News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 26th November 2024


×
Home About Us Advertise With s Contact Us

ಜು.25ರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯ ಸಮ್ಮೇಳನ

ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕರ್ನಾಟಕ ತುಳು-ಕೊಂಕಣಿ-ಬ್ಯಾರಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಜು. 25 ಹಾಗೂ 26ರಂದು ಎರಡು ದಿನಗಳ ‘ಸಂಗಮ ಸಂಭ್ರಮ’ ರಾಜ್ಯ ಸಮ್ಮೇಳನ  ನಡೆಯಲಿದೆ. ಸಮ್ಮೇಳನವು ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ, ವಾಮಂಜೂರು ಇಲ್ಲಿ ನಡೆಯಲಿದೆ. ಜು.25ರಂದು...

Read More

ಬೆಸೆಂಟ್ ಮಹಿಳಾ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ

ಮಂಗಳೂರು : ಸತತ ಪರಿಶ್ರಮದಿಂದ ಜೀವನದಲ್ಲಿ ಉನ್ನತಿಯನ್ನು ಸಾಧಿಸಬಹುದು, ಕಾಲೇಜಿನ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಜಾಗತಿಕ ಸಮುದಾಯದ ಅಗತ್ಯತೆಗಳನ್ನು ತಿಳಿದುಕೊಳ್ಳಲು ಸಾಧ್ಯ.  ಉತ್ತಮ ಸಂವಹನ ಹಾಗೂ ವ್ಯಕ್ತಿತ್ವ ವಿಕಸನಕ್ಕಾಗಿ ವಿದ್ಯಾರ್ಥಿಗಳು ಕಾಲೇಜಿನ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಹಾಗೂ ಭವಿಷ್ಯದ ಸವಾಲುಗಳನ್ನು ಎದುರಿಸುವ ಮನೋಸ್ಥೈರ್ಯ...

Read More

ಅಭಿನಂದನಾ ಕಾರ್ಯಕ್ರಮ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಬಂಟ ಸಮಾಜದವರಿಗೆ ಅಭಿನಂದನಾ ಕಾರ್ಯಕ್ರಮವು ಜು. 19ರಂದು ಬೆಳಗ್ಗೆ 9.30ಕ್ಕೆ ಇಲ್ಲಿನ ಎ.ಬಿ. ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಸಂಘದ...

Read More

‘ಸೂಪರ್ ಮರ್ಮಯೆ’ ಆಗಸ್ಟ್ ತಿಂಗಳಲ್ಲಿ ತೆರೆಗೆ

ತುಳು ಚಿತ್ರರಂಗಕ್ಕೆ ಈಗ ಸಂಕ್ರಮಣ ಕಾಲ 44 ವರ್ಷಗಳ ಇತಿಹಾಸದಲ್ಲಿ ೫೬ ಸಿನಿಮಾಗಳು ತೆರೆ ಕಂಡಿವೆ. 2014ರ ವರ್ಷದಲ್ಲೇ 7 ತುಳು ಚಿತ್ರಗಳು ತೆರೆ ಕಂಡು 3 ಚಿತ್ರ ಶತದಿನೋತ್ಸವ ಆಚರಿಸಿದೆ. ಈ ವರ್ಷ ೪ ಚಿತ್ರಗಳು ತೆರೆಕಂಡಿದ್ದು, ಆ ನಾಲ್ಕೂ ಚಿತ್ರಗಳು ಅರ್ಧ ಶತಕ...

Read More

ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ‘ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ’

ಮಂಗಳೂರು : ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಇತ್ತೀಚೆಗೆ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ‘ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ’ ಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪ್ರೊ.ಶಿರ್ಲಿರಾಣಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು, ಬಾಲಕಾರ್ಮಿಕರ ಬದುಕು ಮತ್ತು ಬವಣೆಗಳ ಕುರಿತು ಮಾತನಾಡುತ್ತಾ ಬಾಲ ಕಾರ್ಮಿಕ...

Read More

ಶ್ರೀರಾಮ ವಿದ್ಯಾಕೇಂದ್ರದ ಮಧುಕರ ಸಭಾಂಗಣದಲ್ಲಿ ಪಾಲಕರ ಸಭೆ

ಮಂಗಳೂರು : ಶ್ರೀರಾಮ ವಿದ್ಯಾಕೇಂದ್ರದ ಮಧುಕರ ಸಭಾಂಗಣದಲ್ಲಿ ಶಿಶುಮಂದಿರದ ವರ್ಷದ ಮೊದಲನೇ ಪಾಲಕರ ಸಭೆಯನ್ನು ಮಾಡಲಾಯಿತು. ಮಾರ್ಗದರ್ಶಕರಾಗಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀಯುತ ಡಾ|| ಪ್ರಭಾಕರ ಭಟ್ ಆಗಮಿಸಿದ್ದರು. ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ಶ್ರೀಯುತ ನಾರಾಯಣ ಸೋಮಯಾಜಿ ಹಾಗೂ ಶ್ರೀರಾಮ...

Read More

ಜು20ರಂದು ವಿಧಾನ ಸೌಧ ಚಲೋ ರ್‍ಯಾಲಿ

ಮಂಗಳೂರು : ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿಗಳ ಕಾಲ್ಪನಿಕ ವೇತನದ ಬೇಡಿಕೆಯನ್ನು ಹಾಗೂ ಸರ್ಕಾರವೇ ನೇಮಿಸಿದ ವೇತನ ತಾರತಮ್ಯದ ಕುರಿತಾದ ಕುಮಾರ್ ನಾಯಕ್ ವರದಿಯನ್ನು ಅನುಷ್ಠಾನಗೊಳಿಸದಿರುವ ಹಿನ್ನಲೆಯಲ್ಲಿ ಜುಲೈ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ಜು20ರಂದು ವಿಧಾನ...

Read More

ಗೋವನ್ನು ಕಡಿಯಲೂ ಬಿಡೆವು ಭಾರತವನ್ನು ಒಡೆಯಲೂ ಬಿಡೆವು

ಮಂಗಳೂರು : ಸ್ವಾತಂತ್ರ್ಯದ ಸಂದರ್ಭ ಭಾರತದಲ್ಲಿ 266 ಕಸಾಯಿಖಾನೆಗಳಿದ್ದು, ಈಗ ಭಾರತದಲ್ಲಿ 36000 ಕಸಾಯಿ ಖಾನೆಗಳಿವೆ. ಸ್ವಾತಂತ್ರ್ಯದ ಸಂದರ್ಭ ಗೋಸಂತತಿ ಹೆಚ್ಚಿದ್ದು ಜನಸಂಖ್ಯೆ ಕಡಿಮೆಯಿತ್ತು, ಆದರೆ ಈಗ ಭಾರತ 86 ಲಕ್ಷ ಲೀ ಹಾಲಿನ ಕೊರತೆ ಕಂಡು ಬರುತ್ತಿದೆ. ಈಗ 12 ಕೋಟಿ ಗೋವುಗಳಿದ್ದು...

Read More

ಜುಲೈ 13 ರಂದು ಗೋಸಂರಕ್ಷಣಾ ಬೃಹತ್ ಜಾಗೃತಿ ಜಾಥಾ

ಮಂಗಳೂರು : ವಿಶ್ವ ಹಿಂದು ಪರಿಷತ್ – ಗೋ ಸಂರಕ್ಷಣಾ ಸಮಿತಿಯು ಗೋವಂಶ ಉಳಿಸಲು ಬೃಹತ್ ಜಾಗೃತಿ ಜಾಥಾವನ್ನು ಮಂಗಳೂರಿನಲ್ಲಿ ಜುಲೈ 13 ರಂದು ಹಮ್ಮಿಕೊಂಡಿದೆ. ಈ  ಕಾರ್ಯಕ್ರಮದಲ್ಲಿ  ಭಾಗವಹಿಸಲು ಉಡುಪಿ ಹಾಗೂ ದ.ಕ.ಜಿಲ್ಲೆಯ ಗ್ರಾಮಾಂತರ ಹಾಗೂ ನಗರದ ವಿವಿಧ ಸ್ಥಳಗಳಿಂದ ಸುಮಾರು...

Read More

ಜು.22 ರಂದು ಒಡಿಯೂರು ಶ್ರೀಗಳಿಂದ ಮಾಧ್ಯಮ ಸಮ್ಮೇಳನ – 2015 ಕಾರ್ಯಕ್ರಮ

ಮಂಗಳೂರು : ತುಳು ಸಾಹಿತ್ಯ ಸಮ್ಮೇಳನ ಹಾಗೂ ಇನ್ನಿತರ ವಿಶಿಷ್ಟ ಕಾರ್ಯಕ್ರಮಗಳನ್ನು ಸಂಘಟಿಸಿದ ಒಡಿಯೂರು ಶ್ರೀ ಇದೀಗ ಜು.22 ರಂದು ಮಾಧ್ಯಮ ಸಮ್ಮೇಳನ – 2015 ನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅವರು ಮಾಧ್ಯಮ : ಸಾಮಾಜಿಕ ಬದ್ಧತೆ...

Read More

Recent News

Back To Top