Date : Wednesday, 01-03-2017
ಮಂಗಳೂರು : ಚಿನ್ನಾಭರಣಗಳ ಗುಣಮಟ್ಟ ಪರೀಕ್ಷಕ ಸಂಸ್ಥೆ ಮಂಗಳೂರು ಟೆಸ್ಟಿಂಗ್ ಸೆಂಟರ್(ಎಂ.ಟಿ.ಸಿ.) ನಗರದ ಜಿ.ಎಚ್.ಎಸ್. ಕ್ರಾಸ್ ರಸ್ತೆಯಲ್ಲಿ ಮಾರ್ಚ್ 6 ರಂದು ಶುಭಾರಂಭಗೊಳ್ಳಲಿದೆ. ಆನೆಗುಂದಿ ಮಹಾಸಂಸ್ಥಾನದ ಶ್ರೀ ಅಷ್ಟೋತ್ತರ ಶತಶ್ರೀ ಕಾಳ ಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಕಟೀಲು...
Date : Wednesday, 01-03-2017
ಮಂಗಳೂರು : ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದು ರಾಜ್ಯ ಸರ್ಕಾರ ವೃತ್ತಿಪರ ಕೋರ್ಸ್‌ಗಳಾದ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಶಿಕ್ಷಣ ಶುಲ್ಕವನ್ನು ಹೆಚ್ಚಿಸುತ್ತಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ತೀವ್ರ ಖಂಡಿಸುತ್ತದೆ. ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ...
Date : Wednesday, 01-03-2017
ಕಾಲ್ಪಿ: ವೇದವ್ಯಾಸ ದೇವರ ಜನ್ಮಸ್ಥಾನವಾದ ಉತ್ತರಪ್ರದೇಶದ ಕಾಲ್ಪಿ ಕ್ಷೇತ್ರದಲ್ಲಿ ಶ್ರೀ ಕಾಶೀ ಮಠ ಸಂಸ್ಥಾನದಿಂದ ನಿರ್ಮಿಸಲ್ಪಟ್ಟ ಶ್ರೀ ಬಾಲ ವ್ಯಾಸ ಮಂದಿರದ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಇಂದು ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ವಿಜೃಂಭಣೆಯಿಂದ...
Date : Friday, 24-02-2017
ಮಂಗಳೂರು : ವಿಶ್ವ ಹಿಂದು ಪರಿಷತ್ ಹಾಗೂ ಹಿಂದು ಜಾಗರಣ ವೇದಿಕೆ ಮತ್ತು ಇತರ ಹಿಂದು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕೇರಳದಲ್ಲಿ ನಡೆಯುತ್ತಿರುವ ಹಿಂದು ಹಾಗೂ ಮುಗ್ಧರ ಹತ್ಯೆಯನ್ನು ತಡೆಯಲು ವಿಫಲವಾದ ಕೇರಳ ಮುಖ್ಯಮಂತ್ರಿ ಸಿಪಿಎಂ ನೇತಾರ ಪಿಣರಾಯಿ ವಿಜಯನ್ ಮಂಗಳೂರಿನಲ್ಲಿ ನಡೆಯುವ...
Date : Friday, 17-02-2017
ಮಂಗಳೂರು : ಮಂಗಳೂರು ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಮಡಿಲಲ್ಲಿ ಅತ್ಯಾಧುನಿಕ ಸೌಲತ್ತುಗಳುಳ್ಳ 100 ಹಾಸಿಗೆಗಳ ನೂತನ ಆಸ್ಪತ್ರೆ ಸ್ಥಾಪಿಸಲು ಸಂಜೀವನಿ ಟ್ರಸ್ಟ್ ಮುಂಬಯಿ ಯೋಜನೆ ಹಾಕಿದ್ದು, ದುರ್ಗಾ ಸಂಜೀವನಿ ಚಾರಿಟೇಬಲ್ ಹಾಸ್ಪಿಟಲ್ ಕಟೀಲು ನಾಮಾಂಕಿತ ಆಸ್ಪತೆಯ...
Date : Thursday, 16-02-2017
ಮಂಗಳೂರು : ವಿಶ್ವ ಕೊಂಕಣಿ ಕೇಂದ್ರದಿಂದ ಪ್ರವರ್ತಿತ ವಿದ್ಯಾರ್ಥಿವೇತನ ನಿಧಿಯ ಫಲಾನುಭವಿಗಳಿಂದ ಸ್ಥಾಪಿಸಲಾದ ವಿಶ್ವ ಕೊಂಕಣಿ ಅಲ್ಯುಮ್ನಿ ಸಂಘವು ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಯುವಜನರಿಗಾಗಿ ಪ್ರೇರಣಾ ಎಂಬ ಒಂದು ದಿನದ ಸಮಾವೇಶವನ್ನು ಫೆಬ್ರುವರಿ 18 ರಂದು ಮಂಗಳೂರಿನ ಟಿ.ವಿ.ರಮಣ ಪೈ ಸಭಾಭವನದಲ್ಲಿ ಆಯೋಜಿಸಿದೆ....
Date : Wednesday, 15-02-2017
ಮಂಗಳೂರು : ವಿದ್ಯಾರ್ಥಿಗಳು ತಡವಾಗಿ ಪರೀಕ್ಷಾ ಶುಲ್ಕ ಪಾವತಿಸಿದಲ್ಲಿ, ವಿದ್ಯಾರ್ಥಿಗಳಿಂದ ಮಾಹಿತಿ ಸಲ್ಲಿಸುವಾಗ ತಪ್ಪಾದಲ್ಲಿ ದಂಡ ವಿಧಿಸುವ ವಿಶ್ವವಿದ್ಯಾಲಯ, ವಿ.ವಿಯು ಕೂಡ ಪರೀಕ್ಷಾ ಫಲಿತಾಂಶ ನೀಡಲು, ಅಂಕಪಟ್ಟಿಯಲ್ಲಿ ತಪ್ಪು ಮತ್ತು ವಿಳಂಬದ ನೀತಿಯಿಂದ ತೊಂದರೆಯಾದ ವಿದ್ಯಾರ್ಥಿಗಳಿಗೆ ಪರಿಹಾರ ನೀಡಲು ಸಿದ್ಧವಿದೆಯೇ? ಎಂದು ಮಂಗಳೂರು...
Date : Tuesday, 14-02-2017
ಮಂಗಳೂರು: ಕಾಸರಗೋಡು ಉಬ್ರಂಗಳ ಬಳ್ಳಪದವು ನಾರಾಯಣ ಉಪಾಧ್ಯಾಯ ಸಂಸ್ಮರಣ ಸಂಗೀತ ಪ್ರತಿಷ್ಠಾನಮ್‌ನ ವೀಣಾವಾದಿನಿ ಮತ್ತು ವೈದಿಕ-ತಾಂತ್ರಿಕ ವಿದ್ಯಾಪೀಠಮ್ ಪ್ರಸ್ತುತಪಡಿಸುವ ವೇದ-ನಾದ-ಯೋಗ ತರಂಗಿಣಿ ಸಂಗೀತ ಕಲೋತ್ಸವ ಫೆ.17-19ರ ವರೆಗೆ ಬಳ್ಳಪದವಿನಲ್ಲಿ ನಡೆಯಲಿದೆ. ಫೆ.17ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಬಳಿಕ ಯೋಗೀಶ ಶರ್ಮಾ...
Date : Tuesday, 14-02-2017
ಮಂಗಳೂರು : ರಾಜ್ಯ ಸರಕಾರದ ಹೊಸ ಸುತ್ತೋಲೆಯಿಂದ ಒಂದನೇ ತರಗತಿಗೆ ದಾಖಲಾತಿ ಬಯಸುವ ಮಕ್ಕಳ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪಿದೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಯುಕೆಜಿಯಿಂದ ಒಂದು ಮಗುವನ್ನು ಒಂದನೇ ತರಗತಿಗೆ ಸೇರಿಸುವಾಗ...
Date : Monday, 13-02-2017
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಆಗಲಿದ ಪತ್ರಕರ್ತ, ಪ್ರಜಾವಾಣಿ ಪತ್ರಿಕೆಯ ವರದಿಗಾರ ಚೇತನ್‌ರಾಂ ಇರಂತಕಜೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಶ್ರದ್ಧಾಂಜಲಿ...