News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶ್ರೀ ರಾಮ ನಾಮ ತಾರಕ ಜಪ ಯಜ್ಞ ಸಂಪನ್ನ

ಬಂಟ್ವಾಳ :  ತುಂಬೆಯ ವಳವೂರು ಗದ್ದೆ ಯಲ್ಲಿ ನಡೆದ ಶ್ರೀ ರಾಮ ನಾಮ ತಾರಕ ಜಪ ಯಜ್ಞ ವು ಶ್ರೀ ಕಶೆ ಕೊಡಿ ಸೂರ್ಯ ನಾರಾಯಣ ಭಟ್ ರ ನೇತ್ರತ್ವ ದಲ್ಲಿ ಬೆಳಿಗ್ಗೆ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ವಿಷ್ಣುವಿನ ದಶಾವತಾರದ ಅರ್ಥ ಬರುವ ಹಾಗೆ 10 ಕುಂಡಗಳನ್ನು...

Read More

ಉಜಿರೆಎಸ್‌ಡಿಎಂ ಪ್ರಕೃತಿ ಮತ್ತುಯೋಗ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಕೃತಿಚಿಕಿತ್ಸಾಕಾರ್ಯಗಾರ

ಬೆಳ್ತಂಗಡಿ : ಭಾರತ ಸರ್ಕಾರ ಆಯುಷ್ ಮಂತ್ರಾಲಯದ ರಾಷ್ಟ್ರೀಯ ಪ್ರಕೃತಿಚಿಕಿತ್ಸಾ ಸಂಸ್ಥೆಯ ಸಹಯೋಗದಲ್ಲಿದೇಶದ ಪ್ರಥಮ ಪ್ರಕೃತಿಚಿಕಿತ್ಸಾ ಮತ್ತುಯೋಗ ವಿಜ್ಞಾನಗಳ ಮಹಾ ವಿದ್ಯಾಲಯದಲ್ಲಿ ಪ್ರಕೃತಿಚಿಕಿತ್ಸೆಯಇತಿಹಾಸ ಮತ್ತುಚರಿತ್ರೆ ಎಂಬ ಶಿರ್ಷಿಕೆಯಡಿ ಒಂದು ದಿನದಕಾರ್ಯಾಗಾರ ನಡೆಯಿತು. ಸಮಾರಂಭದಲ್ಲಿ ವಿಶಾಖಪಟ್ಟಣದ ಪ್ಲಮಾ ವೆಲ್‌ನೆಸ್ಸ್‌ರೆಸ್ಸಾರ್ಟ್(ಬೇಪಾರ್ಕ್) ಮೆಡಿಕಲ್‌ಡೈರೆಕ್ಟರ್‌ಡಾ| ಎಸ್.ಎನ್. ಮೂರ್ತಿ,...

Read More

ಕಾರ್ಯಕರ್ತರಿಗೆ ಮತದಾರ ಬಂಧುಗಳಿಗೆ ಅಭಿನಂದನಾ ಕಾರ್ಯಕ್ರಮ

ಬಂಟ್ವಾಳ : ಭಾರತೀಯ ಜನತಾ ಪಾರ್ಟಿ ಗೋಳ್ತಮಜಲು ಗ್ರಾ.ಪಂ.ಸಮಿತಿಯ ಆಶ್ರಯದಲ್ಲಿ ಗೋಳ್ತಮಜಲು ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಗೋಳ್ತಮಜಲು ತಾ.ಪಂ.ಸದಸ್ಯ ಮಹಾಬಲ ಆಳ್ವ, ಬಾಳ್ತಿಲ ತಾ.ಪಂ. ಸದಸ್ಯೆ ಲಕ್ಷ್ಮೀ ಗೋಪಾಲ ಆಚಾರ್ಯ, ಕೊಳ್ನಾಡು ತಾ.ಪಂ.ಸದಸ್ಯ ನಾರಾಯಣ ಕುಲ್ಸಾರ್ ಹಾಗೂ ಕಾರ್ಯಕರ್ತರಿಗೆ ಮತದಾರ ಬಂಧುಗಳಿಗೆ...

Read More

ಮಾನವನ ಹುಟ್ಟಿನ ಉದ್ದೇಶವೇ ಧರ್ಮ ಸಾಧನೆ – ನಿರ್ಮಲಾನಂದನಾಥ ಸ್ವಾಮೀಜಿ

ಬೆಳ್ತಂಗಡಿ : ಮಾನವನ ಹುಟ್ಟಿನ ಉದ್ದೇಶವೇ ಧರ್ಮ ಸಾಧನೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು. ಬೆಳಾಲು ಗ್ರಾಮದ ಮಾಯಾ ಮಹಾದೇವದೇವಸ್ಥಾನದ ಪುನರ್ ಪ್ರತಿಷ್ಠಾಷ್ಟಬಂಧಬ್ರಹ್ಮಕಲಶೋತ್ಸವ ಸಂಭ್ರಮದ ೮ ದಿನವಾದ ಶನಿವಾರರಾತ್ರಿ ನಡೆದಧಾರ್ಮಿಕ ಸಭೆಯಲ್ಲಿಅವರು ಆಶೀರ್ವಚನ ನೀಡಿದರು. ಯಾರಲ್ಲಿ ಶಿಸ್ತು, ಸಂಯಮಇರುತ್ತದೋಅಲ್ಲಿದೇವರು...

Read More

ಮಾ. 29 ರಂದು ಸರಕಾರದ ಜನ ವಿರೋಧಿ ಮರಳು ನೀತಿ ವೈಫಲ್ಯದ ವಿರುದ್ಧ ಪ್ರತಿಭಟನೆ

ಮಂಗಳೂರು : ವ್ಯಾಪಕವಾಗಿ ಮರಳಿನ ಕೃತಕ ಅಭಾವದಿಂದ ಸಾರ್ವಜನಿಕರು ತಮ್ಮ ಕಟ್ಟಡ, ರಿಪೇರಿ, ಮನೆ ನಿರ್ಮಾಣ ಮುಂತಾದ ಕಾಮಗಾರಿಗಳಿಗೆ ತೊಂದರೆ ಅನುಭವಿಸಿದ ಪರಿಣಾಮವಾಗಿ ಕಾರ್ಮಿಕರು, ಕಾಂಟ್ರಾಕ್ಟರ್‌ಗಳು ಭವಣೆ ಪಡುತ್ತಿದ್ದಾರೆ. ಸರಕಾರದ ಜನ ವಿರೋಧಿ ಮರಳು ನೀತಿ ಹಾಗೂ ಜಿಲ್ಲಾಡಳಿತದ ವೈಫಲ್ಯದ ವಿರುದ್ಧ...

Read More

ನಮ್ಮನ್ನು ನಾವು ಪರಾಮರ್ಶೆಗೊಳಪಡಿಸಿದಾಗ ಬುದ್ದಿ ನಿರ್ಮಲವಾಗುತ್ತದೆ

ಬೆಳ್ತಂಗಡಿ : ನಮ್ಮನ್ನು ನಾವು ಪರಾಮರ್ಶೆಗೊಳಪಡಿಸಿದಾಗ ಬುದ್ದಿ ನಿರ್ಮಲವಾಗುತ್ತದೆ ಎಂದು ಕನ್ಯಾಡಿ ಶ್ರೀ ಗುರುದೇವ ಮಠಾಧಿಪತಿ, ನಿತ್ಯಾನಂದ ನಗರ ಶ್ರೀರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ನುಡಿದರು. ಬೆಳಾಲು ಗ್ರಾಮದ ಮಾಯಾ ಮಹಾದೇವ ದೇವಸ್ಥಾನದ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮದ 7 ದಿನವಾದ ಶುಕ್ರವಾರ...

Read More

ಸರ್ವೀಸ್ ರಸ್ತೆಯ ಅಗಲೀಕರಣಕ್ಕೆ ಸ್ಥಳ ಪರಿಶೀಲನೆ

ಬಂಟ್ವಾಳ : ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಗೆ ಮುಂದಾಗಿರುವ ಪುರಸಭೆ ಶನಿವಾರ ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿತು. ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ದಿನನಿತ್ಯ ಟ್ರಾಫಿಕ್ ಕಿರಿಕಿರಿಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇದನ್ನು ಮನಗಂಡ ಟ್ರಾಫಿಕ್ ಎಸ್...

Read More

ಬೈಕಿಗೆ ಡಿಕ್ಕಿ ಹಾಗು ಅಕ್ರಮ ಗೋಸಾಗಾಟದ ಪ್ರಕರಣ

ಬೆಳ್ತಂಗಡಿ : ರಸ್ತೆ ಅಪಘಾತದಿಂದ ಅಕ್ರಮ ಹೋರಿ ಸಾಗಾಟ ಪತ್ತೆಯಾದ ವಿದ್ಯಮಾನ ಶುಕ್ರವಾರ ನೆರಿಯಾದ ಗ್ರಾಮದಲ್ಲಿ ನಡೆದಿದ್ದು ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ನೆರಿಯಾ ಗ್ರಾಮದ ಮುಚ್ಚರಳ್ಳಿ ನಿವಾಸಿ ಕುಶಲಪ್ಪ ಎಂಬುವರ ತನ್ನ ಬೈಕ್‌ನಲ್ಲಿ ಮನೆ ಕಡೆಗೆ ತೆರಳುತ್ತಿದ್ದಾಗ ಅಣಿಯೂರು ಕಡೆಯಿಂದ...

Read More

ಶ್ರೀ ರಾಮ ನಾಮ ತಾರಕ ಜಪ ಯಜ್ಞಕ್ಕೆ ಹಸಿರು ಹೊರೆ ಕಾಣಿಕೆ

ಬಂಟ್ವಾಳ : ಶ್ರೀರಾಮ ನಾಮ ತಾರಕ ಜಪ ಯಜ್ಞಕ್ಕೆ ಹಸಿರು ಹೊರೆ ಕಾಣಿಕೆಯನ್ನು ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ತಾನದಲ್ಲಿ ಪ್ರಾರ್ಥನೆ ಸಲ್ಲಿಸಿ ವಾಹನ ಜಾಥದೊಂದಿಗೆ  ಮೆರವಣಿಗೆ ಮೂಲಕ ತುಂಬೆ , ಪುದು,  ಮೆರಮಜಲು , ಕೊಡ್ಮಣ್ , ಕಳ್ಳಿಗೆ ಐದು ಗ್ರಾಮಗಳಲ್ಲಿ ಸಂಚರಿಸಿ ಯಜ್ಞ...

Read More

ಮಾ 28 ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಮಂಗಳೂರಿಗೆ

ಮಂಗಳೂರು : ಮಾ 28 ರಂದು ಕೇಂದ್ರ ಹೆದ್ದಾರಿ ಭೂಸಾರಿಗೆ, ಬಂದರು ಸಚಿವ ನಿತಿನ್ ಗಡ್ಕರಿ ಮಂಗಳೂರಿಗೆ ಮಾ 28 ರಂದು ಆಗಮಿಸಲಿದ್ದಾರೆ ಮಂಗಳೂರಿನ ಜವಾಹರ್‌ಲಾಲ್ ನೆಹರು ಸೆಂಚುನರಿ ಹಾಲ್ (ಎನ್.ಎಂ.ಪಿ.ಟಿ.ಹಾಲ್) ಪಣಂಬೂರಿನಲ್ಲಿ  ಮಾ 28 ರಂದು ಮಧ್ಯಾಹ್ನ2-30 ಕ್ಕೆ ಎನ್.ಎಚ್.ಎ.ಐ. ವತಿಯಿಂದ ನಡೆಯುವ ಶಿರಾಡಿ ಘಾಟಿನ...

Read More

Recent News

Back To Top