Date : Tuesday, 13-10-2015
ಬೆಳ್ತಂಗಡಿ : ದುಃಖ ಶಮನಮಾಡಲು, ಸಂತೋಷ ಆಚರಿಸಲು ಮದ್ಯಪಾನದ ಬಳಕೆ ಮಾಡುತ್ತಿರುವುದು ಅಪಾಯಕಾರಿಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಅವರು ಹೇಳಿದರು.ಅವರುಕನ್ಯಾಡಿಯ ಶ್ರೀ ಕ್ಷೇತ್ರ ಧರ್ಮಸ್ಥಳದ ಸ್ವಾಮಿ ಕೃಪಾ ಕಲ್ಯಾಣ ಮಂಟಪದಲ್ಲಿ ನಡೆದ 55ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳನ್ನು...
Date : Monday, 12-10-2015
ಬೆಳ್ತಂಗಡಿ : ಹಿಂದು ಯುವಕನೋರ್ವ ಮತಾಂತರಕ್ಕೆ ಒಳಗಾದ ಸಂಶಯ ತಾಲೂಕಿನ ಗರ್ಡಾಡಿ ಸನಿಹ ವ್ಯಾಪಿಸಿದೆ. ಗರ್ಡಾಡಿಯಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಹರ್ಕುಡೇಲು ಎಂಬಲ್ಲಿ ದಿನಕೂಲಿ ಕಾರ್ಮಿಕನೋರ್ವನ ಪುತ್ರ ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗಿದ್ದಾನೆ ಎಂಬ ಸುದ್ದಿ ಹರಡಿದೆ. 10 ದಿನಗಳ ಹಿಂದೆ ಗಿರಿಯಪ್ಪ ಮೂಲ್ಯ...
Date : Monday, 12-10-2015
ಮಂಗಳೂರು : ಜಿಲ್ಲಾ ಬಿಜೆಪಿ ವತಿಯಿಂದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮಂಗಳೂರಿನಿಂದ ಎತ್ತಿನಹೊಳೆಗೆ ಪಾದಯಾತ್ರೆಯ ಮೂರನೇ ದಿನದಂದು ಉಪ್ಪಿನಂಗಡಿಯಿಂದ ನೆಲ್ಯಾಡಿಗೆ ತಲುಪಿತು. ಎತ್ತಿನೊಳೆಗೆ ಅ.13 ರಂದು ತಲುಪಿ ಸಮಾರೋಪಗೊಳ್ಳಲಿದೆ....
Date : Monday, 12-10-2015
ಮಾನ್ಯ : ಮಾನ್ಯ ಶ್ರೀವೆಂಕಟ್ರಮಣ ದೇವಸ್ಥಾನ ನವರಾತ್ರಿ ಮಹೋತ್ಸವ ವು ಈ ತಿಂಗಳ 13 ಮಂಗಳವಾರ ದಿಂದ 21 ಬುಧವಾರದ ತನಕ ಜರುಗಲಿದೆ.ಆ ಪ್ರಯುಕ್ತ ಅ.13 ಮಂಗಳವಾರ ರಂದು ರಾತ್ರಿ 10 ರಿಂದ 2 ರ ವರೆಗೆ ಕೊಡಗಿ ಮನೆ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ...
Date : Sunday, 11-10-2015
ಬೆಳ್ತಂಗಡಿ : ಮನಸ್ಸೆಂಬ ಖಾಲಿ ನಿವೇಶನಕ್ಕೆ ಭಗವಂತನ ನಾಮ ಸಂಕೀರ್ತನೆಯ ಬೇಲಿ ಹಾಕಿಕೊಳ್ಳಬೇಕು. ಇದರಿಂದ ಮನಸ್ಸಿನ ಮಾಲಿನ್ಯ ಉಂಟಾಗದು ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ 108ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ನುಡಿದರು.ಅವರು ಭಾನುವಾರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ...
Date : Sunday, 11-10-2015
ಬೆಳ್ತಂಗಡಿ : ನಾವು ಮಾಡಿದ ಕರ್ಮಗಳನ್ನು ಭಗವಂತನಿಗೆ ಸಮರ್ಪಿಸಿದಲ್ಲಿ ಅದು ಮತ್ತೆ ನಮಗೆ ಮುಮ್ಮಡಿಯಾಗಿ ಮರಳಿ ಬರುತ್ತದೆ. ಪಾಪ ಕರ್ಮಗಳು ಪರಮಾತ್ಮನಿಗೆ ಪ್ರೀತಿ ಉಂಟುಮಾಡುವುದಿಲ್ಲ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಮಠ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ನುಡಿದರು. ಅವರು ಆದಿತ್ಯವಾರ ಉಜಿರೆಯ ಶಾರದಾ...
Date : Saturday, 10-10-2015
ಬೆಳ್ತಂಗಡಿ: ಶಿರ್ಲಾಲು ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಸರಕಾರಿ ಪದವಿ ಪೂರ್ವ ಕಾಲೇಜು ಅಳದಂಗಡಿ ಇದರ ವಾರ್ಷಿಕ ವಿಶೇಷ ಎನ್‌ಎಸ್‌ಎಸ್ ಶಿಬಿರವನ್ನು ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಎಂ. ಗಂಗಾಧರ್ ಮಿತ್ತಮಾರ್ ಉದ್ಗಾಟಿಸಿದರು. ಅಧ್ಯಕ್ಷತೆಯನ್ನು ಶಿರ್ಲಾಲು ಎಸ್‌ಡಿಎಂಸಿ ಅಧ್ಯಕ್ಷ ಶೇಖರ್ ವಹಿಸಿದ್ದರು. ಶಿರ್ಲಾಲು...
Date : Saturday, 10-10-2015
ಬೆಳ್ತಂಗಡಿ: ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಲು ದೇವರು ನಮ್ಮನ್ನೆಲ್ಲ ಕಳಿಸಿದ್ದಾರೆ. ವಿಶೇಷವಾದ ಪ್ರತಿಭೆ ದೇಶಕ್ಕೆ ಉಪಯೋಗವಾಗುವಂತೆ ಆಗಬೇಕು. ನಮ್ಮ ಜೀವನ ನಮ್ಮ ಮಕ್ಕಳಿಗೆ ಆದರ್ಶಪ್ರಿಯವಾಗಬೇಕು. ಪ್ರತಿಭಾಕಾರಂಜಿ ಮೂಲಕ ಪ್ರತಿಭೆಗಳಿಗೆ ಸೂಕ್ತ ಪ್ರತಿಫಲ ಸಿಗುತ್ತಿದೆ. ಶಿಕ್ಷಕರು, ಪೋಷಕರು ಮಕ್ಕಳನ್ನು ದೇಶದ ಸಂಪತ್ತಾಗಿ ರೂಪಿಸುವ...
Date : Saturday, 10-10-2015
ಬೆಳ್ತಂಗಡಿ : ತುಳುನಾಡಿಗೆ ವಿವಿಧ ವಿಚಾರಗಳಲ್ಲಿ ನಿರಂತರ ಅನ್ಯಾಯವಾಗುತ್ತದ್ದು ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಹಂಚಿ ಹೋಗಿರುವ ತುಳುನಾಡನ್ನು ಒಂದುಗೂಡಿಸಿ ಪ್ರತ್ಯೇಕ ತುಳು ರಾಜ್ಯವನ್ನು ರಚಿಸಬೇಕು ಎಂಬ ಒತ್ತಾಯದೊಂದಿಗೆ ತುಳುನಾಡು ಒಕ್ಕೂಟದ ವತಿಯಿಂದ ನವೆಂಬರ್ 1 ರಂದು ಬೆಳ್ತಂಗಡಿಯಲ್ಲಿ ತುಳುನಾಡು ರಾಜ್ಯದ...
Date : Saturday, 10-10-2015
ಬೆಳ್ತಂಗಡಿ: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ನಡೆದ ವಿವಿ ಮಟ್ಟದ ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಮಡಂತ್ಯಾರು ಸೇಕ್ರೆಡ್ ಹಾರ್ಟ್...