Date : Thursday, 16-04-2015
ಬಂಟ್ವಾಳ : ದ.ಕ.ಜಿಲ್ಲಾ ರೋಗವಾಹಕ ಆಶಿತ(ಆಶ್ರಿತ) ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ, ಆರೋಗ್ಯ ಇಲಾಖೆ (ಮಂಗಳೂರು)ಇವರ ವತಿಯಿಂದ ಮಂಗಳೂರು ಗಣೇಶಪುರ ಗಿರೀಶ ನಾವಡ ಮತ್ತು ಬಳಗದವರಿಂದ ಡೆಂಗ್ಯೂ ರೋಗ ಬಾರದಂತೆ ತಡೆಗಟ್ಟುವ ಬಗ್ಗೆ ಬೀದಿ ನಾಟಕ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ...
Date : Wednesday, 15-04-2015
ಬಂಟ್ವಾಳ : ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ 2ಕೋಟಿ 64 ಲಕ್ಷ ವೆಚ್ಚದ ಬಡಕಬೈಲು-ಕಲಾಯಿ ರಸ್ತೆ ಅಭಿವೃದ್ಧಿಗೆ ಅರಣ್ಯ, ಪರಿಸರ, ಜೀವಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್...
Date : Wednesday, 15-04-2015
ಬಂಟ್ವಾಳ : ಕಳೆದ 6 ತಿಂಗಳಿನಿಂದ ವಾರ್ಡ್‌ಗೆ ಮನೆ-ಮನೆ ಕಸ ಸಂಗ್ರಹ ವಾಹನ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೀದಿ ಬದಿ ವಠಾರ ತ್ಯಾಜ್ಯ ವಸ್ತುಗಳು ರಾಶಿ ಬಿದ್ದಿದೆ.ಚರಂಡಿ ತ್ಯಾಜ್ಯ ನೀರು ನಿರ್ವಹಣೆಯಾಗುತ್ತಿಲ್ಲ ಎಂದು ಆರೋಪಿಸಿದ ಬಂಟ್ವಾಳ, ಕೆಳಗಿನಪೇಟೆ ವಾರ್ಡ್ ಗ್ರಾಮಸ್ಥರು ಬುಧವಾರ ಪುರಸಭಾ...
Date : Wednesday, 15-04-2015
ಬಂಟ್ವಾಳ : ಸಜಿಪಮುನ್ನೂರು ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಶ್ರೀ ದೇವರಿಗೆ ದೃಢಕಲಶಾಭಿಷೇಕ ಹಾಗೂ ವಿಶೇಷ ಪೂಜೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಕೆ.ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ ಬಸ್ರಿತ್ತಾಯ ಅದ್ರುಕ್ಕು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವರಾಮ...
Date : Wednesday, 15-04-2015
ಬಂಟ್ವಾಳ: ಜನಪ್ರತಿನಿಧಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ತಾಲೂಕು ಉಪನೋಂದಣಿ ಕಚೇರಿಯ ಸಿಬ್ಬಂದಿಯೋರ್ವರ ವಿರುದ್ಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ತುಂಗಪ್ಪ ಬಂಗೇರ ಅವರು ಜಿಲ್ಲಾ ನೊಂದಣಿ ಅಧಿಕಾರಿಯವರಿಗೆ ದೂರು ನೀಡಿದ ಘಟನೆ ಬುಧವಾರ ನಡೆದಿದೆ. ಬೆಳ್ತಂಗಡಿ ತಾಲೂಕಿನ ಬಾರ್‍ಯ ಗ್ರಾಮದ...
Date : Wednesday, 15-04-2015
ಬಂಟ್ವಾಳ: ತಾಲೂಕಿನ ಪೊಳಲಿ ರಾಮಕೃಷ್ಣ ತಪೋವನ ಮತ್ತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ವತಿಯಿಂದ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ತನಕ ಉಚಿತ ಆರೋಗ್ಯ ತಪಾಸಣಾ ಶಿಬಿರ ಆರಂಭಗೊಂಡಿದೆ ಎಂದು...
Date : Wednesday, 15-04-2015
ಬಂಟ್ವಾಳ: ತಾಲೂಕಿನ ವಾಮದಪದವು ಸಮೀಪದ ಆಲದಪದವು ಅಕ್ಷರ ಭಾರತಿ ವಿದ್ಯಾಲಯದಲ್ಲಿ ಈಚೆಗೆ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕಲಾವಿದ ನವೀನ್ ಡಿ.ಪಡೀಲ್ ಅವರನ್ನು ಸನ್ಮಾನಿಸಲಾಯಿತು. ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಪ್ರಮೋದ್ ಕುಮಾರ್ ರೈ, ಕಾಡಬೆಟ್ಟು, ಮೋಹನ ರೈ, ಸುರೇಶ ಕುಮಾರ್ ಮತ್ತಿತರರು...
Date : Wednesday, 15-04-2015
ಬಂಟ್ವಾಳ: ತಾಲೂಕಿನ ಒಟ್ಟು 552 ಅಂಗನವಾಡಿ ಕೇಂದ್ರಗಳ ಪೈಕಿ ಬಂಟ್ವಾಳ ವ್ಯಾಪ್ತಿಯಲ್ಲಿ 324 ಮತ್ತು ವಿಟ್ಲ ವ್ಯಾಪ್ತಿಯಲ್ಲಿ 228 ಕೇಂದ್ರಗಳಿವೆ. ಈ ಪೈಕಿ ತೀರಾ ಹದಗೆಟ್ಟಿರುವ ಅಂಗನವಾಡಿ ಕೇಂದ್ರಗಳನ್ನು ದುರಸ್ತಿಗೊಳಿಸಲು ಮಂಜೂರಾದ ಒಟ್ಟು ರೂ 22.10 ಲಕ್ಷ ಮೊತ್ತದ ಅನುದಾನದಲ್ಲಿ ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರ್ಲಕ್ಷ್ಯದಿಂದಾಗಿ...
Date : Wednesday, 15-04-2015
ಬಂಟ್ವಾಳ : ಶ್ರೀ ಸಾಯಿ ಕೋಚಿಂಗ್ ಸೆಂಟರ್ ಬಿ.ಸಿ.ರೋಡ್ ಇದರ ಉದ್ಘಾಟನೆಯನ್ನು ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಸುದರ್ಶನ್ ಜೈನ್ ಮಾಡಿದರು. ಈ ಸಂದರ್ಭ ಪುರಸಭಾ ಸದಸ್ಯ ಸದಾಶಿವ ಬಂಗೇರ, ಜಯ ಕೋಟ್ಯಾನ್, ರಾಜೇಶ್ ಅಮೀನ್, ಕೋಚಿಂಗ್ ಸೆಂಟರ್‌ನ ನಿರ್ದೇಶಕರಾದ ಐತಪ್ಪ...
Date : Wednesday, 15-04-2015
ಬಂಟ್ವಾಳ : ಅಸ್ಪ್ರಶ್ಶತೆ ಸಮಾಜಕ್ಕೆ ಅಂಟಿದ ಶಾಪ ಜ್ಞಾನ ಅಸ್ಪ್ರಶ್ಶತೆಯನ್ನು ಹೊಡೆದೋಡಿಸುವ ಆಯುಧ , ಹಾಗಾಗಿ ಸರ್ವರೂ ಶಿಕ್ಷಣವನ್ನು ಪಡೆಯುವಂತಾಗಲಿ ಎಂದು ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ ನುಡಿದರು. ಅವರು ತಾಲೂಕು ಆಡಳಿತ , ತಾಲೂಕು ಪಂಚಾಯತ್ , ಸಮಾಜ ಕಲ್ಯಾಣ ಇಲಾಖೆ...