Date : Sunday, 03-07-2016
ನೀರ್ಜಾಲು : ಮಾತೃಭೂಮಿ ಸಂಘ ಹಾಗೂ ಅಟೋ-ಟ್ಯಾಕ್ಸಿ ಚಾಲಕರು 3-07-2016 ಭಾನುವಾರ ಜಂಟಿಯಾಗಿ ಸ್ವರ್ಗ ಬಸ್ ತಂಗುದಾಣ, ಟ್ಯಾಕ್ಸಿ ವಾಹನ ನಿಲ್ದಾಣ ಸಾರ್ವಜನಿಕ ಶೌಚಾಲಯ, ಸೇವಾಗ್ರಾಮ ಕೇಂದ್ರ, ಅಂಗನವಾಡಿ, ಸಾರ್ವಜನಿಕ ಬಾವಿ ಪರಿಸರವನ್ನು ಸ್ವಚ್ಚಗೊಳಿಸಿದರು, ರಸ್ತೆ ಬದಿಗಳಲ್ಲಿನ ಕಾಡು ಪೊದೆಗಳನ್ನು ತೆರವುಗೊಳಿಸಿದರು...
Date : Friday, 01-07-2016
ಮುಜುಂಗಾವು: ಗೋಕರ್ಣ ಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶಯದಂತೆ ಮುಳ್ಳೇರಿಯ ಮಂಡಲ ವ್ಯಾಪ್ತಿಯ ಕುಂಬಳೆ ಹವ್ಯಕ ವಲಯ ಹಾಗೂ ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಇವರ ಸಂಯುಕ್ತ ಆಶ್ರಯದಲ್ಲಿ 03.07.2016 ಆದಿತ್ಯವಾರ ಬೆಳಗ್ಗೆ 9 ರಿಂದ...
Date : Sunday, 26-06-2016
ಬದಿಯಡ್ಕ : ಶಿಕ್ಷಣಕ್ಕೆ ಎಲ್ಲಕ್ಕಿಂತ ಮಿಗಿಲಾದ ಪ್ರಾಧಾನ್ಯವನ್ನು ಕೊಡಬೇಕಾದುದು ಅತ್ಯಗತ್ಯ. ಮಕ್ಕಳನ್ನು ಎಲ್ಲ ಆಯಾಮಗಳಲ್ಲಿ ವಿಕಾಸಗೊಳಿಸಿ ಮುಂದಿನ ಸತ್ಪ್ರಜೆಗಳ ರೂಪೀಕರಣ ಶಿಕ್ಷಣದಿಂದ ಮಾತ್ರ ಸಾಧ್ಯ. ಆದುದರಿಂದ ಬದಿಯಡ್ಕ ಗ್ರಾಮ ಪಂಚಾಯತು ಈ ಹಿಂದೆಯೇ ರಾಜ್ಯಕ್ಕೇ ಮಾದರಿಯಾಗುವಂತೆ 2020ರಲ್ಲಿ ಅತ್ಯುತ್ತಮ ಶಿಕ್ಷಣ ಮಟ್ಟವನ್ನು ಕಾಯ್ದುಕೊಂಡಿರುವ...
Date : Friday, 24-06-2016
ಕಾಸರಗೋಡು : ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಪಂಚಾಯತ್ನ 7ನೇ ವಾರ್ಡ್ ಅಭಿವೃದ್ಧಿ ಸಮಿತಿ ಸದಸ್ಯರುಗಳು,ಆರೋಗ್ಯ ಇಲಾಖೆ ಉದ್ಯೋಗಸ್ತರು, ಕುಟುಂಬ ಶ್ರೀ ಕಾರ್ಯಕರ್ತರು, ಶ್ರೀ ವಾಣೀ ಯುವಕ ಮಂಡಲ, ಉದ್ಯೋಗ ಖಾತರೀ ಸದಸ್ಯರು,ಧರ್ಮಸ್ಥಳ ಸ್ವ ಸಹಾಯ...
Date : Thursday, 23-06-2016
ಕಾಸರಗೋಡು : ಕೇರಳ ಗ್ರಾಮೀಣ ಬ್ಯಾಂಕ್ ಜಯನಗರ ಶಾಖೆಯಿಂದ ಅಗಲ್ಪಾಡಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಕೊಡೆ ವಿತರಣೆ ಮಾಡಲಾಯಿತು. ಸರಳ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಮೊಕ್ತೇಸರರಾದ ಶ್ರೀ ಉಪ್ಪಂಗಳ ವಾಸುದೇವ ಭಟ್ ರವರು ವಹಿಸಿದರು....
Date : Tuesday, 21-06-2016
ಕಾಸರಗೋಡು : ಶಾರೀರಿಕ, ಮಾನಸಿಕ ಹಾಗೂ ನೈತಿಕ ವಿಕಾಸಕ್ಕಾಗಿ ಚಟುವಟಿಕೆಗಳಲ್ಲಿ ನಿರತರಾದ ಸ್ಕೌಟುಗೈಡುಗಳಿಗೆ ಯೋಗಾಭ್ಯಾಸ ಅತ್ಯಂತ ಪ್ರಧಾನ ಎಂದು ಕೇರಳ ರಾಜ್ಯ ಭಾರತ್ ಸ್ಕೌಟ್ ಮತ್ತು ಗೈಡ್ ಕಾಸರಗೋಡು ಜಿಲ್ಲಾ ಗೈಡ್ ವಿಭಾಗದ ಆಯುಕ್ತೆ ಭಾರ್ಗವಿಕುಟ್ಟಿ ನುಡಿದರು. ಅವರು ಕಾಸರಗೋಡಿನ ವಿದ್ಯಾನಗರದಲ್ಲಿರುವ...
Date : Tuesday, 14-06-2016
ಕಾಸರಗೋಡು : ಶಾಲಾ ಪ್ರಾಯದ ಮಕ್ಕಳ ಶಾರೀರಿಕ, ಮಾನಸಿಕ ಹಾಗೂ ನೈತಿಕ ವಿಕಾಸಕ್ಕಾಗಿ ವೈವಿಧ್ಯಮಯ ತರಬೇತಿಯನ್ನು ನೀಡುವ ಸಂಘಟನೆಯೇ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್. ಶಾಲಾ ಅಧ್ಯಾಪಕರು ಅಥವಾ ಇಪ್ಪತ್ತೊಂದು ವರ್ಷ ಪೂರ್ತಿಯಾದ ಇತರರು ಈ ಚಳವಳಿಯಲ್ಲಿ ಹಿರಿಯ ದಳ ನಾಯಕರಾಗಿ...
Date : Friday, 10-06-2016
ಬದಿಯಡ್ಕ : ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ ಪಿ ಎಸ್ ಎ,ಕನ್ನಡ, ಪಾರ್ಟೈಂ ಸಂಸ್ಕೃತ ಯುಪಿ, ಪಾರ್ಟೈಂ ಅರಬಿ ಯುಪಿ, ಎಲ್ ಪಿ ಎಸ್ ಎ ಮಲಯಾಳ, ಯುಪಿಎಸ್ ಎ ಮಲಯಾಳ ಎಂಬೀ ಅಧ್ಯಾಪಕ ಹುದ್ದೆಗಳು ಖಾಲಿ ಇವೆ. ಅವುಗಳಿಗೆ...
Date : Thursday, 02-06-2016
ಕಾಸರಗೋಡು : ಮುಂದಿನ ಹೊಸ ಅಧ್ಯಯನ ವರ್ಷಕ್ಕೆ ನೂತನವಾಗಿ ಪಾದಾರ್ಪಣೆ ಮಾಡುತ್ತಿರುವ ಮಕ್ಕಳನ್ನು ಸ್ವಾಗತಿಸುವ ನಿಟ್ಟಿನಲ್ಲಿ ಕೇರಳಾದ್ಯಂತ ಹಮ್ಮಿಕೊಳ್ಳುವ ಶಾಲಾ ಪ್ರವೇಶೋತ್ಸವವು ಕೂಡ್ಲು ಶಾಲೆಯಲ್ಲೂ ನಡೆಯಿತು. ಶಾಲಾ ಪ್ರವೇಶೋತ್ಸವವನ್ನು ಮಧೂರು ಗ್ರಾಮ ಪಂಚಾಯತು ಸದಸ್ಯರಾದ ಶ್ರೀಧರ ಕೂಡ್ಲು ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು....
Date : Tuesday, 31-05-2016
ಕಾಸರಗೋಡು : ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮಟ್ಟದ ಉತ್ತಮ ಸ್ಕೌಟ್ಸ್ ಅಧ್ಯಾಪಕ ಪ್ರಶಸ್ತಿ ಪಡೆದ ಕಿರಣ್ ಪ್ರಸಾದ್ ಕೂಡ್ಲು ಅವರನ್ನು ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸೇವಾ ಸಮಾಜದ ಸೇವಾಪುರಸ್ಕಾರವನ್ನು ಸಮಾಜದ ಅಧ್ಯಕ್ಷ ಜನಾರ್ಧನ ಕೊರಕ್ಕೋಡು...