News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಗ್ನಿಕುಂಡ ಹಾಯುವಾಗ ಗಾಯಗೊಂಡ ಭಕ್ತರಿಗೆ ತುರ್ತು ಪರಿಹಾರ ನೀಡಿದ ಡಾ| ಡಿ.ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ : ಕಳೆದ ಮಂಗಳವಾರ ತುಮಕೂರು ಜಿಲ್ಲೆಯ ಹೆತ್ತೇನಹಳ್ಳಿಯ ಶ್ರೀ ಆದಿಶಕ್ತಿ ಮಾರಮ್ಮ ಜಾತ್ರೆಯಲ್ಲಿ ಅಗ್ನಿಕುಂಡ ಹಾಯುವಾಗ ಗಾಯಗೊಂಡ ಭಕ್ತರಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ತುರ್ತು ಪರಿಹಾರ ಪ್ರಕಟಿಸಿದ್ದಾರೆ.ಈ ಸಂಬಂಧ ತುಮಕೂರು ಜಿಲ್ಲಾ ನಿರ್ದೇಶಕರಾದ ಗಂಗಾಧರ್ ರೈಯವರು ಸಲ್ಲಿಸಿದ...

Read More

ಬಂಧನ ವಾರಂಟ್ ಗೆ ಸ್ಪಷ್ಟನೆ ನೀಡಿದ ರಂಜನ್‌ರಾವ್

ಬೆಳ್ತಂಗಡಿ : ಬೆಳ್ತಂಗಡಿ ಸಮಾಜ ಮಂದಿರ ವಿಚಾರದ ವ್ಯಾಜ್ಯಕ್ಕೆ ಸಂಬಂಧಿಸಿ ರಂಜನ್‌ರಾವ್ ಯರ್ಡೂರ್ ಬಂಧನಕ್ಕೆ ನ್ಯಾಯಾಲಯವು ಮಾ.9 ಕ್ಕೆ ವಾರಂಟ್ ಜಾರಿಗೊಳಿಸಿದೆ ಎಂಬ ವರದಿಗೆ ಸ್ಪಷ್ಟೀಕರಣವನ್ನು ರಂಜನ್‌ರಾವ್‌ಯರ್ಡೂರು ನೀಡಿದ್ದಾರೆ. ಬೆಳ್ತಂಗಡಿ ಸಮಾಜ ಮಂದಿರ ವಿಚಾರದಲ್ಲಿ ಪೊಲೀಸರಿಗೆ ರಂಜನ್‌ರಾವ್ ಸಲ್ಲಿಸಿದ ದೂರನ್ನು ವಿಚಾರಿಸಿ, ‘ಬಿ’...

Read More

ಮಂಗಳೂರಿನಲ್ಲಿ ಸೆಲ್ಫೀ ಬೂತ್ ಉದ್ಘಾಟನೆ

ಮಂಗಳೂರು : ನೂತನ ಸೆಲ್ಫೀ ಬೂತ್ ಉದ್ಘಾಟನೆ ಮಂಗಳೂರಿನ ಸ್ಟೆರ್ಲಿಂಗ್ ಚೇಂಬರ್‌ನಲ್ಲಿ ಉದ್ಘಾಟನೆಗೊಂಡಿತು. ಇನ್ಫೋಸಿಸ್‌ನ ಸೀನಿಯರ್ ವೈಸ್ ಪ್ರೆಸಿಡೆಂಟ್ ರಾಮ್‌ದಾಸ್ ಕಾಮತ್ ಉದ್ಘಾಟಿಸಿದರು. ಸೆಲ್ಫೀ ಬೂತ್ ಅತ್ಯುತ್ತಮ ತಂತ್ರಜ್ಞಾನ ಹೊಂದಿದೆ. ಸ್ಥಳದಲ್ಲೇ ಫೋಟೋ ಕಾಪಿ ನೀಡುವ ವ್ಯವಸ್ಥೆಯಿದ್ದು, ಇದೊಂದು ಉತ್ತಮ ತಂತ್ರಜ್ಞಾನ...

Read More

ಶ್ರೀ ಗುರೂಜಿಯವರ ಜನ್ಮದಿನ ಸಂಸ್ಮರಣೆಯ ಅಂಗವಾಗಿ ಸಾಮೂಹಿಕ ಸಾಮರಸ್ಯ ಭೋಜನ

ಕಲ್ಲಡ್ಕ : ರಾಷ್ಟ್ರೀಯ ಸ್ವಯಂಸೇವಕ ಸಂಘದ 2 ನೇ ಸರಸಂಘಚಾಲಕ ಶ್ರೀ ಗುರೂಜಿಯವರ ಜನ್ಮದಿನ ಸಂಸ್ಮರಣೆಯ ಅಂಗವಾಗಿ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಾಮೂಹಿಕ ಸಾಮರಸ್ಯ ಭೋಜನವನ್ನು ಏರ್ಪಡಿಸಲಾಗಿತ್ತು. ಶ್ರೀರಾಮ ಶಿಶುಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳ ಪಾಲಕರು ತಮ್ಮ ಮನೆಯಲ್ಲಿ ತಯಾರು ಮಾಡಿದ ಅಡುಗೆ,...

Read More

ನಂಬಿಕೆ ಭರವಸೆ ಆಶಾವಾದ ಮೈಗೂಡಿಸಿಕೊಳ್ಳಿ- ಬ್ರಿಗೇಡಿಯರ್ ಐ.ಎನ್.ರೈ.

ಬಂಟ್ವಾಳ : ಜೀವನದಲ್ಲಿ ಎಲ್ಲರೂ ನಿರ್ದಿಷ್ಟ ಗುರಿ ಹೊಂದಿರಬೇಕು. ನಂಬಿಕೆ, ಭರವಸೆ ಆಶಾವಾದ ಈ ಮೂರು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಗುರಿ ತಲುಪಲು ಸಾಧ್ಯ ಎಂದು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಬ್ರಿಗೇಡಿಯರ್, ಐ.ಎನ್.ರೈ. ಇವರು ಶ್ರೀರಾಮ ಪದವಿ ಪೂರ್ವ ಕಾಲೇಜಿನ...

Read More

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ

ಮಂಗಳೂರು : ನಗರದ ಉರ್ವಸ್ಟೋರ್ ಮೈದಾನದಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ, ದ.ಕ. ಜಿಲ್ಲಾಡಳಿತದ ಸಹಕಾರದೊಂದಿಗೆ ಕನ್ನಡ ನುಡಿ ಹಬ್ಬವನ್ನು ಆಯೋಜಿಸಲಾಗಿತ್ತು. ಸಮಾರಂಭವನ್ನು ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಪ್ರದೀಪ್ ಕುಮಾರ್ ಕಲ್ಕುರ ದೀಪ ಬೆಳಗಿಸಿ ಉದ್ಘಾಟಿಸಿದರು. ಈ...

Read More

ಕಾಣಿಕೆ ಹುಂಡಿ ಸಮರ್ಪಣೆ

ಪೊಡಿಪಳ್ಳ : ಪೊಡಿಪಳ್ಳ ಶ್ರೀ ಚಿರುಂಬಾ ಭಗವತೀ ಕ್ಷೇತ್ರಕ್ಕೆ ದಿ. ಕೊರಗ ಬೆಳ್ಚಪಾಡರ ಸ್ಮರಣಾರ್ಥ ಕರುವಲ್ತಡ್ಕ ನಾರಾಯಣ ಮತ್ತು ಮಕ್ಕಳು ನಿರ್ಮಿಸಿ ನೀಡಿದ ಕಾಣಿಕೆ ಹುಂಡಿಯನ್ನು ಕ್ಷೇತ್ರದ ಅಚ್ಚನ್...

Read More

ಬೆಳ್ತಂಗಡಿ : ಪಟ್ಟಣ ಪಂಚಾಯತ್‌ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ

ಬೆಳ್ತಂಗಡಿ : ಇಲ್ಲಿನ ಪಟ್ಟಣ ಪಂಚಾಯತ್‌ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಮುಗುಳಿ ನಾರಾಯಣ ರಾವ್ ಹಾಗೂ ಉಪಾಧ್ಯಕ್ಷರಾಗಿ ಜಗದೀಶ್ ಅವಿರೋಧವಾಗಿ  ಆಯ್ಕೆಯಾದರು. ಗುರುವಾರ ಪಂಚಾಯತ್ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ತಹಸೀಲ್ದಾರ್ ಪ್ರಸನ್ನ ಕುಮಾರ್ ನೆರವೇರಿಸಿದರು. ಪಂಚಾಯತ್ನ 11 ವಾರ್ಡ್‌ಗಳಲ್ಲಿ ಕಾಂಗ್ರೇಸ್‌ನ 8 ಸದಸ್ಯರು...

Read More

ರಾಜ್ಯ ಸರಕಾರದ ವಂಚನೆ, ಮೋಸ, ದುರಾಡಳಿತದ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು

ಬೆಳ್ತಂಗಡಿ : ರಾಜ್ಯ ಸರಕಾರದ ವಂಚನೆ, ಮೋಸ, ದುರಾಡಳಿತದ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕಾಗಿದೆ. ಕಳೆದ ಜಿ.ಪಂ., ತಾ.ಪಂ. ಚುನಾವಣೆಗಳು ಸೆಮಿಫೈನಲ್ ಮಾತ್ರ ಇನ್ನು ಮುಂದಿನ ಫೈನಲ್‌ಗೆ ನಾವೆಲ್ಲಾ ಸಿದ್ದರಾಗಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ನಿಕ್ ಹೇಳಿದರು. ಅವರು...

Read More

ಬೀಕನ್ಸ 2016: ಸಮಗ್ರ ಪ್ರಶಸ್ತಿ ಪಡೆದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು

ಮಂಗಳೂರು : ಅತೀ ನಿರೀಕ್ಷೆಯ ಬೀಕನ್ಸ 2016ರ ಎರಡನೇ ದಿನವು ಅತ್ಯಂತ ಅದ್ದೂರಿಯಾಗಿ ನೆರವೇರಿತು. ನಟೇಶ್ ಉಳ್ಳಾಲ್ ರವರು ವೃತ್ತಿಯಲ್ಲಿ ಸಾಕ್ಷ್ಯಾ ಚಿತ್ರಗಳ ನಿರ್ದೇಶಕರಾಗಿರುತ್ತಾರೆ.ಇವರು ಪತ್ರಿಕೋದ್ಯಮ ವಿಧ್ಯಾರ್ಥಿಗಳಿಗೆ ಸಾಕ್ಷ್ಯ ಚಿತ್ರಗಳನ್ನು ಮಾಡುವುದರ ಬಗ್ಗೆ ನಿಟ್ಠೆ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್ನಲ್ಲಿ ಆಯೋಜಿಸಿದ್ದ ಚಿತ್ರ...

Read More

Recent News

Back To Top