News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಲಯನ್ಸ್ ಜೇಸಿಐ-ರೋಟರಿ ಸಂಸ್ಥೆಗಳ ಆವರಣದಲ್ಲಿ ಉಚಿತ ವೈದ್ಯಕೀಯ ಶಿಬಿರ

ಬೆಳ್ತಂಗಡಿ : ಲಯನ್ಸ್ ಕ್ಲಬ್ ಬೆಳ್ತಂಗಡಿ, ರೋಟರಿ ಕ್ಲಬ್ ಬೆಳ್ತಂಗಡಿ, ಮಂಜುಶ್ರೀ ಜೆಸಿಐ ಬೆಳ್ತಂಗಡಿ, ಎನ್.ಎ ಗೋಪಾಲ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ಬೆಂಗಳೂರು ಇವರ ಸಹಯೋಗದೊಂದಿಗೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆದಿತ್ಯವಾರ ಬೆಳ್ತಂಗಡಿಯ ಲಯನ್ಸ್ ಜೇಸಿಐ-ರೋಟರಿ ಸಂಸ್ಥೆಗಳ ಆವರಣದಲ್ಲಿ ಉಚಿತ...

Read More

ಅಧಿಕಾರ ಹೂವಿನ ಹಾಸಿಗೆಯಲ್ಲ. ಜವಾಬ್ದಾರಿ, ಹೊಣೆಗಾರಿಕೆಯ ಮುಳ್ಳು ಅದರಲ್ಲಿದೆ

ಬೆಳ್ತಂಗಡಿ : ಅಧಿಕಾರ ಎಂಬುದು ಹೂವಿನ ಹಾಸಿಗೆಯಲ್ಲ. ಜವಾಬ್ದಾರಿ, ಹೊಣೆಗಾರಿಕೆ ಎಂಬ ಮುಳ್ಳು ಕೂಡಾ ಅದರಲ್ಲಿದೆ. ಅಂಬೇಡ್ಕರ್‌ರವರ ಆಶಯವನ್ನು ತಿಳಿದು ಸಮಾಜಮುಖಿ ಕರ್ತವ್ಯವನ್ನು ನಿರ್ವಹಿಸಿ ಎಂದು ಕರ್ನಾಟಕ ದಲಿತ ಮಹಿಳಾ ಒಕ್ಕೂಟ(ಅಂಬೇಡ್ಕರ್‌ವಾದ) ರಾಜ್ಯ ಸಂಚಾಲಕಿ ಇಂದಿರಾ ಕೃಷ್ಣಪ್ಪ ಹೇಳಿದರು.ಅವರು ಆದಿತ್ಯವಾರ ಬೆಳ್ತಂಗಡಿ...

Read More

ಸಾಮಾಜಿಕ ಜಾಲತಾಣಗಳನ್ನು ಅವಶ್ಯಕತೆಗೆ ಮಾತ್ರ ಬಳಸಬೇಕೇ ಹೊರತು ಮೋಜಿಗಾಗಿ ಅಲ್ಲ

ಬೆಳ್ತಂಗಡಿ : ಮಕ್ಕಳನ್ನು ಶಿಸ್ತಿನ ಜೀವನಕ್ಕೆ ಒಳಪಡಿಸದೆ ಮಾನಸಿಕ ದೃಢತೆ ಇಲ್ಲದೆ ಬೆಳೆಸಿ, ಸ್ವಂತಿಕೆಯಿಂದ ಕೆಲಸ ಮಾಡುವುದನ್ನು ಕಲಿಸದಿದ್ದರೆ ಅಡ್ಡದಾರಿ ಹಿಡಿಯುವ ಅವಕಾಶವಿದೆ. ಸಾಮಾಜಿಕ ಜಾಲತಾಣಗಳನ್ನು ಅವಶ್ಯಕತೆಗೆ ಮಾತ್ರ ಬಳಸಬೇಕೇ ಹೊರತು ಮೋಜಿಗಾಗಿ ಅಲ್ಲ. ಮಾನವೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸದಿದ್ದರೆ...

Read More

ಸಂಸ್ಕೃತ ಭಿತ್ತಿಪತ್ರಿಕೆ ಬಿಡುಗಡೆ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ವಿಶಿಷ್ಟ ಸಂಸ್ಕೃತ ಭಿತ್ತಿಪತ್ರಿಕೆಯನ್ನು ಸಂಸ್ಕೃತ ಸಂಘದ ಅಧ್ಯಕ್ಷ ಅಭಯ್ ನಾಯಕ್ ಬಿಡುಗಡೆಗೊಳಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನ ಕುಮಾರ್ ಐತಾಳ್ ಹಾಗೂ ವಿದ್ಯಾರ್ಥಿ ಸಂಪಾದಕರಾದ ಶಾಬ್ದಿಕ್‌ವರ್ಮ, ಶಿವರಾಮ...

Read More

ವೊಯೇಜ್ ಪ್ರವಾಸೋದ್ಯಮ ಸಂಸ್ಥೆಯ ಪ್ರವಾಸಿ ನಕ್ಷೆ ಬಿಡುಗಡೆ

ಬೆಳ್ತಂಗಡಿ : ಮಂಗಳೂರಿನಲ್ಲಿರುವ ವೊಯೇಜ್ ಪ್ರವಾಸೋದ್ಯಮ ಸಂಸ್ಥೆಯವರು ತಯಾರಿಸಿದ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸಿ ನಕ್ಷೆಯನ್ನು ಸೋಮವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಉಡುಪಿಯ ಡಯಲ್ ಮಂತ್ರದ ಮಾಲಕ ಸುದೇಶ್ ಶೆಟ್ಟಿ, ಪ್ರವಾಸೋದ್ಯಮ ಮಾರ್ಗದರ್ಶಿ ಅಧಿಕಾರಿ...

Read More

ಮುಜುಂಗಾವು ವಿದ್ಯಾಪೀಠದಲ್ಲಿ ರಾಮಾಯಣ ಮಾಸಾಚರಣೆ

ಕುಂಬಳೆ : “ರಾಮಾಯಣ ಆದರ್ಶ ಕಥಾನಕ. ಅಲ್ಲಿನ ಸಹೋದರ ಪ್ರೇಮ, ಪಿತೃವಾಕ್ಯ ಪರಿಪಾಲನೆಯ ನಿದರ್ಶನಗಳು ಕಲಿಯುಗದಲ್ಲೂ ಔಚಿತ್ಯಪೂರ್ಣವಾದವುಗಳು. ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಈ ಸಂವತ್ಸರದ ರಾಮಾಯಣ ಮಾಸಾಚರಣೆಯೂ ಕೊನೆಗೊಳ್ಳುತ್ತಿರುವುದು ಯೋಗಾಯೋಗ. ಸ್ವಾತಂತ್ರ್ಯದ ಉಳಿವಿಗಾಗಿ ನಾವು ಕೈಗೊಳ್ಳುತ್ತಿರುವ ಪ್ರತಿಜ್ಞೆಯನ್ನು ಉಳಿಸಿಕೊಳ್ಳಲು ಸದಾಕಾಲ ಪ್ರಯತ್ನಿಸುತ್ತಿರಬೇಕು”...

Read More

ದೇಶ ಬೌದ್ಧಿಕವಾಗಿಯೂ ಬಲಿಷ್ಠವಾಗಬಲ್ಲುದು – ವಸಂತ ಬಂಗೇರ

ಬೆಳ್ತಂಗಡಿ : ದೇಶ ಅಭಿವೃದ್ದಿ ಪಥದತ್ತ ಸಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಣಕ್ಕೂ ಹೆಚ್ಚು ಆದ್ಯತೆ ನೀಡುವುದು ಅವಶ್ಯ. ಇದರಿಂದ ದೇಶ ಬೌದ್ಧಿಕವಾಗಿಯೂ ಬಲಿಷ್ಠವಾಗಬಲ್ಲುದು ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು. ಅವರು ಬೆಳ್ತಂಗಡಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತದ...

Read More

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 69 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಬೆಳ್ತಂಗಡಿ : ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 69 ನೇ ಸ್ವಾತಂತ್ರ್ಯೋತ್ಸವವನ್ನು ಸಮಿತಿ ಅಧ್ಯಕ್ಷ ಧರಣೇಂದ್ರ ಕುಮಾರ್ ಧ್ವಜಾರೋಹಣ ಮಾಡುವುದರ ಮೂಲಕ ಆಚರಿಸಲಾಯಿತು. ಉಪಾಧ್ಯಕ್ಷ ಲಕ್ಷ್ಮಣ, ಗೋಪಾಲ ಶೆಟ್ಟಿ ಕೊರ್‍ಯಾರು, ಕಾರ್ಯದರ್ಶಿ ಕೃಷ್ಣಮೂರ್ತಿ ಹಾಗೂ ಸಿಬಂದಿಗಳು...

Read More

ಪೋಲಿಸ್ ಠಾಣೆಯ ಮೈದಾನದಲ್ಲಿ 69 ನೇ ಸ್ವಾತಂತ್ರ್ಯ ದಿನಚಾರಣೆ

ಬೆಳ್ತಂಗಡಿ: ಪೋಲಿಸ್ ಠಾಣೆಯ ಮೈದಾನದಲ್ಲಿ 69 ನೇ ಸ್ವಾತಂತ್ರ್ಯ ದಿನಚಾರಣೆಯನ್ನು ಆಚರಿಸಲಾಯಿತು. ವೃತ್ತ ನಿರೀಕ್ಷಕ ಬಿ. ಆರ್. ಲಿಂಗಪ್ಪ ಧ್ವಜಾರೋಹಣ ನೆರವೇರಿಸಿದರು. ಠಾಣಾಧಿಕಾರಿ ಮಾಧವ ಕೂಡ್ಲೂ, ಎಎಸ್‌ಐಗಳಾದ ಬಾಬು ಗೌಡ, ಕಲೈಮಾರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭ ಸಿಬ್ಬಂದಿಗಳಿಂದ ಪೋಲಿಸ್ ಕವಾಯಿತು...

Read More

ತುಳುಶಿವಳ್ಳಿ ಬ್ರಾಹ್ಮಣ ಸಭಾ ವತಿಯಿಂದ 69ನೇ ಸ್ವಾತಂತ್ರ್ಯೋತ್ಸ

ಬೆಳ್ತಂಗಡಿ : ತಾಲೂಕು ತುಳುಶಿವಳ್ಳಿ ಬ್ರಾಹ್ಮಣ ಸಭಾ ವತಿಯಿಂದ ಉಜಿರೆ ಶಾರದಾ ಮಂಟಪದ ಮುಂಭಾಗ 69ನೇ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು. ಸಭಾದ ಗೌರವಾಧ್ಯಕ್ಷ ಯು. ವಿಜಯರಾಘವ ಪಡ್ವೆಟ್ನಾಯ ಧ್ವಜಾರೋಹಣ ನೆರವೇರಿಸಿದರು. ಕನ್ಯಾಡಿ ಸೇವಾ ಭಾರತಿಯ ಸಂಚಾಲಕ ವಿನಾಯಕ ರಾವ್ ಕನ್ಯಾಡಿ ಮುಖ್ಯ ಅತಿಥಿಗಳಾಗಿದ್ದರು....

Read More

Recent News

Back To Top