Date : Monday, 22-06-2015
ಬಂಟ್ಟಾಳ : ಶಿಕ್ಷಣವೊಂದು ಚಂದನದ ತಿಲಕ. ಶಿಕ್ಷಣವು ಜನರ ಮಧ್ಯೆ ಎತ್ತಿ ನಿಲ್ಲುವ ಕೆಲಸ ಮಾಡುತ್ತದೆ. ಶಿಕ್ಷಣ ಜೊತೆಗೆ ಸಾಮಾನ್ಯ ಜ್ಞಾನ, ಛಲವಿರಬೇಕು. ಕರ್ತವ್ಯಕ್ಕೆ ಬದ್ಧವಾಗಿದ್ದರೆ ನಾವು ಯಾರ ಮುಂದೆಯೂ ತಲೆ ಬಾಗುವ ಸಂದರ್ಭ ಬರುವುದಿಲ್ಲ. ಅವಮಾನಗಳನ್ನು ಎದುರಿಸಿ ಮುನ್ನುಗಲೂ ಸಾಧ್ಯವಾಗುತ್ತದೆ. ಓದು...
Date : Sunday, 21-06-2015
ಪೂಂಜಾಲಕಟ್ಟೆ : ರಸ್ತೆ ಹದಗೆಟ್ಟಿದೆ ಎಂದು ಪ್ರತಿಭಟನೆ ಮಾಡುವುದನ್ನು ಕಂಡಿದ್ದೇವೆ. ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿ ಪಡಿಸುವುದನ್ನು ನೋಡಿದ್ದೇವೆ. ಮರಳು ಲಾರಿ ಸಾಗುತ್ತದೆ ಎಂದು ಲಾರಿ ತಡೆದು ಗ್ರಾಮಸ್ಥರು ಪ್ರತಿಭಟನೆ ಮಾಡುವುದನ್ನು ಕೇಳಿದ್ದೇವೆ. ಆದರೆ ಲಾರಿ ಸಾಗುತ್ತದೆ ಎಂದು ರಸ್ತೆಯನ್ನು ಅಗೆಯುವ...
Date : Saturday, 20-06-2015
ಕಲ್ಲಡ್ಕ: ಶ್ರೀರಾಮ ಶಿಶುಮಂದಿರದ ಮಕ್ಕಳಿಂದ ಜೂ. 20ರಂದು ಮಧುಕರ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು. ಪ್ರಾರಂಭದಲ್ಲಿ ಮಕ್ಕಳಿಗೆ ಸುಲಭವಾದ ಯೋಗಾಸನಗಳನ್ನು ಅಭ್ಯಾಸ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪುಷ್ಪ ಪರ್ಕಳ, ಶ್ರೀರಾಮ ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಮೇಶ್ ಎನ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರವಿರಾಜ್...
Date : Saturday, 20-06-2015
ಬಂಟ್ವಾಳ: ಕಲ್ಲಡ್ಕದ ಭಾರತ್ ಬಿಲ್ಡಿಂಗ್‌ನಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಅವರ ನೂತನ ಎಲ್‌ಪಿಜಿ ವಿತರಣಾ ಘಟಕ ಶ್ರೀಶೈ ಭಾರತ್ ಗ್ಯಾಸ್ ಉದ್ಘಾಟನೆಗೊಂಡಿತು. ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಧನಭಾಗ್ಯ ಆರ್. ರೈ, ಮ್ಯಾನೇಜಿಂಗ್ ಡೈರೆಕ್ಟರ್ ಚರಿಷ್ಮಾ ರೈ, ಆಹಾರ...
Date : Thursday, 18-06-2015
ಬಂಟ್ವಾಳ: ಬೈಂದೂರು ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿಧ್ಯಾಥಿನಿ ಆಗಿದ್ದು ಕಳೆದ ಬುಧವಾರ ಹಾಡುಹಗಲೇ ಒತ್ತಿನೆಣೆ ಗುಡ್ಡದಲ್ಲಿ ಸಂಶಯಾಸ್ಪದವಾಗಿ ಸಾವೀಗಿಡಾದ ಕು| ಅಕ್ಷತಾ ದೇವಾಡಿಗಳ ಘಟನೆ ಬಗ್ಗೆ ಕೂಲಂಕುಷ ತನಿಖೆ ನಡೆಯಲಿ ಎಂದು ದೇವಾಡಿಗ ಸಂಘ, ಮುಂಬಯಿ ಇದರ...
Date : Wednesday, 17-06-2015
ಕಲ್ಲಡ್ಕ: ಶ್ರೀರಾಮ ಪದವಿಪೂರ್ವ ವಿದ್ಯಾಲಯದಲ್ಲಿ ಹೊಸದಾಗಿ ದಾಖಲುಗೊಂಡ ವಿದ್ಯಾರ್ಥಿಗಳನ್ನು ಆಗತ-ಸ್ವಾಗತ ವಿಶಿಷ್ಟ ಕಾರ್ಯಕ್ರಮದ ಮೂಲಕ ಪ್ರವೇಶೋತ್ಸವ ನಡೆಸಲಾಯಿತು. ಬುಧವಾರ ನಡೆದ ಕಾರ್ಯಕ್ರಮದಲ್ಲಿ ಯಜ್ಞಕ್ಕೆ ಘೃತವನ್ನು ಅರ್ಪಿಸಿ ವೇದಿಕೆಯಲ್ಲಿರುವ ಹಿರಿಯರ ಆಶೀರ್ವಾದ ಪಡೆದು ವಿದ್ಯಾರ್ಥಿಗಳು ಸಂತಸದಿಂದ ಪಾಲ್ಗೊಂಡರು. ವಿದ್ಯಾಕೇಂದ್ರದ ಸಂಚಾಲಕರಾದ ಡಾ. ಪ್ರಭಾಕರ...
Date : Friday, 12-06-2015
ಕಲ್ಲಡ್ಕ : ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟಲು ಹಾಗೂ ನಿರ್ಮೂಲನೆಗೊಳಿಸುವ ನಿಟ್ಟಿನಿಂದ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಕಾರ್ಯಕ್ರಮ ನೆರವೇರಿತು. ಬಾಲಕಾರ್ಮಿಕ ಪದ್ಧತಿಯ ಹಾನಿಯ ಬಗ್ಗೆ ಪ್ರೌಢಶಾಲೆಯ ಶಿಕ್ಷಕ ಗೋಪಾಲ ಎಂ. ಮಾಹಿತಿ ನೀಡಿದರು. ಸುಶಾನ್‌ಶಂಕರ್(೧೦ ಆಜಾದ್)...
Date : Wednesday, 10-06-2015
ಬಂಟ್ವಾಳ : ಅಡಿಕೆ ಅಂಗಡಿಗಳಲ್ಲಿ ನಡೆಯುತ್ತಿರುವ ಕಳ್ಳತನ ಮತ್ತು ತಾಲೂಕಿನ ಅಂಗಡಿಗಳಲ್ಲಿ ಕಳ್ಳತನಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದನ್ನು ತಡೆಗಟ್ಟುವ ಸಲುವಾಗಿ ಅಂಗಡಿ ಮಾಲೀಕರ ಜೊತೆ ನಗರ ಠಾಣೆಯಲ್ಲಿ ಸಭೆ ನಡೆಯಿತು. ನಗರ ಠಾಣಾ ಉಪನಿರೀಕ್ಷಕ ನಂದಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂಗಡಿ...
Date : Monday, 08-06-2015
ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಶ್ರೀರಾಮ ಪ್ರೌಢಶಾಲೆಯ ಕಲಾ ಶಿಕ್ಷಕ ಜಿನ್ನಪ್ಪ ಇವರು ಹಿಂದೂ ಸಾಮ್ರಾಜ್ಯವನ್ನು ಉನ್ನತ ಮಟ್ಟಕ್ಕೆ ಏರಿಸಿದ ವೀರ ಶಿವಾಜಿಯ ಜೀವನ ಚರಿತ್ರೆಯನ್ನು...
Date : Monday, 08-06-2015
ಕಲ್ಲಡ್ಕ : ಸಂಸ್ಕೃತವು ಎಲ್ಲಾ ಭಾಷೆಗಳ ತಾಯಿಯಾಗಿದ್ದು ಇದನ್ನು ಚೆನ್ನಾಗಿ ಕಲಿತು ಕಲಿಸಬೇಕು. ಸಂಸ್ಕೃತದಲ್ಲಿಯೇ ವಿದ್ಯಾರ್ಥಿಗಳು ಮಾತನಾಡುವ ಮೂಲಕ ಸಂಸ್ಕೃತ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಬೇಕು ಎಂದು ಶ್ರೀರಾಮ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ರಮೇಶ್ ಎನ್. ಹೇಳಿದರು. ಅವರು ಶ್ರೀರಾಮ ಪ್ರೌಢಶಾಲೆಯಲ್ಲಿ...