News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 23rd January 2025


×
Home About Us Advertise With s Contact Us

ದಲಿತ ಮಹಿಳೆಗೆ ಕಿರುಕುಳ ನೀಡಿ ವರ್ಗಾವಣೆ : ಎಸ್.ಡಿ.ಪಿ.ಐ ಖಂಡನೆ

ಬೆಳ್ತಂಗಡಿ : ತಾಲೂಕು ಶಿಕ್ಷಣಾಧಿಕಾರಿಯವರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಲಿತ ಸಮುದಾಯಕ್ಕೆ ಸೇರಿದ ವಿಧವೆ ಗುಮಾಸ್ತೆಯೋರ್ವರಿಗೆ ಅನಗತ್ಯ ಕಿರುಕುಳ ನೀಡಿ ಇದೀಗ ಅವರನ್ನು ಬಂಟ್ವಾಳ ತಾಲೂಕಿನ ಪೊಳಲಿಗೆ ವರ್ಗಾವಣೆ ಮಾಡಲಾಗಿದೆ. ಉದ್ದೇಶ ಪೂರ್ವಕವಾಗಿ ಅವರಿಗೆ ಹಾಗೂ ಮಕ್ಕಳಿಗೆ ಕಿರುಕುಳ ನೀಡಲಾಗುತ್ತಿದ್ದು ಅವರಿಗೆ...

Read More

ದಸಂಸ ಆರು ಮಂದಿ ದಲಿತ ಮುಖಂಡರ ಸಾಮೂಹಿಕ ರಾಜಿನಾಮೆ

ಬೆಳ್ತಂಗಡಿ : ದಲಿತ ಚಳುವಳಿಯಲ್ಲಿ `ಅಂಬೇಡ್ಕರ್‌ವಾದ’ ಎಂಬ ಶಿರ್ಷಿಕೆಯೊಂದಿಗೆ ಗುರುತಿಸಿಕೊಂಡಿರುವ ಸಂಘಟನೆಯಲ್ಲಿ ಏಕ ವ್ಯಕ್ತಿಯ ರಾಜಕೀಯ ನಿರ್ಧಾರ ನಡೆಯುತ್ತಿದೆ ಹಾಗೂ ಅಂಬೇಡ್ಕರ್ ಸಿದ್ಧಾಂತ ಮರೀಚಿಕೆಯಾಗುತ್ತಿದೆ ಎಂಬ ಪ್ರಮುಖ ಕಾರಣದಿಂದ ಬೇಸತ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಬೆಳ್ತಂಗಡಿ ತಾಲೂಕು ಸಂಚಾಲಕ...

Read More

ಅವೈಜ್ಞಾನಿಕ ಬಸ್ ನಿಲ್ದಾಣ ಸಾರ್ವಜನಿಕರಿಗೆ ತೊಂದರೆ

ಬೆಳ್ತಂಗಡಿ : ಗುರುವಾಯನಕರೆ ಪೇಟೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ 5 ಬಸ್ ನಿಲ್ದಾಣಗಳಿಂದ ಇನ್ನಷ್ಟು ಸಮಸ್ಯೆಗಳು ಕಾಣಸಲಿವೆ. ಹೀಗಾಗಿ ಬಸ್ ನಿಲುಗಡೆಯ ವ್ಯವಸ್ಥೆಯನ್ನು ಹಿಂದಿನಂತೆ ಮುಂದುವರಿಸಿಕೊಂಡು ಹೋಗುವಂತೆ ಸಂಬಂಧಪಟ್ಟ ಎಲ್ಲಾ ಜನಪ್ರತಿನಿಧಿಗಳಿಗೆ, ಸರಕಾರಿ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಲಾಗುವುದು. ಗುರುವಾರದಿಂದ ಹಿಂದಿನ ಸ್ಥಿತಿಯಲ್ಲಿಯೇ ಮುಂದುವರಿಯುವಂತೆ...

Read More

ಫೆ. 01 ರಂದು ಮದ್ಯವರ್ಜನ ಶಿಬಿರ

ಬೆಳ್ತಂಗಡಿ : ಮದ್ಯವರ್ಜನ ಶಿಬಿರಗಳಿಗೆ ವಿಶೇಷ ಬೇಡಿಕೆಯಿರುವುದರಿಂದ ತಿಂಗಳಿಗೆ 2 ರಂತೆ ಶಿಬಿರಗಳನ್ನು ಸಂಘಟಿಸಲಾಗುತ್ತಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ರಾಜ್ಯಕಾರ್ಯದರ್ಶಿ ವಿವೇಕ್ ವಿ.ಪಾಸ್ ತಿಳಿಸಿದರು. ಅವರು 59ನೇ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ...

Read More

ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಧರ್ಮಸ್ಥಳಕ್ಕೆ ಭೇಟಿ

ಬೆಳ್ತಂಗಡಿ : ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಕುಟುಂಬ ಸಮೇತರಾಗಿ ಸೋಮವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರೊಡನೆ ಮಾತುಕತೆ ನಡೆಸಿದರು. ದೇವರ ದರ್ಶನದ ಬಳಿಕ ಬೆಂಗಳೂರಿಗೆ ಪ್ರಯಾಣ...

Read More

ಟಿಟಿಡಿ ಅಧ್ಯಕ್ಷ ಚಡಾಲಾವಾಡ ಕೃಷ್ಣಮೂರ್ತಿ ಧರ್ಮಸ್ಥಳಕ್ಕೆ ಭೇಟಿ

ಬೆಳ್ತಂಗಡಿ : ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಡಾಲಾವಾಡ ಕೃಷ್ಣಮೂರ್ತಿ, ಡಿ.ಕೆ. ಆದಿಕೇಶವುಲು ಅವರ ಪತ್ನಿ ಹಾಗೂ ಚಿತ್ತೂರು ಶಾಸಕಿ ಸತ್ಯಪ್ರಭಾ, ಪುತ್ರ ಶ್ರೀನಿವಾಸಮೂರ್ತಿ, ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಸುಚಿತ್ರಾ, ಮತ್ತು ತೇಜಸ್ವಿನಿ ಸೋಮವಾರ...

Read More

ವಳಲಂಬೆ ದೇವಸ್ಥಾನಕ್ಕೆ ಧರ್ಮಸ್ಥಳದಿಂದ ದೇಣಿಗೆ

ಸುಬ್ರಹ್ಮಣ್ಯ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃಧ್ಧಿ ನಡೆಯುತ್ತಿದ್ದು ಜ.27 ರಿಂದ ಫೆ.2 ರವೆರಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ರೂಪಾಯಿ ದೇಣಿಗೆಯ ಚೆಕ್‌ನ್ನು ಶನಿವಾರ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ...

Read More

ಉಜಿರೆ ಎಸ್.ಡಿ.ಎಮ್. ರೇಡಿಯೋ ನಿನಾದ ಕಾರ್ಯಾರಂಭ

ಬೆಳ್ತಂಗಡಿ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಮುದಾಯ ಬಾನುಲಿ ಕೇಂದ್ರ, 90.4 ತರಂಗಾಂತರದಲ್ಲಿ ‘ನಿನಾದ’ ಕ್ಕೆ ಹೇಮಾವತಿ ಹೆಗ್ಗಡೆಯವರು ಶನಿವಾರ ಚಾಲನೆ ನೀಡಿದರು. ಬಳಿಕ ಶುಭ ಹಾರೈಸಿ ಮಾತನಾಡಿದ ಅವರು ನಾವು ಇಂದು ಮಾಹಿತಿ ಯುಗದಲ್ಲಿದ್ದೇವೆ. ಅನಕ್ಷರಸ್ಥರಿಗೂ,...

Read More

ನಕ್ಸಲ್ ಕೂಬಿಂಗ್ ಹೆಸರಿನಲ್ಲಿ ವಿಧವೆಗೆ ದೌರ್ಜನ್ಯವೆಸಗಿದ ಎಎನ್‌ಎಫ್ ಪಡೆ

ಬೆಳ್ತಂಗಡಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಮತ್ತೆ ನಕ್ಸಲ್ ನಿಗ್ರಹ ದಳದ ದೌರ್ಜನ್ಯ ಪ್ರಾರಂಭವಾಗಿದೆ. ವಿಧವೆ ಮಹಿಳೆಯೊಬ್ಬರಿಗೆ ಎಎನ್‌ಎಫ್ ಸಿಬ್ಬಂದಿಗಳು ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆಯೊಡ್ಡಿರುವ ಘಟನೆ ನಾರಾವಿ ಗ್ರಾಮದಿಂದ ವರದಿಯಾಗಿದೆ. ಈ ಬಗ್ಗೆ ದೌರ್ಜನ್ಯಕ್ಕೊಳಗಾದ ಮಹಿಳೆ ವೇಣೂರು...

Read More

ಜ. 16 ರಂದು ಎಬಿವಿಪಿಯಿಂದ ವಿವೇಕೋತ್ಸವ

ಬೆಳ್ತಂಗಡಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ತಾಲೂಕು ವತಿಯಿಂದ ರಾಷ್ಟ್ರೀಯ ಯುವ ದಿನ 2016 ರ ಪ್ರಯುಕ್ತ ವಿವೇಕೋತ್ಸವವು ಮಡಂತ್ಯಾರು ಗಣಪತಿ ಮಂಟಪದಲ್ಲಿ ಜ. 16 ರಂದು ಮಧ್ಯಾಹ್ನ ಗಂಟೆ 2 ಕ್ಕೆ ನಡೆಯಲಿದೆ. ಕಾರ್ಕಳ ವಕೀಲ ಎಂ.ಕೆ. ಸುವೃತ್ ಕುಮಾರ್ ಇವರು...

Read More

Recent News

Back To Top