Date : Wednesday, 01-04-2015
ಬೈಂದೂರು : ಬುಡಕಟ್ಟು ಹಾಗೂ ಪರಿಶಿಷ್ಟ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಆಧುನಿಕತೆ ಇನ್ನೂ ತೆರೆದುಕೊಳ್ಳದೇ ಬಹಳ ಹಿಂಜರಿಕೆ ಸ್ವಭಾವ ಹೆಚ್ಚುತ್ತಿದ್ದು, ಇವರಿಗೆ ಶೈಕ್ಷಣಿಕ, ಭಾಷಣ ಹಾಗೂ ರಂಗಭೂಮಿ ಕಾರ್ಯಾಗಾರಗಳು ಆತ್ಮವಿಶ್ವಾಸವನ್ನು ವೃದ್ಧಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯ ನರಸಿಂಹ ಹಳಗೇರಿ...
Date : Tuesday, 31-03-2015
ಬೈಂದೂರು: ವಿಶ್ವವಿದ್ಯಾನಿಲಯ ನಿಗದಿಪಡಿಸಿದ ಪಠ್ಯದೊಂದಿಗೆ ನೈತಿಕ, ಮೌಲ್ಯಯುಕ್ತ ಶಿಸ್ತುಬದ್ಧ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವ ಅಗತ್ಯವಿದೆ ಎಂದು ಬೈಂದೂರು ವಿಧಾನಸಭಾ ಸದಸ್ಯ ಕೆ ಗೋಪಾಲ ಪೂಜಾರಿ ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ, ಅವರು ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡಿದರು....
Date : Tuesday, 31-03-2015
ಬೈಂದೂರು: ಗಂಗೊಳ್ಳಿ ಸುತ್ತಮುತ್ತ ಮಂಗಳವಾರ ಮುಂಜಾನೆ ಸುರಿದ ಭಾರಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಬೆಳಿಗ್ಗೆ 7 ಗಂಟೆಯಿಂದ ಸುಮಾರು 9 ಗಂಟೆವರೆಗೆ ಎಡೆಬಿಡದೆ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಅನಿರೀಕ್ಷಿತವಾಗಿ ಸುರಿದ ಭಾರಿ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡಿದೆ. ಮಳೆ...
Date : Tuesday, 31-03-2015
ಬೈಂದೂರು: ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಮೀನುಗಾರರ ಬಹುಕಾಲದ ಬೇಡಿಕೆಯಾಗಿರುವ ಗಂಗೊಳ್ಳಿ ಅಳಿವೆ ಡ್ರೆಡ್ಜಿಂಗ್ ಕಾಮಗಾರಿ ಶುಕ್ರವಾರದಿಂದ ಆರಂಭವಾಗುವ ಸಾಧ್ಯತೆ ಇದ್ದು, ಇಂದು ಗಂಗೊಳ್ಳಿಯ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೆರಿಯಲ್ಲಿ ಇಲಾಖೆಯ ಅಧಿಕಾರಿಗಳು ಮೀನುಗಾರ ಮುಖಂಡರೊಡನೆ ಕಾಮಗಾರಿ ಕುರಿತು ಚರ್ಚೆ ನಡೆಸಿ ಈ...
Date : Tuesday, 31-03-2015
ಉಪ್ಪುಂದ : ಸರಕಾರ ನೀಡುವ ಸವಲತ್ತುಗಳನ್ನು ಪಡೆದವರು ಸಮರ್ಪಕವಾಗಿ ಉಪಯೋಗಿಸುವಂತಾದಾಗ ಆ ಕೊಡುಗೆ ಸಾರ್ಥಕಗೊಳ್ಳುತ್ತದೆ ಎಂದು ಉಪ್ಪುಂದ ಗ್ರಾಪಂ ಅಧ್ಯಕ್ಷ ಜಗನ್ನಾಥ ಕೆ. ಹೇಳಿದರು. ಮಂಗಳವಾರ ಗ್ರಾಪಂ ಸಭಾಭವನದಲ್ಲಿ 2014-15ನೇ ಸಾಲಿನ ಅನದಾನದಲ್ಲಿ ಶೇ.25 ರಷ್ಟು ಪ.ಜಾ ಮತ್ತು ಪ.ಪಂ ವರ್ಗದವರಿಗೆ...
Date : Monday, 30-03-2015
ಬೈಂದೂರು : ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಇಂದು ನಡೆಯಬೇಕಿದ್ದ ಗಂಗೊಳ್ಳಿ ಗ್ರಾಮ ಪಂಚಾಯತ್‌ನ 2014-15ನೇ ಸಾಲಿನ ದ್ವಿತೀಯ ಗ್ರಾಮಸಭೆಯು ಗ್ರಾಮಮಟ್ಟದ ಅಧಿಕಾರಿಗಳ ಗೈರು ಹಾಜರಿ ಹಿನ್ನಲೆಯಲ್ಲಿ ರದ್ದುಗೊಳಿಸಿದ ಘಟನೆ ನಡೆದಿದೆ. ಸಭೆಯ ಆರಂಭಕ್ಕೂ ಮುನ್ನ ಗ್ರಾಮಮಟ್ಟದ ಅಧಿಕಾರಿಗಳ ಗೈರು...
Date : Saturday, 28-03-2015
ಬೈಂದೂರು: ಪ್ರಾಪಂಚಿಕ ಬದುಕಿನಲ್ಲಿ ಎಲ್ಲಾ ಇದೆ. ಇದರಲ್ಲಿ ಸೂಕ್ತವಾದ ಆಯ್ಕೆ ನಮ್ಮದಾಗಬೇಕು. ಶಿಕ್ಷಣ, ಪರಿಸರದ ಜೊತೆ ಏರುಮುಖದ ಸಂಸ್ಕೃತಿ ಕಾಣಬೇಕಾದರೆ ರಂಗಭೂಮಿಯೇ ಶ್ರೇಷ್ಠ ಆಯ್ಕೆ ಎಂದು ನಿನಾಸಂ ಪದವೀಧರ ಹಾಗೂ ಕುಂದಾಪುರ ರಂಗ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ವಿನಾಯಕ ಎಸ್. ಎಂ....
Date : Saturday, 28-03-2015
ಕೊಲ್ಲೂರು: ದೇಶದ ಪ್ರಮುಖ ದ್ವಿಚಕ್ರ ವಾಹನದ ನಿರ್ಮಾಣ ಸಂಸ್ಥೆ ಟಿವಿಎಸ್ ಮೋಟಾರ್‍ಸ್‌ನ ಮಾಲೀಕರಾದ ವೇಣು ಶ್ರೀನಿವಾಸನ್(ಸುಂದರಂ) ಇವರ ಇಚ್ಛೆಯಂತೆ ಕೊಲ್ಲೂರಿನಲ್ಲಿ ಶನಿವಾರ ಸಹಸ್ರ ಚಂಡೀಯಾಗ ಸಂಪನ್ನಗೊಂಡಿತು. ಮಾ.23ರಿಂದ ಸತತ ಆರು ದಿನಗಳ ಕಾಲ ಈ ಯಾಗದ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು...
Date : Friday, 27-03-2015
ಉಪ್ಪುಂದ: ಮನುಷ್ಯನ ಸಂಘ ಜೀವನದೊಂದಿಗೆ ಅವನ ಸಂಸ್ಕೃತಿ ರೂಪುಗೊಂಡಿತು. ಅದರ ಜತೆಗೆ ಜನರ ನೋವು, ನಲಿವುಗಳ, ದುಃಖ- ದುಮ್ಮಾನಗಳ, ತಲ್ಲಣ, ಆತಂಕಗಳ ಅಭಿವ್ಯಕ್ತಿಗೆ ರಂಗಭೂಮಿ ಹುಟ್ಟಿಕೊಂಡಿತು. ರಂಗಭೂಮಿ ಈಗ ಒಂದು ಉತ್ಕೃಷ್ಟ ಪ್ರದರ್ಶನ ಕಲೆಯಾಗಿ ಪರಿಪೂರ್ಣತೆ ಸಾಧಿಸಿದೆ. ಅದೀಗ ಮನೋರಂಜನೆಯ ಜತೆಗೆ...
Date : Friday, 27-03-2015
ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಬಾಕಿ ಉಳಿದಿದ್ದ ರಾಜ್ಯ ಸರಕಾರಿ ನೌಕರರ ವೈದ್ಯಕೀಯ ವೆಚ್ಚ ನಿಧಿಯು ಪ್ರತಿ ತಾಲೂಕಿಗೆ (ಕಾರ್ಕಳ, ಕುಂದಾಪುರ, ಉಡುಪಿ) ರೂ. 70 ಲಕ್ಷದಂತೆ 2.10 ಕೋಟಿ ಬಿಡುಗಡೆಯಾಗಿದೆ ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯಸ್ಥಾಯಿ...