News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸೆ.11 ಮತ್ತು 12 ರಂದು ಕಾವ್ಯಾರ್ಥಚಿಂತನ ಕಾರ್ಯಕ್ರಮ

ಬೆಳ್ತಂಗಡಿ : ಡಾ|ಬೆಟಗೇರಿ ಕೃಷ್ಣಶರ್ಮರ ಕಾವ್ಯಗಳ ಕುರಿತು ಕಾವ್ಯಾರ್ಥಚಿಂತನ ಎಂಬ ಎರಡು ದಿನಗಳ ಕಾವ್ಯ ಸ್ಪಂದನತರಬೇತಿ ಶಿಬಿರ ಸೆ.11 ಮತ್ತು 12 ರಂದು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ನಡೆಯಲಿದೆ. ಸೆ.11 ರಂದು ವಿಮರ್ಶಕ ಡಾ|ಗಿರಡ್ಡಿಗೋವಿಂದ ರಾಜ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಡಾ|ಬೆಟಗೇರಿ ಕೃಷ್ಣಶರ್ಮ ಸ್ಮಾರಕ...

Read More

ಸೆ.13 ರಂದು ಬೆಳ್ತಂಗಡಿಯಲ್ಲಿ ಶ್ರೀ ಕೃಷ್ಣೋತ್ಸವ ಮತ್ತು ಗೋವಿಂದ ಸ್ಪರ್ಧೆ

ಬೆಳ್ತಂಗಡಿ : ಸಾಮಾಜಿಕ, ಧಾರ್ಮಿಕ ಸಂಘಟನೆಗೋಸ್ಕರ ಶ್ರೀ ಕೃಷ್ಣೋತ್ಸವ ಸೇವಾ ಸಮಿತಿ ಬೆಳ್ತಂಗಡಿ ಎಂಬುದನ್ನುರಚಿಸಲಾಗಿದ್ದುಈ ಸಮಿತಿಯ ವತಿಯಿಂದ ಸೆ.13 ರಂದು ಬೆಳ್ತಂಗಡಿಯಲ್ಲಿ ಪ್ರಥಮ ಬಾರಿಗೆ ಶ್ರೀ ಕೃಷ್ಣೋತ್ಸವ ಮತ್ತುಗೋವಿಂದ ಸ್ಪರ್ಧೆ ನಡೆಸಲಾಗುವುದುಎಂದು ಸಮಿತಿಗೌರವಾಧ್ಯಕ್ಷ ಹರೀಶ್ ಪೂಂಜ ತಿಳಿಸಿದರು. ಬೆಳಿಗ್ಗೆ 9 ಗಂಟೆಗೆ ಬೆಳ್ತಂಗಡಿ...

Read More

ಮಂಜುಶ್ರೀ ಭಜನಾ ಮಂಡಳಿ ವತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಬೆಳ್ತಂಗಡಿ : ಮಂಜುಶ್ರೀ ಭಜನಾ ಮಂಡಳಿ ಕುಂಡದಬೆಟ್ಟು ಮತ್ತು ಶ್ರೀಕ್ಷೇತ್ರ ಧ.ಗ್ರಾ.ಯೋ.ಕುಕ್ಕೇಡಿ-ನಿಟ್ಟಡೆ ವತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಜುಶ್ರೀ ಭಜನಾ ಮಂದಿರದಲ್ಲಿ ನಡೆಯಲಿದೆ. ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತಧರಣೇಂದ್ರ ಕೆ.ಜೈನ್‌ಧಾರ್ಮಿಕ ಭಾಷಣ...

Read More

ಕೋಳಿ ತ್ಯಾಜ್ಯ ಎಸೆದ ದುಷ್ಕರ್ಮಿಗಳು

ಬೆಳ್ತಂಗಡಿ : ಪೆದಮಲೆಯಿಂದ ಕುಟ್ಟಿಕಳಕ್ಕೆ ಸಂಪರ್ಕಕಲ್ಪಿಸುವ ಸುರ್ಯ ಎಂಬಲ್ಲಿ ಕೋಳಿ ತ್ಯಾಜ್ಯವನ್ನು ಎಸೆದು ಹೋದಘಟನೆ ಸಂಭವಿಸಿದ್ದು ಪರಿಸರದಲ್ಲಿ ದುರ್ವಾಸನೆ ಬೀರುವಂತಾಗಿದೆ. ಬಾರ್ಯಗ್ರಾಮದ ಸುರ್ಯ ಶರತ್‌ ಕುಮಾರ್‌ ರೈ ಎಂಬವರ ತೋಟಕ್ಕೆ ದುಷ್ಕರ್ಮಿಗಳು ಕೋಳಿ ತ್ಯಾಜ್ಯ ಎಸೆದಿದ್ದು ತೋಟದ ಪಕ್ಕದಲ್ಲೇ ಉಪ್ಪಿನಂಗಡಿ ಪೇಟೆಯಿಂದ...

Read More

ಧರ್ಮಸ್ಥಳದಲ್ಲಿ ಸ್ನಾತಕೋತ್ತರ ಪದವಿ ಪ್ರದಾನ ಮಾಡಿದ ಕೇಜ್ರಿವಾಲ್

ಬೆಳ್ತಂಗಡಿ : ವೈದ್ಯ ಪದ್ಧತಿಯ ಎಲ್ಲಾ ರೀತಿಯ ಚಿಕಿತ್ಸೆಗಳು ಒಂದೇ ಕಡೆ ಸಿಗುವಂತಹ ಕೇಂದ್ರೀಕೃತ ವ್ಯವಸ್ಥೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಕೈಗೊಂಡರೆ ದೆಹಲಿ ರಾಜ್ಯ ಸರಕಾರ ಎಲ್ಲಾ ನೆರವನ್ನು ನೀಡಲು ಸಿದ್ಧ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.ಅವರು ಬುಧವಾರ ಧರ್ಮಸ್ಥಳದಲ್ಲಿ...

Read More

ನಮ್ಮ ಮುಂದಿನ ಗುರಿ ಪಂಜಾಬ್ – ಅರವಿಂದ ಕೇಜ್ರಿವಾಲ್

ಬೆಳ್ತಂಗಡಿ : ನಮ್ಮ ಮುಂದಿನ ಗುರಿ ಪಂಜಾಬ್ ರಾಜ್ಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.ಧರ್ಮಸ್ಥಳದಲ್ಲಿ ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ಬುಧವಾರ ಅವರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದರು. ಈಗಾಗಲೇ ದೆಹಲಿ ಆಮ್ ಅದ್ಮಿ ಪಕ್ಷದ ಕೈಯಲ್ಲಿದೆ. ನಮ್ಮ...

Read More

ದೆಹಲಿಯಿಂದ ಮಂಗಳೂರಿಗೆ ಆಗಮಿಸಿದ ಕೇಜ್ರಿವಾಲ್

ಬೆಳ್ತಂಗಡಿ : ಬುಧವಾರ ಧರ್ಮಸ್ಥಳದಲ್ಲಿ ನಡೆದ ಉಜಿರೆ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಂಗಳವಾರ ದೆಹಲಿಯಿಂದ ರಾತ್ರಿ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದರು. ಬಳಿಕ ಧರ್ಮಸ್ಥಳಕ್ಕೆ ಬಂದು...

Read More

ರಾಜ್ಯ ಸರಕಾರ ಬಡವರಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ

ಬೆಳ್ತಂಗಡಿ : ಕಳೆದ ಎರಡು ವರ್ಷ ಮೂರು ತಿಂಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಬಡವರಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ. ಈ ಬಾರಿ ಬಡವರ ವಸತಿಗಾಗಿ ನೀಡಿದ ಸಾಲ 2488.99 ರೂ.ಕೋಟಿಯನ್ನುರಾಜ್ಯದಲ್ಲಿ ಮನ್ನಾ ಮಾಡಲಾಗಿದೆಎಂದು ಶಾಸಕ ಕೆ.ವಸಂತ ಬಂಗೇರ ಹೇಳಿದರು. ಅವರು...

Read More

ಬರಯ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ತುಳಸೀನಾಮಾರ್ಚನೆ

ಬೆಳ್ತಂಗಡಿ : ಬರಯ ಶ್ರೀಗೋಪಾಲಕೃಷ್ಣ ದೇವಸ್ಥಾನ ಸೂಳಬೆಟ್ಟಿನಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯಂದು 4 ನೇ ವರ್ಷದ ತುಳಸೀನಾಮಾರ್ಚನೆ ಕೈಗೊಳ್ಳಲಾಯಿತು. ಈ ಬಾರಿ ಅಯುತ(ದಶಸಹಸ್ರ) ತುಳಸೀ ದಳಗಳಿಂದ ಅರ್ಚನೆ ಮಾಡಲಾಯಿತು. ದೇವಳದ ತಂತ್ರಿಗಳಾದ ಸೀತಾರಾಮ ಹೆಬ್ಬಾರ್ ಹಾಗೂ ಪುರೋಹಿತರಾದ ಪದ್ಮನಾಭ ಜೋಶಿ ಅವರ ಮಾರ್ಗದರ್ಶನದಲ್ಲಿ ನಾಮಾರ್ಚನೆ ಕಾರ್ಯಕ್ರಮ ನೆರವೇರಿತು....

Read More

ಟ್ಯಾಂಕರ್ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಪರಿಹಾರ – ಡಾ| ಡಿ.ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ : ಸೆ.1ರಂದು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿಯಲ್ಲಿ ಸಂಭವಿಸಿದ ಟ್ಯಾಂಕರ್ ದುರಂತದ ಕುರಿತು ತೀವ್ರ ಸಂತಾಪವನ್ನು ವ್ಯಕ್ತಪಡಿಸಿರುವ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ದುರಂತದಲ್ಲಿ ಮರಣ ಹೊಂದಿದವರ ಕುಟುಂಬಕ್ಕೆ ರೂ.3.50 ಲಕ್ಷವನ್ನು ಪರಿಹಾರ ಪ್ರಕಟಿಸಿದ್ದಾರೆ. ಅಪಘಾತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವವರು...

Read More

Recent News

Back To Top