News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 22nd January 2025


×
Home About Us Advertise With s Contact Us

ಅನ್ನ ಕಸಿದಿರುವುದು ಅಮಾನವೀಯ ಕ್ರಮ – ಸಂಸದ ನಳಿನ್‌ಕುಮಾರ್ ಕಟೀಲ್

ಮಂಗಳೂರು :  ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ ಮತ್ತು ಪುಣಚ ಶ್ರೀದೇವಿಯ ಪ್ರೌಢಶಾಲೆಯ ಬಡ ವಿದ್ಯಾರ್ಥಿಗಳಿಗೆ ಕೊಲ್ಲೂರು ದೇವಾಲಯದಿಂದ ನೀಡಲಾಗುತ್ತಿದ್ದ ಅನ್ನವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಕಸಿದಿರುವುದು ಅಮಾನವೀಯ ಕ್ರಮವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ...

Read More

ಬೋಳ್ಯಾರಿನಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಮುಸ್ಲಿಂ ಧಾರ್ಮಿಕ ಗುರುಗಳ ಸಭೆ

  ಬೋಳ್ಯಾರು : ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಲ್ಪ ಸಂಖ್ಯಾತರ ಮೋರ್ಚಾ ವತಿಯಿಂದ ಬೋಳ್ಯಾರಿನ ಬೋಳ್ಯಾರ್ ಹಾಲ್­ನಲ್ಲಿ ಮುಸ್ಲಿಂ ಧಾರ್ಮಿಕ ಗುರುಗಳ ಸಭೆಯನ್ನು ದಿನಾಂಕ 10-8-2017 ರಂದು ಏರ್ಪಡಿಸಲಾಗಿತ್ತು. ಬೋಳ್ಯಾರಿನ ಬೋಳ್ಯಾರ್ ಹಾಲ್­ನಲ್ಲಿ ಏರ್ಪಡಿಸಲಾಗಿದ್ದ ಮುಸ್ಲಿಂ ಧಾರ್ಮಿಕ ಗುರುಗಳ...

Read More

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ABVPಗೆ ಅಭೂತಪೂರ್ವ ಗೆಲುವು

ಮಂಗಳೂರು :  ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ABVP ಅಭೂತಪೂರ್ವ ಗೆಲುವು ಸಾಧಿಸಿದ್ದು 30 ರಲ್ಲಿ 30 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದು ವಿದ್ಯಾರ್ಥಿ ಸಂಘಟನೆಯ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ.  2008 ರಿಂದ 2016ರ ವರೆಗೆ ನಿರಂತರವಾಗಿ ಗೆಲುವನ್ನು ದಾಖಲಿಸಿ ಇದೀಗ 2017...

Read More

ಮಂಗಳೂರು : ಆಗಸ್ಟ್ 13 ರಂದು ರಾಮಕೃಷ್ಣ ಮಠದಲ್ಲಿ ಆಧ್ಯಾತ್ಮಿಕ ಶಿಬಿರ

ಮಂಗಳೂರು : ಆಗಸ್ಟ್ 13 ರ ಆದಿತ್ಯವಾರದಂದು, ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಅಂತರ್ಯೋಗ – ಆಧ್ಯಾತ್ಮಿಕ ಶಿಬಿರ ನಡೆಯಲಿದೆ. ಕಾರ್ಯಕ್ರಮವು ಪೂರ್ವಾಹ್ನ 9 ರಿಂದ ಅಪರಾಹ್ನ 3.30 ರವೆರೆಗೆ ಜರುಗಲಿದ್ದು ಆಸಕ್ತರಿಗೆ ಪ್ರವೇಶ ಮುಕ್ತವಾಗಿರುತ್ತದೆ. ಆಸಕ್ತರು 12 ಆಗಸ್ಟ್ ಒಳಗೆ ತಮ್ಮ ಹೆಸರುಗಳನ್ನು ಆಶ್ರಮದ ಕಾರ್ಯಾಲಯದಲ್ಲಿ...

Read More

ಕುಳಾಯಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ ರೂ. 196 ಕೋಟಿ ಅನುದಾನ ಬಿಡುಗಡೆ

ದೆಹಲಿ : ಸಂಸದ ನಳಿನ್ ಕುಮಾರ್ ಕಟೀಲ್ ಇವರ ನೇತೃತ್ವದಲ್ಲಿ ಮೀನುಗಾರಿಕಾ ರಂಗದ ಪದಾಧಿಕಾರಿಗಳ ನಿಯೋಗವು ಸ್ಥಗಿತಗೊಂಡಿರುವ ಮಂಗಳೂರು ಮೀನುಗಾರಿಕಾ ಬಂದರಿನ 3ನೇ ಹಂತದ ಯೋಜನೆಗೆ ರೂ. 32.20 ಕೋಟಿ ಅನುದಾನವನ್ನು ಕೇಂದ್ರ ಸರಕಾರದಿಂದ ಬಿಡುಗಡೆ ಮಾಡುವಂತೆ ಕೇಂದ್ರ ಕೃಷಿ ಸಚಿವರಾದ...

Read More

ನೆಲ್ಲಿತೀರ್ಥದಲ್ಲಿ ಶಾರದಾ ಕಾಲೇಜಿನ ಎನ್ನೆಸ್ಸೆಸ್ ಶಿಬಿರಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ

ಮಂಗಳೂರು : ಭಾರತೀಯ ಭಕ್ತಿ ಜಗತ್ತಿನಲ್ಲಿ ದೇವಾಲಯ ಹಾಗೂ ಗುಹಾಲಯಗಳಿಗೆ ಪೂಜ್ಯ ಸ್ಥಾನಮಾನವಿದೆ. ಆದರೆ ದೇವಾಲಯಗಳ ಸಂಖ್ಯೆ ಎಲ್ಲೆಡೆ ವ್ಯಾಪಿಸಿದ್ದರೂ ಗುಹಾಲಯಗಳು ಮಾತ್ರ ಉತ್ತರ ಕರ್ನಾಟಕಕ್ಕೆ ಹೆಚ್ಚಾಗಿ ಮೀಸಲೆಂದು ಹೇಳಬೇಕು. ಉತ್ತರದ ಅಜಂತಾ ಮೊದಲಾದ ಗುಹಾಲಯಗಳು ಭಾರತೀಯರನ್ನಲ್ಲದೆ ವಿದೇಶಿಯರನ್ನೂ ಆಕರ್ಷಿಸಿರುವುದು ಅಲ್ಲಲ್ಲಿಯ ಸ್ಥಾನ ವಿಶೇಷ....

Read More

ಮಂಗಳೂರಿಗೆ NIELIT ಸಂಸ್ಥೆ : ಸಂಸದ ನಳಿನ್ ಕುಮಾರ್ ಕಟೀಲ್ ಕೃತಜ್ಞತೆ

ಮಂಗಳೂರು : ಮಂಗಳೂರಿನಲ್ಲಿ ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (National Institute of Electronics and Information Technology-NIELIT)  ಸ್ಥಾಪನೆಗೆ  ಹಸಿರು  ನಿಶಾನೆ ತೋರಿರುವ  ಕೇಂದ್ರ  ಸಚಿವ ಪಿ.ಪಿ. ಚೌಧರಿಯವರಿಗೆ ದ.ಕ. ಸಂಸದ  ನಳಿನ್ ಕುಮಾರ್  ಕಟೀಲ್  ಕೃತಜ್ಞತೆ ಸಲ್ಲಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಚಿವರನ್ನು  ಭೇಟಿ  ಮಾಡಿ  ಮನವಿ ಸಲ್ಲಿಸಿದ್ದರು. ಎರಡನೇ ಸ್ತರದ...

Read More

ನಾಗದೇವರ ಆರಾಧನೆಯಿಂದ ವಿಶೇಷ ಫಲ

ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ನಾಗರಪಂಚಮಿ ಸಂದೇಶ ಬಹುತೇಕರಿಗೆ ಇಂದು ಮತ್ತು ಕೆಲವರಿಗೆ ನಾಳೆ ನಾಗರ ಪಂಚಮಿಯನ್ನು ಆಚರಿಸುವಂತಹ ಒಂದು ಸಂದರ್ಭ. ವಿಶೇಷವಾಗಿ ನಾಗನನ್ನು ಸಂತೃಪ್ತ್ತಿ ಪಡಿಸುವುದರಿಂದ ಒಳ್ಳೆಯ ಸಂತತಿ, ಒಳ್ಳೆಯ ಸಂಪತ್ತು ಮತ್ತು ಆರೋಗ್ಯ ಸಿಗುತ್ತದೆ ಎನ್ನುವಂತದ್ದು...

Read More

MIFT ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ

ಮಂಗಳೂರು : ಮಿಫ್ಟ್ ಕಾಲೇಜಿನ ವತಿಯಿಂದ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕ್ಯಾ. ಬ್ರಿಜೇಶ್ ಚೌಟ ಆಗಮಿಸಿದರು. 18 ವರ್ಷಗಳ ಹಿಂದೆ ನಡೆದಿರುವ ಕಾರ್ಗಿಲ್ ವಿಜಯದ ದಿನವನ್ನು ಅಂದು ಯುದ್ಧದಲ್ಲಿ ಮೃತರಾಗಿರುವ ಯೋಧರ ಕುಟುಂಬಕ್ಕೆ ಶಕ್ತಿಯನ್ನು...

Read More

ಸುಳ್ಯದ ಪುರಾತನ ದೇವಸ್ಥಾನವನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಸಚಿವರಿಗೆ ನಳಿನ್ ಮನವಿ

ಮಂಗಳೂರು : ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಡಾ||ಮಹೇಶ್ ಶರ್ಮಾ ಅವರನ್ನು ಭೇಟಿಯಾಗಿ ಸುಳ್ಯ ತಾಲೂಕು ಬಳ್ಪ ಗ್ರಾಮದ ಸುಮಾರು 1200 ವರ್ಷಗಳಷ್ಟು ಪುರಾತನ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಪ್ರವಾಸೋದ್ಯಮದಡಿಯಲ್ಲಿ ಅಭಿವೃದ್ಧಿಗೊಳಿಸಲು ಅನುದಾನವನ್ನು ಮಂಜೂರು...

Read More

Recent News

Back To Top