Date : Friday, 24-04-2015
ಬಂಟ್ವಾಳ : ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಮನೆಯೊಂದರ ಮೇಲೆ ಪಕ್ಕದ ಮನೆಯ ತಡೆಗೋಡೆಕುಸಿದು ಬಿದ್ದ ಪರಿಣಾಮ ಮನೆಗೆ ಭಾಗಶಃ ಹಾನಿಯಾದ ಘಟನೆ ಕೊಲ ಗ್ರಾಮದ ಕೊಲ ಕ್ವಾಟ್ರಸ್ ಎಂಬಲ್ಲಿ ನಡೆದಿದೆ. ಇಲ್ಲಿನ ಗುಡ್ಡದ ಮೇಲೆ ಕೆಲವಾರು ಮನೆಗಳಿದ್ದು ಸ್ಥಳೀಯ ನಿವಾಸಿ ಮುತ್ತಪ್ಪ...
Date : Thursday, 23-04-2015
ಬಂಟ್ವಾಳ : ನೀವೇ ನಿಮಗೆ ಬೇಕಾದಂತೆ ಫಾರಂ ತುಂಬಬೇಡಿ. ಜನರಿಗೆ ಪ್ರಶ್ನೆ ಕೇಳಿ. ಅವರು ಉತ್ತರಿಸಿದ್ದನ್ನು ಮಾತ್ರ ದಾಖಲಿಸಿಕೊಳ್ಳಿ. ಕೊನೆಗೆ ಅವರ ಸಹಿ ಹಾಕಿಸಿ ಎಂದು ಮಂಗಳೂರು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಗಣತಿದಾರರಿಗೆ ಸಲಹೆ ನೀಡಿದರು. ಸಜೀಪಮುನ್ನೂರು ಗ್ರಾಮದ ನಂದಾವರದಲ್ಲಿ ಹಾಗೂ...
Date : Thursday, 23-04-2015
ಬಂಟ್ವಾಳ: ರಾಜ್ಯದ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಬಿ.ಸಿರೋಡ್‌ನಲ್ಲಿ ಸುಸಜ್ಜಿತ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಅವಶ್ಯಕತೆ ಇದೆ ಎಂಬುದು ಇಲ್ಲಿನ ಜನರ ಬಹುಕಾಲದ ಬೇಡಿಕೆ. ಈ ಕೂಗಿಗೆ ಕಾಲ ಕೂಡಿ ಬಂದಿದ್ದು, ಶುಕ್ರವಾರ ಅದರ ಶಿಲಾನ್ಯಾಸಕ್ಕೆ ಮುಹೂರ್ತ ಫಿಕ್ಸ್ ಆಗಿದೆ....
Date : Thursday, 23-04-2015
ಬಂಟ್ವಾಳ : ಎಲ್ಲಾ ವಕೀಲರುಗಳಿಗೆ ಮತ್ತು ನ್ಯಾಯಾಲಯದ ಸಿಬ್ಬಂದಿಗಳಿಗೆ ತಮ್ಮ ದೈನಂದಿನ ಕೆಲಸದ ಒತ್ತಡದಿಂದಾಗುವ ಮನಸ್ಸಿನ ಭಾರವನ್ನು ಕಳೆಯಲು ಯೋಗ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ಯು. ನುಡಿದರು. ಅವರು ವಕೀಲರ ಸಂಘ ಬಂಟ್ವಾಳ ಇದರ ವತಿಯಿ ಂದ...
Date : Thursday, 23-04-2015
ಬಂಟ್ವಾಳ; ಗ್ರಾಮೀಣ ಪ್ರದೇಶದ ನಿವೇಶನ ರಹಿತ ಬಡಕುಟುಂಬಗಳಿಗೆ ನಿವೇಶನ ಒದಗಿಸುವಲ್ಲಿ ಸ್ಥಳೀಯ ಗ್ರಾಮಪಂಚಾಯತ್ ಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು, ಸಾಮಾಜಿಕ ನ್ಯಾಯದ ಪರಿಕಲ್ಪನೆ ತಳಮಟ್ಟದಿಂದಲೇ ಬಲಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಬಾಳ್ತಿಲ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬುಧವಾರ...
Date : Thursday, 23-04-2015
ಬಂಟ್ವಾಳ; ಗ್ರಾಮಕರಣಿಕ ಹಾಗೂ ಕಂದಾಯ ನಿರೀಕ್ಷಕ ಎನ್ನುವ ಹುದ್ದೆ ಗ್ರಾಮೀಣಪ್ರದೇಶಗಳಲ್ಲಿ ಬಡಜನರ ಸೇವೆ ಮಾಡಲು ಸಿಕ್ಕ ದೊಡ್ಡ ಅವಕಾಶ, ಇದನ್ನು ಪ್ರಾಮಾಣಿಕತೆಯಿಂದ ಬಳಸಿಕೊಂಡು ಗ್ರಾಮದ ನೊಂದಕುಟುಂಬಗಳಿಗೆ ಸರ್ಕಾರದ ಸವಲತ್ತು ಒದಗುವಂತೆ ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ....
Date : Thursday, 23-04-2015
ಕಲ್ಲಡ್ಕ: ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಶ್ರೀರಾಮ ಪರಿವಾರ ಮತ್ತು ಆಂಜನೇಯ ವಿಗ್ರಹಗಳಿಗೆ ಅಳದಂಗಡಿಯಲ್ಲಿ ಬೃಹತ್ ಶಿಲೆಯನ್ನು ಆಯ್ಕೆ ಮಾಡಲಾಗಿದೆ. ಏ.23 ರಂದು ಬೆಳಿಗ್ಗೆ 6.00ಗಂಟೆಗೆ ಶ್ರೀರಾಮ ಮಂದಿರದ ಜೀಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕಲ್ಲಡ್ಕ ಡಾ...
Date : Thursday, 23-04-2015
ಕಲ್ಲಡ್ಕ: ಸಂಸ್ಕೃತ ಸಾಹಿತ್ಯ ಸಾಗರದಂತೆ. ಆಳಕ್ಕೆ ಇಳಿದಾಗ ಮುತ್ತು ರತ್ನಗಳಂತಿರುವ ಜ್ಞಾನ ಸಂಪತ್ತು ಲಭಿಸುತ್ತದೆ ಎಂದು ಒಡಿಯೂರು ಕ್ಷೇತ್ರದ ಸಾಧ್ವಿ ಮಾತಾನಂದಮಯಿ ಹೇಳಿದರು. ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಂಸ್ಕೃತ ಭಾರತೀ ಕರ್ನಾಟಕ ಇದರ ವತಿಯಿಂದ ಏರ್ಪಡಿಸಲಾದ ಸಂಸ್ಕೃತ ಶಿಕ್ಷಕ ಪ್ರಶಿಕ್ಷಣ...
Date : Thursday, 23-04-2015
ಬಂಟ್ವಾಳ; ಬಿ.ಸಿ.ರೋಡಿನಲ್ಲಿರುವ ತಾಲೂಕು ಕಛೇರಿ ಸ್ಥಳದಲ್ಲಿ 10ಕೋಟಿ ರೂ ವೆಚ್ಚದಲ್ಲಿ ಮಿನಿವಿಧಾನ ಸೌಧ ನಿರ್ಮಾಣ ಹಿನ್ನೆಲೆಯಲ್ಲಿ, ಸದ್ರಿ ಸ್ಥಳದಲ್ಲಿ ಕಾರ್ಯಾಚರಿಸುತ್ತಿರುವ ತಾಲೂಕು ಕಛೇರಿ , ಸಬ್‌ರಿಜಿಸ್ಟ್ರಾರ್ ಕಛೇರಿ ಬಳಿಯ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಆದರೆ ಹಳೇ ತಾಲೂಕು ಕಚೇರಿಯಲ್ಲಿರುವ ದಾಖಲೆಗಳನ್ನು ಸರಿಯಾದ...
Date : Wednesday, 22-04-2015
ಬಂಟ್ವಾಳ : ಬಂಟ್ವಾಳ ತಾಲೂಕು ಪಿಂಚಣಿದಾರರ ವಾರ್ಷಿಕ ಮಹಾಸಭೆಯು ತುಳು ಶಿವಳ್ಳಿ ಸಮುದಾಯ ಭವನ ಬಿ.ಸಿ.ರೋಡ್ ನಲ್ಲಿ ಬುಧವಾರದಂದು ಸಂಘದ ಅಧ್ಯಕ್ಷ ಬಿ.ತಮ್ಮಯ್ಯನವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ತಹಶೀಲ್ದಾರ್ ಕೆ.ಕೃಷ್ಣಪ್ಪ ಪೂಜಾರಿ, ನಿವೃತ್ತ ಅಸೋಸಿಯೇಟ್ ಪ್ರೋಫೆಸರ್ ಕೆ.ಪಿ.ಸೂಫಿ ಭಾಗವಹಿಸಿದ್ದರು....