Date : Thursday, 18-02-2016
ಮಂಗಳೂರು : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಕಳೆದ ಅಕ್ಟೋಬರ್‌ನಲ್ಲಿ ನಡೆಸಿದ ಕರ್ನಾಟಕ ಸಂಗೀತ ಜ್ಯೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಶಾರದಾ ವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ನೇಹಾರಾಜ್‌ರವರು ಶೇಕಡಾ 92.75 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಇವರು ಶ್ರೀರಾಜನ್ ಮತ್ತು ಗೀತಾ ದಂಪತಿಗಳ ಸುಪುತ್ರಿ...
Date : Thursday, 18-02-2016
ಮಂಗಳೂರು : ಇಂದು ಎಬಿವಿಪಿ ವತಿಯಿಂದ ದೇಶ ಮೊದಲು- ತಿರಂಗ ರ್‍ಯಾಲಿ ಆಯೋಜಿಸಲಾಯಿತು. ನಗರದ ಪಿ.ವಿ.ಎಸ್ ವೃತ್ತದಿಂದ ಪ್ರಾರಂಭವಾದ ರ್‍ಯಾಲಿಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು. ನಂತರ ನಗರದ ಬಂಟ್ಸ್ ಹಾಸ್ಟೆಲ್ ವೃತ್ತದಲ್ಲಿ ನಡೆದ ಸಭೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಸಂಚಾಲಕ ಸುದಿತ್, ಈ...
Date : Wednesday, 17-02-2016
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಂಕಣಿ ಸಾಹಿತಿ ಮತ್ತು ಕಲಾವಿದರಿಗೆ ಗುರುತು ಪತ್ರ ವಿತರಿಸುವ ಕಾರ್ಯಕ್ರಮ, ಕೊಂಕಣಿ ನಾಟಕ ಸಭಾದ ಸಹಕಾರದಲ್ಲಿ ಫೆಬ್ರವರಿ 20 ರಂದು ಶನಿವಾರ ಸಂಜೆ 6.00 ಗಂಟೆಗೆ ನಗರದ ಡಾನ್ ಬಾಸ್ಕೊ ಸಭಾಂಗಣದಲ್ಲಿ ನಡೆಯಲಿದೆ....
Date : Wednesday, 17-02-2016
ಮಂಗಳೂರು : ಸಾಹಿತಿ ಡಾ.ನಾ. ದಾಮೋದರ ಶೆಟ್ಟಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಪ್ರಶಸ್ತಿ 50 ಸಾವಿರ ರೂ ನಗದು ಪುರಸ್ಕಾರ ಒಳಗೊಂಡಿದೆ. ಡಾ.ನಾ. ದಾಮೋದರ ಶೆಟ್ಟಿಯವರ ಕೊಚ್ಚರೇತಿ ಮಲೆಯಾಳಂನಿಂದ ಕನ್ನಡಕ್ಕೆ ಅನುವಾದಿಸಿರುವ ಕೃತಿಯು ಕೇಂದ್ರ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಸಾಹಿತಿ ಡಾ.ನಾ....
Date : Monday, 15-02-2016
ಮಂಗಳೂರು: 2015-16 ನೇ ಸಾಲಿನ ಬಿ.ಎಡ್ ಪರೀಕ್ಷೆಯಲ್ಲಿ ಮಂಗಳೂರಿನ ಕುದ್ರೋಳಿ ಗೋಕರ್ಣಾಥೇಶ್ವರ ಕಾಲೇಜಿನ ವಿದ್ಯಾರ್ಥಿ ಕೃತಿಕ ಎ.ಆರ್. ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ಇವರು ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ರಮೇಶ ರೈ ಇವರ ಧರ್ಮ ಪತ್ನಿ.ಪುತ್ತಿಗೆ ಅಡ್ಕ ಸುಬ್ಬಣ್ಣ ರೈ ಮತ್ತು ಕಮಲಾಕ್ಷಿ...
Date : Monday, 15-02-2016
ಮಂಗಳೂರು: ಬಿಜೆಪಿ ರಾಜ್ಯ ಅಧ್ಯಕ್ಷ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ರವರ ಬಂಧನವನ್ನು ಜಗದೀಶ್ ಶೆಟ್ಟರ್‌ರವರ ಬಂಧನ ಮಂಗಳೂರು ನಗರ ದಕ್ಷಿಣದ ವತಿಯಿಂದ ಫೆ.14ರಂದು ಮಧ್ಯಾಹ್ನ 12 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆಯ ಎದುರು ಕಾಂಗ್ರೆಸ್ ರಾಜ್ಯ ಸರಕಾರದ ದೌರ್ಜನ್ಯವನ್ನು ಖಂಡಿಸಿ...
Date : Sunday, 14-02-2016
ಮಂಗಳೂರು: ರಥ ಸಪ್ತಮಿಯ ಶುಭಾವಸರದಲ್ಲಿ ಸಂಜೆ ಗೋಧೂಳಿಯ ಸಮಯದಲ್ಲಿ ರಥಬೀದಿಯಲ್ಲಿ ರಂಗೇರಿದ ವಾತಾವರಣದಲ್ಲಿ ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವೀರ ವೆಂಕಟೇಶ ದೇವರ ಬ್ರಹ್ಮರಥೋತ್ಸವ ಸಂಭ್ರಮದ ’ಕೊಡಿಯಾಲ್ ತೇರು’ ರವಿವಾರ ಸಂಜೆ ಜರಗಿತು. ರಥಬೀದಿಯ ತುಂಬೆಲ್ಲ ಜನಸಾಗರವೇ ಕಿಕ್ಕಿರಿದು ತುಂಬಿದಂತೆ ಉಕ್ಕಿ...
Date : Sunday, 14-02-2016
ಮಂಗಳೂರು: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಪುದು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಾಲಯವನ್ನು ಫರಂಗಿಪೇಟೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭ ಜಿ. ಕೆ. ಸುಲೋಚನ ಭಟ್ , ಚಂದ್ರಶೇಖರ...
Date : Sunday, 14-02-2016
ಮಂಗಳೂರು: ಶಾರದಾ ವಿದ್ಯಾಲಯದ ನಿತ್ಯ ನಿರಂತರ ಯೋಗಾಸನ ಶಾಖೆಯ ಉದ್ಘಾಟನೆ, 108 ಸಾಮೂಹಿಕ ಸೂರ್ಯನಮಸ್ಕಾರ ಈ ಕಾರ್ಯಕ್ರಮಗಳನ್ನು ಪ್ರೊ. ಎಂ.ಬಿ. ಪುರಾಣಿಕ್, ಅಧ್ಯಕ್ಷರು ಶಾರದಾ ವಿದ್ಯಾ ಸಂಸ್ಥೆಗಳು ಕೊಡಿಯಾಲಬೈಲ್, ಮಂಗಳೂರು ಇವರು ಜ್ಯೋತಿ ಬೆಳಾಗಿಸಿ ಚಾಲನೆ ನೀಡಿದರು. ಈ ಭರತ ಭೂಮಿಯ ದೊಡ್ಡ...
Date : Saturday, 13-02-2016
ಮಂಗಳೂರು: ಕಾಶೀಮಠಾಧೀಶರಾದ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿಯವರು ತಮ್ಮ ರಾಜ್ಯೇಂಡು ಮೊಕ್ಕಾಂನಿಂದ ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಮಂಗಳೂರು ರಥೋತ್ಸವಕ್ಕೆ ಇಂದು ಆಗಮಿಸಿದರು. ಶ್ರೀಗಳವರ ’ಪುರ ಪ್ರವೇಶ’ ಕಾರ್ಯಕ್ರಮವು ವಿಶೇಷ ರೀತಿಯಲ್ಲಿ ಜರಗಿತು. ಪ್ರಾರಂಭದಲ್ಲಿ ರಥಬೀದಿಯ ಸ್ವದೇಶಿ ಸ್ಟೋರ್ ಬಳಿಯಿಂದ...