Date : Sunday, 19-04-2015
ಕಾರ್ಕಳ: ಬಿ.ಜೆ.ಪಿ ಯುವಮೋರ್ಚಾ ಕಾರ್ಕಳ, ಮಿಯ್ಯಾರು ಶಕ್ತಿ ಕೇಂದ್ರದ ವತಿಯಿಂದ ರೆಂಜಾಳ ಶಾಲಾ ಮೈದಾನದಲ್ಲಿ ಭಾನುವಾರ ನಡೆದ ಶಕ್ತಿ, ಕೇಂದ್ರ ಮಟ್ಟದ ಕಾರ್ಯಕರ್ತರ ಕ್ರಿಕೆಟ್ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಶಾಸಕ ವಿ.ಸುನೀಲ್ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು,...
Date : Sunday, 19-04-2015
ಕಾರ್ಕಳ: ರಂಗ ಸಂಸ್ಕೃತಿ ಕಾರ್ಕಳ ಮತ್ತು ಸಾಹಿತ್ಯ ಸಂಘದ ಸಂಯುಕ್ತ ಆಶ್ರಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರರೊಡನೆ ’ಒಂದು ಸಂಜೆ’, ಡಾ. ಜಯಪ್ರಕಾಶ ಮಾವಿನಕುಳಿಯವರ ’ಜಯಭಾರತಿ’ ಏಳು ನಾಟಕಗಳ ಸಂಪುಟದ ಅನಾವರಣವು ಹೊಟೇಲ್ ಪ್ರಕಾಶ್‌ನ ಸಂಭ್ರಮ ಸಭಾಂಗಣದಲ್ಲಿ...
Date : Sunday, 19-04-2015
ಕಾರ್ಕಳ: ರಾಜ್ಯ ಜಲಸಂಪನ್ಮೂಲ ಇಲಾಖೆಯಿಂದ ಸಣ್ಣ ನೀರಾವರಿ ಯೋಜನೆಯಡಿಯಲ್ಲಿ 85 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದ್ದು, ಆ ಅನುದಾನದಡಿಯಲ್ಲಿ ಆನೆಕೆರೆ ಅಭಿವೃದ್ಧಿ ಹಾಗೂ ಕೆರೆ ಬಸದಿ ಜೀರ್ಣೋದ್ಧಾರ ಕಾಮಗಾರಿಗೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಅವರು ಭಾನುವಾರ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ...
Date : Sunday, 19-04-2015
ಕಾರ್ಕಳ: ಕುಂಟಾಡಿ ರಕ್ತೇಶ್ವರಿ ದೈವಸ್ಥಾನದಲ್ಲಿ ವಾರ್ಷೀಕ ರಥೋತ್ಸವವು ಶನಿವಾರ ವಿಜೃಂಭಣೆಯಿಂದ...
Date : Sunday, 19-04-2015
ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ಶನಿವಾರ ಸುರಿದ ಮಳೆಯಿಂದಾಗಿ ಕುಕ್ಕುಂದೂರು ಮತ್ತು ಬೈಲೂರಿನಲ್ಲಿ 14 ಮನೆಗಳಿಗೆ ಹಾನಿಯಾಗಿದೆ. ಸುಮಾರು 1.92 ರೂ. ನಷ್ಟ ಸಂಭವಿಸಿದೆ. ಪತ್ತೊಂಜಿಕಟ್ಟೆ ಬಳಿ ಎರಡು ವಿದ್ಯುತ್ ಕಂಬ ಮುರಿದು ಬದ್ದಿದ್ದು, 1 ಲಕ್ಷ ರೂ. ನಷ್ಟ...
Date : Sunday, 19-04-2015
ಕಾರ್ಕಳ : ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕವು ಭಾನುವಾರ ನಡೆಯಿತು. ಪರಮಪೂಜ್ಯ ಏಲಾಚಾರ್ಯ ಉಪಾಧ್ಯಾಯ 108 ನಿಜಾನಂದ ಮಹಾರಾಜರ ಪಾವನಸಾನಿಧ್ಯದಲ್ಲಿ ಅವರ ಅಖಿಲ ಭಾರತ ಭಕ್ತಮಂಡಳಿಯವರು ಈ ಕಾರ್ಯಕ್ರಮ...
Date : Saturday, 18-04-2015
ಕಾರ್ಕಳ: ತಾಲೂಕಿನ ಅಜೆಕಾರು ಮಹಾವಿಷ್ಣುಮೂರ್ತಿ ದೇವರ ವಾರ್ಷಿಕ ರಥೋತ್ಸವವು ಶನಿವಾರ ಸಡಗರದಿಂದ ಜರಗಿತು. ದೇವಳದ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ದೇವಳದ ಆಡಳಿತ ಮೊಕ್ತೇಸರ ದೇವಸ್ಯ ಶಿವರಾಮ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಂದರ ಶೆಟ್ಟಿ, ವಿಜಯ ಶೆಟ್ಟಿ, ಅರ್ಚಕರಾದ ವೆಂಕಟರಮಣ...
Date : Saturday, 18-04-2015
ಕಾರ್ಕಳ: ಸಾಣೂರು-ಕುಂಟಲ್ಪಾಡಿ ಸಂಪರ್ಕ ರಸ್ತೆ ಕಾಮಗಾರಿಯನ್ನು ಕಾಂಗ್ರೆಸ್ ನಾಯಕರು ಶನಿವಾರ ವೀಕ್ಷಿಸಿದರು. 2013-14ರ ಅವಧಿಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಅಂದಿನ ಉಡುಪಿ ಚಿಕ್ಕಮಗಳೂರು ಲೋಕಸಭೆ ಸಂಸದ ಕೆ. ಜಯಪ್ರಕಾಶ್ ಹೆಗ್ಡೆಯವರ ಅವಧಿಯಲ್ಲಿ ಬಿಡುಗಡೆಗೊಳಿಸಿದ್ದು, ರೂ. 4.5 ಕೋಟಿ ರೂ....
Date : Saturday, 18-04-2015
ಕಾರ್ಕಳ: ಅಂಗವಿಕಲರಿಗೆ ಸರಕಾರದಿಂದ ಲಭಿಸುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ಶಿಬಿರವು ಈದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ವಿಕಲಚೇತನರ ಸಬಲೀಕರಣಾಧಿಕಾರಿ ನಿರಂಜನ್ ಭಟ್ ಮಾಹಿತಿದಾರರಾಗಿ ಭಾಗವಹಿಸಿ, ವಿಕಲಚೇತನರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಪುನರ್ವಸತಿ ಕಲ್ಪಿಸುವ ಬಗ್ಗೆ, ಅವರಿಗೆ ಮೀಸಲಿರಿಸಿದ ಅನುದಾನದ...
Date : Friday, 17-04-2015
ಕಾಸರಗೋಡು: ಕಳೆದ ಮೂರು ದಿನಗಳಿಂದ ಐಎಡಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಿಚಾರ ಸಂಕಿರಣದ ಸಂದರ್ಭದಲ್ಲಿ, ಮತ್ತು ಇಲ್ಲಿನ ತಜ್ಞ ವೈದ್ಯರು ರೋಗಿಗಳೊಂದಿಗೆ ವ್ಯವಹರಿಸುವ ಸಂದರ್ಭದಲ್ಲಿ ಅಸಾಧ್ಯ, ಆಗುವುದಿಲ್ಲ ಎಂಬ ಮಾತನ್ನು ಹೇಳುವುದನ್ನು ನಾನು ಈ ತನಕ ಕೇಳಿಲ್ಲ. ಇಲ್ಲಿನ ವೈದ್ಯರು ಅಪ್ರತಿಮ ಜೀವನ್ಮುಖಿಗಳಾಗಿರುವುದು...