News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ನಿಡಲೆಯಲ್ಲಿ “ಕುಂಬಿತ್ತಿಲ್ ಸಂಗೀತ ಶಿಬಿರ” ಸಂಪನ್ನ

ಬೆಳ್ತಂಗಡಿ : ತಾಲೂಕಿನ ಗ್ರಾಮೀಣ ಪ್ರದೇಶವಾದ ನಿಡ್ಲೆಯ ಕರುಂಬಿತ್ತಿಲ್ ಮನೆಯಂಗಳದಲ್ಲಿ ಖ್ಯಾತ ವಾಯಲಿನ್ ಕಲಾವಿದ ವಿದ್ವಾನ್ ವಿಠಲ ರಾಮಮೂರ್ತಿ ಅವರ ನೇತೃತ್ವದಲ್ಲಿ ಮೇ 23 ರಿಂದ 28 ರ ವರೆಗೆ 17ನೇ ವರ್ಷದ 6 ದಿನಗಳ ‘ಕುಂಬಿತ್ತಿಲ್’ ಸಂಗೀತ ಶಿಬಿರದಲ್ಲಿ ಸುಮಾರು 200 ಕ್ಕೂ ಹೆಚ್ಚು ಶಿಬಿರಾರ್ಥಿಗಳು...

Read More

ಉಜಿರೆಯಲ್ಲಿ ದ್ವಿದಿನ ಶಾಸ್ತ್ರೀಯ ಸಂಗೀತ ಆರಾಧನೋತ್ಸವ ಯಕ್ಷೆಪಾಸನೆ

ಬೆಳ್ತಂಗಡಿ : ಸಂಗೀತ ಆರಾಧನೆಯಿಂದ ಬಾಲ ಪ್ರತಿಭೆ, ಕಲೆ, ಸಂಸ್ಕೃತಿ ಬೆಳಗಲಿ, ಪಡ್ವೆಟ್ನಾಯ ಉಜಿರೆ, ಮನುಷ್ಯನ ಆಸಕ್ತಿಗಳು ಹತ್ತು ಹಲವು, ಅವುಗಳನ್ನು ವ್ಯಕ್ತ ಪಡಿಸುವ ಮಾಧ್ಯಮವೂ ಹಲವು ಸಂಗೀತ, ನೃತ್ಯಗಳ ಮೂಲಕ ಸಮಾಜದಲ್ಲಿ ಸಂಸ್ಕೃತಿಯನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿ...

Read More

ಜಿಲ್ಲಾ ಪಂಚಾಯತ್‌ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿಯವರಿಗೆ ಅಭಿನಂದನಾ ಕಾರ್ಯಕ್ರಮ.

ಬೆಳ್ತಂಗಡಿ : ಮುಗೇರ ಮಹಿಳಾ ವೇದಿಕೆ ಆದಿನಾಗಬ್ರಹ್ಮ ಮುಗೇರ ಯುವಕ ಮಂಡಲ ಇದರ ವತಿಯಿಂದ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೀನಾಕ್ಷಿ ಶಾಂತಿಗೋಡು ಇವರನ್ನು ಸ್ವಜಾತಿ ಮುಖ್ಯ ವೇದಿಕೆಯಿಂದ ಫಲ, ಪುಷ್ಪಾ, ಕಿರುಕಾಣಿಕೆ, ಶಾಲುಹೊದಿಸಿ ಮುಗೇರ ಮಹಿಳಾ ವೇದಿಕೆಯ ಅಧ್ಯಕ್ಷೆ ಮಾಜಿ ಜಿಲ್ಲಾ...

Read More

ಶಾಲಾ ಪ್ರಾರಂಭೋತ್ಸವ

ಬೆಳ್ತಂಗಡಿ :  ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ಪ್ರಸಕ್ತ 2016-17ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ನಡೆಯಿತು. ಪ್ರಾರಂಭದಲ್ಲಿ ಗಣಹೋಮವನ್ನು ನೆರವೇರಿಸಿ ಬಳಿಕ ಶಾಲಾ ಸಂಚಾಲಕರಾದ ಅನಂತ ಪದ್ಮನಾಭ ಭಟ್ ದೀಪ ಪ್ರಜ್ವಲಿಸಿ ಶುಭ ಹಾರೈಸುವುದರ ಮೂಲಕ ಶಾಲಾ ಕಾರ್ಯ ಚಟುವಟಿಕೆಗಳಿಗೆ...

Read More

ಸುಶೃತ್ ಹಾಗೂ ಮಂಜುಶ್ರೀಗೆ ಜೇಸಿಸ್‌ನ ವತಿಯಿಂದ ಸನ್ಮಾನ

ಬೆಳ್ತಂಗಡಿ : ಈ ಬಾರಿಯ ಎಸ್ಸೆಸ್ಸಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ 624 ಅಂಕಗಳನ್ನು ಪಡೆದು ತಾಲೂಕು ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಬೆಳ್ತಂಗಡಿ ಸೈಂಟ್‌ಮೇರಿಸ್ ಶಾಲೆಯ ವಿದ್ಯಾರ್ಥಿ ಸುಶೃತ್ ಯು. ಕೆ ಅವರನ್ನು ಬೆಳ್ತಂಗಡಿ ಮಂಜುಶ್ರೀ ಜೇಸಿಸ್‌ನ...

Read More

ಜ್ಞಾನವಿಕಾಸ ಸಂಯೋಜಕಿಯರಿಗೆ ತರಬೇತಿ ಕಾರ್ಯಾಗಾರ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ಯೋಜನಾ ಕಚೇರಿಯಲ್ಲಿ ಜ್ಞಾನವಿಕಾಸ ಸಂಯೋಜಕಿಯರಿಗೆ ತರಬೇತಿ ಕಾರ್ಯಾಗಾರ ನಡೆಯಿತು. ಯೋಜನೆಯ ತಾ| ಯೋಜನಾಧಿಕಾರಿ ರೂಪಾ ಜಿ ಜೈನ್, ಮುಖ್ಯ ಸಮಾನ್ವಯಾಧಿಕಾರಿ ಧರಣಿ, ತಾಲೂಕು ಆರೋಗ್ಯ ಶಿಕ್ಷಣಧಿಕಾರಿ ಅಮ್ಮಿ, ತಾಲೂಕು ಸಮಾನ್ವಯಾಧಿಕಾರಿ...

Read More

ಮೈರಳಿಕೆ ಗ್ರಾಮದಲ್ಲಿ ಈಶ್ವರ ದೇವಸ್ಥಾನದ ಬಗ್ಗೆ ಅಷ್ಟಮಂಗಲ ಪ್ರಶ್ನೆ ಸಂಪನ್ನ

ಬೆಳ್ತಂಗಡಿ : ಓಡಿಲ್ನಾಳ ಗ್ರಾಮ ಮೈರಳಿಕೆ ಎಂಬಲ್ಲಿ ಅಜೀರ್ಣಾವಸ್ಥೆಯಾಗಿರುವ ಈಶ್ವರ ದೇವಸ್ಥಾನದ ಬಗ್ಗೆ ಅಷ್ಟಮಂಗಲ ಪ್ರಶ್ನೆ ನಡೆಯಿತು. ಬೆಂಗಳೂರಿನ ಜ್ಯೋತಿಸಿ ವಿದ್ವಾನ್ ವಾಗೀಶ್ ಭಟ್, ಗೋಪಾಲಕೃಷ್ಣ ಜೋಯಿಸ, ಗಣೇಶ್ ಶಬರಾಯ ಇವರ ಉಪಸ್ಥಿತಿಯಲ್ಲಿ ಸ್ವರ್ಣಾರೂಢ ಅಷ್ಟಮಂಗಲ ಚಿಂತನೆ ನಡೆಯಿತು. ಸುಮಾರು 450 ವರ್ಷಗಳ...

Read More

ಕೊಕ್ಕಡ ವಲಯದ ಸಮೃದ್ಧಿ ಜ್ಞಾನವಿಕಾಸ ಕೇಂದ್ರಕ್ಕೆನಿರ್ದೇಶಕಿ ಮಮತಾ ರಾವ್ ಭೇಟಿ

ಕೊಕ್ಕಡ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಕ್ಕಡ ವಲಯದ ಸಮೃದ್ಧಿ ಜ್ಞಾನವಿಕಾಸ ಕೇಂದ್ರಕ್ಕೆ ಜ್ಞಾನವಿಕಾಸ ನಿರ್ದೇಶಕಿ ಮಮತಾ ರಾವ್ ಭೇಟಿ ನೀಡಿದರು. ಈ ಸಂದರ್ಭ ಕೇಂದ್ರದ ದಾಖಲಾತಿ ನಿರ್ವಹಣೆ, ಕೇಂದ್ರ ನಿರ್ವಹಣೆಯ ಬಗ್ಗೆ ಪರಿಶೀಲಿಸಿ ಶೌಚಾಯಲ ಮುಕ್ತ ಕೇಂದ್ರ,...

Read More

ಜಿಲ್ಲಾಧಿಕಾರಿಯವರ ಆದೇಶವನ್ನು ಪಾಲಿಸದೇ ಇರುದಕ್ಕೆ ದೂರು ದಾಖಲು

ಬೆಳ್ತಂಗಡಿ : ಜಿಲ್ಲಾಧಿಕಾರಿಯವರ ಆದೇಶವನ್ನು ಪಾಲಿಸದೇ ಶುಕ್ರವಾರ ತಾ| ಕಚೇರಿಯಲ್ಲಿ ಹಾಜರಾಗಿ ಕೆಲಸ ಮಾಡುತ್ತಿದ್ದ ನಿವೃತ್ತ ಉಪ ತಹಶೀಲ್ದಾರ್ ರಘುಚಂದ್ರ ಆಚಾರ್ ವಿರುದ್ದ ರಾಷ್ಟ್ರೀಯ ಮಾನವ ಅಧಿಕಾರ ಕೇಂದ್ರದ ಸದಸ್ಯ ಅಜಯ್ ಜಾಕೋಬ್ ಅವರು ಜಿಲ್ಲಾಧಿಕಾರಿಯವರಿಗೆ, ಲೋಕಾಯುಕ್ತಕ್ಕೆ, ದ.ಕ. ಜಿಲ್ಲಾ ಎಡಿಶನಲ್...

Read More

ಪ್ರಾಮಾಣಿಕ ನಾಗರಿಕನಾಗಿ ಬಾಳಬೇಕಾದರೆ ವಿದ್ಯೆಯಿಂದ ಮಾತ್ರ ಸಾಧ್ಯ

ಬೆಳ್ತಂಗಡಿ : ಸಮಾಜದಲ್ಲಿ ನಿಷ್ಠಾವಂತ, ಪ್ರಾಮಾಣಿಕ ನಾಗರಿಕನಾಗಿ ಬಾಳಬೇಕಾದರೆ ವಿದ್ಯೆಯಿಂದ ಮಾತ್ರ ಸಾಧ್ಯ. ಇಂದು ಶಿಕ್ಷಣಕ್ಕೆ ಎಲ್ಲಾ ಕಡೆಯಿಂದಲೂ ಪ್ರೋತ್ಸಾಹ ದೊರೆಯುತ್ತಿದ್ದು ಯಾರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘವೂ ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ತನ್ನದೇ...

Read More

Recent News

Back To Top