News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 27th November 2024


×
Home About Us Advertise With s Contact Us

ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಸೌರಭ-2015 ಉದ್ಘಾಟನೆ

ಮಂಗಳೂರು : ಶಾಲಾ ಕಾಲೇಜುಗಳಲ್ಲಿ ನಡೆಯುವ ವಿವಿಧ ಕಲಾ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಧ್ಯಾರ್ಥಿಗಳು ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಅವರಲ್ಲಿರುವ ಸುಪ್ತ ಪ್ರತಿಭೆ ಅನಾವರಣಗೊಳ್ಳೂತ್ತದೆ ಮತ್ತು ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ತಾನು ಶಾರದಾ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿದ್ದಾಗ ನಿರಂತರವಾಗಿ ವಿವಿಧ ಕಲಾ ಸಾಂಸ್ಕೃತಿಕ...

Read More

ಮಂಗಳೂರು : ಎಬಿವಿಪಿ ಘಟಕದ ನೂತನ ಕಾರ್ಯಕಾರಣಿಯ ಪದಗ್ರಹಣ ಕಾರ್ಯಕ್ರಮ

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮಂಗಳೂರು ಮಹಾನಗರದ ಎಬಿವಿಪಿ ಘಟಕದ ನೂತನ ಕಾರ್ಯಕಾರಣಿಯ ಪದಗ್ರಹಣ ಕಾರ್ಯಕ್ರಮ “ಯುವಧ್ವನಿ” ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಗರದ ಸಂಘನಿಕೇತನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾದ ಶ್ರೀ ರೋಹಿಣಾಕ್ಷ...

Read More

ಜಿಲ್ಲೆಯಲ್ಲಿ ಸರಕಾರಿ ನೌಕರರ ಕೊರತೆ ನೀಗಿಸಲು ಒತ್ತಾಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸರಕಾರಿ ನೌಕರರ ಕೊರತೆ ಇದ್ದು, ಜನಸಾಮಾನ್ಯರ ಕೆಲಸ ಕಾರ್ಯಗಳು ಕುಂಠಿತವಾಗುತ್ತಿದೆ. ಪಂಚಾಯತ್‌ರಾಜ್ ಕಂದಾಯ ಮುಂತಾದ ಇಲಾಖೆಗಳಲ್ಲಿ ಬಹಳಷ್ಟು ಸರಕಾರಿ ನೌಕರರ ಸ್ಥಾನಗಳು ಖಾಲಿ ಇದ್ದು ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ. ರಾಜ್ಯ ಸರಕಾರ ಈ...

Read More

ನಳಿನ್ ಶಿಫಾರಸ್ಸಿನ ಮೇರೆಗೆ ಪರಿಹಾರ ಮಂಜೂರು

ಮಂಗಳೂರು : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರವರ ಶಿಫಾರಸ್ಸಿನ ಮೇರೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ವಿನಯಚಂದ್ರ, ಬಜಾರು ಮನೆ, ತೆಕ್ಕಾರು ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು ಇವರ ಚಿಕಿತ್ಸೆಗೆ ರೂ.1.50.000/- ಮತ್ತು ತ್ರಿವಿಕ್ರಮ ಕಾಮತ್, ನಂ.37, ಸಿ.ವಿ.ನಾಯಕ್...

Read More

ಬೋಳಾರ ವಿಹಿಂಪದಿಂದ ವೃಕ್ಷಾರೋಪಣ ಕಾರ್ಯಕ್ರಮ

ಮಂಗಳೂರು : ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ಬೋಳಾರ ಪ್ರಖಂಡ ಇದರ ವತಿಯಿಂದ ವೃಕ್ಷಾರೋಪಣ ಕಾರ್ಯಕ್ರಮ ನಗರದ ನಂದಿಗುಡ್ಡೆಯ ಕೋಟಿ ಚೆನ್ನಯವೃತ್ತದ ಬಳಿ ನಡೆಯಿತು. ಕಾರ್ಯಕ್ರಮದಲ್ಲಿ ವಿಹಿಂಪ ಜಿಲ್ಲಾಕಾರ್ಯದರ್ಶಿ ಗೋಪಾಲ ಕುತ್ತಾರು ಸಹಕಾರ್ಯದರ್ಶಿಗಳಾದ ಶಿವಾನಂದ ಮೆಂಡನ್, ಮನೋಹರ ಸುಮರ್ಣ ಜಿಲ್ಲಾ...

Read More

ರೈಲು ಅಪಘಾತ ತಪ್ಪಿಸಿದ ಫ್ರಾಂಕ್ಲಿನ್ ಗೆ ನಳಿನ್ ಶ್ಲಾಘನೆ

ಮಂಗಳೂರು : ಮಂಗಳೂರು ನಗರದ ಹೊರವಲಯದ ಪಚ್ಚನಾಡಿಯಲ್ಲಿ ರೈಲು ಹಳಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಸ್ಥಳೀಯರಾದ ಫ್ರಾಂಕ್ಲಿನ್ ಫೆರ್ನಾಂಡಿಸ್ ಇವರು ರಥಪುಷ್ಪವನ್ನು ಹಿಡಿದು ರೈಲನ್ನು ನಿಲ್ಲಿಸುವ ಮೂಲಕ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿರುತ್ತಾರೆ. ಇವರ ಈ ಕಾರ್ಯಕ್ಕೆ  ಸಂಸದರಾದ ನಳಿನ್ ಕುಮಾರ್...

Read More

ನೀರು ಸರಬರಾಜಿನ ಅವ್ಯವಸ್ಥೆಗೆ ಕಾಂಗ್ರೆಸ್ ಜನತೆಯ ಕ್ಷಮೆಯಾಚಿಸಲಿ

ಮಂಗಳೂರು : ಕೆ ಕಳೆದ ಶನಿವಾರದಿಂದ ನೀರು ಸರಬರಾಜಿನ ಅವ್ಯವಸ್ಥೆಯಿಂದಾಗಿ ಉಂಟಾಗಿದ್ದು, ಇದರಿಂದ ಮಂಗಳೂರಿನ ಜನತೆ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಇದರಿಂದ ಮಕ್ಕಳಿಗೆ, ಮಹಿಳೆಯರಿಗೆ ಆದ ಕಷ್ಟ ಹೇಳಲು ಅಸಾಧ್ಯ. ಈ ಅವ್ಯವಸ್ಥೆಗೆ ಕಾಂಗ್ರೆಸ್ ಜನತೆಯ ಕ್ಷಮೆಯಾಚನೆ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ....

Read More

ವಿಕಾಸ್ ಪ.ಪೂ.ಕಾಲೇಜು ವಿದ್ಯಾರ್ಥಿಗಳಿಗೆ ‘ಸ್ಕೋರ್ ಈವನ್ ಮೋರ್’ ಕೈಪಿಡಿ ಕೊಡುಗೆ

ಮಂಗಳೂರು : ವಿಕಾಸ್ ಕಾಲೇಜು ಸಮಾಜದ ನೆರವಿಗಾಗಿ, ಸುಧಾರಣೆಗಾಗಿ ಬದ್ಧವಾಗಿದೆ. ಕಳೆದ ವರ್ಷ ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಪಡೆಯಲು ನೆರವಾಗಲೆಂದು 40 ಪುಟಗಳ ‘ಸ್ಕೋರ್ ಮೋರ್’ ಎಂಬ ಕೈಪಿಡಿಯನ್ನು ಹೊರತಂದಿತ್ತು. ಈ ಕೈಪಿಡಿಯನ್ನು ಕರ್ನಾಟಕ ರಾಜ್ಯದ ಸುಮಾರು 25,000ವಿದ್ಯಾರ್ಥಿಗಳಿಗೆ ಉಚಿತವಾಗಿ...

Read More

ಪ್ರತಿಭಾನ್ವಿತಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಮಂಗಳೂರು : ಎಸ್.ಕೆ.ಡಿ.ಬಿ. ಅಸೋಸಿಯೇಶನ್ ಇದರ ಶತಮಾನೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾನ್ವಿತ 132 ಮಕ್ಕಳಿಗೆ ಪ್ರಸಂಶನಾಪತ್ರ ಮತ್ತು ಸುಮಾರು ಒಟ್ಟು ಒಂದುವರೆ ಲಕ್ಷ ರೂಪಾಯಿಯ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಭಾದ ಅಧ್ಯಕ್ಷರಾದ ಶ್ರೀ ಸುಧಾಕರ...

Read More

ರಾಷ್ಟ್ರ ಸೇವಿಕಾ ಸಮಿತಿಯಿಂದ ತರುಣಿ ಸಮಾವೇಶ

ಮಂಗಳೂರು : ರಾಷ್ಟ್ರ ಸೇವಿಕಾ ಸಮಿತಿಯ 80ರ ಸಂಭ್ರಮಾಚರಣೆಯ ನಿಮ್ಮಿತ್ತ ನಗರದ ಸುಬ್ರಮಣ್ಯ ಸದನದಲ್ಲಿ ಬುಧವಾರ ತರುಣಿ ಸಮಾವೇಶವನ್ನು ಏರ್ಪಡಿಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಪಾಲಿಟೆಕ್ನಿಕ್ ಆಯ್ಕೆ ಶ್ರೇಣಿ ಉಪನ್ಯಾಸಕರಾದ ಎ. ಕಲಾವತಿ ಕಾಮತ್ ವಹಿಸಿದ್ದರು. ಬಾಲಕಿಯರ ಹಾಸ್ಟೆಲ್‌ಗಳು, ಉದ್ಯೋಗ ಕೇಂದ್ರಗಳು, ವೈದ್ಯಕೀಯ...

Read More

Recent News

Back To Top