News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಮೀಕ್ಷೆಗೆ ನೈಜ ಮಾಹಿತಿ ನೀಡಿ: ಸಚಿವ ರೈ ಸಲಹೆ

ಬಂಟ್ವಾಳ: ರಾಜ್ಯದಲ್ಲಿ ದಾಖಲೆ ನಿರ್ಮಿಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಾರ್ವಜನಿಕರು ನೈಜ ಮಾಹಿತಿ ನೀಡಿದಲ್ಲಿ ಯಶಸ್ವಿಗೊಳ್ಳುತ್ತದೆ ಎಂದು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು. ಕಳ್ಳಿಗೆ ಗ್ರಾಮದ ಸಚಿವರ ನಿವಾಸದಲ್ಲಿ ನೆರವೇರಿದ ಸಮೀಕ್ಷೆ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಿದ...

Read More

ಬಂಟ್ವಾಳ ತಾಲೂಕು ಕಛೇರಿ ಕಟ್ಟಡ ಸ್ಥಳಾಂತರಕ್ಕೆ ಸಚಿವರಿಂದ ಚಾಲನೆ

ಬಂಟ್ವಾಳ : ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣ ಉದ್ದೇಶಕ್ಕೆ ತಾಲೂಕು ಕಛೇರಿಯನ್ನು ಪ್ರತ್ಯೇಕ ಕಟ್ಟಡಕ್ಕೆ ಸ್ಥಳಾಂತರಿಸುವ ಉದ್ದೇಶಕ್ಕೆ ಎ. 13ರಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು.ಬಿ.ಸಿ.ರೋಡ್ ನೋಂದಣಿ ಕಛೇರಿ ಸನಿಹ ನಿರ್ಮಿಸಲಾಗಿದ್ದ ನೂತನ ಕಟ್ಟಡವನ್ನು ಸಚಿವರು...

Read More

ರಾಜತರಂಗಿಣಿ ಕನ್ನಡಕ್ಕೆ ಭೀಮಭಟ್ಟರ ಕೊಡುಗೆ: ಡಾ. ಏರ್ಯ

ಬಂಟ್ವಾಳ : ಕಲ್ಹಣನ ರಾಜತರಂಗಿಣಿ ಕನ್ನಡ ಭಾಷಾನುವಾದ ಸಾಹಿತ್ಯ ಲೋಕಕ್ಕೆ ಸಾಹಿತ್ಯ ಭೀಷ್ಮ ನೀರ್ಪಾಜೆ ಭೀಮ ಭಟ್ಟರು ನೀಡಿದ ಕೊಡುಗೆ. ಈ ಐತಿಹಾಸಿಕ ಕೃತಿಯನ್ನು ಪುನರ್ ಮುದ್ರಿಸುವ ಕಾರ್ಯ ನಡೆಯಬೇಕೆಂದು ಹಿರಿಯ ಸಾಹಿತಿ ಡಾ.ಲಕ್ಷ್ಮೀ ನಾರಾಯಣ ಆಳ್ವ ಹೇಳಿದರು. ಬಂಟ್ವಾಳ ತಾಲೂಕು...

Read More

ಅಕ್ರಮ ಮರಳುಗಾರಿಕೆ: ರೂ.1.68 ಲಕ್ಷ ದಂಡ

ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ನಂದಾವರದಲ್ಲಿ ಎ. 5ರಂದು ವಶಪಡಿಸಲಾದ ಅಕ್ರಮ ಮರಳು 9 ಬೋಟ್‌ಗಳಿಗೆ 1.68 ರೂ. ಲಕ್ಷ ದಂಡ ವಿಧಿಸಿದ್ದಾಗಿ ಬಂಟ್ವಾಳ ತಹಸೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ. ಅದೇ ರೀತಿಯಲ್ಲಿ ಕಡೇಶ್ವಾಲ್ಯ ಮತ್ತು ಬರಿಮಾರ್‌ನಲ್ಲಿ ವಿವಿಧ ಸಂದರ್ಭಗಳಲ್ಲಿ ವಶಪಡಿಸಲಾದ ಮರಳು ದಾಸ್ತಾನಿಗೆ...

Read More

ದಕ್ಷಿಣ ಕನ್ನಡ ರಂಗಾಯಣ ಮಂಚಿಯಲ್ಲಿ ಸ್ಥಾಪನೆಯಾಗಲಿ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾದ ರಂಗಾಯಣವನ್ನು ನಾಟಕಕಾರ ಬಿ.ವಿ.ಕಾರಂತರ ಹುಟ್ಟೂರಾದ ಮಂಚಿಯಲ್ಲಿಯೇ ಸ್ಥಾಪಿಸುವ ಚಿಂತನೆ ನಡೆಸಬೇಕೆಂದು ಮಂಗಳೂರು ಆಕಾಶವಾಣಿ ಸಹಾಯಕ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ ಅವರು ಹೇಳಿದರು. ಬಿ.ವಿ.ಕಾರಂತ ರಂಗ ಭೂಮಿಕಾ ಟ್ರಸ್ಟ್, ಮಂಚಿ...

Read More

ಜಾತಿಗಣತಿಯಲ್ಲಿ ತಮ್ಮ ಜಾತಿ, ಉಪಜಾತಿಯನ್ನು ನಮೂದಿಸಲು ಸೂಚನೆ

ಬಂಟ್ವಾಳ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಇದೇ 11ರಿಂದ ಮೊದಲ್ಗೊಂಡು 30ರ ತನಕ ರಾಜ್ಯದಾದ್ಯಂತ ’ಜಾತಿಗಣತಿ’ ಸಮೀಕ್ಷೆ ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಸಮಸ್ತ ಗಾಣಿಗರು ತಮ್ಮ ಜಾತಿಯನ್ನು...

Read More

ಅಕ್ರಮ ಮರಳುಗಾರಿಕೆಯನ್ನು ಸಕ್ರಮಗೊಳಿಸಿ

ಬಂಟ್ವಾಳ : ಅಕ್ರಮ ಮರಳುಗಾರಿಕೆಯನ್ನು ಸಕ್ರಮಗೊಳಿಸಬೇಕು. ಗಣಿ ಇಲಾಖೆ ಪರವಾನಿಗೆಯನ್ನು ನೀಡಿ ಕಾನೂನು ಬದ್ದಗೊಳಿಸಬೇಕೆಂದು ಬಂಟ್ವಾಳ ತಾಲೂಕು ಮರಳು ಗಣಿ ಗುತ್ತಿಗೆದಾರರ ಸಂಘ ಆಗ್ರಹಿಸಿದೆ. ಶುಕ್ರವಾರ ಬಿ ಸಿ ರೋಡ್ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಭರತ್ ಶೆಟ್ಟಿಮಾಣಿ...

Read More

’ಸಮುದಾಯದತ್ತ’ ಶಾಲಾ ಕಾರ್ಯಕ್ರಮದ ಸಭೆ

ಬಂಟ್ವಾಳ: ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು .ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆಯ ಸಮುದಾಯದತ್ತ ಶಾಲಾ ಕಾರ್ಯಕ್ರಮದ ಸಭೆ ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಸಜಿಪಮುನ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಇಕ್ಬಾಲ್ ಮಲಾಯಿಬೆಟ್ಟು, ಸದಸ್ಯರು ಹಾಗೂ ವಿದ್ಯಾರ್ಥಿ...

Read More

ಮೆಲ್ಕಾರ್‌ನಲ್ಲಿ ನೂತನ ಸಂಚಾರಿ ಪೊಲೀಸ್ ಠಾಣೆ ಉದ್ಘಾಟನೆ

ಬಂಟ್ವಾಳ: ನೂತನವಾಗಿ ಅಸ್ಥಿತ್ವಕ್ಕೆ ಬಂದ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯು ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಮೆಲ್ಕಾರ್‌ನಲ್ಲಿ ಆರಂಭಗೊಂಡಿದೆ. ರಾಜ್ಯ ಅರಣ್ಯ, ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೂತನ ಠಾಣೆಯನ್ನು ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ...

Read More

ಬಂಟ್ವಾಳ: ಜಾತಿ ಗಣತಿ ಸಮೀಕ್ಷೆ ತರಬೇತಿ

ಬಂಟ್ವಾಳ : ಹಿಂದುಳಿದ ವರ್ಗಗಳ ಇಲಾಖೆವತಿಯಿಂದ ನಡೆಯಸಲಾಗುವ ಜಾತಿ ಗಣತಿ ಸಮೀಕ್ಷೆಯ ಪ್ರಯುಕ್ತ ಪಾಣೆಮಂಗಳೂರು ಎಸ್‌ವಿಎಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತರಬೇತಿ ಕಾರ್ಯಾಗಾರ ನಡೆಸಲಾಯಿತು. ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಝೇಬಿಯರ್ ಡಿಸೋಜ ಶಿಬಿರ ನಡೆಸಿಕೊಟ್ಟರು....

Read More

Recent News

Back To Top