News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪೊಲೀಸ್ ಇಲಾಖೆಯಲ್ಲಿ ಯಾವುದೆ ಅಶಿಸ್ತನ್ನು ಸಹಿಸುವುದಿಲ್ಲ

ಬೆಳ್ತಂಗಡಿ : ರಾಜ್ಯ ಪೋಲಿಸ್ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ತೀವ್ರವಾಗಿದ್ದು ಇದೀಗ 16,000 ಕಾನ್‌ಸ್ಟೇಬಲ್‌ಗಳ ಹಾಗೂ 500 ಮಂದಿ ಪಿಎಸ್‌ಐಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ| ಜಿ. ಪರಮೇಶ್ವರ ತಿಳಿಸಿದರು. ಅವರು ಸೋಮವಾರ ಧರ್ಮಸ್ಥಳದಲ್ಲಿ ಪೋಲಿಸ್ ಠಾಣೆಯ ಉದ್ಘಾಟನಾ...

Read More

ನೂತನ ಅಕ್ಷರದಾಸೋಹ ಕೊಠಡಿ ಉದ್ಘಾಟನೆ

ಬಂಟ್ವಾಳ : ಅನುದಾನಿತ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ – ಫರಂಗಿಪೇಟೆ  ಇಲ್ಲಿ 5 ಲಕ್ಷ ವೆಚ್ಚದ ನೂತನ ಅಕ್ಷರದಾಸೋಹ ಕೊಠಡಿಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅರ್ಕುಳ ಬೀಡು  ಶ್ರೀ ವಜ್ರನಾಭ ಶೆಟ್ಟಿ   ಇವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಕೌನ್ಸಿಲ್...

Read More

ತೌಡುಗೋಳಿ ಮರ್ಚೊಡಿಯಲ್ಲಿ ಗುಡ್ಡಕ್ಕೆ ಬೆಂಕಿ

ಬಂಟ್ವಾಳ : ನರಿಂಗಾನ ಗ್ರಾಮದ ತೌಡುಗೋಳಿ ಮರ್ಚೊಡಿಯಲ್ಲಿ ಭಾನುವಾರ 3 ಗಂಟೆಗೆ ಬೆಂಕಿ ಅನಾಹುತ ಸಂಭವಿಸಿದೆ. ಮುಖ್ಯ ರಸ್ತೆಯ ಪಕ್ಕದ ಗುಡ್ಡಕ್ಕೆ ಅಪರಿಚಿತರು ಬೆಂಕಿ ಕೊಟ್ಟು ಪರಾರಿಯಾಗಿದ್ದಾರೆ. ಬೆಲೆಬಾಳುವ ಮರಗಳು, ಬಿದಿರಿನ ಪೊದೆಗಳು ನಾಶವಾಗಿವೆ. ಸಾರ್ವಜನಿಕರಿಂದ ಬೆಂಕಿ ನಂದಿಸಲು ಪ್ರಯತ್ನ ನಡೆಸಿದ್ದಾರೆ. ಸಂಜೆ 6...

Read More

ಸ್ನೇಹಕ್ಕೆ ಮಿಗಿಲಾದ ಸಂಪತ್ತಿಲ್ಲ : ಅಂಬಾತನಯ ಮುದ್ರಾಡಿ

ಹೆಬ್ರಿ : ಸ್ನೇಹಕ್ಕೆ ಮಿಗಿಲಾದ ಸಂಪತ್ತಿಲ್ಲ ಹಾಗಾಗಿ ಹೆಬ್ರಿಯಲ್ಲಿ ಗುರುತಿಸುವ ಕಣ್ಣುಗಳು ಗೌರವಿಸುವ ಹೃದಯವಿರುವುದರಿಂದ ಸಂಕಲ್ಪ ಶುದ್ದಿ ಮಾಡಿ ಕಾರ್ಯಕ್ರಮ ಸಂಘಟಿಸಿದ್ದರಿಂದ ಸಂಕಲ್ಪ ಸಿದ್ಧಿಯಾಗಿ ಯಶಸ್ವಿಯಾಗಿ ಮಾದರಿ ಕಾರ್ಯಕ್ರಮ ನಡೆಸಲು ಸಾಧ್ಯವಾಯಿತು ಎಂದು ಸಾಹಿತಿ ಗ್ರಂಥದ ಪ್ರಧಾನ ಸಂಪಾದಕ ಅಂಬಾತನಯ ಮುದ್ರಾಡಿ...

Read More

ಸ್ನೇಹ ಶಾಲೆಯಲ್ಲಿ ಯೋಗ ಶಿಬಿರ

ಸುಳ್ಯ : ಸ್ನೇಹ ಶಾಲೆಯ ಬಯಲು ಸೂರ್ಯಾಲಯದಲ್ಲಿ ಮಂಗಳೂರಿನ ಯೋಗರತ್ನ ದೇಲಂಪಾಡಿ ಗೋಪಾಲಕೃಷ್ಣ ಇವರು ಮೀನ ಸಂಕ್ರಮಣದ ಯೋಗ ಶಿಬಿರವನ್ನು ನಡೆಸಿಕೊಟ್ಟರು. ಪ್ರತಿ ಸಂಕ್ರಮಣಕ್ಕೆ ಹೊಂದಿಕೊಂಡು ತಿಂಗಳ ಎರಡನೇ ಆದಿತ್ಯವಾರ ಇಲ್ಲಿ ಶಿಬಿರ ನಡೆಸಲಾಗುತ್ತದೆ. ಪ್ರಸ್ತುತ ಶಿಬಿರದಲ್ಲಿ ಅವರು ಯೋಗಾಸನಗಳು, ಯೋಗ ಮುದ್ರೆಗಳು,...

Read More

ಮಾ. 14 ರಂದು ಧರ್ಮಸ್ಥಳ ಪೊಲೀಸ್ ಠಾಣೆ ಧರ್ಮಸ್ಥಳ ಪೊಲೀಸ್ ಠಾಣೆ

ಬೆಳ್ತಂಗಡಿ : ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾದ ಧರ್ಮಸ್ಥಳ ಪೊಲೀಸ್ ಠಾಣೆಗೆ ಸರಕಾರದ ಅಂತಿಮ ಅನುಮೋದನೆ ದೊರೆತಿದ್ದು, ಮಾ. 14 ರಂದು ಧರ್ಮಸ್ಥಳ ಪೊಲೀಸ್ ಠಾಣೆಯ ಭಾಗ್ಯ ಬಂದಿದೆ. ರಾಜ್ಯ ಗೃಹ ಸಚಿವ ಡಾ| ಜಿ. ಪರಮೇಶ್ವರ ಅವರು ನೂತನ ಠಾಣೆಯ ಕಾರ್ಯಕ್ಕೆ...

Read More

ಜಂಕ್ ಫುಡ್ ಹಾಗೂ ಫಾಸ್ಟ್ ಫುಡ್ ಗಳು ಸವಿಯೋ..? ಕಹಿಯೋ ಬೀದಿ ನಾಟಕ

ಬಂಟ್ವಾಳ : ಜಂಕ್ ಫುಡ್ ಹಾಗೂ ಫಾಸ್ಟ್ ಫುಡ್ ಗಳು ಆರೋಗ್ಯಕ್ಕೆ ಅಪಾಯತರುತ್ತದೆ ಎನ್ನುವುದನ್ನು ಮನದಟ್ಟು ಮಾಡುವ ಸವಿಯೋ..? ಕಹಿಯೋ ಎಂಬ ಜಾಗೃತಿ ಬೀದಿ ನಾಟಕ ವನ್ನು ಶನಿವಾರ ಅಪರಾಹ್ನ ಬಂಟ್ವಾಳ ಎಸ್‌ವಿಎಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮೆಲ್ಕಾರ್ ಜಂಕ್ಷನ್ ನಲ್ಲಿ ಪ್ರದರ್ಶಿಸಿ,...

Read More

ನೀವು ನಿಮ್ಮ ಹಗರಣಗಳ ಬಗ್ಗೆ ಸ್ಪಷ್ಟನೆ ನೀಡಿ

ಮಂಗಳೂರು : ರಾಜ್ಯದಲ್ಲಿ ಕರಾವಳಿ ಮತ್ತು ಕೋಲಾರ ಭಾಗದ ಕಾಂಗ್ರೇಸ್ ನಾಯಕರಲ್ಲಿ ಎತ್ತಿನಹೊಳೆ ಬಗ್ಗೆ ವಿಭಿನ್ನ ನಿಲುವುಗಳಿವೆ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಎತ್ತಿನಹೊಳೆ ವಿಚಾರದಲ್ಲಿ ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಈ ಹಿಂದೆ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದರು....

Read More

ಕಲ್ಪಿಯಲ್ಲಿ 15ನೇ ಬಾಲವ್ಯಾಸ ಪ್ರತಿಷ್ಟಾ ವರ್ಧಂತಿ ಮಹೋತ್ಸವ ಆಚರಣೆ

ಮಂಗಳೂರು : ವ್ಯಾಸ ಜನ್ಮಭೂಮಿಯಾದ ಕಲ್ಪಿಯ ಶ್ರೀ ಬಾಲವ್ಯಾಸ ಮಂದಿರದಲ್ಲಿ  15ನೇ ಪ್ರತಿಷ್ಟಾ ವರ್ಧಂತಿ ಮಹೋತ್ಸವವನ್ನು ಆಚರಿಸಲಾಯಿತು. ಇತ್ತೀಚೆಗೆ ವ್ಯಾಸ ಪಾದವನ್ನು ಸೇರಿದ ಸದ್ಗರು ಶೀಮದ್ ಸುಧೀಂದ್ರ ತೀರ್ಥಶ್ರೀಪಾಂದಗಳ ಪುನ್ಃ ಸ್ಮರಣೆಯ ಮೂಲಕ ವೈದಿಕ ಕಾರ್ಯಕ್ರಮಗಳಿಗೆ ಚಾಲನೆನೀಡಲಾಯಿತು. ಕಾಶಿ ಮಠಾಧಿಪತಿಗಳಾದ ಶ್ರೀಮದ್...

Read More

ಮಾ.14ರಂದು ಮೂಲಸೌಕರ್ಯ ಅಭಿವೃದ್ಧಿಗಾಗಿ ಪಂಚಾಯತ್ ಮುಂದೆ ಪ್ರತಿಭಟನೆ

ಬೆಳ್ತಂಗಡಿ : ಲಾಯಿಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆದಿಲ್ಲ. ನೀರಿನ ವ್ಯವಸ್ಥೆ, ಶೌಚಾಲಯ, ಹದಗೆಟ್ಟ ರಸ್ತೆಗಳು, ದಾರಿದೀಪ ಮೊದಲಾದ ಸಮಸ್ಯೆಗಳನ್ನು ಇಲ್ಲಿನ ಜನರು ಎದುರಿಸುತ್ತಿದ್ದಾರೆ. ಲಾಯಿಲಾ ಗ್ರಾ.ಪಂ.ಗೆ ಮನವಿಗಳನ್ನು ನೀಡಿದ್ದರೂ ಯಾವುದೇ ಸ್ಪಂದನೆ ಇಲ್ಲವಾಗಿದ್ದು, ಇದನ್ನು ವಿರೋಧಿಸಿ...

Read More

Recent News

Back To Top