News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 28th November 2024


×
Home About Us Advertise With s Contact Us

ಅ. 27 ರಂದು ಮಹರ್ಷಿ ವಾಲ್ಮೀಕಿ ಜಯಂತಿ

ಬೆಳ್ತಂಗಡಿ: ಪರಿಶಿಷ್ಣ ವರ್ಗಗಳ ಕಲ್ಯಾಣ ಇಲಾಖೆ, ತಾ. ಆಡಳಿತ, ನ.ಪಂ., ತಾ.ಸಮಾಜ ಕಲ್ಯಾಣ ಇಲಾಖೆ, ಇವುಗಳ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿಯವರ ಜಯಂತಿ ದಿನಾಚರಣೆ ಅ. 27 ರಂದು ತಾ.ಪಂ. ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ತಾ.ಪಂ. ಅಧ್ಯಕ್ಷೆಜಯಂತಿ ಪಾಲೇದು ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ....

Read More

ವೀರೇಂದ್ರ ಹೆಗ್ಗಡೆಯವರ ಮೇಲೆ ಅವಹೇಳನಕಾರಿ ಪ್ರಚಾರ ವಿರುದ್ಧಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳಲ್ಲಿ ಆಗ್ರಹ

ಬೆಳ್ತಂಗಡಿ : ಧರ್ಮಸ್ಥಳದ ಧರ್ಮಾಧಿಕಾರಿಡಾ| ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಕಾರ್ಯಕ್ರಮಗಳನ್ನು ಅವಹೇಳನಕಾರಿಯಾಗಿ ಬಿಂಬಿಸುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಗುರುವಾಯನಕೆರೆ ನಾಗರಿಕ ಸೇವಾ ಸಮಿತಿ ಮತ್ತು ಸಮಾನಾಸಕ್ತ ಸಂಘಟನೆಗಳ ನಿಯೋಗವೊಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತು. ಹೆಗ್ಗಡೆಯವರ ವಿರುದ್ಧಅಪಪ್ರಚಾರ...

Read More

ತಾಳಮದ್ದಳೆ ಸಪ್ತಾಹ

ಬೆಳ್ತಂಗಡಿ: ಭಾಗವತ ಕಾಳಿಂಗ ನಾವಡ -25- ಸ್ಮೃತಿಗೌರವಯಕ್ಷಗಾನ ತಾಳಮದ್ದಳೆ ಸಪ್ತಾಹ ಹಾಗೂ ಯಕ್ಷಗಾನ ಬಯಲಾಟ ಸಪ್ತಾಹ ಅ.25ರಿಂದ 31 ರವರೆಗೆಉಜಿರೆ ಶ್ರೀ ಜನಾರ್ದನದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಶ್ರೀಜನಾರ್ದನ ದೇವಸ್ಥಾನಉಜಿರೆಆಶ್ರಯದಲ್ಲಿ, ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಉಜಿರೆ ನೇತೃತ್ವದಲ್ಲಿ, ನೆಡ್ಳೆ ನರಸಿಂಹ...

Read More

ವ್ಯಕ್ತಿತ್ವ ವಿಕಸನ-ಕನ್ನಿಕಾ ಶಿಬಿರ

ಬೆಳ್ತಂಗಡಿ: ಕೂಟ ಮಹಾ ಜಗತ್ತು ಸಾಲಿಗ್ರಾಮ, ಬೆಳ್ತಂಗಡಿ ತಾಲೂಕು ಅಂಗಸಂಸ್ಥೆ, ಮಹಿಳಾ ವೇದಿಕೆಯ ನೇತೃತ್ವದಲ್ಲಿ 6 ನೇ ವರ್ಷದ ವ್ಯಕ್ತಿತ್ವ ವಿಕಸನ-ಕನ್ನಿಕಾ ಶಿಬಿರ ಉಜಿರೆ ಶ್ರೀ ಜನಾರ್ದನ ಸ್ವಾಮಿದೇವಸ್ಥಾನದ ಶ್ರೀರಾಮಕೃಷ್ಣ ಸಭಾ ಮಂಟಪದಲ್ಲಿ ಅ. 22 ರಿಂದ 24ರವರೆಗೆ ನಡೆಯಲಿದೆ. ಬ್ರಾಹ್ಮಣ...

Read More

ಭಾರತ ವಿಶ್ವಗುರು ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ

ಬೆಳ್ತಂಗಡಿ : ಭಾರತ ವಿಶ್ವಗುರು ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇದರಲ್ಲಿ ನಮ್ಮ ಪಾಲೂ ಇರಬೇಕಾದರೆ ನಮ್ಮ ಸಂಸ್ಕೃತಿ, ಸಭ್ಯತೆಯ ಎಲ್ಲಾ ಗುಣಗಳನ್ನು ಅಳವಡಿಸುವ ಅಗತ್ಯವಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿ ದಕ್ಷಿಣ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ಕುಮುದಿನಿ ಹೇಳಿದರು.ಅವರು...

Read More

IM Nitin S. won the FIDE Chess Tournament- 2015

Belthangady: IM Nitin S of Southern Railways won the Roto lawyers cup International FIDE Rated Chess Tournament 2015 jointly organized by Bar Association Belthangady and Rotary Club Belthangady held at...

Read More

ಅ.18 ರಂದು ಗ್ರಾಮೀಣ ಕ್ರೀಡೋತ್ಸವ

ಬೆಳ್ತಂಗಡಿ : ದ.ಕ.ಜಿ.ಪಂ., ತಾ.ಪಂ.ಬೆಳ್ತಂಗಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳ್ತಂಗಡಿ ತಾಲೂಕು, ಶ್ರೀ ಗುರುಮಿತ್ರ ಸಮೂಹ ಹಾಗೂ ಗೆಳೆಯರ ಬಳಗ ಗುರುವಾಯನಕರೆ ಇವರ ಸಂಯುಕ್ತ ಆಶ್ರಯದಲ್ಲಿ 25 ನೇ ವರ್ಷದ ಶಾರದೋತ್ಸವ ಅಂಗವಾಗಿ ಬೆಳ್ತಂಗಡಿ ಹೋಬಳಿ ವಿಭಾಗದ ಗ್ರಾಮೀಣ ಕ್ರೀಡೋತ್ಸವ...

Read More

ಅ. 18 : ಅಂತಾರಾಷ್ಟ್ರೀಯ ಮಟ್ಟದ ಮುಕ್ತ ಫಿಢೇ ರೇಟೆಡ್ ಚೆಸ್ ಪಂದ್ಯಾಟ ಸಮಾರೋಪ

ಬೆಳ್ತಂಗಡಿ : ವಕೀಲರ ಸಂಘ ಬೆಳ್ತಂಗಡಿ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಪ್ರಾಯೋಜಕತ್ವದಲ್ಲಿ ಅ. 14 ರಿಂದ ಶ್ರೀ ಮಂಜುನಾಥಸ್ವಾಮಿ ಕಲಾಭವನದಲ್ಲಿ ಅಖಿಲ ಭಾರತ ಚೆಸ್ ಫೆಡರೇಷನ್ ಹಾಗೂ ಸಂಯುಕ್ತ ಕರ್ನಾಟಕ ಚೆಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ‘ರೋಟೋ ಲಾಯರ್ಸ್ ಕಪ್’ ಅಂತರಾಷ್ಟ್ರೀಯ ಮಟ್ಟದ...

Read More

ಅ.18 ರಂದು ಪ್ರಾರಂಭಿಕ ಶಿಕ್ಷಣ ಶಿಬಿರದ ಸಮಾರೋಪ

ಬೆಳ್ತಂಗಡಿ : ರಾಷ್ಟ್ರಸೇವಿಕಾ ಸಮಿತಿ ಮಂಗಳೂರು ವಿಭಾಗದ ಪ್ರಾರಂಭಿಕ ಶಿಕ್ಷಣ ಶಿಬಿರ ಅ.11 ರಿಂದ ಬೆಳ್ತಂಗಡಿ ಹಳೆಕೋಟೆ ವಾಣಿ ಆಂಗ್ಲ ಮಾಧ್ಯಮ ಶಾಲೆಯ ವಠಾರದಲ್ಲಿ ನಡೆಯುತ್ತಿದ್ದು ಸಮಾರೋಪ ಸಮಾರಂಭವು ಅ.18 ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಿತಿಯ ಕರ್ನಾಟಕ ದಕ್ಷಿಣ...

Read More

ಹೆಣ್ಣು ಮಕ್ಕಳಿಗೆ ಉಚಿತ ಸೈಕಲ್ ವಿತರಣೆ

ಬೆಳ್ತಂಗಡಿ : ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ, ಧೈರ್ಯವನ್ನು ತುಂಬಿಸುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ವಿಮುಕ್ತಿ ಸಂಸ್ಥೆಯು ಬಾಲಕಿಯರಿಗೆ ಉಚಿತವಾಗಿ ಸೈಕಲ್ ವಿತರಣೆ ಮಾಡಿ ಪ್ರೋತ್ಸಾಹಿಸುತ್ತಿದೆ ಎಂದು ತಹಸೀಲ್ದಾರ್ ಪ್ರಸನ್ನ ಮೂರ್ತಿ ಹೇಳಿದರು.ಅವರು ಶುಕ್ರವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಕಪುಚಿನ್ ಕೃಷಿಕಾ ಸೇವಾ...

Read More

Recent News

Back To Top