Date : Tuesday, 31-05-2016
ಕಾಸರಗೋಡು : ಭಜನೆಯ ಮೂಲಕ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯ ಆ ಮೂಲಕ ಎಲ್ಲರ ಮನೆಗಳನ್ನು ಒಟ್ಟುಗೂಡಿಸಲು ಸಾಧ್ಯ ಎಂದು ಕೇರಳ ರಾಜ್ಯ ಕೋಟೆಯವರ ಯಾನೆ ಕೋಟೆಗಾರರ ಸೇವಾ ಸಂಘದ ಅಧ್ಯಕ್ಷ ಪುರುಷೋತ್ತಮ ಮಾಸ್ತರ್ ಅಭಿಪ್ರಾಯಪಟ್ಟರು. ಅವರು ಸಂಘದ ಮಹಿಳಾ ವಿಭಾಗದ ನೇತೃತ್ವದಲ್ಲಿ...
Date : Thursday, 12-05-2016
ಕಾಸರಗೋಡು : ದೈವ ದೇವರುಗಳ ಸಂಗಮ ಭೂಮಿಯಾದ ಕಾಸರಗೋಡಿನ ಕೂಡ್ಲು ಸಮೀಪದ ಬಾದಾರದ ಶೇಷವನದಲ್ಲಿ ಸುಮಾರು ಏಳು ಶತಮಾನಗಳ ಐತಿಹ್ಯವಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಶ್ರೀಭೂತ ಬಲಿ, ಉತ್ಸವಬಲಿ, ದರ್ಶನಬಲಿ, ರಾಜಾಂಗಣ ಪ್ರಸಾದದೊಂದಿಗೆ ಸಂಪನ್ನ ಗೊಂಡಿತು. ತಂತ್ರಿವರ್ಯರಾದ...
Date : Tuesday, 03-05-2016
ನೀರ್ಚಾಲು : ಹವಿಗನ್ನಡ ಸಾಹಿತ್ಯಕ್ಷೇತ್ರದಲ್ಲಿ “ಧರ್ಮವಿಜಯ” ಎಂಬ ಮಹಾಕಾವ್ಯವನ್ನು ಬರೆದು, ಹವ್ಯಕ ಭಾಷೆ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಹವ್ಯಕ ಭಾಷೆಯಲ್ಲಿ ಉತ್ತಮ ಸಾಹಿತ್ಯ ರಚನೆಗಳ ಸಾಧ್ಯತೆಗಳನ್ನು ಸಮಾಜಕ್ಕೆ ತೋರಿಸಿಕೊಟ್ಟ ಹಿರಿಯ ಸಾಹಿತಿ ದಿವಂಗತ ಬಾಳಿಲ ಪರಮೇಶ್ವರ ಭಟ್ಟರ ಸ್ಮಾರಕಾರ್ಥವಾಗಿ...
Date : Tuesday, 03-05-2016
ಕಾಸರಗೋಡು : ಕೇರಳ ವಿಧಾನ ಸಭಾ ಚುನಾವಣಾ ಪ್ರಚಾರಕ್ಕಾಗಿ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ.8 ಭಾನುವಾರದಂದು ಪೂರ್ವಾಹ್ನ 9.00ಗಂಟೆಗೆ ಮುನ್ಸಿಪಾಲ್ ಸ್ಟೇಡಿಯಂ, ವಿದ್ಯಾನಗರ, ಕಾಸರಗೋಡಿನಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಸಾರ್ವಜನಿಕರು, ಹಿತೈಷಿಗಳು, ಪಕ್ಷದ ಕಾರ್ಯಕರ್ತರು ಹಾಗೂ ನರೇಂದ್ರ...
Date : Tuesday, 03-05-2016
ಶೇಷವನ : ಸುಬ್ರಹ್ಮಣ್ಯ ದೇವರ ಆರಾಧನೆಯಿಂದ ಎರಡು ಸಾಧನೆಗಳು ಆಗುತ್ತದೆ. ಭಕ್ತರಲ್ಲಿ ಧಾರ್ಮಿಕ ಭಾವನೆ ಜೊತೆಯಲ್ಲಿ ಸುಬ್ರಹ್ಮಣ್ಯನ ಇನ್ನೊಂದು ಸ್ವರೂಪವಾದ ನಾಗಾರಾಧನೆಯಿಂದ ಪ್ರಕೃತಿ ಸಂರಕ್ಷಣೆಯೂ ಸಾಧ್ಯ. ದೇವರ ಆರಾಧನೆಯಿಂದ ಹಿಂದೂ ಧರ್ಮ ಜಾಗೃತಿಗೊಳ್ಳುತ್ತಿದೆ. ಧರ್ಮ ಜಾಗೃತಿಗೊಂಡಾಗ ಭರತ ಖಂಡ ಸಮೃಧಿಗೊಳ್ಳುತ್ತದೆ. ಆ...
Date : Saturday, 30-04-2016
ಕಾಸರಗೋಡು : ಕುಂಬಡಾಜೆ ಪಂಚಾಯತಿನ ವಿವಿಧ ಕಡೆ ಸ್ಥಾಪಿಸಲಾಗಿದ್ದ ಬಿಜೆಪಿ ಪ್ರಚಾರ ಬೋರ್ಡುಗಳನ್ನು ಕಿಡಿಗೇಡಿಗಳು ನಾಶಗೈದ ಘಟನೆ ತಿಳಿದು ಬಂದಿದೆ. ಉಬ್ರಂಗಳ, ಅಗಲ್ಪಾಡಿ ಎಂಬೆಡೆಗಳಲ್ಲಿ ಈ ಬೋರ್ಡುಗಳನ್ನು ಹಾಕಲಾಗಿತ್ತು. ಬಿಜೆಪಿ ಚುನಾವಣಾ ಪ್ರಚಾರ ಬೋರ್ಡನ್ನು ನಾಶ ಮಾಡಿದ ಕಿಡಿಗೇಡಿಗಳ ಕೃತ್ಯವನ್ನು ಪಕ್ಷದ ಮಂಡಲ...
Date : Wednesday, 27-04-2016
ಬದಿಯಡ್ಕ : 2015-16ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಹನ್ನೊಂದು ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಅಕ್ಷತಾ.ಡಿ, ದೀಪಿಕಾ ಕೆ.ಎಸ್,...
Date : Saturday, 23-04-2016
ಕಾಸರಗೋಡು : ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲಾ ಸ್ಕೌಟ್ ಅಧ್ಯಾಪಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕಿರಣ್ ಪ್ರಸಾದ್ ಅವರಿಗೆ ಈ ಬಾರಿಯ ಕೇರಳ ರಾಜ್ಯ ಮಟ್ಟದ ಉತ್ತಮ ಸ್ಕೌಟ್ ಅಧ್ಯಾಪಕ ಪ್ರಶಸ್ತಿ ಲಭಿಸಿದೆ. ಚಾಂಡಪಿಳ್ಳ...
Date : Tuesday, 12-04-2016
ಕಾಸರಗೋಡು : ಬಿಜೆಪಿ ಕಾಸರಗೋಡು ಮಂಡಲ ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರು ನೀರ್ಚಾಲು ರತ್ನಗಿರಿ ಕುದ್ರೆಕಾಳಿ ಭಗವತೀ ಕ್ಷೇತ್ರಕ್ಕೆ ಭೇಟಿ ನೀಡಿದರು. ಕ್ಷೇತ್ರದ ಆಡಳಿತ ಸಮಿತಿ ಪದಾಧಿಕಾರಿಗಳು ತಂತ್ರಿಯವರನ್ನು ಗೌರವದಿಂದ...
Date : Friday, 08-04-2016
ಬದಿಯಡ್ಕ : ನೆಕ್ರಾಜೆ ಗ್ರಾಮದ ಪ್ರಸಿದ್ಧ ನೆಲ್ಲಿತ್ತಲ ಯಾದವ ತರವಾಡು ಮನೆಯಲ್ಲಿ ಶ್ರೀ ಧರ್ಮದೈವ ಹಾಗೂ ಸಪರಿವಾರ ಸಾನಿಧ್ಯ ದೈವಗಳ ಪೀಠ ಪ್ರತಿಷ್ಠೆ ಕಲಶಾಭಿಷೇಕ ಬ್ರಹ್ಮ ಶ್ರೀ ಉಳಿಯತ್ತಾಯ ವಿಷ್ಣು ಹಸ್ರರವರ ನೇತೃತ್ಸವದಲ್ಲಿ ನಡೆಯಿತು. ತದನಂತರ ಮಧ್ಯಾಹ್ನ ಶ್ರೀ ವೆಂಕಟರಮಣ ದೇವರ...