Date : Thursday, 23-04-2015
ಕಾರ್ಕಳ : ಕಳೆದ ತಿಂಗಳು ಅಡಿಕೆ ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಯುವಕ ಅಜೆಕಾರು ಬೊಂಡುಕುಮೇರಿ ಸಚಿನ್ ನಾಯ್ಕ್ ಚಿಕಿತ್ಸೆಗೆ ಅಜೆಕಾರು ವಿಶ್ವಹಿಂದೂ ಪರಿಷತ್, ಬಜರಂಗದಳ ಹಾಗೂ ಮಾತೃಮಂಡಳಿಯ ವತಿಯಿಂದ 40 ಸಾವಿರ ರೂಗಳ ಧನಸಹಾಯದ ಚೆಕ್ ವಿತರಿಸಲಾಯಿತು. ಸಚಿನ್ ನಾಯ್ಕ್ ಅವರ...
Date : Wednesday, 22-04-2015
ಕಾರ್ಕಳ : ಕೇಂದ್ರ ಸರಕಾರವು ಕುದುರೆಮುಖ ಅಭಯಾರಣ್ಯದಲ್ಲಿ ಹುಲಿ ಯೋಜನೆಯನ್ನು ಅನುಷ್ಟಾನಗೊಳಿಸಿರುವುದನ್ನು ಖಂಡಿಸುವುದಾಗಿ ಕಾರ್ಕಳ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಹೇಳಿದ್ದಾರೆ. ಅವರು ಕಾಂಗ್ರೆಸ್ ಕಛೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2011ರಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಹುಲಿಯೋಜನೆ...
Date : Wednesday, 22-04-2015
ಕಾರ್ಕಳ : ಚೈನ್ ಕಳವು ಆರೋಪಿ ಸಾಲ್ಮರ ನಿವಾಸಿ ಥೋಮಸ್ ಕ್ಯಾಸ್ತಲಿನೋ (48) ಅವರಿಗೆ ಬುಧವಾರ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಳೆದ ಏಳು ದಿನಗಳ ಹಿಂದೆ ಆತನ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೊಪ್ಪಿಸಲಾಗಿತ್ತು. ಇದೀಗ ಮೇ.5ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ....
Date : Wednesday, 22-04-2015
ಕಾರ್ಕಳ : ತಾಲೂಕಿನಾದ್ಯಂತ ಮಂಗಳವಾರ ತಡರಾತ್ರಿ ಸುರಿದ ಬಾರೀ ಗಾಳಿ ಮಳೆ ಸಿಡಿಲಿಗೆ ಅನೇಕ ಕಡೆಗಳಲ್ಲಿ ಹಾನಿ ಸಂಭವಿಸಿದೆ. ಇರ್ವತ್ತೂರು ನಾರಾಯಣ ಎಂಬವರ ಮನೆಯ ದನವೊಂದು ಸಿಡಿಲಿಗೆ ಮೃತಪಟ್ಟಿದೆ. ಇನ್ನಾದ ವೋಸ್ವಾಲ್ಡ್ ಎಂಬವರ ಮನೆಗೆ ಸಿಡಿಲು ಬಡಿದು ಮನೆ ಬಿರುಕು ಬಿಟ್ಟಿದ್ದು...
Date : Monday, 20-04-2015
ಕಾರ್ಕಳ: ಸಮಾಜದಲ್ಲಿ ಮೌಲ್ಯಯುತ ಬದುಕಿಗೆ ಶಿಕ್ಷಣ ಅನಿವಾರ್ಯ ಎಂದು ಶಾಸಕ ಎಚ್.ಗೋಪಾಲ ಭಂಡಾರಿ ಹೇಳಿದ್ಧಾರೆ. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿಯ್ಯಾರಿನಲ್ಲಿ ನಡೆದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಿಂದ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಸತ್ಪ್ರಜೆಗಳಾಗಿ ರೂಪಿಸಲು...
Date : Monday, 20-04-2015
ಕಾರ್ಕಳ: ಧಾರ್ಮಿಕ ಕೇಂದ್ರಗಳಿಂದ ಬಾಂಧವ್ಯ ವೃದ್ಧಿಯಾಗುತ್ತದೆ. ಒಗ್ಗಟ್ಟಿನಿಂದ ಕೆಲಸ ಮಾಡಿದಲ್ಲಿ ಸಹೋದರತೆಯು ಬೆಳೆದು ಒಂದು ಶ್ರದ್ಧಾಕೇಂದ್ರವಾಗಿ ಮಾರ್ಪಡುತ್ತದೆ ಎಂದು ಕೆಎಂಇಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ರಾಮಚಂದ್ರ ನೆಲ್ಲಿಕಾರ್ ಹೇಳಿದರು. ಅವರು ಕುಕ್ಕುಂದೂರು ವಿವೇಕಾನಂದ ನಗರದಲ್ಲಿ 10ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ವರ...
Date : Monday, 20-04-2015
ಕಾರ್ಕಳ: 2013-14ರ ಅವಧಿಯಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅಂದಿನ ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೆ. ಜಯಪ್ರಕಾಶ್ ಹೆಗ್ಡೆ ಅವಧಿಯಲ್ಲಿ ನಿರ್ಮಾಣಗೊಂಡ ಮಿಯ್ಯಾರು ಬೋರ್ಕಟ್ಟೆ ನೂತನ ರಸ್ತೆಯನ್ನು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹಾಗೂ ಮಾಜಿ ಶಾಸಕ ಎಚ್. ಗೋಪಾಲ...
Date : Monday, 20-04-2015
ಕಾರ್ಕಳ: ತಾಲೂಕಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಎ.22ರಂದು ಮೃಗ ಬೇಟೆ ಉತ್ಸವ, ರಾತ್ರಿ ಸಣ್ಣ ರಥದ ಉತ್ಸವ, 23ರಂದು ಬ್ರಹ್ಮರಥೋತ್ಸವ, 24ರಂದು ಅವಭೃತ ಉತ್ಸವ...
Date : Monday, 20-04-2015
ಕಾರ್ಕಳ : ಫೌಂಡೇಶನ್ ಫಾರ್ ಎಡ್ವಾನ್ಸ್‌ಮೆಂಟ್ ಆಫ್ ಎಜ್ಯುಕೇಶನ್ ಆಂಡ್ ರಿಸರ್ಚ್ ಮತ್ತು ಮೋಟೊರೋಲಾ ಸೊಲ್ಯೂಶನ್ಸ್ ಕಂಪೆನಿಯ ಪ್ರಾಯೋಜಕತ್ವದಲ್ಲಿ 2015-16ನೇ ಸಾಲಿನ 10ನೇ ತರಗತಿಯ ಉಡುಪಿ ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಟೆಕ್ನಾಲಜಿ ಬ್ಯಾರಿಯರ್ ರಿಡಕ್ಷನ್ ಪ್ರೋಗ್ರಾಂ ಎಂಬ ಒಂದು ತಿಂಗಳ ತಾಂತ್ರಿಕತೆಯ...
Date : Sunday, 19-04-2015
ಕಾರ್ಕಳ: ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಬಿಡುಗಡೆಗೊಂಡು, 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ, ಪೆಲತ್ತೂರು ಶೆಡ್ಕೆ ಗ್ರಾಮದ ಸೇತುವೆ ಕಾಮಗಾರಿಯನ್ನು ಶಾಸಕ ವಿ.ಸುನಿಲ್ ಕುಮಾರ್ ಲೋಕಾರ್ಪಣೆ ಮಾಡಿದರು. ಜಿ.ಪಂ. ಅಧ್ಯಕ್ಷೆ ಸವಿತಾ ಎಸ್.ಕೋಟ್ಯಾನ್, ತಾ.ಪಂ.ಉಪಾಧ್ಯಕ್ಷ ಮಾಲಿನಿ ಜೆ.ಶೆಟ್ಟಿ, ವಿಕ್ರಂ ಹೆಗ್ಡೆ, ಉದ್ಯಮಿ...