Date : Friday, 24-07-2015
ಮಂಗಳೂರು : ಭಾರತದ ಅತಿ ದೊಡ್ಡ ಸವಾಲುಗಳಲ್ಲೊಂದಾದ ಸ್ವಚ್ಛತೆ ಮತ್ತು ಇಂದಿನ ಸಮಾಜದ ತಾರತಮ್ಯ ಹಾಗೂ ಬಾಲ್ಯದ ತುಂಟಾಟದ ದಿನಗಳನ್ನು ಸಿನಿಮಾ ಕತೆಯಾಗಿ ಮಾರ್ಪಡಿಸಿ ಅದಕ್ಕೆ ತಾಂತ್ರಿಕ ಬಾಷೆ ನೀಡಿರುವವರು ಯುವ ನಿರ್ದೇಶಕರಾದ ಕಟೀಲಿನ ಸಂತೋಷ್ ಶೆಟ್ಟಿ. ಈ ಸಂಧರ್ಭದಲ್ಲಿ “ಕನಸಿನ”...
Date : Thursday, 23-07-2015
ಮಂಗಳೂರು : “ಇಂದಿನ ಮಕ್ಕಳೇ ಭವಿಷ್ಯದ ನಾಯಕರು” ಎಂಬತೆ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ತಲಪಾಡಿ ಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವು ಸಾಂಪ್ರದಾಯಿಕವಾಗಿ ದೀಪ ಪ್ರಜ್ವಲನದೊಂದಿಗೆ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ರೊಟೇರಿಯನ್, ಪಿ.ಹೆಚ್.ಎಫ್ ಶ್ರೀ ಸೂರ್ಯಪ್ರಕಾಶ್ ಭಟ್ ಇವರು...
Date : Thursday, 23-07-2015
ಮಂಗಳೂರು : ಇಂದು ದೃಶ್ಯ ಮಾಧ್ಯಮವು ಜನಸಾಮಾನ್ಯರಿಗೆ ಕ್ಷಣ ಕ್ಷಣದ ಸುದ್ದಿ ಪೂರೈಕೆಯ ವಿಶೇಷ ಮಾಧ್ಯಮವಾಗಿ ರೂಪುಗೊಂಡಿದ್ದು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ನಿಖರವಾದ ಮಾಹಿತಿಗಳನ್ನು ಸರಿಯಾದ ಸಮಯಕ್ಕೆ ಮಾಧ್ಯಮಗಳ ನೀತಿ ಸಂಹಿತೆಯನ್ನು ಉಲ್ಲಂಘಿಸದೆ ಬಿತ್ತರಿಸಬೇಕಾದ ಜವಾಬ್ದಾರಿ ದೃಶ್ಯ ಮಾಧ್ಯಮಕ್ಕೆ ಇದೆ ಎಂದು...
Date : Thursday, 23-07-2015
ಮಂಗಳೂರು : ಆವಿಷ್ಕಾರ ಯೋಗದ ಐದನೇ ವರ್ಷಾಚರಣೆಯ ಸಂಕಲ್ಪ 5000ರ ಪ್ರಯುಕ್ತ ಉಚಿತ ಯೋಗ ಶಿಬಿರವನ್ನು ಜುಲೈ 27 ರಿಂದ 30 ರವರೆಗೆ ಆವಿಷ್ಕಾರ ಯೋಗ ಗುರುಪ್ಲಾಜ ಬಿಜೈನಲ್ಲಿ ನಡೆಯಲಿದೆ. ಶಿಬಿರವು ಬೆಳಿಗ್ಗೆ 5-30 ರಿಂದ ರಾತ್ರಿ 8-30 ರ ವರೆಗೆ ತಲಾ ಒಂದು ಗಂಟೆಯ ಅವಧಿಯ...
Date : Wednesday, 22-07-2015
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯವು ತನ್ನ ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಕಾತಿ ಶುಲ್ಕವನ್ನು ಅವೈಜ್ಞಾನಿಕಾವಗಿ ಏರಿಕೆ ಮಾಡಿರುವ ಶುಲ್ಕವನ್ನು ಇಳಿಸುವಂತೆ ಆಗ್ರಹಿಸಿ ಹಾಗೂ ದೋಷಪೂರಿತವಾಗಿ ಮುದ್ರಿಸಿರುವ ಘಟಿಕೋತ್ಸವ ಪ್ರಮಾಣ ಪತ್ರಗಳ ಗೊಂದಲವನ್ನು ಸರಿಪಡಿಸುವಂತೆ ಒತ್ತಾಯಿಸಿ ಎಬಿವಿಪಿ ನಿಯೋಗದಿಂದ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಶ್ರೀ...
Date : Wednesday, 22-07-2015
ಮಂಗಳೂರು : ಕನಸು ಕಣ್ಣು ತೆರೆದಾಗ ಚಲನಚಿತ್ರ ತಂಡದ ಪ್ರಚಾರದ ಅಂಗವಾಗಿ ಹಮ್ಮಿಕೊಂಡ ಸ್ವಚ್ಛ ಮಂಗಳೂರು ಕಾರ್ಯಕ್ರಮದ ಭಾಗವಾಗಿ ನವಭಾರತ್ ಸರ್ಕಲ್ ನಲ್ಲಿ ಸ್ವಚ್ಛ ಮಂಗಳೂರು ಫಲಕ ಹಿಡಿದ ಪ್ರತಿಮೆಯ ಅನಾವರಣ ಕಾರ್ಯಕ್ರಮವನ್ನು ಶಾಸಕರಾದ ಜೆ.ಆರ್.ಲೋಬೋ ಅವರು ನೆರವೇರಿಸಿದರು. ರಾಮಕೃಷ್ಣ ಮಿಷನ್...
Date : Tuesday, 21-07-2015
ಮಂಗಳೂರು : ಮೀಡಿಯಾ ಅಲೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ ಇದರ ನೂತನ ಅಧ್ಯಕ್ಷರಾಗಿ ಫ್ಲೋರಿನ್ ರೋಚ್ ಆಯ್ಕೆಯಾಗಿದ್ದಾರೆ. ಮಾಮ್ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾಮ್ ನಿಕಟಪೂರ್ವ ಅಧ್ಯಕ್ಷ ವೇಣುಶರ್ಮ ಮಾತನಾಡಿ, ಮಾಮ್ ಆರಂಭಗೊಂಡ ಕೆಲ ತಿಂಗಳಲ್ಲಿ ಹಿರಿಯ ಪತ್ರಕರ್ತ ಮನೋಹರ...
Date : Monday, 20-07-2015
ಮಂಗಳೂರು : ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ಸಂಬಳ ಪಡೆಯಲು ಹಿಂದೆ ಜಾರಿಯಲ್ಲಿದ್ದಂತಹ ಕೈಬರಹದ ಬಿಲ್ಲು ತಯಾರಿಸುವ ರೀತಿಗೆ ಬದಲಾಗಿ ಪ್ರಸ್ತುತ ಹೆಚ್.ಆರ್.ಎಂ.ಎಸ್. ಆನ್‌ಲೈನ್ ತಂತ್ರಾಂಶದ ಮೂಲಕ ಸಂಬಳ...
Date : Sunday, 19-07-2015
ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ಸಮಿತಿ ಹಮ್ಮಿಕೊಂಡ ದ.ಕ. ಜಿಲ್ಲೆಯ ೧೭ ಗ್ರಾಮಗಳ ಸಂತ್ರಸ್ತರ ಐಎಸ್‌ಪಿಆರ್‌ಎಲ್ ಪೈಪ್‌ಲೈನ್ ವಿರೋಧಿ ಹೋರಾಟದ ಸಭೆಯು ಸುರತ್ಕಲ್‌ನ ಲಯನ್ಸ್ ಕ್ಲಬ್‌ನಲ್ಲಿ ನಡೆಯಿತು. ಈ ಸಭೆಯಲ್ಲಿ ಸಾಮಾಜಿಕ ಹೋರಾಟಗಾರರಾದ ಗ್ರೆಗೋರಿ ಪತ್ರಾವೋ ಮತ್ತು ಮುನೀರ್ ಕಾಟಿಪಳ್ಳ...
Date : Saturday, 18-07-2015
ಮಂಗಳೂರು: ಭಾರತೀಯ ಚಿಂತನೆ ಮತ್ತು ವಿಚಾರಧಾರೆಗಳನ್ನು ಸಾರುವ ಶಿಕ್ಷಣ ಇಂದಿನ ಮಕ್ಕಳಿಗೆ ಅತ್ಯಗತ್ಯವಾಗಿದೆ. ದೇಶದ ಮಹನೀಯರ ಸಾಧನೆ, ಬದುಕು, ಸಂಸ್ಕೃತಿ, ಆಚಾರ-ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕಾದುದು ಶಿಕ್ಷಕರ ಮತ್ತು ಶಿಕ್ಷಣ ಸಂಸ್ಥೆಗಳ ಮಹತ್ವದ ಜವಾಬ್ದಾರಿಯಾಗಿದೆ ಎಂದು ವಿದ್ಯಾಭಾರತಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರೊ|...