ಬೆಳ್ತಂಗಡಿ: ಭಾಗವತ ಕಾಳಿಂಗ ನಾವಡ -25- ಸ್ಮೃತಿಗೌರವಯಕ್ಷಗಾನ ತಾಳಮದ್ದಳೆ ಸಪ್ತಾಹ ಹಾಗೂ ಯಕ್ಷಗಾನ ಬಯಲಾಟ ಸಪ್ತಾಹ ಅ.25ರಿಂದ 31 ರವರೆಗೆಉಜಿರೆ ಶ್ರೀ ಜನಾರ್ದನದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಶ್ರೀಜನಾರ್ದನ ದೇವಸ್ಥಾನಉಜಿರೆಆಶ್ರಯದಲ್ಲಿ, ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಉಜಿರೆ ನೇತೃತ್ವದಲ್ಲಿ, ನೆಡ್ಳೆ ನರಸಿಂಹ ಭಟ್ಟ ಯಕ್ಷಗಾನ ಪ್ರತಿಷ್ಠಾನ ಮಂಗಳೂರು ಸಹಭಾಗಿತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಡಾ| ವೀರೇಂದ್ರ ಹೆಗ್ಗಡೆ ಅವರ ಅನುಗ್ರಹ ಮಾರ್ಗದರ್ಶನದಲ್ಲಿ ಸಪ್ತಾಹ ನಡೆಯಲಿದೆ.
ಅ.25 ರಂದು ಸಪ್ತಾಹವನ್ನು ಯು.ವಿಜಯರಾಘವ ಪಡ್ವೆಟ್ನಾಯ ಉದ್ಘಾಟಿಸಲಿದ್ದಾರೆ. ಬಳಿಕ ರಮೇಶ್ ಭಟ್ ಪುತ್ತೂರು, ಪ್ರಫುಲ್ಲಚಂದ್ರ ನೆಲ್ಯಾಡಿ, ಎಂ. ಲಕ್ಷ್ಮೀಶ ಅಮ್ಮಣ್ಣಾಯ, ಶ್ರೀಶ ರಾವ್ ನಿಡ್ಲೆಇವರ ಹಿಮ್ಮೆಳದಲ್ಲಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಬರೆ ಕೇಶವ ಭಟ್, ವಾಟೆಪಡ್ಪು ವಿಷ್ಣು ಶರ್ಮ, ನಾ. ಕಾರಂತ ಪೆರಾಜೆ, ಹರೀಶ ಬಳಂತಿಮೊಗರು, ಮೋಹನ ಕಲ್ಲೂರಾಯ ಮಧೂರುಅವರ ಮುಮ್ಮೇಳದಲ್ಲಿ ಧ್ರುವ ಪ್ರಸಂಗತಾಳಮದ್ದಲೆ ಮೂಲಕ ಪ್ರಸ್ತುತಗೊಳ್ಳಲಿದೆ.ಬಳಿಕ ಪುತ್ತಿಗೆ ರಘುರಾಮ ಹೊಳ್ಳ, ಮುರಾರಿ ಕಡಂಬಳಿತ್ತಾಯ, ಚೈತನ್ಯ ಕೃಷ್ಣ ಪದ್ಯಾಣಅವರ ಹಿಮ್ಮೆಳದಲ್ಲಿ, ಕೆ.ಗೋವಿಂದ ಭಟ್, ರಂಜಿತಾಎಲ್ಲೂರು, ಜಗದಾಭಿರಾಮಸ್ವಾಮಿ ಪಡುಬಿದ್ರೆ, ಶ್ರೀವತ್ಸ ಸೋಮಯಾಜಿಅವರ ಮುಮ್ಮೇಳದಲ್ಲಿ ರಕ್ತಬೀಜ ಎಂಬ ಬಯಲಾಟ ನಡೆಯಲಿದೆ.
26 ರಂದು ಸಿರಿಬಾಗಿಲು ರಾಮಕೃಷ್ಣ ಮಯ್ಯ, ಬಿ.ಜನಾರ್ದನ ತೋಳ್ಪಾಡಿತ್ತಾಯ, ಕೊಂಕಣಾಜೆ ಚಂದ್ರಶೇಖರ ಭಟ್ಅವರ ಹಿಮ್ಮೇಳದಲ್ಲಿ, ಡಾ| ಕೊಳ್ಯೂರು ರಾಮಚಂದ್ರರಾವ್, ಸುಣ್ಣಂಬಳ ವಿಶ್ವೇಶ್ವರ ಭಟ್, ಕೆ. ಸುರೇಶ್ ಕುದ್ರೆಂತಾಯ, ಕಾವಳಕಟ್ಟೆ ದಿನೇಶ ಶೆಟ್ಟಿ, ಡಾ|ಶ್ರುತಕೀರ್ತಿರಾಜ ಅವರ ಮುಮ್ಮೇಳದಲ್ಲಿ ಪ್ರಹ್ಲಾದ ಎಂಬ ತಾಳಮದ್ದಳೆ, ಬಳಿಕ ಪುತ್ತಿಗೆ ರಘುರಾಮ ಹೊಳ್ಳ, ಅಡೂರು ಗಣೇಶ್ರಾವ್, ಚೈತನ್ಯ ಕೃಷ್ಣ ಪದ್ಯಾಣಅವರ ಹಿಮ್ಮೇಳದಲ್ಲಿ ಕೆ.ಗೋವಿಂದ ಭಟ್, ರಂಜಿತಾಎಲ್ಲೂರು, ಈಶ್ವರ ಪ್ರಸಾದ ಧರ್ಮಸ್ಥಳ, ಶ್ರೀವತ್ಸ ಸೋಮಯಾಜಿ, ಶ್ಲಾಘನಾ ಉಜಿರೆ ಅವರ ಮುಮ್ಮೇಳದಲ್ಲಿ ಮದಿರಾಕ್ಷ ಎಂಬ ಬಯಲಾಟ ನಡೆಯಲಿದೆ.
27 ರಂದು ಸುಬ್ರಹ್ಮಣ್ಯಧಾರೇಶ್ವರ, ಎನ್.ಜಿ. ಹೆಗಡೆಯಲ್ಲಾಪುರ, ಶ್ರೀಕಾಂತ ಶೆಟ್ಟಿಅವರ ಹಿಮ್ಮೇಳದಲ್ಲಿ, ಡಾ| ಎಂ.ಪ್ರಭಾಕರ ಜೋಶಿ, ಸರ್ಪಂಗಳ ಈಶ್ವರ ಭಟ್, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ರಮಣ ಆಚಾರ್, ಈಶ್ವರ ಪ್ರಸಾದ್ ಧರ್ಮಸ್ಥಳ ಅವರ ಮುಮ್ಮೇಳದಲ್ಲಿ ಚಂದ್ರಹಾಸ ಎಂಬ ತಾಳಮದ್ದಳೆ, ಬಳಿಕ ಪುತ್ತಿಗೆ ರಘುರಾಮ ಹೊಳ್ಳ, ಅಡೂರು ಗಣೇಶ್ರಾವ್, ಬಿ.ಜನಾರ್ದನ ತೋಳ್ಪಡಿತ್ತಾಯ ಅವರ ಹಿಮ್ಮೇಳದಲ್ಲಿ, ಕೆ. ಗೋವಿಂದ ಭಟ್, ರಂಜಿತಾಎಲ್ಲೂರು, ಬಂಟ್ವಾಳ ಜಯರಾಮಆಚಾರ್ಯ, ಉಜಿರೆಅಶೋಕ್ ಭಟ್, ಡಾ|ಶ್ರುತಕೀರ್ತಿರಾಜ, ಅನನ್ಯಾ ಬಳಂತಿಮೊಗರು, ನಿಶಾ ಭಟ್ಉಜಿರೆ ಇವರ ಮುಮ್ಮೇಳದಲ್ಲಿ ಮಾಗಧ ಎಂಬ ಬಯಲಾಟ ನಡೆಯಲಿದೆ.
28 ರಂದುಕುಬಣೂರು ಶ್ರೀಧರ ರಾವ್, ಶಿತಿಕಂಠ ಭಟ್, ಕೆ.ಚಂದ್ರಶೇಖರಆಚಾರ್ಯಅವರ ಹಿಮ್ಮೇಳದಲಿ ವಿದ್ವಾನ್ಉಮಾಕಾಂತ ಭಟ್ ಮೇಲುಕೋಟೆ, ಉಜಿರೆ ಅಶೋಕ ಭಟ್, ತಲಪಾಡಿ ಸದಾಶಿವ ಆಳ್ವ, ವಿನಯಆಚಾರ್ ಹೊಸಬೆಟ್ಟುಅವರ ಮುಮ್ಮೇಳದಲ್ಲಿ ಏಕಲವ್ಯ ಎಂಬ ತಾಳಮದ್ದಳೆ, ಬಳಿಕ ಪುತ್ತಿಗೆರಘುರಾಮ ಹೊಳ್ಳ, ಮುರಾರಿ ಕಡಂಬಳಿತ್ತಾಯ, ಕೃಷ್ಣ ಪ್ರಕಾಶ ಉಳಿತ್ತಾಯ ಅವರ ಹಿಮ್ಮೇಳದಲ್ಲಿ, ಕೆ.ಗೋವಿಂದ ಭಟ್, ರಂಜಿತಾಎಲ್ಲೂರು, ಬಂಟ್ವಾಳ ಜಯರಾಮಆಚಾರ್ಯ, ಉಜಿರೆ ಅಶೋಕ ಭಟ್, ಈಶ್ವರ ಪ್ರಸಾದ್ ಧರ್ಮಸ್ಥಳ, ಡಾ|ಶ್ರುತಕೀರ್ತಿರಾಜ, ಅಶ್ವಿನಿ ಆಚಾರ್ ಹೊಸಬೆಟ್ಟು, ರಕ್ಷಿತಾಎಲ್ಲೂರುಇವರ ಮುಮ್ಮೇಳದಲ್ಲಿ ಹನೂಮಂತ ಎಂಬ ಬಯಲಾಟ ನಡೆಯಲಿದೆ.
29ರಂದುರಾಘವೇಂದ್ರಆಚಾರ್ಯಜನ್ಸಾಲೆ, ಸುನಿಲ್ ಭಂಡಾರಿಕಡತೋಕ, ರಾಕೇಶ್ ಮಲ್ಯಅವರ ಹಿಮ್ಮೇಳದಲ್ಲಿ, ಕೆ.ಗೋವಿಂದ ಭಟ್, ಜಬ್ಬಾರ್ ಸಮೋ ಸಂಪಾಜೆ, ವಾಸುದೇವರಂಗಾ ಭಟ್, ಅಂಬಾ ಪ್ರಸಾದ ಪಾತಾಳ, ಪನೆಯಾಲ ರವಿರಾಜ ಭಟ್, ಗಣೇಶ್ ಶೆಟ್ಟಿಕನ್ನಡಿಕಟ್ಟೆಇವರ ಮುಮ್ಮೇಳದಲ್ಲಿ ಅಭಿಮನ್ಯು ಎಂಬ ತಾಳಮದ್ದಳೆ, ಬಳಿಕ ಪುತ್ತಿಗೆರಘುರಾಮ ಹೊಳ್ಳ, ಅಡೂರುಗಣೇಶ್ರಾವ್, ಬಿ. ಜನಾರ್ದನ ತೋಳ್ಪಡಿತ್ತಾಯ ಅವರ ಹಿಮ್ಮೇಳದಲ್ಲಿ, ಕೆ. ಗೋವಿಂದ ಭಟ್, ರಂಜಿತಾಎಲ್ಲೂರು, ಬಂಟ್ವಾಳ ಜಯರಾಮ ಆಚಾರ್ಯ, ಅಂಬಾಪ್ರಸಾದ ಪಾತಾಳ, ದಿವಾಣ ಶಿವಶಂಕರ ಭಟ್ಅವರ ಮುಮ್ಮೇಳದಲ್ಲಿ ಅರ್ಜುನ ಎಂಬ ಬಯಲಾಟ ನಡೆಯಲಿದೆ.
30ರಂದು ರವಿಚಂದ್ರಕನ್ನಡಿಕಟ್ಟೆ, ವಿನಯಆಚಾರ್ಯಕಡಬ, ಕಲ್ಮಡ್ಕ ಶಂಕರ ಭಟ್ಅವರ ಹಿಮ್ಮೇಳದಲ್ಲಿ, ವಿಟ್ಲ ಶಂಭುಶರ್ಮ, ರಾಧಾಕೃಷ್ಣಕಲ್ಚಾರ್, ಶ್ರೀಧರ ಡಿ.ಎಸ್., ವೆ.ಮೂ. ರಾಘವೇಂದ್ರಅಸ್ರಣ್ಣ ನಾಳ, ದಿವಾಕರಆಚಾರ್ಯಗೇರುಕಟ್ಟೆ ಕಳೆಂಜ ಗೋಪಾಲ ಶೆಟ್ಟಿಅವರ ಮುಮ್ಮೇಳದಲ್ಲಿ ಶುನಶ್ಯೇಪ ಎಂಬ ತಾಳಮದ್ದಳೆ, ಬಳಿಕ ಪುತ್ತಿಗೆರಘುರಾಮ ಹೊಳ್ಳ, ಅಡೂರುಗಣೇಶ್ರಾವ್, ದೇಲಂತಮಜಲು ಸುಬ್ರಹ್ಮಣ್ಯ ಭಟ್ಅವರ ಹಿಮ್ಮೇಳದಲ್ಲಿ, ಕೆ.ಗೋವಿಂದ ಭಟ್, ರಂಜಿತಾಎಲ್ಲೂರು, ರಾಮಚಂದ್ರ ಭಟ್ಎಲ್ಲೂರು, ನಿಶಾ ಭಟ್ಉಜಿರೆ, ರಕ್ಷಿತಾಎಲ್ಲೂರು, ಪ್ರಕೃತಿಇವರ ಮುಮ್ಮೇಳದಲ್ಲಿ ಜಾಂಬವ ಎಂಬ ಬಯಲಾಟ ನಡೆಯಲಿದೆ.
31 ರಂದು ಹಗಲು 3 ಗಂಟೆಗೆಕುರಿಯಗಣಪತಿ ಶಾಸ್ತ್ರಿ, ಬಿ.ಸೀತಾರಾಮ ತೋಳ್ಪಾಡಿತ್ತಾಯ, ಬಿ.ಜನಾರ್ದನ ತೋಳ್ಪಾಡಿತ್ತಾಯ ಅವರ ಹಿಮ್ಮೇಳದಲ್ಲಿ ಕುಂಬ್ಳೆ ಸುಂದರರಾವ್, ಸೇರಾಜೆ ಸೀತಾರಾಮ ಭಟ್, ಭಾಸ್ಕರರೈ ಕುಕ್ಕುವಳ್ಳಿ, ಕೆ. ಸುರೇಶ್ಕುದ್ರೆಂತ್ತಾಯ, ಪಶುಪತಿ ಶಾಸ್ತ್ರಿ, ವಾದಿರಾಜಕಲ್ಲೂರಾಯ, ಈಶ್ವರ ಪ್ರಸಾದ ಧರ್ಮಸ್ಥಳ, ಸದಾನಂದ ಮುಂಡಾಜೆಇವರ ಮುಮ್ಮೇಳದಲ್ಲಿ ಕುಶಲವ ಎಂಬ ತಾಳಮದ್ದಳೆ ನಡೆಯಲಿದೆ.
ಬಳಿಕ 6 ಗಂಟೆಗೆ ಧರ್ಮಸ್ಥಳ ಹರ್ಷೇಂದ್ರಕುಮಾರ್ಅವರಅಧ್ಯಕ್ಷತೆಯಲ್ಲಿ ಸಂಸ್ಮರಣೆ- ಪ್ರಶಸ್ತಿ ಪ್ರದಾನ-ಗೌರವಾರ್ಪಣೆಕಾರ್ಯಕ್ರಮ ನಡೆಯಲಿದೆ.ಕರ್ನಾಟಕಯಕ್ಷಗಾನ ಬಯಲಾಟಅಕಾಡೆಮಿ ಸದಸ್ಯರಾದಅಂಬಾತನಯ ಮುದ್ರಾಡಿಅವರುಕುರಿಯ ಸಂಸ್ಮರಣೆ, ಪಿ. ಕಿಶನ್ಕುಮಾರ್ ಹೆಗ್ಡೆ ಅವರು ನಾವಡ ಸಂಸ್ಮರಣೆ, ವಿದ್ವಾಂಸಡಾ|ಎಂ. ಪ್ರಭಾಕರ ಜೋಶಿ ಅವರು ನೆಡ್ಳೆ ಸಂಸ್ಮರಣೆ ಮಾಡಲಿದ್ದಾರೆ.ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತಅವರಿಗೆಕುರಿಯ ಪ್ರಶಸ್ತಿ ನೀಡಲಾಗುವುದು.ಕೆ.ರಘುನಾಥರೈ, ಹರ್ಷನಾರಾಯಣ ಮೂರ್ತಿ, ಮೋಹನ ಬೈಪಡಿತ್ತಾಯ, ಮೋಹನ ಕಲ್ಲೂರಾಯ, ಸೂರ್ಯನಾರಾಯಣ ಭಟ್, ಶರತ್ಕುಮಾರ್ಕದ್ರಿಅವರಿಗೆಗೌರವಾರ್ಪಣೆ ನಡೆಯಲಿದೆ. ಕುರಿಯ ವೆಂಟ್ರಮಣ ಶಾಸ್ತ್ರಿ, ನೆಡ್ಳೆರಾಮ ಭಟ್ ಉಪಸ್ಥಿತರಿರುತ್ತಾರೆ.
ಬಳಿಕ ಪುತ್ತಿಗೆರಘುರಾಮ ಹೊಳ್ಳ, ಎಂ.ಲಕ್ಷ್ಮೀಶಅಮ್ಮಣ್ಣಾಯ, ಅಡೂರುಗಣೇಶ್ರಾವ್ಅವರ ಹಿಮ್ಮೇಳದಲ್ಲಿ, ಕೆ.ಗೋವಿಂದ ಭಟ್, ರಂಜಿತಾಎಲ್ಲೂರು, ಮಂಟಪ ಪ್ರಭಾಕರಉಪಾಧ್ಯ, ದಿವಾಣ ಶಿವಶಂಕರ ಭಟ್, ಉಜಿರೆ ಅಶೋಕ ಭಟ್ಅವರ ಮುಮ್ಮೇಳದಲ್ಲಿ ವಿಶ್ವಾಮಿತ್ರ ಎಂಬ ಬಯಲಾಟ ನಡೆಯಲಿದೆ.
ತಾಳಮದ್ದಳೆಯು ಪ್ರತಿ ದಿನ (ಅ.31 ರಂದು ಹೊರತುಪಡಿಸಿ) ಸಂಜೆ ೫ ಗಂಟೆಗೆ ಪ್ರಾರಂಭವಾಗಲಿದೆ. ಬಯಲಾಟವು ಪ್ರತಿದಿನ ರಾತ್ರಿ ೮ ಗಂಟೆಗೆಆರಂಭವಾಗಲಿದೆಎಂದುಕುರಿಯ ಪ್ರತಿಷ್ಠಾನದ ಸಂಚಾಲಕ ಉಜಿರೆಎನ್. ಅಶೋಕ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಪ್ತಾಹದ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಕೃಪಾಪೋಷಿತಯಕ್ಷಗಾನ ಮಂಡಳಿಯಲ್ಲಿ ೪೭ ವರ್ಷಗಳಿಂದ ಕಲಾಕೈಂಕರ್ಯ ನಿರತ ಯಕ್ಷಕೌಶಿಕ ಕೆ.ಗೋವಿಂದ ಭಟ್-75 ಸಂತೃಪ್ತಿ, 27 ವರ್ಷಗಳಿಂದ ಕಲಾ ಕೈಂಕರ್ಯ ನಿರತ ಭಾಗವತ ಹಂಸ ರಘುರಾಮ ಹೊಳ್ಳ 60ಸಂಭ್ರಮ, ಯಕ್ಷರಂಗದ ಸಮರ್ಥ ಬಾಲ ಪ್ರತಿಭೆಯಕ್ಷಕಿಶೋರಿರಂಜಿತಾಎಲ್ಲೂರು 15 ಸಂತಸ ಹಾಗೂ ಭಾಗವತ ಕಾಳಿಂಗ ನಾವಡ 25 – ಸ್ಮೃತಿಗೌರವ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.