Date : Tuesday, 28-04-2015
ಕಾರ್ಕಳ: ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ವರ್ಷಾವ ಮಹೋತ್ಸವು ಮೇ.2ರಿಂದ 8ರ ವರೆಗೆ ನಡೆಯಲಿದೆ. ಮೇ.2ರಂದು ದೇವತಾ ಪ್ರಾರ್ಥನೆ, 3ರಂದು ಕಲಶ ಪ್ರತಿಷ್ಠೆ, ಪಂಚಾಮೃತ ಅಭಿಷೇಕ, ರಾತ್ರಿ ಉತ್ಸವ, 4ರಂದು ಅನ್ನಸಂತರ್ಪಣೆ, ಮಹೋತ್ಸವ, 5ರಂದು ಅವಭೃತ ಸ್ನಾನ, 6ರಂದು ರಕ್ತೇಶ್ವರಿ, ಕಲ್ಕುಡ,...
Date : Tuesday, 28-04-2015
ಕಾರ್ಕಳ: ಪರಮಪೂಜ್ಯ ಆಚಾರ್ಯ 108 ವಿದ್ಯಾನಂದ ಮುನಿಮಹಾರಾಜರ 91ನೇ ಜನ್ಮಜಯಂತಿ ಪ್ರಯುಕ್ತ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕವು ಎ.29ರಂದು ಸಂಜೆ 4.30 ಗಂಟೆಯಿಂದ ನಡೆಯಲಿದೆ. ಏಲಾಚಾರ್ಯ ಉಪಾಧ್ಯಾಯ 108 ಮುನಿಶ್ರೀ ನಿಜಾನಂದ ಸಾಗರ ಮಹಾರಾಜರ ಸಾನಿಧ್ಯದಲ್ಲಿ ಅಖಿಲ ಭಾರತ ನಿಜಾನಂದ ಸಾಗರ...
Date : Tuesday, 28-04-2015
ಕಾರ್ಕಳ : ಹಿರ್ಗಾನದ ಸಂತ ಮರಿಯಾ ಗೊರಟ್ಟಿ ಚರ್ಚ್‌ನಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವು ನಡೆಯಿತು. ಉಡುಪಿ ಜಿಲ್ಲಾಸ್ಪತ್ರೆ ರಕ್ತನಿ ವಿಭಾಗದ ವೈದ್ಯಾಕಾರಿ ಡಾ.ಸುಚರಿತ ಶಿಬಿರ ಉದ್ಘಾಟಿಸಿದರು. ಹಿರ್ಗಾನ ವ್ಯ.ಸೇ.ಸ.ಸಂಘದ ಅಧ್ಯಕ್ಷ ಸಿರಿಯಣ್ಣ ಶೆಟ್ಟಿ, ಶೃತಿ, ತಾರಾನಾಥ ಶೆಟ್ಟಿ,...
Date : Monday, 27-04-2015
ಕಾರ್ಕಳ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರವು ಬಡವರ ಬಗ್ಗೆ ಕಾಳಜಿಯೇ ಇಲ್ಲದ ಜನವಿರೋಧಿ ಸರಕಾರ. ಕಳೆದೆರಡು ವರ್ಷದ ಹಿಂದೆ ಜನ ಕಲ್ಯಾಣದ ಹೆಸರಿನಲ್ಲಿ ಹಲವಾರು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರವು, ಪ್ರಸ್ತುತ ಆಡಳಿತದಲ್ಲಿ ವೈಫಲ್ಯ ಕಂಡಿದೆ...
Date : Sunday, 26-04-2015
ಕಾರ್ಕಳ: ತಾಲೂಕಿನ ನೀರೆ ಗ್ರಾಮದಲ್ಲಿರುವ ನೀರೆ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ಗರಡಿಯ ವಾರ್ಷೀಕ ನೇಮೋತ್ಸವವು ಆಡಳಿತ ಮೊಕ್ತೇಸರ ನೀರೆ ಕೃಷ್ಣ ಶೆಟ್ಟಿ ನೇತೃತ್ವದಲ್ಲಿ...
Date : Sunday, 26-04-2015
ಕಾರ್ಕಳ: ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಂತರಾಗಿರಲು ನಾವು ಇನ್ನೊಬ್ಬರಿಗೆ ಮಾಡಿದ ಉಪಕಾರವನ್ನು, ಇನ್ನೊಬ್ಬರು ನಮಗೆ ಮಾಡಿದ ಕೆಡುಕನ್ನು ಯಾವಾಗ ಮರೆಯುತ್ತೇವೋ ಆಗ ನೆಮ್ಮದಿಯಿಂದಿರಲು ಸಾಧ್ಯ. ನಾವು ಮಾಡಿದ ಉಪಕಾರವನ್ನು ನೆನಪಿಸುತ್ತಾ ಬಂದರೆ ಕ್ರಮೇಣ ನಮ್ಮಲ್ಲಿ ಅಹಂಕಾರ ಬೆಳೆಯುತ್ತದೆ. ಇನ್ನೊಬ್ಬರು ಮಾಡಿದ ಕೆಡುಕನ್ನು ನೆನಪಿಸುತ್ತಾ...
Date : Sunday, 26-04-2015
ಕಾರ್ಕಳ: ಮೂಡಬಿದಿರೆ ಜೈನಮಠದ ವತಿಯಿಂದ ಕಾರ್ಕಳ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕವು ಭಾನುವಾರ ಸಂಪನ್ನಗೊಂಡಿತು.ಹಗಲು ಮತ್ತು ರಾತ್ರಿಯಲ್ಲಿ ಮಸ್ತಕಾಭಿಷೇಕ ನಡೆಸಬೇಕು ಎಂಬುವುದು ಭಕ್ತರ ಅಪೇಕ್ಷೆಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಅಗ್ರೋದಕ ಮೆರವಣಿಗೆ, ಬಳಿಕ 1008 ಕಲಶಾಭಿಷೇಕ ಅಭಿಷೇಕ, ರಾತ್ರಿ 7 ರಿಂದ ಪಂಚದ್ರವ್ಯಾಭಿಷೇಕಗಳು...
Date : Sunday, 26-04-2015
ಕಾರ್ಕಳ: ಕೆನರಾ ಬ್ಯಾಂಕ್‌ನಿಂದ ದೊರೆತ ತರಬೇತಿಯ ಸದುಪಯೋಗದಿಂದ ಸ್ವಾವಲಂಬಿಗಳಾಗಿ ಎಂದು ಜ್ಞಾನಪ್ರಶಸ್ತಿ ವಿಜೇತ ಕನ್ನಡದ ಕಣ್ಮಣಿ ಡಾ. ಚಂದ್ರಶೇಕರ ಕಂಬಾರರು ಹೇಳಿದ್ದಾರೆ. ಅವರು ಮಿಯ್ಯಾರು ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ.ಇ.ಕಾಮತ್ ಕುಶಲ ಕರ್ಮಿಗಳ ತರಬೇತಿ ಕೇಂದ್ರದ ವೀಕ್ಷಣೆಗಾಗಿ ಆಗಮಿಸಿದ ತರಬೇತಿ ಪಡೆಯುತ್ತಿರುವ...
Date : Sunday, 26-04-2015
ಕಾರ್ಕಳ : ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಯ ಕೇಂದ್ರವನ್ನು ಆರಂಭಿಸಲಾಗಿದೆ. ಕುಡಿಯುವ ನೀರಿನಿಂದ ಏನಾದರೂ ತೊಂದರೆಗಳಿರುವ ಸಂದರ್ಭದಲ್ಲಿ ಅಂತಹ ನೀರನ್ನು ಈ ಕೇಂದ್ರಕ್ಕೆ ಕಳುಹಿಸಿದಲ್ಲಿ ಅದರ ಪರೀಕ್ಷೆಯನ್ನು ಮಾಡಿ ಕ್ಲಪ್ತ ಸಮಯದಲ್ಲಿ...
Date : Saturday, 25-04-2015
ಕಾರ್ಕಳ: ಆನೆಕೆರೆ ಕೆರೆ ಬಸದಿಯಲ್ಲಿ ದ್ವಿತೀಯ ವರ್ಷದ ಪಂಚಣಮೋಕಾರ ಮಂತ್ರಪಠಣ ಕಾರ್ಯಕ್ರಮ ಶನಿವಾರ...