News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಹಾಗೂ ನಿವೃತ್ತಿ ಸಾಮಾನ್ಯ-ರಾಹುಲ್ ಕುಮಾರ್

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಎಸೈ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಎ. ವಾಸುದೇವ ಭಂಡಾರಿ ಹಾಗೂ ಇದೇ ಠಾಣೆಯಲ್ಲಿ ಸೇವೆ ಸಲ್ಲಿಸಿ ಪದೋನ್ನತಿಗೊಂಡು ವರ್ಗಾವಣೆ ಗೊಂಡ ಸಿಬ್ಬಂದಿ ಎ.ಕೆ. ಕುಟ್ಟಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಬುಧವಾರ ಸಂಜೆ ಬಂಟ್ವಾಳ...

Read More

ಕೇಶವ ಬಂಗೇರ ಅವರಿಗೆಆರ್ಥಿಕ ನೇರವನ್ನು ನೀಡಿದ ರಾಜೇಶ್ ನಾಯ್ಕ್

ಬಂಟ್ವಾಳ : ಕೇಶವ ಬಂಗೇರ ಎಂಬವರ ಮನೆ ಮೇಲೆ ಮರ ಉರುಳಿ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಸೋಮವಾರ ಭಂಡಾರಿಬೆಟ್ಟುವಿನಲ್ಲಿ ಸಂಭವಿಸಿದೆ.  ಅವರ ಮನೆ ಪ್ರಗತಿಪರ ಕೃಷಿಕ ಮತ್ತು ಬಿಜೆಪಿ ಮುಖಂಡ ಯು. ರಾಜೇಶ್ ನಾಯ್ಕ್ ಭೇಟಿ ನೀಡಿ...

Read More

ಬಂಟ್ವಾಳ ಸೇವಾ ಭಾರತಿ ಟ್ರಸ್ಟ್ ವತಿಯಿಂದ ವಿಶ್ವಯೋಗ ದಿನಾಚರಣೆ

ಬಂಟ್ವಾಳ : ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಬಿಸಿ ರೋಡ್ ರಂಗೋಲಿ ಹಾಲ್ ನಲ್ಲಿ ಸೇವಾ ಭಾರತಿ ಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ಸಾರ್ವಜನಿಕ ವಿಶ್ವಯೋಗ ದಿನಚರಣೆಯನ್ನು ಜೂ. ೨೧ರಂದು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ ಪಿ ಎಸ್ ರಾಹುಲ್...

Read More

ಪ್ರತಿ ಮನೆ-ಮನೆಗಳಲ್ಲಿಯೂ ನಿತ್ಯ ಯೋಗ ನಡೆಯಬೇಕು- ಡಾ|ಪ್ರಭಾಕರ ಭಟ್

ಕಲ್ಲಡ್ಕ : ಪ್ರತಿ ಮನೆ-ಮನೆಗಳಲ್ಲಿಯೂ ನಿತ್ಯ ಯೋಗ ನಡೆಯಬೇಕು ಯೋಗದಿಂದ ದೇಹ, ಮನಸ್ಸು ಶುದ್ಧಿಯಾಗುವುದಲ್ಲದೇ ನಿರೋಗಿಗಳಾಗಿ ಬದುಕಬಹುದು. ತಾನು ಶಾಂತವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದಕ್ಕೆ ಯೋಗ ಸಹಕಾರಿಯಾಗುವುದು. ಓಂಕಾರದೊಂದಿಗೆ ಮನೆಯಲ್ಲಿ ನಿತ್ಯ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಸಿದರೆ ಹೆಚ್ಚು ಪರಿಣಾಮಕಾರಿಯಾಗುವುದು...

Read More

ಕಲ್ಲಡ್ಕ : ಜಿಲ್ಲಾ ಶಾರೀರಿಕಾ ಶಿಕ್ಷಕರ ಕಾರ್ಯಾಗಾರ

ಕಲ್ಲಡ್ಕ : ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಜಿಲ್ಲಾ ಶಾರೀರಿಕಾ ಶಿಕ್ಷಕರ ಒಂದು ದಿನದ ಕಾರ್ಯಾಗಾರ ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ನಡೆಯಿತು. ಜಿಲ್ಲಾ ಉಪಾಧ್ಯಕ್ಷ ಶ್ರೀ ವೆಂಕಟ್ರಮಣ ರಾವ್ ಕಾರ್ಯಾಗಾರ ಉದ್ಘಾಟಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲ...

Read More

ಬಂಟ್ವಾಳ: ಮರ ಉರುಳಿ ಬಿದ್ದು ಮನೆಗೆ ಹಾನಿ

ಬಂಟ್ವಾಳ: ಕೇಶವ ಬಂಗೇರ ಎಂಬವರ ಮನೆ ಮೇಲೆ ಮರ ಉರುಳಿ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಸೋಮವಾರ ಭಂಡಾರಿಬೆಟ್ಟುವಿನಲ್ಲಿ ಈ ಘಟನೆ ಸಂಭವಿಸಿದ್ದು ಯಾರಿಗೂ ಪ್ರಾಣಹಾನಿಯಾಗಿಲ್ಲ. ಆದರೆ ಮನೆ ಛಾವಣಿ ಕಸಿದು ಬಿದ್ದಿದು ಮನೆ ಭಾಗಷಃ...

Read More

ಪೆರಾಜೆ ಶಾಲೆಯಲ್ಲಿ ಯೋಗ ದಿನಾಚರಣೆ

ಬಂಟ್ವಾಳ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯುವ ವೇದಿಕೆ ಪೆರಾಜೆ ಇವರ ವತಿಯಿಂದ ಪೆರಾಜೆ ಶಾಲೆಯಲ್ಲಿ ಯೋಗ ತರಬೇತಿ...

Read More

ಬಂಟ್ವಾಳ : ಮಾರಿಪಲ್ಲ ಪುದು ಗ್ರಾಮದಲ್ಲಿ ಯೋಗ ಕಾರ್ಯಕ್ರಮ

ಬಂಟ್ವಾಳ : ವಿಶ್ವ ಯೋಗ ದಿನಾಚರಣೆ ಯ ಅಂಗ ವಾಗಿ ಕುಲಾಲ ಭವನ ಮಾರಿಪಲ್ಲ ಪುದು ಗ್ರಾಮ  ದಲ್ಲಿ ಹಮ್ಮಿ ಕೊಂಡ ಕಾರ್ಯಕ್ರಮ ದಲ್ಲಿ  ಪತಂಜಲಿ ಯೋಗ ಗುರು ಎ ದೇವರಾಜ ಪ್ರಭು ಇವರು ಯೋಗ ಪರಿಚಯಿಸಿ ಅಭ್ಯಾಸ ಮಾಡಿಸಿದರು.  ಈ ಸಂದರ್ಭ ದಲ್ಲಿ...

Read More

ಅಮ್ಟಾಡಿ ಗ್ರಾಮದಲ್ಲಿ ನಮ್ಮ ಆದ್ಯತೆ ನಮ್ಮ ಸ್ವಚ್ಛತೆ ಕಾರ್ಯಕ್ರಮ

ಬಂಟ್ವಾಳ : ತಾಲೂಕು ಮೂಡುನಡುಗೋಡು ಗ್ರಾಮ, ಕರೆಂಕಿ, ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಇದರ ಆಶ್ರಯದಲ್ಲಿ ಅಮ್ಟಾಡಿ ಯುವಕ ಮಂಡಲದ ಸಹಕಾರದಲ್ಲಿ ನಮ್ಮ ಆದ್ಯತೆ ನಮ್ಮ ಸ್ವಚ್ಛತೆ ಈ ತಿಂಗಳ ಕಾರ್ಯಕ್ರಮವು ಅಮ್ಟಾಡಿ ಗ್ರಾಮದ ನಲ್ಕೆಮಾರು ಶಾಲೆಯಲ್ಲಿ ನಡೆಯಿತು. ಶಾಲೆಯಲ್ಲಿ ಮೇಜು,ಬೆಂಚು,...

Read More

ವಿದ್ಯಾರ್ಥಿನಿಗೆ ಶಿಕ್ಷಣ ಮುಂದುವರಿಕೆಗೆ ಧನಸಹಾಯ

ಬಂಟ್ವಾಳ : ನಮೋ ಪ್ರೆಂಡ್ಸ್ ಬಂಟ್ವಾಳ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಒಂದು ವರ್ಷದ ಸ್ವಚ್ಛ ಜನಪ್ರಿಯ ಆಡಳಿತದ ವರ್ಷಾಚರಣೆಯ ಸಲುವಾಗಿ ಬಂಟ್ವಾಳ ಬೈಪಾಸ್ ರಾಮನಗರದ ಉಮೇಶ್ ಪೂಜಾರಿಯವರ ಮಗಳಾದ ಕುಮಾರಿ ಪ್ರತೀಕ್ಷಾ ಎಂಬ ವಿದ್ಯಾರ್ಥಿನಿಗೆ ಶಿಕ್ಷಣ ಮುಂದುವರಿಕೆಗೆ ರೂ.10,000  ಸಹಾಯಧನವನ್ನು...

Read More

Recent News

Back To Top