News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 25th February 2026

×
Home About Us Advertise With s Contact Us

ಆಧಾರ್ ಕಾರ್ಡ್‌ಗಳು ಇನ್ನು ಪಿವಿಸಿ ಆಧಾರ್ ಕಾರ್ಡ್ ರೂಪದಲ್ಲಿ!

ಮಂಗಳೂರು : ಭಾರತ ಸರಕಾರದ ಆಧಾರ್ ಕಾರ್ಡ್‌ಗಳು ಪೇಪರ್‌ನಲ್ಲಿ ಮುದ್ರಿತವಾಗಿರುವ ಕಾರಣ ಬಹುಬಾಳ್ವಿಕೆ ಇಲ್ಲ ಎಂಬ ಭಾವನೆಗೆ ನಗರದ ಬಲ್ಮಠದಲ್ಲಿರುವ ಹೇಮಾವತಿ ಕಟ್ಟಡದಲ್ಲಿ ಎರಡನೇ ಮಹಡಿಯಲ್ಲಿರುವ ಕಲರ್‍ಸ್ ಸೆಕ್ಯೂರಿಟಿ ಸೊಲ್ಯುಶನ್ಸ್ ನೂತನ ತಂತ್ರಜ್ಞಾನ ಬಳಸಿಕೊಂಡು ಅಧಿಕೃತವಾಗಿ ಪಿವಿಸಿ ಆಧಾರ್ ಕಾರ್ಡ್ ಮಾದರಿಯಲ್ಲಿ...

Read More

ಫೆ 26 ರಂದು `ನಮ್ಮ ಕುಡ್ಲ’ ತುಳು ಸಿನೆಮಾದ ಆಡಿಯೋ ಸಿಡಿ ಬಿಡುಗಡೆ

ಮಂಗಳೂರು : ತುಳು ಚಲನಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿರುವ `ನಮ್ಮ ಕುಡ್ಲ’ ತುಳು ಸಿನೆಮಾದ ಆಡಿಯೋ ಸಿಡಿ ಬಿಡುಗಡೆಯ ಕಾರ್ಯಕ್ರಮ ನಗರದ ಪಾಂಡೇಶ್ವರದಲ್ಲಿರುವ ಫೋರಂ ಮಾಲ್‌ನಲ್ಲಿ ಫೆಬ್ರವರಿ 26 ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಖುಷಿ ಫಿಲಂಸ್‌ನ ಲಾಂಚನದಲ್ಲಿ ಅಮಾನ್ ಪ್ರೊಡಕ್ಷನ್ಸ್ ನಿರ್ಮಿಸಿರುವ...

Read More

ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಅಧಿಕಾರ ನೀಡದೇ ಇರೋದು ನ್ಯಾಯಾನಾ?

ಮಂಗಳೂರು : ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ನಲ್ಲಿ ಕಾಂಗ್ರೆಸ್ ಪಕ್ಷ ತುಂಬಾ ಉತ್ತಮವಾಗಿ ಜಯಗಳಿಸಿದೆ ಎನ್ನಲಾಗದು. ಮುಖ್ಯಮಂತ್ರಿಗಳ ಸ್ವಕ್ಷೇತ್ರದ ಸೋಲನ್ನು ಮುಖ್ಯ ಮಂತ್ರಿಗಳ ಹಿನ್ನಡೆಗೆ ಕಾರಣ ಎಂದು ವರ್ಣಿಸಲು ಸಾಧ್ಯವಿಲ್ಲ. ರಾಜ್ಯದ ಜವಾಬ್ದಾರಿಯಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ...

Read More

ಫೆ.28 ರಂದು ಪಿಲಿಕುಳ ಸಂಭ್ರಮ 2016 ಕಾರ್ಯಕ್ರಮ

ಮಂಗಳೂರು : ಫೆ.28 ರಂದು ಮಂಗಳೂರಿನ ಪಿಲಿಕುಳದಲ್ಲಿ ಪಿಲಿಕುಳ ಸಂಭ್ರಮ 2016 ಎಂಬ ವಿಜ್ಞಾನ, ಸಂಸ್ಕೃತಿ ಮತ್ತು ಕ್ರೀಡಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಿಲಿಕುಳ ಮೃಗಾಲಯದ ನಿರ್ದೇಶಕರಾದ ಕೆ. ವಿ. ರಾವ್ ಅವರು ತಿಳಿಸಿದ್ದಾರೆ. ಪ್ರತಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರೀಯ ವಿಜ್ಞಾನ...

Read More

ಫೆ.26ರಂದು `ನವನಾಥ್ ಝುಂಡಿ’ ಮಂಗಳೂರು ಪುರಪ್ರವೇಶ

ಮಂಗಳೂರು : ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪೀಠಕ್ಕೆ ನಿಯುಕ್ತರಾದ ನೂತನ ರಾಜ ಶ್ರೀ ಶ್ರೀ ಯೋಗಿ ನಿರ್ಮಲ್‌ನಾಥ್‌ಜೀಯವರನ್ನೊಳಗೊಂಡ ಅಖಿಲ ಭಾರತ ವರ್ಷೀಯ ಅವಧೂತ್ ಬೇಖ್ ಬಾರಹ ಪಂಥ್ `ನವನಾಥ್ ಝುಂಡಿ’ ಫೆ. 26 ರಂದು ಶುಕ್ರವಾರ ಬೆಳಿಗ್ಗೆ 7 ಕ್ಕೆ ಕೊಟ್ಟಾರ ಚೌಕಿಯಲ್ಲಿ...

Read More

ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದ ಕಾರ್ಣಿಕ್

ಮಂಗಳೂರು : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಹುಮತದೊಂದಿಗೆ ಜಿಲ್ಲಾ ಪಂಚಾಯತ್ ಹಾಗೂ ಅನೇಕ ತಾಲೂಕು ಪಂಚಾಯತ್ ಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳನ್ನು ಗೆಲ್ಲಿಸಿದ ಮತದಾರ ಬಂಧುಗಳಿಗೆ ಹಾಗೂ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಪಕ್ಷದ ಕಾರ್ಯಕರ್ತರಿಗೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್...

Read More

ನವನಾಥ ಝಂಡಿಯ ಎಲ್ಲಾ ಸನ್ಯಾಸಿಗಳಿಗೆ ಬಂಟರ ಯಾನೆ ನಾಡವರ ಮಾತೃ ಸಂಘದ ಸ್ವಾಗತ

ಮಂಗಳೂರು : ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದಲ್ಲಿ ಪರ್ಯಾಯ ರಾಜಪಟ್ಟಾಭಿಷೇಕಗೊಳ್ಳಲಿರುವ ಶ್ರೀ ಶ್ರೀ ನಿರ್ಮಲನಾಥ್‌ಜೀ ಹಾಗೂ ಅವರೊಂದಿಗೆ ಆಗಮಿಸಲಿರುವ ನವನಾಥ ಝಂಡಿಯ ಎಲ್ಲಾ ಸನ್ಯಾಸಿಗಳನ್ನು ಮತ್ತು ಭಕ್ತರನ್ನು ಬಂಟರ ಯಾನೆ ನಾಡವರ ಮಾತೃ ಸಂಘವು ಸ್ವಾಗತಿಸುತ್ತದೆ ಎಂದು ಬಂಟರ ಯಾನೆ...

Read More

ದ.ಕ ಜಿಲ್ಲಾ ಬಿಜೆಪಿ ಸಂಭ್ರಮಾಚರಣೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ್ನು ಬಿಜೆಪಿ ತನ್ನ ತೆಕ್ಕೆಯಲ್ಲಿ ಉಳಿಸಿಕೊಳ್ಳುವಲ್ಲಿ ಅದು ಸಫಲವಾದ ಹಿನ್ನಲೆ ದ.ಕ ಜಿಲ್ಲಾ ಬಿಜೆಪಿ ಕಛೇರಿ ಬಳಿ ಸಂಭ್ರಮಾಚರಣೆ ನಡೆಯಿತು. ದ. ಕ. ಜಿಲ್ಲಾ ಪಂಚಾಯತ್ ನಲ್ಲಿ ಒಟ್ಟು 36 ಸ್ಥಾನಗಳಲ್ಲಿ 21 ಸ್ಥಾನಗಳನ್ನು ಬಿಜೆಪಿ...

Read More

ದ.ಕ. ಜಿಲ್ಲಾ ಪಂಚಾಯತ್‌ ಬಿಜೆಪಿಗೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ್ನು ಬಿಜೆಪಿ ತನ್ನ ತೆಕ್ಕೆಯಲ್ಲಿ ಉಳಿಸಿಕೊಳ್ಳುವಲ್ಲಿ ಅದು ಸಫಲವಾಗಿದೆ. ಜಿಲ್ಲಾ ಪಂಚಾಯತ್ ನಲ್ಲಿ 21 ಸ್ಥಾನಗಳನ್ನು ಬಿಜೆಪಿ ಗಳಿಸಿದೆ. ದ. ಕ. ಜಿಲ್ಲಾ ಪಂಚಾಯತ್ ನಲ್ಲಿ ಒಟ್ಟು 36 ಸ್ಥಾನಗಳಲ್ಲಿ 21 ಸ್ಥಾನಗಳನ್ನು ಬಿಜೆಪಿ...

Read More

ದ.ಕ. ಜಿಲ್ಲಾ ಬಿಜೆಪಿ ಜಿಪಂ, ತಾಪಂ ಚುನಾವಣಾ ಪೂರ್ವತಯಾರಿ

ಮಂಗಳೂರು : ಫೆ.20 ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಯಲಿದ್ದು, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣಾ ಪೂರ್ವ ಸಿದ್ಧತಾ ಕಾರ್ಯ ಭರದಿಂದ...

Read More

Recent News

Back To Top