News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಂಘ ಚಟುವಟಿಕೆಗಳು ಕಲಿಕೆಗೆ ಪೂರಕ – ನಿರ್ಮಲ್ ಕುಮಾರ್

ಕಾಸರಗೋಡು : ಶಾಲಾಮಟ್ಟದ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ಸಂಘಗಳೂ ವಿದ್ಯಾರಂಗ ಸಾಹಿತ್ಯ ವೇದಿಕೆಯೂ ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ತರಗತಿ ಕೋಣೆಯಲ್ಲಿನ ವಿವಿಧ ಚಟುವಟಿಕೆಗಳ ಮೂಲಕ ಕಲಿಕೆ ಪರಿಣಾಮಕಾರಿಯಾಗಲು ಅತ್ಯಂತ ಪೂರಕ ಎಂದು ನಿರ್ಮಲ್ ಕುಮಾರ್ ಕಾರಡ್ಕ ಹೇಳಿದರು. ಪೆರಡಾಲ ಸರಕಾರಿ ಬುನಾದಿ...

Read More

ಕಾಸರಗೋಡು : ಜೂ. 15 ರಂದು ಅಧ್ಯಾಪಕರ ಹುದ್ದೆಗೆ ಸಂದರ್ಶನ

ಕಾಸರಗೋಡು : ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕರ ಒಂದು ಹುದ್ದೆ ಮತ್ತು ಅರಬಿ ಪಾರ್ಟ್ ಟೈಂ ಅಧ್ಯಾಪಕರ ಹುದ್ದೆ ಖಾಲಿ ಇದೆ ಅದಕ್ಕೆ ದಿನ ವೇತನ ಆಧಾರದಲ್ಲಿ ನೇಮಕಾತಿ ನಡೆಸುವುದಕ್ಕಾಗಿ...

Read More

ನೀರ್ಚಾಲಿನಲ್ಲಿ ವಿದಾಯ ಸಮಾರಂಭ

ನೀರ್ಚಾಲು : “ನಿವೃತ್ತ ಜೀವನದಲ್ಲಿ ಸಾಮಾಜಿಕ ಚಟುವಟಿಕೆಗಳ ಕಡೆಗೆ ಸಕ್ರಿಯರಾಗಿರಬೇಕಾದ ಕಾಲ. ಸಮಾಜಕ್ಕೆ ನಿವೃತ್ತರಿಂದ ಇನ್ನಷ್ಟು ಕೊಡುಗೆಗಳು ದೊರೆಯಬೇಕಾಗಿದೆ. ನಿಸ್ವಾರ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಈ ಇಬ್ಬರು ಅಧ್ಯಾಪಕರು ಶಾಲೆಯ ಕ್ರೀಡಾ ಚಟುವಟಿಕೆಗಳಲ್ಲಿ, ಸಾಂಸ್ಕೃತಿಕ ಹಿನ್ನೆಲೆಗಳಲ್ಲಿ ದುಡಿದು ಯುವಕರಿಗೆ ಮಾರ್ಗದರ್ಶಿಯಾಗಿದ್ದಾರೆ. ಭವಿಷ್ಯದಲ್ಲಿ...

Read More

ಬದಿಯಡ್ಕ : ಸಿಎಚ್ ಸಿ ಮಕ್ಕಳಿಗೆ ತರಬೇತಿ

ಬದಿಯಡ್ಕ : ಅನುದಾನಿತ ಹಿರಿಯ ಬುನಾದಿ ಶಾಲೆ ಕುಂಟಿಕಾನದಲ್ಲಿ ಡೆಂಗ್ಯುಜ್ವರ ಹಾಗು ವಿವಿಧ ಮಳೆಗಾಲದ ರೋಗಗಳ ನಿವಾರಣೆಯ ಕುರಿತು ಬದಿಯಡ್ಕ ಸಿಎಚ್ ಸಿ  ಆರೋಗ್ಯಾಧಿಕಾರಿ ದೇವಿದಾಕ್ಷನ್ ಮಕ್ಕಳಿಗೆ ತರಬೇತಿ ನೀಡಿದರು.ಬಳಿಕ ಮಕ್ಕಳಿಗೆ ಮಾದಕ ವಸ್ತು ವಿರುದ್ಧ ತಿಳುವಳಿಕೆ ಹಾಗು ಪ್ರತಿಜ್ಞೆಯನ್ನು ಹೇಳಿಕೊಡಲಾಯಿತು. ತದನಂತರ ಮಾದಕವಸ್ತು ವಿರೋಧಿ ವೀಡಿಯೊ...

Read More

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದಿಂದ ವಿದ್ಯಾನಿಧಿ ಸಮರ್ಪಣೆ

ಕುಂಬಳೆ: ’ಪರಸ್ಪರ ಹೊಂದಾಣಿಕೆಯಲ್ಲಿ ವಿದ್ಯಾರ್ಥಿಗಳು ಕಲಿತು ಬೆಳೆಯಬೇಕು. ಈ ಹಂತದಲ್ಲಿ ಸ್ಪರ್ಧಾತ್ಮಕ ಮನೋಭಾವದ ಕಡೆಗೆ ಮೂಡುವ ಒಲವು ವಿದ್ಯಾರ್ಥಿಗಳಿಗೆ ಜೀವನ ಪಾಠವನ್ನು ಹೇಳಿಕೊಡುತ್ತವೆ. ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಲು ವಿದ್ಯಾರ್ಥಿ ದೆಸೆಯಲ್ಲಿಯೇ ಶ್ರದ್ಧೆಯ ಕಲಿಕೆ ಅಗತ್ಯ. ಕಲಿಕೆಗೆ ಅನುಕೂಲವಾದ ಉತ್ತಮ ವಾತಾವರಣವಿರುವ ಮುಜುಂಗಾವಿನಲ್ಲಿ...

Read More

ಹುಟ್ಟುಹಬ್ಬವನ್ನು ಗ್ರಂಥಾಲಯಕ್ಕೆ ಪುಸ್ತಕದ ಕೊಡುಗೆಯ ಮೂಲಕ ಆಚರಿಸಿರಿ – ಕೃಷ್ಣಕುಮಾರಿ

ಕಾಸರಗೋಡು : ಹುಟ್ಟಿದ ದಿನವನ್ನು ಚಾಕಲೇಟು ಹಂಚುವುದರ ಮೂಲಕ ಆಚರಿಸುವುದರ ಬದಲು ಶಾಲಾ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ ನೀಡಿ ಆಚರಿಸುವಂತೆ ಕವಯತ್ರಿ, ನಿವೃತ್ತ ಅಧ್ಯಾಪಕಿ ಕೃಷ್ಣಕುಮಾರಿ ಉಕ್ಕಿನಡ್ಕ ಅವರು ಮಕ್ಕಳಿಗೆ ಕರೆನೀಡಿದರು. ಮೂರು ದಶಕಗಳ ಕಾಲ ಪೆರಡಾಲ ಸರಕಾರಿ ಬುನಾಡಿ ಹಿರಿಯ...

Read More

ಜನಾರ್ದನ ನಾಯ್ಕ ಮಾಸ್ತರರಿಗೆ ಬೀಳ್ಕೊಡುಗೆ

ಕಾಸರಗೋಡು : ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನಾನುರಾಗಿಯಾಗಿ ಹನ್ನೆರಡು ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದು ಪ್ರಸ್ತುತ ಮಾಣಿಮೂಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿದ ಜನಾರ್ದನ ನಾಯ್ಕ ಮಾಸ್ತರರಿಗೆ ಶಾಲಾ ಅಧ್ಯಾಪಕ ವೃಂದದವರಿಂದ ಬೀಳ್ಕೊಡುಗೆ ಕಾರ್ಯಕ್ರಮ ಜರಗಿತು....

Read More

ನೀರ್ಚಾಲಿನಲ್ಲಿ ರಸ್ತೆ ಸುರಕ್ಷೆಯನ್ನು ಹೆಚ್ಚಿಸಬೇಕು: ರಸ್ತೆ ಸುರಕ್ಷಾ ಸಮಿತಿ

ನೀರ್ಚಾಲು : ಸಾವಿರಾರು ಮಂದಿ ವಿದ್ಯಾರ್ಥಿಗಳು ನಿತ್ಯ ಸಂಚಾರ ನಡೆಸುವ, ರಸ್ತೆಯನ್ನು ದಾಟಲು ಕಷ್ಟಪಡುವ ನೀರ್ಚಾಲು ಶಾಲಾ ವಠಾರದಲ್ಲಿ ರಸ್ತೆ ಸುರಕ್ಷೆಯು ಆತಂಕಕಾರಿಯಾಗಿದೆ.  ಕುಂಬಳೆ-ಮುಳ್ಳೇರಿಯ ರಸ್ತೆಯು ಅಭಿವೃದ್ಧಿ ಹೊಂದಿರುವುದರಿಂದ ವಾಹನಗಳು ಅತ್ಯಂತ ವೇಗವಾಗಿ, ಭೀತಿ ಹುಟ್ಟಿಸುವಂತೆ ಚಲಿಸುತ್ತಿದ್ದು ಶಾಲಾ ವಿದ್ಯಾರ್ಥಿಗಳಿಗೆ ಮತ್ತು ನಾಗರಿಕರಿಗೆ...

Read More

ಬದಿಯಡ್ಕ ವಿದ್ಯಾಪೀಠದಲ್ಲಿ ಯೋಗದಿನಾಚರಣೆ

ಕಾಸರಗೋಡು : ಅಂತಾರಾಷ್ಟ್ರೀಯ ಯೋಗದಿನಾಚರಣೆಯ ಅಂಗವಾಗಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಯೋಗದಿನವನ್ನು ಆಚರಿಸಲಾಯಿತು.ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಏಕೈಕ ಸಾಧನೆ ಯೋಗ, ಯಮನಿಯಮಗಳಿಂದ ವ್ಯಕ್ತಿ ಮತ್ತು ಸಮಾಜದಲ್ಲಿ ಅನುಸರಿಸಬೇಕಾದ ಜೀವನ ಮೌಲ್ಯ ಹಾಗೂ ಆಸನ, ಪ್ರಾಣಾಯಾಮ, ಪ್ರತ್ಯಹಾರ, ಧಾರಣ ಧ್ಯಾನ, ಸಮಾಧಿಯಿಂದ...

Read More

ಪಿ. ಎನ್. ಪಣಿಕ್ಕರರ ಹಾದಿ ಹಿಡಿಯುವುದು ವಿದ್ಯಾರ್ಥಿಗಳಿಗೆ ಶ್ರೇಯಸ್ಕರ

ಕಾಸರಗೋಡು : ಮಹಾನ್ ಗ್ರಂಥಾಲಯ ಹರಿಕಾರಾದ,   ನಾಡಿನಾದ್ಯಂತ ಸಂಚಾರ ಮಾಡಿ  ಓದಿನ ಮಹತ್ವವನ್ನು ಮನದಟ್ಟು ಮಾಡಿದ ಪಿ.ಎನ್. ಪಣಿಕ್ಕರರ ಹಾದಿ ಹಿಡಿಯುವುದು ವಿದ್ಯಾರ್ಥಿಗಳಿಗೆ ಅತ್ಯಂತ ಶ್ರೇಯಸ್ಕರ ಎಂದು ಮೀಯಪದವು ವಿದ್ಯಾವರ್ಧಕ ಹಿರಿಯ ಮಾಧ್ಯಮಿಕ ಶಾಲಾ ಕನ್ನಡ ಭಾಷಾ ಅಧ್ಯಾಪಕ ಅಧ್ಯಾಪಕರ...

Read More

Recent News

Back To Top