Date : Tuesday, 07-07-2015
ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಣಿನಾಲ್ಕೂರು ಮತ್ತು ಸರಪಾಡಿ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವ ಗೊಂಡ ಅಭ್ಯರ್ಥಿಗಳ ಮನೆಗೆ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ಉಳಿಪಾಡಿಗುತ್ತು ಇಂದು ಭೇಟಿ ನೀಡಿದರು. ಮಣಿನಾಲ್ಕೂರು ಗ್ರಾ.ಪಂಚಾಯತ್‌ನಲ್ಲಿ 13 ಸ್ಥಾನಗಳಲ್ಲಿ 12 ಸ್ಥಾನಗಳಲ್ಲಿ ಸೋಲು ಅನುಭವಿಸಿದ ಬಿಜೆಪಿ ಬೆಂಬಲಿತ...
Date : Tuesday, 07-07-2015
ಬಂಟ್ವಾಳ : ಪ್ರಜಾಪ್ರಭುತ್ವದ ಪ್ರಮುಖ ಅಂಗವಾದ ಸಂಸತ್ತಿನ ರಚನೆಯ ಪ್ರಕ್ರಿಯೆಗಳು ವಿದ್ಯಾರ್ಥಿಗಳಿಗೆ ತಿಳಿಯುವ ದೃಷ್ಠಿಯಿಂದ ಶ್ರೀರಾಮ ಪ್ರೌಢಶಾಲೆಯ ವಿದ್ಯಾರ್ಥಿ ಸಂಸತ್ತಿನ ವಿದ್ಯಾರ್ಥಿ ಪ್ರತಿನಿಧಿಗಳ ಖಾತೆಗಳ ಪದಗ್ರಹಣ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು ತಮ್ಮ ಖಾತೆಗಳ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕಾರ್ಯಕ್ರಮದ ಮುಖ್ಯ...
Date : Monday, 06-07-2015
ಬಂಟ್ವಾಳ : ಸಂಭ್ರಮಕ್ಕಿಂತ ಸಂಯಮವು ಹಿರಿದಾದುದು. ಆ ಸಂಯಮ ವ್ಯಕ್ತಿಯಲ್ಲಿದ್ದಾಗ ಮುಂದೆ ಯಾವುದೇಸೂಚನೆಗಳ ಅಗತ್ಯತೆ ಬೇಕಾಗುವುದಿಲ್ಲ. ಸಂಯಮವು ಜೀವನದ ದಾರಿಯಾಗಬೇಕು. ವಿದ್ಯಾಸಂಸ್ಥೆಯಲ್ಲಿ ಕಲಿತ ಸಂಯಮ -ನಿಯಮವು ಸಮಾಜಕ್ಕೆ ವಿದ್ಯಾರ್ಥಿಯು ತೆರಳಿದ ನಂತರ ಮೈಗೂಡಿಸಿಕೊಳ್ಳುವಂತಾಗಬೇಕು ಎಂದು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾಲೇಜಿನ ಪರೀಕ್ಷಾಂಗ...
Date : Friday, 03-07-2015
ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕದಲ್ಲಿ 2015-16 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಸತ್ತಿನ ರಚನೆಗೆ ಚುನಾವಣೆಯು ನಡೆಯಿತು. 5, 6, 7 ನೇ ತರಗತಿ ಒಟ್ಟು 380 ವಿದ್ಯಾರ್ಥಿ ಮತದಾರರು ಮತ ಚಲಾಯಿಸಿದರು. ಮತಪತ್ರದ ಮೂಲಕ ಮತಚಲಾಯಿಸಿ ಅಳಿಸಲಾಗದ ಮಾರ್ಕರ್...
Date : Thursday, 02-07-2015
ಬಂಟ್ವಾಳ : ವಿವಿಧ ಸಂಘಗಳು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಹೊರಹಾಕುವ ಕೆಲಸ ಮಾಡುತ್ತದೆ. ಅದೇ ರೀತಿ ಶೈಕ್ಷಣಿಕ ವಿಚಾರಗಳ ಈಡೇರಿಕೆಗೆ ವಿದ್ಯಾರ್ಥಿ ಸಂಘ ನೆರವಾಗುತ್ತದೆ ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನ್ ದಾಸ್ ಗಟ್ಟಿ ಹೇಳಿದರು. ಅವರು...
Date : Wednesday, 01-07-2015
ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಗ್ರಾ.ಪಂ. ಚುನಾವಣೆಯಲ್ಲಿ ಪರಾಭವ ಗೊಂಡ ಗ್ರಾ.ಪಂ. ಸದಸ್ಯರ ಮನೆಗೆ ಭೇಟಿ ಎಂಬ ವಿನೂತನ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಕನ್ಯಾನದಲ್ಲಿ ಚಾಲನೆ ನೀಡಿದರು. ಚುನಾವಣೆಯಲ್ಲಿ ಸ್ಫರ್ಧಿಸಿ ಸೋಲು ಅನುಭವಿಸಿದ ಬಿಜೆಪಿ ಬೆಂಬಲಿತ...
Date : Wednesday, 01-07-2015
ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ಪದವಿ ವಿಭಾಗದ ಐದು ಮಹಡಿಯ ನೂತನ ಕಟ್ಟಡಕ್ಕೆ ದ್ವಾರ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾಕೇಂದ್ರದ ಸಂಚಾಲಕ ಡಾ ಪ್ರಭಾಕರ ಭಟ್, ಅಧ್ಯಕ್ಷ ನಾರಾಯಣ ಸೋಮಯಾಜಿ, ಮುಖ್ಯ ಕಾರ್ಯನಿರ್ವಾಹಕ ವಸಂತ ಮಾಧವ ಹಾಗೂ ಕಾಲೇಜಿನ...
Date : Wednesday, 01-07-2015
ಬಂಟ್ವಾಳ : ಹಿಂದು ಯುವ ಸೇನೆ ಏಕಲವ್ಯ ಶಾಖೆ ಮಣಿಹಳ್ಳ ಇದರ ಅಧ್ಯಕ್ಷರಾಗಿ ವಸಂತ್ ಕುಮಾರ್ ಕೊಂಗ್ರಬೆಟ್ಟು ಇವರು ಅಧ್ಯಕ್ಷರಾಗಿ ಸತತ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಲೋಕನಾಥ ಕೊಂಗ್ರಬೆಟ್ಟು, ಗೌರವ ಅಧ್ಯಕ್ಷರಾಗಿ ರಾಮಚಂದ್ರ ಮಣಿ, ಪ್ರಧಾನ ಕಾರ್ಯದರ್ಶಿಯಾಗಿ ಮಿಥುನ್ ಕಡಂಬಳಿಕೆ,...
Date : Wednesday, 01-07-2015
ಬಂಟ್ವಾಳ : ಪುದು ಗ್ರಾಮ ದ ಸುಜೀರು ಸಾನದ ಬಳಿಯ ಕಾಲು ದಾರಿ ಯನ್ನು ಅಭಿವೃದ್ದಿಗೊಳಿಸಿ ಸಂಚಾರ ಯೋಗ್ಯಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರಿ .ಕೆ. ಎ ಯವರ ಅನುದಾನ ಮತ್ತು ಸಂಸದ ಅನುದಾನ ದಿಂದ ನಿರ್ಮಿಸಲು ಉದ್ದೇಶಿಸಿರುವ ಕಾಮಗಾರಿಗೆ...
Date : Tuesday, 30-06-2015
ಬಂಟ್ವಾಳ : ಬಂಟ್ವಾಳ ತಾಲೂಕಿನ ಸಾಮಾಜಿಕ ನ್ಯಾಯಪರ ಸಮಿತಿಯ ನೇತ್ರತ್ವದಲ್ಲಿ ಬಿಸಿರೋಡು ರಾಷ್ಟೀಯ ಹೆದ್ದಾರಿಯ ಸರ್ವಿಸ್ ರಸ್ತೆಯನ್ನು ದುರಸ್ಥಿ ಸರಿಪಡಿಸುವಂತೆ ಆಗ್ರಹಿಸಿ ಪತಿಭಟನೆ ನಡೆಯಿತು. ವಿವಿಧ ವಾಹನ ಚಾಲಕರ ಸಂಘಗಳು, ಇನ್ನಿತರ ಸಮಾನ ಮನಸ್ಕ ಸಂಘಟನೆ ಹಾಗೂ ಸಾರ್ವಜನಿಕರ ಬೆಂಬಲದೊಂದಿಗೆ ಮಂಗಳವಾರದಂದು...