Date : Monday, 13-07-2015
ಬಂಟ್ವಾಳ : ಬಿಜೆಪಿ ಪುದು ಗ್ರಾಮ ಸಮಿತಿಯ ಮಹಾ ಸಂಪರ್ಕ ಅಭಿಯಾನದ ಪ್ರಯುಕ್ತ ಹಿರಿಯ ಕಾರ್ಯಕರ್ತ ರಾದ , ಶ್ರೀ ಮೋನಪ್ಪ ಅಮೀನ್ , ಎಫ್.ಅಬ್ಬಾಸ್ , ಶ್ರೀಮತಿ ಕುಸುಮ ಶೆಟ್ಟಿ ರವರ ಮನೆಗೆ ಬೇಟಿಕೊಟ್ಟು ಮಹಾ ಸಂಪರ್ಕ ಅಭಿಯಾನಕ್ಕೆ ಚಾಲನೆ ಕೊಟ್ಟರು....
Date : Monday, 13-07-2015
ಫರಂಗಿಪೇಟೆ : ಶನಿಶ್ಚರಾಂಜನೆಯ ಸೇವಾ ಸಮಿತಿ (ರಿ) ಕುಂಪನಮಜಲು ಫರಂಗಿಪೇಟೆ ಇವರು ನಮಾಮಿ ವೃದ್ಧ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡು ವೃದ್ಧಾಶ್ರಮದಲ್ಲಿರುವ ಹಿರಿಯರಿಗೆ ಪ್ರತಿ ತಿಂಗಳು ಅಕ್ಕಿಯ ವ್ಯವಸ್ತೆ ಮಾಡುವ ಯೋಜನೆ ಯ ಮೂಲಕ ಸೇವಾ ಕಾರ್ಯ ದಲ್ಲಿ ತೊಡಗಿಸಿ ಕೊಂಡರು....
Date : Saturday, 11-07-2015
ಕಲ್ಲಡ್ಕ : ಶಿಕ್ಷಕ ವೃತ್ತಿಯಲ್ಲಿ ಶಿಕ್ಷಕರು ಸಂತೋಷವನ್ನು ಅನುಭವಿಸಿ ಮಕ್ಕಳಿಗೆ ಆನಂದದ ಕಲಿಕೆಗೆ ನೆರವಾಗಬೇಕು. ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು ಎಂದು ವಿದ್ಯಾಭಾರತಿ ಕರ್ನಾಟಕ ದ.ಕ ಜಿಲ್ಲಾಧ್ಯಕ್ಷ, ತುಳುನಾಡ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿರುವ ಪ್ರೊ.ಎಂ. ಬಿ. ಪುರಾಣಿಕ್ ಹೇಳಿದರು....
Date : Friday, 10-07-2015
ಬಂಟ್ವಾಳ : ಪುದು ಗ್ರಾಮದ ಕುಂಜತ್ಕಳ ಎಂಬಲ್ಲಿ ಮೊಹಮ್ಮದ್ ಹನೀಫ್ ಎಂಬವರ ಮನೆ ಮೇಲೆ ತಡೆ ಗೋಡೆ ಕುಸಿದು ಬಿದ್ದು ಅವರ 7ವರ್ಷ ಪ್ರಾಯದ ಮಗ ಅಶ್ರಫ್ ಸ್ಥಳದಲ್ಲೇ ಸಾವಿಗೀಡಾದ ಹಿನ್ನಲೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್ ಉಪಾದ್ಯಕ್ಷರಾದ ಶ್ರೀ ಸತೀಶ್ ಕುಂಪಲ...
Date : Thursday, 09-07-2015
ಕಲ್ಲಡ್ಕ : ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ ಇದರ ಭಾರವಿ ಸಂಘದ ಆಶ್ರಯದಲ್ಲಿ ಹತ್ತು ದಿನಗಳ ಸಂಸ್ಕೃತ ಸಂಭಾಷಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಜುಲೈ 07ರಂದು ನಡೆಯಿತು. ಶಿಬಿರವನ್ನು ಉದ್ಘಾಟಿಸಿದ ಕಾಲೇಜಿನ ಇಂಗ್ಲೀಷ್ ಭಾಷಾ ಉಪನ್ಯಾಸಕಿ ಹಾಗೂ ಪ್ರಾಂತ ವಿದ್ಯಾರ್ಥಿನಿ...
Date : Thursday, 09-07-2015
ಬಂಟ್ವಾಳ : ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಭಾಸ್ಕರಾಚಾರ್ಯ ವಿಜ್ಞಾನ ಸಂಘದ ವತಿಯಿಂದ ರಕ್ತದ ಗುಂಪು ವರ್ಗೀಕರಣ ಕಾರ್ಯಾಗಾರವು ಜರಗಿತು. ವಿಜ್ಞಾನದ ವಿದ್ಯಾರ್ಥಿಗಳಿಂದಲೇ ನಡೆಸಲ್ಪಟ್ಟ ಈ ಕಾರ್ಯಾಗಾರದಲ್ಲಿ ಪದವಿ ಪೂರ್ವ ಪದವಿ ಹಾಗೂ ಶಿಕ್ಷಕ ವೃಂದದವರನ್ನೂ ಒಳಗೊಂಡು ಸುಮಾರು 150 ಮಂದಿ...
Date : Wednesday, 08-07-2015
ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ (ಬಿಜೆಪಿ) ಸಮಿತಿ ವತಿಯಿಂದ ಮಹಾ ಸಂಪರ್ಕ ಅಭಿಯಾನ ಮಣಿನಾಲ್ಕೂರು ಮತ್ತು ಸರಪಾಡಿ ಗ್ರಾ.ಪಂ.ಗಳಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ ಉಳಿಪಾಡಿಗುತ್ತು ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೇವದಾಸ ಶೆಟ್ಟಿ, ಮಾಜಿ...
Date : Wednesday, 08-07-2015
ಬಂಟ್ವಾಳ: ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ಡಿಜಿಟಲ್ ಇಂಡಿಯಾ ವೀಕ್ ಕಾರ್ಯಕ್ರಮ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದರು. ಡಿಜಿಟಲ್ ಇಂಡಿಯಾ ವೆಬ್ ಸೈಟ್‌ನಲ್ಲಿರುವ ರಸಪ್ರಶ್ನೆಗೆ ಉತ್ತರಿಸಿ ಪ್ರಮಾಣಪತ್ರ...
Date : Wednesday, 08-07-2015
ಬಂಟ್ವಾಳ: ಶ್ರೀರಾಮ ವಿದ್ಯಾ ಕೇಂದ್ರದ ಆಶ್ರಯದಲ್ಲಿ ಬೋಳಂತೂರು ತುಳಸೀವನದ ಬಾಲಗೋಕುಲದ ಮಕ್ಕಳಿಗೆ ಚೀಲ, ಪುಸ್ತಕ, ಕಂಪಾಸ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಲ್ಲಡ್ಕ ಶ್ರೀರಾಮ ಶಿಶುಮಂದಿರದ ದಿವ್ಯ ಮಾತಾಜಿ ಹಾಗೂ ಬಾಬು ಮೂಲ್ಯ ನೆಕ್ಕರಾಜೆ ಮತ್ತು ತುಳಸೀವನದ ಭಜನಾ ಮಂಡಳಿಯ ಅಧ್ಯಕ್ಷರಾದ ಸಂಕಪ್ಪ...
Date : Wednesday, 08-07-2015
ಬಂಟ್ವಾಳ : ಬಂಟರ ಸಂಘ ಫರಂಗಿಪೇಟೆ ವಲಯದ ( ಪುದು , ಕೊಡ್ಮಾನ್ ,ಮೇರಮಜಲು ಅರ್ಕುಳ ಕಳ್ಳಿಗೆ ತುಂಬೆ ಗ್ರಾಮ ಗಳನ್ನು ಒಳಗೊಂಡ ) ಬಂಟ ಮಹಿಳಾ ಸಮಿತಿಯ ಅಧ್ಯಕ್ಷೆ ಯಾಗಿ ಶ್ರೀಮತಿ ಶೈಲಜಾ ಸುಂದರ ಶೆಟ್ಟಿ ಕಲ್ಲತಡಮೆ ಯವರು ಆಯ್ಕೆ...