News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 27th November 2024


×
Home About Us Advertise With s Contact Us

ಆ.15ರಂದು ಬಡ ವಿದ್ಯಾರ್ಥಿಗಳ ನೆರವಿಗೆ ಕಾಸ್-2015 ಕಾರ್ಯಕ್ರಮ

ಮಂಗಳೂರು: ಬಡ ವಿದ್ಯಾರ್ಥಿಗಳ ಸಹಾಯಾರ್ಥವಾಗಿ ಮಂಗಳೂರಿನ ಅಲೋಶಿಯಸ್ ಕಾಲೇಜಿನ ವತಿಯಿಂದ ಆ.15ರಂದು ಲಯೋಲಾ ಹಾಲ್‌ನಲ್ಲಿ  ಕಾಸ್-2015ಕಾರ್ಯಕ್ರಮ ನಡೆಯಲಿದೆ. ಇದರ ಅಂಗವಾಗಿ ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನಲ್ಲಿ ವಿನೂತನ ರೀತಿಯ ಸಂಗೀತ, ನೃತ್ಯ ಹಾಗು ಚಿತ್ರಕಲಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಚಿತ್ರಗಾರ ಶುಭಂ...

Read More

ಕಾಞಂಗಾಡ್-ಕಾಣಿಯೂರು ರೈಲು ಮಾರ್ಗದ ಸರ್ವೇ ಕಾರ್ಯ ಶ್ರೀಘ್ರ ಪೂರ್ಣಗೊಳಿಸಲು ಮನವಿ

ಮಂಗಳೂರು: ಮಾನ್ಯ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ರಾಜ್ಯಸಭಾ ಸದಸ್ಯರಾದ ಆಯನೂರು ಮಂಜುನಾಥ್, ಕಾಸರಗೋಡು ಲೋಕಸಭಾ ಸದಸ್ಯರಾದ ಪಿ.ಕರುಣಾಕರನ್, ಕಾಞಂಗಾಡ್-ಕಾಣಿಯೂರು ರೈಲು ಮಾರ್ಗ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಎನ್.ಎ.ರಾಮಚಂದ್ರ ಹಾಗೂ ಸದಸ್ಯರಾದ ಶ್ರೀ...

Read More

’ಸ್ವಾತಂತ್ರ್ಯ ಆಂದೋಲನ ಮತ್ತು ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರೇಮದ ಅರಿವು’ ಉಪನ್ಯಾಸ

ಮಂಗಳೂರು: ’ಕಾಕೋರಿ ದಿವಸ್’ 90ನೇ ವಾರ್ಷಿಕೋತ್ಸವದ ಅಂಗವಾಗಿ, ರಾಷ್ಟ್ರ ಗೌರವ ಸಂರಕ್ಷಣಾ ಪರಿಷತ್ ಇದರ ಸ್ಥಾಪಕಾಧ್ಯಕ್ಷರಾದ ಶ್ರೀ ಟಿ. ಎನ್. ರಾಮಕೃಷ್ಣ ಇವರು ಆ.10ರಂದು ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ’ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಸ್ವಾತಂತ್ರ್ಯ ಆಂದೋಲನ ಮತ್ತು ವಿದ್ಯಾರ್ಥಿಗಳಲ್ಲಿ ರಾಷ್ಟ್ರ...

Read More

ಆರ್.ಎಸ್.ಎಸ್. ಹಿರಿಯ ಪ್ರಚಾರಕ ನಾ.ಕೃಷ್ಣಪ್ಪ ನಿಧನಕ್ಕೆ ಬಿಜೆಪಿ ಸಂತಾಪ

ಮಂಗಳೂರು: ಆರ್.ಎಸ್.ಎಸ್.ನ ಹಿರಿಯ ಪ್ರಚಾರಕರಾದ ನಾ. ಕೃಷ್ಣಪ್ಪನವರು ಇಂದು ಬೆಳಿಗ್ಗೆ ಬೆಂಗಳೂರಿನ ಆರ್.ಎಸ್.ಎಸ್. ಕೇಂದ್ರ ಕಚೇರಿ ಕೇಶವ ಕೃಪಾದಲ್ಲಿ ಸ್ವರ್ಗಸ್ಥರಾದರು. ಕಳೆದ 61 ವರ್ಷಗಳಿಂದ ಆರ್.ಎಸ್.ಎಸ್. ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದ ಇವರು 1959ರಲ್ಲಿ ಮಂಗಳೂರು ಜಿಲ್ಲಾ ಪ್ರಚಾರಕರಾಗಿ, 1966 ರಿಂದ ಮಂಗಳೂರು ವಿಭಾಗ ಪ್ರಚಾರಕರಾಗಿ...

Read More

ನಾಡೋಜ ಕಯ್ಯಾರ ಕಿಞ್ಞಣ್ಣ ರೈಯವರ ಅಗಲಿಕೆಗೆ ಕಾರ್ಣಿಕ್ ಸಂತಾಪ

ಮಂಗಳೂರು: ಪಂಪ ಪ್ರಶಸ್ತಿ ಪುರಸ್ಕೃತ, ಶತಮಾನದ ಕವಿ ನಾಡೋಜ  ಕಯ್ಯಾರ ಕಿಞ್ಞಣ್ಣ ರೈಯವರು ಅಗಲಿದ್ದು, ಅವರ ಅಗಲಿಕೆಯು ಕನ್ನಡಿಗರಿಗೆ ಹಾಗೂ ಕನ್ನಡ ಸಾರಸ್ವತ ಲೋಕಕ್ಕೆ  ತುಂಬಲಾರದ ನಷ್ಟ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್ ಸಂತಾಪ ವ್ಯಕ್ತಪಡಿಸಿದರು. ‘ಕನ್ನಡದ ಗಡಿ...

Read More

ವಿದ್ಯಾರ್ಥಿಗಳಿಗೆ ಆರೋಗ್ಯ ಮಾಹಿತಿ ಕಾರ್ಯಾಗಾರ

ಮಂಗಳೂರು: ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಇನ್ನರ್ ವ್ಹೀಲ್ ಕ್ಲಬ್‌ನ ಸಹಯೋಗದೊಂದಿಗೆ ದಿನಾಂಕ 08 ಆಗಸ್ಟ್ 2015 ರಂದು ವಿದ್ಯಾರ್ಥಿನಿಯರಿಗೆ ಆರೋಗ್ಯ ಮಾಹಿತಿ ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಡಾ. ವಿಂಧ್ಯಾ ಅಕ್ಷಯ್ ಮಾತನಾಡಿ ಹದಿಹರೆಯವರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರೋಪಾಯಗಳನ್ನು ತಿಳಿಸಿಕೊಟ್ಟರು. ವೇದಿಕೆಯಲ್ಲಿ...

Read More

ಅ.ಭಾ.ವಿ.ಪ. ಅಧ್ಯಕ್ಷ, ಕಾರ್ಯದರ್ಶಿಗಳ ಆಯ್ಕೆ

ಮಂಗಳೂರು: ಅಖಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಘಟಕ ವತಿಯಿಂದ ಶುಕ್ರವಾರ ಸಂಘ ನಿಕೇತನದಲ್ಲಿ ’ಯುವ ಧ್ವನಿ’ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಅ.ಭಾ.ವಿ.ಪ.ದ ರಾಜ್ಯ ಉಪಾಧ್ಯಕ್ಷ ಡಾ. ರೋಹಿಣಾಕ್ಷ ಶಿರ್ಲಾಲು ಉದ್ಘಾಟಿಸಿದರು. ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಕು| ಚೈತ್ರಾ ಪ್ರಾಸ್ತಾವಿಕ ಮಾತುಗಳನ್ನಾಡಿ,...

Read More

ಯುವ ಬ್ರಿಗೇಡ್‌ನಿಂದ ವರ್ಡ್ಸ್ ಆಫ್ ರಿಯಲ್ ಹೀರೋ ಕಾರ್ಯಕ್ರಮ

ಮಂಗಳೂರು : ಯುವ ಬ್ರಿಗೇಡ್ ವತಿಯಿಂದ ಸೈನ್ಯಕ್ಕೆ ಯಾಕೆ ಸೇರಬೇಕು? ಹೇಗೆ ಸೇರಬೇಕು?ಎಂಬ ಮಾಹಿತಿ ಶಿಬಿರವನ್ನು ನಗರದ ಕೆನರಾ ಹೈಸ್ಕೂಲ್, ಉರ್ವಾದಲ್ಲಿ ಆ.9ರ ಭಾನುವಾರದಂದು ಹಮ್ಮಿಕೊಳ್ಳಲಾಗಿದೆ. ನಗರದ ಕೆನರಾ ಹೈಸ್ಕೂಲ್, ಉರ್ವಾದಲ್ಲಿರುವ ಮಿಜಾರ್ ಗೋವಿಂದ ಪೈ ಮೆಮೋರಿಯಲ್ ಹಾಲ್‌ನಲ್ಲಿ ಬೆಳಗ್ಗೆ 11ರಿಂದ...

Read More

ವಿದ್ಯಾರ್ಥಿಗಳ ಚುನಾವಣಾ ಪ್ರಚಾರದ ಭರಾಟೆ : ರಸ್ತೆ ಸೂಚನಾ ಫಲಕ ವಿರೂಪ

ಮಂಗಳೂರು : ನಗರದಲ್ಲಿ ಅಳವಡಿಸಲಾಗಿದ್ದ ರಸ್ತೆ ಸೂಚನಾ ಫಲಕವು ವಿದ್ಯಾರ್ಥಿಗಳ ಚುನಾವಣಾ ಪ್ರಚಾರದ ಭರಾಟೆಯಲ್ಲಿ ಕಳೆಗುಂದಿದೆ. ರಾಮಕೃಷ್ಣ ಮಿಶನ್ ಸಂಸ್ಥೆಯು ಸ್ವಚ್ಛ ಮಂಗಳೂರು ಅಭಿಯಾನದಡಿ ವಿವಿಧ ಸಂಘ ಸಂಸ್ಥೆಗಳ ,ನಾಗರಿಕರ ಸಹಾಯದೊಂದಿಗೆ ಕಳೆದ ಹಲವು ತಿಂಗಳುಗಳಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳುತ್ತಿದೆ. ಈ...

Read More

ರೇಲ್ವೆ ಅಪಘಾತವನ್ನು ತಪ್ಪಿಸಿದ ಪ್ರೆಂಕ್ಲಿನ್ ಫನಾ೯೦ಡಿಸ್ ಅವರಿಗೆ ಸನ್ಮಾನ

ಮಂಗಳೂರಿನ ಪಚ್ಚನಾಡಿ ಸಮೀಪ ದಿನಾಂಕ 2-8-2015 ರವಿವಾರ ತಮ್ಮ ಸಮಯ ಪ್ರಜ್ಞೆಯಿಂದ ಕೆಂಪು  ರಥಪುಷ್ಪ ತೋರಿಸುವ ಮೂಲಕ ಘಟಿಸಬಹುದಾದ ರೇಲ್ವೆ ಅಪಘಾತವನ್ನು ತಪ್ಪಿಸಿದ ಶ್ರೀ ಪ್ರೆಂಕ್ಲಿನ್ ಫನಾ೯೦ಡಿಸ್ ರವರ ಮನೆಗೆ ಭೇಟಿ ನೀಡಿ ಮನೆಯಲ್ಲಿಯೆ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಸನ್ಮಾನಿಸಿದರು....

Read More

Recent News

Back To Top