Date : Thursday, 20-08-2015
ಬೆಳ್ತಂಗಡಿ: ಪತ್ರಿಕಾ ಮಾಧ್ಯಮದಲ್ಲಿ ವಿಶಿಷ್ಠ ಛಾಪನ್ನು ಮೂಡಿಸಿರುವ ದ.ಕ., ಉಡುಪಿ ಹಾಗೂ ಇನ್ನಿತರ ಕಡೆಗಳಲ್ಲಿ ಸಹಸ್ರಾರು ಶಿಷ್ಯವರ್ಗವನ್ನು ಹೊಂದಿರುವ ಅಧ್ಯಾಪಕ, ಬರಹಗಾರ ಡಾ. ನಿರಂಜನ ವಾನಳ್ಳಿಯವರಿಗೆ 50 ವರ್ಷ ತುಂಬಿದ ಹಿನ್ನಲೆಯಲ್ಲಿ ಉಜಿರೆ ಶ್ರೀ ಶಾರದಾ ಕಲ್ಯಾಣ ಮಂಟಪದಲ್ಲಿ ಆ.29 ರಂದು ಸಮಕಾಲೀನ...
Date : Wednesday, 19-08-2015
ಬೆಳ್ತಂಗಡಿ : ಜಿಲ್ಲೆಯಲ್ಲಿ ಅಡಿಕೆದರ ಕುಸಿತ ಕಂಡಾಗ ರೈತರಿಗೆ ಆಶಾಕಿರಣವಾಗಿ ಕಂಡಿದ್ದು ರಬ್ಬರ್ ಬೆಳೆ. ಮಧ್ಯದಲ್ಲಿ ವೆನಿಲಾ ಸದ್ದು ಮಾಡಿತ್ತು. ಆದರೆ ಅದನ್ನು ನಂಬಿದರೈತರು ಮೋಸಹೋಗಿದ್ದೇ ಹೆಚ್ಚಾಗಿತ್ತು. ಬಳಿಕ ಅಡಕೆಗೆ ಪರ್ಯಾಯವಾಗಿ ರಬ್ಬರ್‌ಬೆಳೆ ರೈತನ ಕೈ ಹಿಡಿದಿತ್ತು. ಇದೀಗ ಈ ಕೃಷಿಯೂ...
Date : Wednesday, 19-08-2015
ಬೆಳ್ತಂಗಡಿ: ಕನ್ನಡ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾ ಘಟಕ ಮತ್ತು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಪ್ರೌಢ ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ಸಹಯೋಗದೊಂದಿಗೆ ತಾಲೂಕಿನಲ್ಲಿ ಶತಮಾನ ಕಂಡ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ...
Date : Wednesday, 19-08-2015
ಬೆಳ್ತಂಗಡಿ: ನಾಗ ಸಾನಿಧ್ಯವಿರುವ ತಾಲೂಕಿನ ವಿವಿಧ ದೇವಾಲಯಗಳಲ್ಲಿ ನಾಗ ಪಂಚಮಿ ಶ್ರದ್ಧಾಭಕ್ತಿಯಿಂದ ನಡೆಯಿತು. ನಿತ್ಯಾನಂದ ನಗರ ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಾಗ ಪಂಚಮಿಯನ್ನು ಆಚರಿಸಲಾಯಿತು. ಊರ-ಪರವೂರ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಬಳ್ಳಮಂಜ ಶ್ರೀ...
Date : Wednesday, 19-08-2015
ಬೆಳ್ತಂಗಡಿ : ದ.ಕ.ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳ್ತಂಗಡಿ ತಾಲೂಕು ಇವರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ರಾಜೀವ ಗಾಂಧಿ ಖೇಲ್ ಅಭಿಯಾನ ಗ್ರಾಮೀಣ ಕ್ರೀಡಾಕೂಟ ಮತ್ತು ದಸರಾ ಕ್ರೀಡಾಕೂಟ ಆ.22 ಮತ್ತು 23 ರಂದು ಉಜಿರೆ ಶ್ರೀರತ್ನವರ್ಮ ಕ್ರೀಡಾಂಗಣದಲ್ಲಿ...
Date : Tuesday, 18-08-2015
ಬೆಳ್ತಂಗಡಿ : ಸರಳೀಕಟ್ಟೆ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಹರೀಶ್ ವಿರುದ್ದದ ಪ್ರಕರಣವನ್ನು ಸೂಕ್ತ ತನಿಖೆ ನಡೆಸಬೇಕು. ನಿರಪರಾಧಿಯೆಂದು ಸಾಬೀತಾದಲ್ಲಿ ಒಬ್ಬ ಪ್ರಾಮಾಣಿಕ ಶಿಸ್ತಿನ ಶಿಕ್ಷಕನ ಅಮಾನತು ಆಜ್ಞೆಯನ್ನು ಹಿಂಪಡೆಯಬೇಕು ಎಂದು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ...
Date : Tuesday, 18-08-2015
ಬೆಳ್ತಂಗಡಿ : ರೋಟರಿ ಕ್ಲಬ್‌ನ ಜಿಲ್ಲಾ ಗವರ್ನರ್ ರೋ| ಡಾ| ಭರತೇಶ್ ಆದಿರಾಜ್ ಆ. 20 ರಂದು ಬೆಳ್ತಂಗಡಿ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಈ ಸಂದರ್ಭ ಸಂಜೆ 7 ಗಂಟೆಗೆ ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದ್ದು ಜಿಲ್ಲಾ ಸಹ...
Date : Tuesday, 18-08-2015
ಬೆಳ್ತಂಗಡಿ : ನೆರಿಯ ಗ್ರಾಮದ ಕಾಟಾಜೆಯಲ್ಲಿ ಸುಂದರ ಮಲೆಕುಡಿಯ ಅವರ ಕೈ ಕತ್ತರಿಸಿದ ಭೂಮಾಲಕ ಗೋಪಾಲಗೌಡ ಹಾಗೂ ಇತರೇ ಆರೋಪಿಗಳನ್ನು ಬಂಧಿಸುವಲ್ಲಿ ಪೋಲೀಸ್ ಇಲಾಖೆ ವಿಫಲವಾಗಿದೆ. ಆರೋಪಿಗಳನ್ನು ಬಂಧಿಸದಿದ್ದಲ್ಲಿ ಆ.24 ರಿಂದ ಮಲೆಕುಡಿಯರ ಸೇವಾ ಟ್ರಸ್ಟ್ ಬೆಳ್ತಂಗಡಿ, ಹಾಗು ಮಲೆಕುಡಿಯರ ಸಂಘದ...
Date : Monday, 17-08-2015
ಬೆಳ್ತಂಗಡಿ : ಧರ್ಮಸ್ಥಳದಲ್ಲಿ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣ ನಿಮಿತ್ತ ಸಂಪ್ರದಾಯದಂತೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಎಣ್ಣೆ ಮತ್ತು ಪಡಿಕಾಳು ವಿತರಿಸಿದರು. ವಿತರಿಸಿದ ಪಡಿತರ : ತೆಂಗಿನ ಎಣ್ಣೆ : 2379 ಲೀಟರ್, ಪಡಿಅಕ್ಕೆ : 2500 ಕೆ.ಜಿ, ಪಡಿಕಾಳೂ: 595 ಕೆ.ಜಿ, ಉಪ್ಪು: 310 ಕೆ.ಜಿ....
Date : Monday, 17-08-2015
ಬೆಳ್ತಂಗಡಿ : ಕಾರ್ಪೋರೇಶನ್ ಬ್ಯಾಂಕ್‌ನ ಎ.ಟಿ.ಎಮ್. ಘಟಕವನ್ನು ಧರ್ಮಸ್ಥಳದ ಶಾಂತಿವನದಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವಠಾರದಲ್ಲಿ ಸೋಮವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಪೋರೇಶನ್ ಬ್ಯಾಂಕ್‌ನ ಅಧ್ಯಕ್ಷ ಎಸ್.ಆರ್. ಬನ್ಸಾಲ್...