News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಂಗಳೂರು: ಸಂಂಭ್ರಮದ ’ಕೊಡಿಯಾಲ್ ತೇರು’ ಸಂಪನ್ನ

ಮಂಗಳೂರು: ರಥ ಸಪ್ತಮಿಯ ಶುಭಾವಸರದಲ್ಲಿ ಸಂಜೆ ಗೋಧೂಳಿಯ ಸಮಯದಲ್ಲಿ ರಥಬೀದಿಯಲ್ಲಿ ರಂಗೇರಿದ ವಾತಾವರಣದಲ್ಲಿ ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವೀರ ವೆಂಕಟೇಶ ದೇವರ ಬ್ರಹ್ಮರಥೋತ್ಸವ ಸಂಭ್ರಮದ ’ಕೊಡಿಯಾಲ್ ತೇರು’ ರವಿವಾರ ಸಂಜೆ ಜರಗಿತು. ರಥಬೀದಿಯ ತುಂಬೆಲ್ಲ ಜನಸಾಗರವೇ ಕಿಕ್ಕಿರಿದು ತುಂಬಿದಂತೆ ಉಕ್ಕಿ...

Read More

ರೋಟರಿ ಸಮಾಜ ಸೇವೆಯಲ್ಲಿ ಸಮಾನತೆ ಕಾಯ್ದುಕೊಳ್ಳುವ ಸಂಸ್ಥೆ

ಬೆಳ್ತಂಗಡಿ: ಅಂತರಾಷ್ಟ್ರೀಯ ಸಂಸ್ಥೆಯಾದ ರೋಟರಿ ಸಂಸ್ಥೆಯು ನಗರ, ಗ್ರಾಮೀಣ ಪ್ರದೇಶ ಎಂಬ ಭೇದಭಾವ ನೋಡದೆ ಆ ಭಾಗದ ಸಮಸ್ಯೆಗಳಿಗೆ ಸಮಾನವಾದ ಸೇವೆಯನ್ನು ನೀಡುತ್ತಾ ಬಂದಿದೆ. ಸಮಾಜ ಸೇವೆಯಲ್ಲಿ ಸಮಾನತೆ ಕಾಯ್ದುಕೊಳ್ಳುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ರೋಟರಿ ಅಂತರಾಷ್ಟ್ರೀಯ ಜಿಲ್ಲೆ...

Read More

ಬಿಜೆಪಿಯ ಅಭಿವೃದ್ಧಿ ಪರ ಯೋಜನೆಗಳನ್ನು ರದ್ದುಗೊಳಿಸುವಲ್ಲಿ ಸರಕಾರ ತಲ್ಲೀನ

ಬೆಳ್ತಂಗಡಿ : ಬಿಜೆಪಿ ಸರಕಾರದ ಅವಧಿಯಲ್ಲಿ ರೈತರಿಗೆ ಬೇಕಾದ ಯೋಜನೆಗಳು, ಪಡಿತರ ಸೌಲಭ್ಯ, ಬಿಪಿಎಲ್‌ಕಾರ್ಡ್ ಕುಟುಂಬಗಳಿಗೆ ಇರುವ ಸೌಲಭ್ಯ, 108 ಸೇವೆ, ನಮ್ಮ ಗ್ರಾಮ ನಮ್ಮ ರಸ್ತೆಯಂತಹ ಯೋಜನೆಗಳನ್ನು ಜಾರಿಗೊಳಿಸಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕಾರಣವಾದರೆ ಇದನ್ನು ರದ್ದುಗೊಳಿಸುವ ಒಂದೇ ಕೆಲಸದಲ್ಲಿ ಕಾಂಗ್ರೆಸ್...

Read More

ಅಭಿವೃದ್ಧಿಯ ಹೊಸ್ತಿಲಲ್ಲಿ ಸೂರ್ಯನಾರಾಯಣ ಕ್ಷೇತ್ರ

ವೇಣೂರು: ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಬಲ್ಲಂಗೇರಿ ಅಂಗರಕರಿಯ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಭಾನುವಾರ 48 ಕಾಯಿ ಶ್ರೀ ಮಹಾಗಣಪತಿ ಹವನ, ಶ್ರೀ ಆದಿತ್ಯ ಹವನ, ಶ್ರೀ ಸತ್ಯನಾರಾಯಣ ಪೂಜೆ, ನಾಗತಂಬಿಲ ಕಾರ್ಯಕ್ರಮಗಳು ಸಮಸ್ತ ಆಸ್ತಿಕ ಭಕ್ತಾದಿಗಳ ಸಮ್ಮುಖದಲ್ಲಿ...

Read More

ಬಿಜೆಪಿ ಕಾರ್ಯಾಲಯ ಉದ್ಘಾಟನೆ

ಮಂಗಳೂರು: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ  ಪುದು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಾಲಯವನ್ನು ಫರಂಗಿಪೇಟೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭ  ಜಿ. ಕೆ. ಸುಲೋಚನ ಭಟ್ , ಚಂದ್ರಶೇಖರ...

Read More

ಶಾರದಾ ವಿದ್ಯಾಲಯದ ಯೋಗಾಸನ ಶಾಖೆ ಉದ್ಘಾಟನೆ

ಮಂಗಳೂರು: ಶಾರದಾ ವಿದ್ಯಾಲಯದ ನಿತ್ಯ ನಿರಂತರ ಯೋಗಾಸನ ಶಾಖೆಯ ಉದ್ಘಾಟನೆ, 108 ಸಾಮೂಹಿಕ ಸೂರ್ಯನಮಸ್ಕಾರ ಈ ಕಾರ್ಯಕ್ರಮಗಳನ್ನು ಪ್ರೊ. ಎಂ.ಬಿ. ಪುರಾಣಿಕ್, ಅಧ್ಯಕ್ಷರು ಶಾರದಾ ವಿದ್ಯಾ ಸಂಸ್ಥೆಗಳು ಕೊಡಿಯಾಲಬೈಲ್, ಮಂಗಳೂರು ಇವರು ಜ್ಯೋತಿ ಬೆಳಾಗಿಸಿ ಚಾಲನೆ ನೀಡಿದರು. ಈ ಭರತ ಭೂಮಿಯ ದೊಡ್ಡ...

Read More

ವಿಜಯಧ್ವನಿ ಘೋಷ್ ಸಂಚಲನ ಹಾಗೂ ಘೋಷ್ ಪ್ರದರ್ಶನ

ಕಾಸರಗೋಡು : ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಫೆಬ್ರವರಿ 14, 2016 ರಂದು ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿ “ವಿಜಯಧ್ವನಿ” ಘೋಷ್ ಪಥ ಸಂಚಲನ ನಡೆಯಿತು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಾಂತ ಕಾರ್ಯಕಾರಿಣಿ ಸದಸ್ಯ ವಲ್ಸನ್ ತಿಲ್ಲಂಗೇರಿ ಇಂದು ಸಂಘದ...

Read More

ಕಾಶೀಮಠಾಧೀಶರ ಮಂಗಳೂರು ಪುರಪ್ರವೇಶ

ಮಂಗಳೂರು: ಕಾಶೀಮಠಾಧೀಶರಾದ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿಯವರು ತಮ್ಮ ರಾಜ್ಯೇಂಡು ಮೊಕ್ಕಾಂನಿಂದ ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಮಂಗಳೂರು ರಥೋತ್ಸವಕ್ಕೆ ಇಂದು ಆಗಮಿಸಿದರು. ಶ್ರೀಗಳವರ ’ಪುರ ಪ್ರವೇಶ’ ಕಾರ್ಯಕ್ರಮವು ವಿಶೇಷ ರೀತಿಯಲ್ಲಿ ಜರಗಿತು. ಪ್ರಾರಂಭದಲ್ಲಿ ರಥಬೀದಿಯ ಸ್ವದೇಶಿ ಸ್ಟೋರ್ ಬಳಿಯಿಂದ...

Read More

ಚುನಾವಣಾ ಬಹಿಷ್ಕಾರ ಸಮಿತಿ ವತಿಯಿಂದ ಪ್ರತಿಭಟನೆ

ಬೆಳ್ತಂಗಡಿ: ಪಾಲೇದು ಚುನಾವಣಾ ಬಹಿಷ್ಕಾರ ಸಮಿತಿ ಸಂಸದರನ್ನು ಹಾಗೂ ಶಾಸಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಕೆಲ ದಿನಗಳ ಹಿಂದೆ ನಡೆದಿದೆ. ತಣ್ಣೀರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲೇದುವಿನ ಲಿಂಗಸ್ಥಳದಲ್ಲಿರುವ ಸೇತುವೆ, ಕುದ್ರಡ್ಕ-ಪಾಲೇದು-ಲಿಂಗಸ್ಥಳದವರೆಗೆ ರಸ್ತೆಗೆ ಡಾಮರೀಕರಣ, ನ್ಯಾಯಬೆಲೆ ಅಂಗಡಿ, ಪ್ರಾಥಮಿಕ ಆರೋಗ್ಯ...

Read More

ಜಿ.ಪಂ., ತಾ.ಪಂ. ಚುನಾವಣೆಗೆ ಕಾಂಗ್ರೆಸ್‌ನ ಹೊಸ ಮುಖಗಳು

ಬೆಳ್ತಂಗಡಿ: ಈ ಬಾರಿಯ ಜಿ.ಪಂ., ತಾ.ಪಂ. ಚುನಾವಣೆಗೆ ಹಳೆ, ಹೊಸ ಆಕಾಂಕ್ಷಿಗಳ ದಂಡೇ ಇದ್ದರೂ ಕಾಂಗ್ರೆಸ್ ಪಕ್ಷ ಮಾತ್ರ ಹೊಸ ಮುಖಗಳಿಗೆ ಟಿಕೇಟ್ ನೀಡುವ ಪ್ರಯೋಗಕ್ಕೆ ಸಿದ್ದವಾಗಿದೆ. ಇದರ ಪರಿಣಾಮ ಏನಾಗಬಹುದೆಂದು ನೋಡಲು ಫೆ. 23ರ ವರೆಗೆ ಕಾದು ನೋಡಬೇಕಿದೆ. ಕಾಂಗ್ರೆಸ್...

Read More

Recent News

Back To Top