Date : Monday, 21-12-2015
ಬೆಳ್ತಂಗಡಿ : ಮನೆ ಹಾಗೂ ಮನದಲ್ಲಿ ಧರ್ಮವನ್ನು ಬೆಳೆಸಿಕೊಳ್ಳುವ ಮನೋಭಾವವನ್ನು ಇರಬೇಕು. ಅಭಿವೃದ್ಧಿಯ ಪಥದತ್ತ ಸಾಗುವಾಗ ಅಹಂಕಾರ ಸಲ್ಲದು. ಜೀವನದಲ್ಲಿ ಪ್ರತಿಫಲವನ್ನು ಪಡೆದು, ಅಹಂ ಇಲ್ಲದೆ ನಮ್ರತೆಯಿಂದ ವರ್ತಿಸಿದಾಗ ವ್ಯಕ್ತಿತ್ವ ನಾಶವಾಗದು ಎಂದು ಧ. ಗ್ರಾ. ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ|...
Date : Monday, 21-12-2015
ಬೆಳ್ತಂಗಡಿ : ಮಂಗಳೂರಿನ ಕೊಂಚಾಡಿ ಶಾಲೆಯಲ್ಲಿ ನಡೆದ ಅಂತರ್ ಜಿಲ್ಲಾ ಮಹಿಳಾ ಕಬ್ಬಡಿ ಪಂದ್ಯಾಟದಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ಮಹಿಳಾ ಕಬ್ಬಡಿ ತಂಡ ಪ್ರಥಮ ಸ್ಥಾನ ಗಳಿಸಿದೆ. 15 ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ತರಬೇತುದಾರರಾದ ಎಸ್‌ಡಿಎಂ ಕಾಲೇಜಿನ ದೈಹಿಕ ಶಿಕ್ಷಣ...
Date : Monday, 21-12-2015
ಬೆಳ್ತಂಗಡಿ : ಸೌತ್‌ಕೆನರಾ ಫೋಟೊಗ್ರಾಫರ್‍ಸ್ ಅಸೋಸಿಯೇಸನ್ ದ.ಕ ಮತ್ತು ಉಡುಪಿ ಜಿಲ್ಲೆಯ ಬೆಳ್ತಂಗಡಿ ವಲಯದ ಛಾಯಾಗ್ರಾಹಕರ ಸಂಘದ ಸಭಾಭವನ ಶಿಲಾನ್ಯಾಸ ಗುರುವಾಯನಕೆರೆ ಅಯ್ಯಪ್ಪ ಮಂದಿರದ ಬಳಿ ಇರುವ ಸಂಘದ ನಿವೇಶನದಲ್ಲಿ ನಡೆಯಿತು. ಶಿಲಾನ್ಯಾಸವನ್ನು ಸೌತ್‌ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ಸ್ ಜಿಲ್ಲಾಧ್ಯಕ್ಷಜಗನ್ನಾಥ ಶೆಟ್ಟಿ ನೆರವೇರಿಸಿದರು....
Date : Monday, 21-12-2015
ಬೆಳ್ತಂಗಡಿ : ವೈ.ಸಿ. ಮಾಣಿಂಜ ಪ್ರೆಂಡ್ಸ್ ಪುಂಜಾಲಕಟ್ಟೆ, ಬೆಳ್ತಂಗಡಿ ತಾ| ಹಾಗೂ ದ.ಕಜಿಲ್ಲಾಅಮೆಚೂರುಕಬ್ಬಡಿ ಅಸೋಸಿಯೇಶನ್ ಇದರ ಸಹಯೋಗದೊಂದಿಗೆ ಪ್ರೋ.ಕಬ್ಬಡಿ ಮಾದರಿಯಲ್ಲಿರಾಜ್ಯಮಟ್ಟದ ಪುರುಷರಆಹ್ವಾನಿತ ತಂಡಗಳ ಮುಕ್ತ ಕಬ್ಬಡಿ ಪಂದ್ಯಾಟ ನಮ್ಮ ಗ್ರಾಮ ನಮ್ಮ ರಸ್ತೆ ಟ್ರೋಫಿ ಡಿ. 25 ರಂದು ಪುಂಜಾಲಕಟ್ಟೆ ಬಳಿಯ ಮಡಂತಡೆ...
Date : Sunday, 20-12-2015
ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಅಧ್ಯಕ್ಷ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಸಿರಿ ಮಳಿಗೆಗೆ ಶನಿವಾರ ಭೇಟಿ ನೀಡಿದರು. ಮಳಿಗೆಯಲ್ಲಿರುವ ಖಾದಿ ಉಡುಪುಗಳ ಬಗೆ ಸಿಬ್ಬಂದಿಗಳಿಂದ ಮಾಹಿತಿ ಪಡಕೊಂಡರಲ್ಲದೆ...
Date : Sunday, 20-12-2015
ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತಕಾಲೇಜಿನ 50 ನೇ ವರ್ಷದ ಸಂಭ್ರಮಾಚರಣೆ ಸಂದರ್ಭ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ಸಂಜೆ ನಡೆದ 2ನೇ ದಿನದಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡಿತು. ಸೇರಿದ್ದ ಪ್ರೇಕ್ಷಕರರೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ತಲ್ಲಿನತೆಯಿಂದ ವೀಕ್ಷಿಸಿದರು. ಸುವರ್ಣ ಮಹೋತ್ಸವದ ವರ್ಷಾಚರಣೆಯ ಪ್ರಯುಕ್ತ ಆಯೋಜಿಸಲ್ಪಟ್ಟ...
Date : Sunday, 20-12-2015
ಬೆಳ್ತಂಗಡಿ : ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಕುರಿತಾದ ಸಾಕ್ಷ್ಯಚಿತ್ರ ಸುವರ್ಣ ಪಥ ವನ್ನು ಕಾಲೇಜಿನ ಹಳೆಯ ವಿದ್ಯಾರ್ಥಿಗಳೂ ಆದ ಮಾತೃಶ್ರಿ ಹೇಮಾವತಿ ಹೆಗ್ಗಡೆ ಹಾಗೂ ಶ್ರೀಮತಿ ಶ್ರದ್ಧಾ ಅಮಿತ್ ಬಿಡುಗಡೆಗೊಳಿಸಿದರು. ಸುವರ್ಣ ಮಹೋತ್ಸವ ಸಂಭ್ರಮದ ಪ್ರಥಮ ದಿನವಾದ...
Date : Sunday, 20-12-2015
ಬೆಳ್ತಂಗಡಿ : ಸುಮ ಸೌರಭಕನ್ನಡ ಕರಾವಳಿ ಸಾಹಿತ್ಯ ಪಾಕ್ಷಿಕ ಪತ್ರಿಕೆ ವತಿಯಿಂದ ಪುಟ್ಟಣ್ಣಕುಲಾಲ್ ಪ್ರತಿಷ್ಠಾನ ಮಂಗಳೂರು, ವಿದ್ಯಾರತ್ನ ಎಜುಕೇಶನ್ ಟ್ರಸ್ಟ್ ದೇರಳಕಟ್ಟೆ ಆಶ್ರಯದಲ್ಲಿಕರ್ನಾಟಕ ಬ್ಯಾಂಕ್ ಮಂಗಳೂರಿನ ಸಹಕಾರದೊಂದಿಗೆ ಸೌರಭರತ್ನ ಪ್ರಶಸ್ತಿ ಸೌರಭ ಪ್ರತಿಭಾ ಪುರಸ್ಕಾರ, ಅಭಿನಂದನೆ-ಸಾಂಸ್ಕೃತಿಕ ಸಂಭ್ರಮ 2015 ಕಾರ್ಯಕ್ರಮದ ಸಂದರ್ಭ ಪಟ್ಲ ಸತೀಶ್...
Date : Sunday, 20-12-2015
ಬೆಳ್ತಂಗಡಿ : ತನು ಶುದ್ಧಿಯಜತೆಗೆ ಮನವ ಶುದ್ಧಿಯನ್ನು ಮಾಡಿದರೆ, ಅಹಂಕಾರ, ಸ್ವಾರ್ಥದೂರವಾಗುತ್ತದೆಎಂದು ಬೆಂಗಳೂರಿನ ಪ್ರಸನ್ನಟ್ರಸ್ಟ್ ಸ್ಥಾಪಕಾಧ್ಯಕ್ಷ ಸ್ವಾಮಿ ಸುಖಭೋಧಾನಂದಜೀ ನುಡಿದರು. ಅವರು ಧರ್ಮಸ್ಥಳ ಶಾಂತಿವನ ಪ್ರಕೃತಿಚಿಕಿತ್ಸಾಆಸ್ಪತ್ರೆಯಲ್ಲಿ ಸಾಧಕರಿಗೆ ಸ್ಫೂರ್ತಿಯ ವಚನ ನೀಡಿದರು. ಜೀವಾತ್ಮ ಹಾಗೂ ಪರಮಾತ್ಮನ ನಡುವಿನ ಸಮೀಕರಣ ಮಾಡುತ್ತಿರಬೇಕು. ಅದಕ್ಕಾಗಿ...
Date : Saturday, 19-12-2015
ಬೆಳ್ತಂಗಡಿ : ಮಾನವ ಬಂಧುತ್ವ ವೇದಿಕೆ ಬೆಳ್ತಂಗಡಿ ಹಾಗೂ ಸಮುದಾಯ ಬೆಳ್ತಂಗಡಿ ಇದರ ವತಿಯಿಂದ ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ಬೆಳ್ತಂಗಡಿ ತಾಲೂಕಿನ ಪದವಿಪೂರ್ವ ಕಾಲೇಜಿನ ವಿದ್ಯಾರ್ಧಿಗಳಿಗಾಗಿ ‘ಕುವೆಂಪು ವಿಚಾರಗಳ ಪ್ರಸ್ತುತತೆ’ ಎಂಬ ವಿಚಾರದಬಗ್ಗೆ ಪ್ರಬಂಧ ಸ್ಪರ್ದೆಯನ್ನು ಆಯೋಜಿಸಲಾಗಿದೆ. ಆಸಕ್ತ ವಿದ್ಯಾರ್ಧಿಗಳು ತಮ್ಮ ಶಾಲಾ...