚೆಗೆ ಉಚಿತ ದಂತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ನಡೆಯಿತು.ಉಜಿರೆ ಗ್ರಾ. ಪಂ ಅಧ್ಯಕ್ಷ ಶ್ರೀಧರ ಪೂಜಾರಿ ಉದ್ಘಾಟಿಸಿ, ಮುಂದಕ್ಕೆ ಇಂತಹಾ ಶಿಬಿರಗಳಿಗೆ ಗ್ರಾ. ಪಂ...
Date : Tuesday, 22-12-2015
ಬೆಳ್ತಂಗಡಿ : ಉಡುಪಿ ವಿದ್ಯೋದಯಟ್ರಸ್ಟ್‌ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನುಪಮಾ ಜಿ.ಎನ್., ಮೈಸೂರಿನಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿಭಾಗೀಯ ಸಾಂಸ್ಕೃತಿಕ ಸ್ಪರ್ಧೆಯ ಕನ್ನಡ ಪ್ರಬಂಧದಲ್ಲಿ ದ್ವಿತೀಯ ಬಹುಮಾನಗಳಿಸಿ ಫೆ.9 ರಂದು ಶಿವಮೊಗ್ಗದಲ್ಲಿ ನಡೆಯಲಿರುವ...
Date : Tuesday, 22-12-2015
ಮಂಗಳೂರು : ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಏಕಾಗ್ರತೆ, ಕಠಿಣ ಪರಿಶ್ರಮದಿಂದ ಜ್ಞಾನಾರ್ಜನೆ ಮಾಡವ ಮೂಲಕ ತಮ್ಮ ಗುರಿಯನ್ನು ತಲುಪುವ ಪ್ರಯತ್ನದಲ್ಲಿ ಸಫಲತೆಯನ್ನು ಕಾಣಬೇಕು ಎಂದು ಮಂಗಳೂರು ಹಾಂಗ್ಯೋ ಐಸ್‌ಕ್ರೀಮ್‌ನ ನಿರ್ದೇಶಕರಾದ ಶ್ರೀ ಪ್ರದೀಪ್ ಜಿ. ಪೈ ಅವರು ಹೇಳಿದರು. ಅವರು ಮಂಗಳೂರು ಮಂಗಳಾ...
Date : Tuesday, 22-12-2015
ಬೆಳ್ತಂಗಡಿ : ಮದ್ಯಪಾನಮುಕ್ತರಾಗಿ ಶ್ರೀ ಕ್ಷೇತ್ರಧರ್ಮಸ್ಥಳಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಭಾಗ್ಯವನ್ನು ಪಡೆಯುವುದು ಶ್ರೇಷ್ಠ ಭಕ್ತಿಯ ಪ್ರತೀಕವಾಗಿದೆ. ಹಲವಾರು ವರ್ಷಗಳಿಂದ ಕುಡಿತವೆಂಬ ಮಾರಣಾಂತಿಕ ವ್ಯಾದಿಗೆ ಸಿಲುಕಿ ಒದ್ದಾಡುತ್ತಿರುವ ಕುಟುಂಬಗಳಿಗೆ ಈ ಭೇಟಿಯು ಸ್ವರ್ಗೀಯ ಸುಖದ ಅನುಭವ ಪಡೆಯುವುದರಲ್ಲಿ ಸಂಶಯವಿಲ್ಲ. ಈ ಸಂತೋಷ...
Date : Tuesday, 22-12-2015
ಬೆಳ್ತಂಗಡಿ : ಕೆಪಿಟಿಸಿಎಲ್ ಗರುವಾಯನಕೆರೆ 110/33/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ಪಾಲನಾ ಕಾಮಗಾರಿ ಇರುವುದರಿಂದ ಡಿ. 23 ರಂದು(ಬುಧವಾರ) ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬೆಳ್ತಂಗಡಿ, ಧರ್ಮಸ್ಥಳ, ಕಕ್ಕಿಂಜೆ ಮತ್ತು ವಗ್ಗ (ಬಂಟ್ವಾಳ ತಾಲೂಕು) ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ...