Date : Thursday, 30-07-2015
ಮಂಗಳೂರು : ಭಾವಗುಚ್ಛ ಎಂಬ ಧ್ವನಿ ಸುರುಳಿಯನ್ನು ಅಂಧ ಕಲಾವಿದರು ಹೊರ ತಂದಿದ್ದಾರೆ. ಕನ್ನಡದ ಸಾಹಿತ್ಯ ಹಾಗೂ ಸಂಗೀತ ಇತಿಹಾಸದಲ್ಲೇ ಮೊದಲಬಾರಿಗೆ ಅಂಧ ಕಲಾವಿದರು ಗುಂಪಾಗಿ ಮಾಡಿದ ಮೊದಲನೆ ಪ್ರಯತ್ನವಿದು. ಈ ಧ್ವನಿಸುರಳಿಗೆ ಹೇಮಂತ್ ಕುಮಾರ್ ಬಿ.ಆರ್. ರವರು ಸಂಗೀತ ನೀಡಿದ್ದಾರೆ. ಟೋಟಲ್ ಕನ್ನಡದ ಸಹಕಾರದೊಂದಿಗೆ ಅಂಧಕಲಾವಿದರು...
Date : Thursday, 30-07-2015
ಮಂಗಳೂರು : Ragging ಎನ್ನುವುದು ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ನೀಡುವ ಕಿರುಕುಳವಾಗಿದೆ. ಹೊಸತಾಗಿ ಕಾಲೇಜಿಗೆ ಸೇರಿದವರಿಗೆ ಮೋಜಿಗಾಗಿ ಕೃತ್ಯ ಮಾಡುವುದು ಮಾರಕವಾಗಿದೆ. ಜೊತೆಗೆ ಅದು ಕಾನೂನು ರೀತಿಯ ಅಪರಾಧ ಕೂಡ. ಇದು ಇಂದು ನಾವು ಭಾರತದೆಲ್ಲೆಡೆ ಸಾಮಾನ್ಯವಾಗಿ ಕೇಳುತ್ತಿರುವ ಸುದ್ಧಿ....
Date : Thursday, 30-07-2015
ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಆ.1 ರಂದು ಮಹಿರ್ಷಿ ವ್ಯಾಸರ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಹಿರಿಯ ಸಂಸ್ಕೃತ ವಿದ್ವಾಂಸರಾದ ಡಾ. ಜಿ.ಎನ್ ಭಟ್‌ರವರು ಉಪನ್ಯಾಸ ನೀಡಲಿದ್ದು ಕಾರ್ಯಕ್ರಮವು ಶಾರದಾ ವಿದ್ಯಾಲಯದ ಕೊಡಿಯಾಲ್ ಬೈಲ್‌ನಲ್ಲಿ ನಡೆಯಲಿದೆ. ಜಗತ್ತಿನ...
Date : Wednesday, 29-07-2015
ಮಂಗಳೂರು : ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶರಾದ ಸದ್ಗರು ಶ್ರೀಶ್ರೀ ಶಿವಾನಂದ ಸರಸ್ವತಿ ಸಾಮೀಜಿ ಅವರು ಬುಧವಾರ ಮಂಗಳೂರು ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದರು. ಶ್ರೀಗಳನ್ನು ದೇವಸ್ಥಾನದ ಟ್ರಸ್ಟಿಗಳಾದ ಎಂ. ಪದ್ಮನಾಭ ಪೈ, ಅಡಿಗೆ ಕೃಷ್ಣ ಶೆಣೈ, ಕೆ.ಜಯರಾಯ್...
Date : Wednesday, 29-07-2015
ಮಂಗಳೂರು: ರಾಷ್ಟ್ರೀಯ ಪರಿಶೀಲನಾ ಮತ್ತು ಮೌಲ್ಯಮಾಪನಾ ಸಮಿತಿ (ನ್ಯಾಕ್)ಯು ಬೆಸೆಂಟ್ ಸಂಧ್ಯಾ ಕಾಲೇಜ್‌ಗೆ ಇತ್ತೀಜೆಗೆ ಭೇಟಿ ನೀಡಿ ಮೂರು ದಿನಗಳ ಕಾಲ ಪರಿಶೀಲನೆ ನಡೆಸಿತು. ತಂಡದಲ್ಲಿ ಅರುಣಾಚಲ ಪ್ರದೇಶ ಇಟಾನಗರದ ರಾಜೀವ ಗಾಂಧಿ ಕೇಂದ್ರೀಯ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ. ತಾಮೋ ವಿಮಾಂಗ್,...
Date : Wednesday, 29-07-2015
ಮಂಗಳೂರು : ಸ್ವಚ್ಛ ಭಾರತ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಭಿಷೇಕ್ ಕುಮಾರ್ ಶರ್ಮ ಉತ್ತರ ಪ್ರದೇಶದಿಂದ ಆರಂಭಿಸಿದ ಸೈಕಲ್ ಜಾಥಾ ಬುಧವಾರ ಮಂಗಳೂರಿಗೆ ಆಗಮಿಸಿತು. ಮಂಗಳೂರಿನಲ್ಲಿ ಸೈಕಲ್ ಜಾಥಾ ಸ್ವಾಗತಿಸಿದ ನಂತರ ಶಾರದಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜತೆ ಸ್ವಚ್ಛ ಭಾರತ...
Date : Wednesday, 29-07-2015
ಮಂಗಳೂರು : MRPL ಕೋಕ್, ಸಲ್ಫರ್ ಘಟಕದ ಮಾಲಿನ್ಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ, ಕೋಕ್, ಸಲ್ಫರ್ ಘಟಕದ ಪರವಾನಿಗೆ ನವೀಕರಿಸಲು ಮುಂದಾಗಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮವನ್ನು ಖಂಡಿಸಿ, ಆಗಸ್ಟ್ ೩ರಂದು ‘ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ’ ಬೈಕಂಪಾಡಿಯಲ್ಲಿರುವ ಮಾಲಿನ್ಯ ನಿಯಂತ್ರಣ...
Date : Wednesday, 29-07-2015
ಮಂಗಳೂರು: ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸೈಕಲ್‌ನಲ್ಲಿ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಸ್ವಚ್ಛ ಭಾರತದ ಅರಿವು ಮೂಡಿಸುತ್ತಿರುವ ಉತ್ತರ ಪ್ರದೇಶದ ಅಭಿಷೇಕ್ ಕುಮಾರ್ ಶರ್ಮಾ ಇವರನ್ನು ಜು.28ರಂದು ಮಂಗಳೂರಿನಲ್ಲಿ ಸ್ವಾಗತಿಸಲಾಯಿತು. ಮಾಜಿ ವಿಧಾನಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಮಂಗಳೂರು ನಗರ...
Date : Wednesday, 29-07-2015
ಮಂಗಳೂರು : ಮಂಗಳೂರು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಛೇರಿಯಲ್ಲಿ ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಎ.ಪಿ.ಜೆ.ಅಬ್ದುಲ್ ಕಲಾಂರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾಜಿ ಉಪಸಭಾಪತಿ ಯೋಗಿಶ್ ಭಟ್‌ರವರು ಅಬ್ದುಲ್ ಕಲಾಂರ ಆದರ್ಶ, ಸಾಧನೆಯ ಬಗ್ಗೆ ವಿವರಿಸಿದರು. ಈ ಸಭೆಯಲ್ಲಿ ಮಾಜಿ...
Date : Tuesday, 28-07-2015
ಮಂಗಳೂರು : ಕರ್ನಾಟಕ ರಾಜ್ಯದಲ್ಲಿ ದ. ಕ. ಜಿಲ್ಲೆಯು ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಗಣನೀಯವಾದ ಸಾಧನೆಯನ್ನು ಮಾಡಿದೆ. ಈ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರವು ವಿದ್ಯಾರ್ಥಿಗಳಿಗೆ ಅನುಕೂಲಕರವಾದಂತಹ ವಾತಾವರಣವನ್ನು ನಿರ್ಮಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ಅನೇಕ ಕಾಲೇಜುಗಳು ಹೊಸ ಹೊಸ ಕೋರ್ಸುಗಳನ್ನು...