Date : Sunday, 01-05-2016
ಬೆಳ್ತಂಗಡಿ : ಯಾವುದೇಜಾತಿಧರ್ಮ ಮತ ಪಂಥವಿರಲಿ ನಾವು ನಮ್ಮ ಬಗ್ಗೆ ಸರಿಯಾಗಿ ತಿಳಿದು ಕೊಳ್ಳದಿದ್ದರೆ ನಮ್ಮಧರ್ಮ ಸಂಸ್ಕೃತಿಆಚಾರ ವಿಚಾರ ಪದ್ಧತಿ ಸಂಪ್ರದಾಯ ಏನು ಎಂದು ಅರಿಯುವುದು ಬಹಳ ಕಷ್ಟಕರವಾದ ವಿಷಯವಾಗಿದ್ದು, ಆಳವಾದ ವೇದ ಅಧ್ಯಯನದಿಂದ ಸಮಾಜದ ವಿಶ್ವಕರ್ಮನದರ್ಶನ ಆಗಲು ಸಾಧ್ಯ ಎಂದು...
Date : Sunday, 01-05-2016
ಬೆಳ್ತಂಗಡಿ : ಉಜಿರೆ ಎಸ್‌ಡಿಎಂ ಕಾಲೇಜು ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯಲ್ಲಿದ್ದು ಈ ಸಂಭ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಕಾಲೇಜಿನ ಆ ದಿನಗಳನ್ನು ಮತ್ತೆ ಮರುಕಳಿಸುವುದರೊಂದಿಗೆ ಹಿರಿಯ ಹಾಗೂ ಕಿರಿಯ ಸಹಪಾಠಿಗಳು ಒಗ್ಗೂಡಬೇಕು ಎಂಬ ದೃಷ್ಟಿಯಿಂದ ಮೇ. 8 ರಂದು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ...
Date : Sunday, 01-05-2016
ಬೆಳ್ತಂಗಡಿ : ದಲಿತರು ಶೋಷಣೆ, ದಬ್ಬಾಳಿಕೆಗಳಿಂದ ಮುಕ್ತರಾಗ ಬೇಕಾದರೆ ಶಿಕ್ಷಣ ಪಡೆಯಬೇಕು ಅನಾದಿ ಕಾಲದಿಂದಲೂ ಧರ್ಮಶಾಸ್ತ್ರಗಳ ಭಯ ಮೂಡಿಸಿ ದಲಿತರನ್ನು ಊಳಿಗಮಾನ್ಯ ವ್ಯವಸ್ಥೆಯಲ್ಲಿ ಮುಂದುವರಿಸುತ್ತಿರುವುದು ದಲಿತೇತರ ಸಮಾಜಕ್ಕೆ ಅವಮಾನ ಎಂದು ನಾಗರಿಕ ಸೇವಾಟ್ರಸ್ಟ್ ಅಧ್ಯಕ್ಷ ಶ್ರೀ ಸೋಮನಾಥ್ ನಾಯಕ್ ಹೇಳೀದರು. ಅವರು...
Date : Friday, 29-04-2016
ಬೆಳ್ತಂಗಡಿ : ನಗರದಲ್ಲಿ ನೀರಿನ ಸಮಸ್ಯೆ ನೀಗಿಸಲು ಹೆಚ್ಚುವರಿಯಾಗಿ 6 ಕೊಳವೆ ಬಾವಿಯನ್ನು ಕೊರೆಯಲಾಗಿದೆ. ಇದರಿಂದ ನೀರಿನ ಸಮಸ್ಯೆಯನ್ನು ಬಗೆಹರಿಲಾಗಿದೆ. ವಾಣಿಜ್ಯ ನೀರಿನ ಸಂಪರ್ಕ ಹೊಂದಿರುವವರಿಗೆ ಒಂದು ಗಂಟೆ ಹೆಚ್ಚುವರಿ ನೀರನ್ನು ಕೊಡಲಾಗುವುದು ಎಂದು ಶುಕ್ರವಾರ ನಡೆದ ಬೆಳ್ತಂಗಡಿ ಪಟ್ಟಣ ಪಂಚಾಯತಿನ ಸಾಮಾನ್ಯ...
Date : Friday, 29-04-2016
ಬೆಳ್ತಂಗಡಿ : ನೀರಿನ ಕೊರತೆಯನ್ನು ಗಮನಿಸಿ ಅನಧಿಕೃತ ನೀರು ಬಳಕೆ ನಿಷೇಧಿಸಲು ತಾಲೂಕಿನ ಮಾಲಾಡಿ ಗ್ರಾಮ ಪಂಚಾಯಿತಿ ಸಮಿತಿ ರಚನೆ ಮಾಡಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಬವಣೆಯಿದ್ದು, ಇದನ್ನು ನೀಗಿಸಲು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಸೋಣಂದೂರು, ಪುರಿಯ, ಸುತ್ತಮುತ್ತ...
Date : Friday, 29-04-2016
ಬೆಳ್ತಂಗಡಿ : ರಾಜ್ಯದ ಎಲ್ಲಾ ದೇವಸ್ಥಾನಗಳ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಲು ರಾಜ್ಯ ಧಾರ್ಮಿಕ ಪರಿಷತ್‌ನ ಸಭೆ ಮೇ. 2 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ರಾಜ್ಯ ಮುಜುರಾಯಿ ಇಲಾಖಾ ಸಚಿವ ಮನೋಹರ ತಹಸೀಲ್ದಾರ್ ಪ್ರಕಟಿಸಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು....
Date : Friday, 29-04-2016
ಬೆಳ್ತಂಗಡಿ : ಮೂಡಬಿದಿರೆ ಮಹಾವೀರ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ. ಮಧೂರು ಮೋಹನ ಕಲ್ಲೂರಾಯ ಗೇರುಕಟ್ಟೆ ಅವರಿಗೆ ಪೂರ್ವ ವಿದ್ಯಾರ್ಥಿ ಸಂಘದಿಂದ ಸನ್ಮಾನಿಸಲಾಯಿತು.ಈ ಸಂದರ್ಭ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ...
Date : Friday, 29-04-2016
ಬೆಳ್ತಂಗಡಿ : ಮಧೂರು ಶ್ರೀ ಮದನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ವಾರ್ಷಿಕಾ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರೊ. ಮಧೂರು ಮೋಹನ ಕಲ್ಲೂರಾಯ ಗೇರುಕಟ್ಟೆ ಅವರಿಂದ ಶಕ್ತಿದೇವತೆ-ಸತಿ ದ್ರೌಪತಿ ಎಂಬ ಹರಿಕಥಾ ಸತ್ಸಂಗ ನಡೆಯಿತು. ಪಕ್ಕವಾದ್ಯ ಮೃದಂಗದಲ್ಲಿ ಶ್ರೇಯಸ್ ಹೆಬ್ಬಾರ್, ಗಾಯನದಲ್ಲಿ ಸುವರ್ಣ...
Date : Friday, 29-04-2016
ಬೆಳ್ತಂಗಡಿ : ನೀರು ದೊರೆಯಲಿಲ್ಲ ಎಂದು ಗ್ರಾಮ ಪಂಚಾಯತ್‌ನವರು ಪಾಳು ಬೀಳಲು ಬಿಟ್ಟ ಕೊಳವೆ ಬಾವಿಗೆ ಮದ್ದಡ್ಕ ಸಮೀಪ ಬುಧವಾರ ಊರವರೇ ಪಂಪು ಇಳಿಸಿ ನೀರು ಎತ್ತಿದ್ದಾರೆ. ಪಂಚಾಯತ್ ಆಡಳಿತ ಬರದ ಈ ದಿನಗಳಲ್ಲೂ ಗ್ರಾಮಸ್ಥರ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ ಎಂದು...
Date : Thursday, 28-04-2016
ಬೆಳ್ತಂಗಡಿ : ನೆರಿಯ ಗ್ರಾಮದ ಕಾಟಾಜೆ ಪರಿಸರದಲ್ಲಿ ವಾಸಿಸುತ್ತಿರುವ 22 ಕುಟುಂಬಗಳಿಗೆ ಅವರಜಮೀನಿಗೆ ಹಕ್ಕು ಪತ್ರ ನೀಡಲುಅಗತ್ಯಕ್ರಮ ಕೈಗೊಳ್ಳುವಂತೆ ಹಾಗೂ ಭೂಮಾಲಕರಿಂದ ದೌರ್ಜನ್ಯಕ್ಕೆ ಒಳಗಾದ ಸುಂದರ ಮಲೆಕುಡಿಯ ಅವರಿಗೆ ಅಂಗವಿಕಲ ವೇತನ ಒದಗಿಸಲುಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎ.ಬಿಇಬ್ರಾಹಿಂ ಅವರು ಬೆಳ್ತಂಗಡಿ ತಹಶೀಲ್ದಾರ್ ಅವರಿಗೆ...