Date : Tuesday, 17-05-2016
ಬೆಳ್ತಂಗಡಿ : ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ 64 ಪ್ರೌಢಶಾಲೆಯ 3727 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 87.98 ಫಲಿತಾಂಶ ದಾಖಲಾಗಿದೆ. 14 ಶಾಲೆಗಳು ಶೇ.100 ಫಲಿತಾಂಶವನ್ನು ಗಳಿಸಿದ್ದು ಅವುಗಳಲ್ಲಿ 6 ಸರಕಾರಿ ಶಾಲೆಗಳಾಗಿವೆ. ಪರೀಕ್ಷೆಗೆ 2204 ಬಾಲಕರು ಹಾಗೂ 2032 ಬಾಲಕಿಯರು ಹಾಜರಾಗಿದ್ದು, ಅವರಲ್ಲಿ 1859...
Date : Tuesday, 17-05-2016
ಬೆಳ್ತಂಗಡಿ : ಎಂಆರ್‌ಪಿಐಲ್ ಕಂಪೆನಿಯು ತನ್ನ 4ನೇ ಹಂತದ ವಿಸ್ತರಣಾ ಯೋಜನೆಗಾಗಿ 1050 ಎಕ್ರೆ ಕೃಷಿಭೂಮಿ ಸ್ವಾಧೀನಪಡಿಸಲು ಮುಂದಾಗಿರುವುದನ್ನು ಕೂಡಲೇ ಕೈಬಿಡಬೇಕು. ಕೃಷಿಭೂಮಿ ಸಂರಕ್ಷಣಾ ಸಮಿತಿಯು ಪೆರ್ಮುದೆ, ಕುತ್ತೆತ್ತೂರು, ತೆಂಕಎಕ್ಕಾರು, ದೇಲಂತ ಬೆಟ್ಟು ಗ್ರಾಮಗಳ ಪ್ರತಿ ಮನೆಗೂ ತೆರಳಿ ಅಭಿಪ್ರಾಯ ಪಡೆದಿದ್ದು 85%...
Date : Monday, 16-05-2016
ಬೆಳ್ತಂಗಡಿ : ಭಾರತೀಯ ಲೋಕ ಸೇವಾ ಆಯೋಗದಲ್ಲಿ (ಐಎಎಸ್) ಅಥವಾ ವೈದ್ಯಕೀಯ ನಿರ್ದೇಶಕನಾಗಿ (ಮೆಡಿಕಲ್ ಡೈರೆಕ್ಟರ್) ಆಗಿ ಸೇವೆ ಸಲ್ಲಿಸಬೇಕೆಂಬ ಮಹದಾಸೆ ನನ್ನದು. ಆ ದಿಕ್ಕಿನಲ್ಲಿ ಮುಂದಿನ ವಿದ್ಯಾಭ್ಯಾಸವನ್ನು ಮಾಡುವೆ. ಇದು ಈ ಬಾರಿಯ ಹತ್ತನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ...
Date : Monday, 16-05-2016
ಬೆಳ್ತಂಗಡಿ : ಭಾನುವಾರ ಸಂಜೆ ಧಾರಾಕಾರವಾಗಿ ಸುರಿದ ಮಳೆ, ಅದರೊಂದಿಗೆ ಬೀಸಿದ ಸುಂಟರಗಾಳಿಗೆ ೩೦ಕ್ಕೂ ಅಧಿಕ ಮನೆಗಳಿಗೆ ಹಾನಿ, ಎರಡು ಕೋಳಿ ಫಾರಂಗಳು ಧರೆಗೆ ಉರುಳಿದ್ದು, 164 ವಿದ್ಯುತ್ ಕಂಬಗಳು, 16 ಟ್ರಾನ್ಸ್‌ಫಾರ್ಮರ್, ಅಡಿಕೆ, ತೆಂಗು, ಬಾಳೆ ಸೇರಿದಂತೆ ಒಂದು ಕೋಟಿ ಮಿಕ್ಕಿ ನಷ್ಟ...
Date : Monday, 16-05-2016
ಬೆಳ್ತಂಗಡಿ : ಸಶಕ್ತ ಹಾಗೂ ಸ್ವಾವಲಂಬಿ ಸಮಾಜಕ್ಕಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ವಹಿಸುತ್ತಿರುವ ಕಾರ್ಯಗಳು ದೇಶಕ್ಕೇ ಮಾದರಿ. ಐಡಿಬಿಐ ಬ್ಯಾಂಕು ಯೋಜನೆಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಐಡಿಬಿಐ ಚೆಯರ್ ಮನ್ ಕಿಶೋರ್ ಖಾರಟ್ ಹೇಳಿದರು. ಅವರು ಸೋಮವಾರ ಧರ್ಮಸ್ಥಳದ...
Date : Thursday, 12-05-2016
ಬೆಳ್ತಂಗಡಿ : ಕೃಷಿಕರು ಬೆಳೆಸಿದ ಬೆಳೆಗಳಿಗೆ ಸೂಕ್ತ ಮಾರಾಟ ವ್ಯವಸ್ಥೆ ಹಾಗೂ ಉತ್ತಮ ಬೆಲೆ ದೊರೆತಾಗ ಕೃಷಿಕರು ಉತ್ತಮ ಜೀವನ ನಡೆಸಬಲ್ಲರು. ಸರಕಾರವು ಕೃಷಿಕರಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು ಕಳೆದ ಬಾರಿ ಅಡಿಕೆ ಕೊಳೆರೋಗ ಬಂದಾಗ ರೂ. 30 ಕೋಟಿ ಪರಿಹಾರ ನೀಡಿದ...
Date : Thursday, 12-05-2016
ಬೆಳ್ತಂಗಡಿ : ನಮಗೆ ದೇವಸ್ಥಾನಗಳು ಉತ್ಸಾಹವನ್ನು ತುಂಬಿಸಿದರೆ, ದೈವ ಸ್ಥಾನಗಳು ಶಕ್ತಿಯನ್ನು ನೀಡುತ್ತವೆಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಶಿ ಅಭಿಪ್ರಾಯಪಟ್ಟರು. ಅವರುತಾಲೂಕಿನ ನಿಟ್ಟಡೆಗ್ರಾಮದ ಪೆರ್ಮುಡ ಪಂಡಿಜೆಕಲ್ಲಾಣಿ ಶ್ರೀ ಕೊಡಮಣಿತ್ತಾಯ, ಕಲ್ಕುಡ ಕಲ್ಲುರ್ಟಿ ದೈವಸ್ಥಾನ ಮತ್ತು ನಾಗಸನ್ನಿಧಿ ಇದರ...
Date : Thursday, 12-05-2016
ಬೆಳ್ತಂಗಡಿ : ವಾಲಿಬಾಲ್ ಅಸೋಸಿಯೇಶನ್ ಬೆಳ್ತಂಗಡಿ ಮತ್ತು ಜೈ ಭಜರಂಗಿ ಇದರ ಜಂಟಿ ಆಶ್ರಯದಲ್ಲಿ ಬಡವರಿಗೆ ವೈದ್ಯಕೀಯ ಸೌಲಭ್ಯದ ಸಹಾಯಾರ್ಥ ಬೆಳ್ತಂಗಡಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಭಜರಂಗಿ ಟ್ರೋಫಿ 2016 ಮೇ 14 ರಂದು ಪೆರಾಡಿಯ ಮಾವಿನಕಟ್ಟೆ ಎಂಬಲ್ಲಿ ನಡೆಯಲಿದೆ....
Date : Thursday, 12-05-2016
ಬೆಳ್ತಂಗಡಿ : ಮತ್ಸ್ಯತೀರ್ಥ ಹೊಂದಿರುವ ತಾಲೂಕಿನ ಶಿಶಿಲ ಗ್ರಾಮದ ಶ್ರೀ ಶಿಶಿಲೇಶ್ವರ ದೇವರ ಸನ್ನಿಧಿಯಲ್ಲಿ ಮೆ 13 ಮತ್ತು ಮೆ 21 ರ ವರೆಗೆ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ(ಕುರಂತಾಯನೋ) ನಡೆಯಲಿದೆ. ಇಂದು ಧ್ವಜಾರೋಹಣ, ಮೆ 17 ರಂದು ಪೂರ್ವಾಹ್ನ...
Date : Wednesday, 11-05-2016
ಬೆಳ್ತಂಗಡಿ : ಎತ್ತಿನಹೊಳೆ ಎಂಬ ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ನೇತ್ರಾವತಿ ಉಳಿಸಿ ಸಂಯುಕ್ತ ರಕ್ಷಣಾ ಸಮಿತಿ ಮೇ. 19 ರಂದು ದ.ಕ ಜಿಲ್ಲಾ ಬಂದ್‌ಗೆ ಕರೆ ನೀಡಿದೆ. ಸ್ವಯಂಪ್ರೇರಿತವಾಗಿ ನಡೆಸುವ ಈ ಬಂದ್‌ಗೆ ತಾಲೂಕಿನ ಎಲ್ಲಾ ಜನತೆ ಪಕ್ಷಾತೀತವಾಗಿ ಸಂಪೂರ್ಣ...