Date : Tuesday, 30-06-2015
ಕಲ್ಲಡ್ಕ : ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ 10ನೇ ತರಗತಿಯ ವಿಕಲಚೇತನ ವಿದ್ಯಾರ್ಥಿ ಅಶ್ವತ್ಥನಿಗೆ ನಡೆಯಲು ಅನುಕೂಲವಾಗುವ ಉಪಕರಣವನ್ನು ವಿದ್ಯಾಕೇಂದ್ರದ ಸಂಚಾಲಕ ಡಾ. ಪ್ರಭಾಕರ ಭಟ್ ಇವರು ವಿತರಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ವಸಂತ ಮಾಧವ, ಮುಖ್ಯೋಪಾಧ್ಯಾಯ ರಮೇಶ್...
Date : Monday, 29-06-2015
ಬಂಟ್ವಾಳ : ಆಧುನಿಕತೆಯ ಬದುಕಿನಲ್ಲಿ ಹೆಜ್ಜೆ ಇಡುವಾಗ ಸಂಸ್ಕಾರವನ್ನು ಮೈಗೂಡಿಸಿಕೊಂಡಲ್ಲಿ ಧರ್ಮಕ್ಕೆ ಚ್ಯುತಿ ಬರುವುದಿಲ್ಲ, ಧರ್ಮದ ಉಳಿವು ಆದರೆ ಮಾತ್ರ ರಾಷ್ಟ್ರದ ಗೆಲುವು ಸಾಧ್ಯ ಎಂದು ಒಡಿಯೂರು ಕ್ಷೇತ್ರದ ಶ್ರೀ ಶ್ರೀ ಶ್ರೀ ಗುರುದೇವನಂದ ಸ್ವಾಮೀಜಿ ಹೇಳಿದರು. ಅವರು ಶ್ರೀ ಶಾರದ...
Date : Monday, 29-06-2015
ಬಂಟ್ವಾಳ : ಪಂಜಿಕಲ್ಲು ಗ್ರಾ.ಪಂ.ಗೆ ಅಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಸುಮಿತ್ರಾ ಯೋಗೀಶ್ ಕುಲಾಲ್ ಕೈಲಾರು, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಲಕ್ಷ್ಮೀನಾರಾಯಣ ಗೌಡ ಪಂಜಿಕಲ್ಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭ ಅಭಿವೃದ್ಧಿ ಅಧಿಕಾರಿ, ಆಡಳಿತಾಧಿಕಾರಿಗಳು, 16 ಸದಸ್ಯರು ಹಾಗೂ ಮೂಡುನಡುಗೋಡು ಗ್ರಾಮದ ಅಧ್ಯಕ್ಷ ಹರೀಶ್...
Date : Monday, 29-06-2015
ಬಾಳ್ತಿಲ : ಬಾಳ್ತಿಲ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿ ಶ್ರೀ ವಿಠಲ S/o ದೇವಣ್ಣ ನಾಯ್ಕ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ D/o ತಿಮ್ಮಪ್ಪ ಪುರುಷ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.ಚುನಾವಣಾ ಪ್ರಕ್ರಿಯೆಯನ್ನು ತಹಶೀಲ್ದಾರರು ಬಂಟ್ವಾಳ ಇವರು...
Date : Saturday, 27-06-2015
ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಟ್ಲ ಹೋಬಳಿಗೆ ಸೇರಿದ ೧೧ ಗ್ರಾಮಗಳ ವಿವಿಧ ಫಲಾನುಭವಿಗಳಿಗೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಧನದ ಚೆಕ್ ಅನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಿತರಿಸಿದರು. ಪೆರಾಜೆ ಗ್ರಾಮದಲ್ಲಿ ಭಾರೀ...
Date : Saturday, 27-06-2015
ಕಲ್ಲಡ್ಕ: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಹುಟ್ಟುಹಬ್ಬವೆಂಬುದು ಅತ್ಯಂತ ಮಹತ್ವಪೂರ್ಣವಾದದ್ದು. ಇಂತಹ ಹುಟ್ಟುಹಬ್ಬವನ್ನು ಭಾರತೀಯ ಸಂಸ್ಕಾರದಂತೆ ನಡೆಸಿದಾಗ ಆ ಹುಟ್ಟುಹಬ್ಬದ ದಿನ ಶ್ರೇಷ್ಠ ದಿನವಾಗುವುದು. ಅಂತಹ ಕಾರ್ಯವನ್ನು ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆಸುತ್ತಿರುವುದು ಶ್ರೇಯಸ್ಕರ ಎಂದು ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ನಡೆದ ಪ್ರೌಢಶಾಲಾ...
Date : Saturday, 27-06-2015
ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆಯಲ್ಲಿ ವಿಶೇಷ ಅಗತ್ಯತೆಯುಳ್ಳ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗುವ ವಿಶೇಷ ಉಪಕರಣಗಳನ್ನು ವಿತರಿಸಲಾಯಿತು. ಆರ್.ಎಂ.ಎಸ್.ಎ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ, ಬಂಟ್ವಾಳದ ವತಿಯಿಂದ ದೊರಕಿದ ಕಲಿಕೆಗೆ ಉಪಯೋಗವಾಗುವ ಎಂ.ಆರ್. ಕಿಟ್,...
Date : Friday, 26-06-2015
ಬಂಟ್ವಾಳ : ಕರೆಂಕಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ತಡೆಗೋಡೆ ಕುಸಿದು ದೇವಸ್ಥಾನ ಅಪಾಯದಲ್ಲಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಪ್ರಕೃತಿವಿಕೋಪದಡಿಯಲ್ಲಿ ತುರ್ತು ಪರಿಹಾರವನ್ನು ನೀಡಬೇಕೆಂದು ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭಶ್ರೀ ದುರ್ಗಾ ಪ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ಪ್ರಕಾಶ್ ಅಂಚನ್,...
Date : Friday, 26-06-2015
ಬಂಟ್ವಾಳ : ವಯಸ್ಸಿಗೆ ಅನುಗುಣವಾಗಿ ವ್ಯಕ್ತಿಯ ಮಾನಸಿಕ ಸ್ಥಿತಿ ಬದಲಾಗುತ್ತದೆ, ಹದಿ ಹರೆಯದ ವಯಸ್ಸಿನಲ್ಲಿ ನಾವು ಇಡುವ ದಿಟ್ಟ ಹೆಜ್ಜೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ, ಈ ನಿಟ್ಟಿನಲ್ಲಿ ಯುವಜನಾಂಗ ಮಾದಕದ್ರವ್ಯಗಳಿಂದ ದೂರವಿರುವ ದಿಟ್ಟ ಸಂಕಲ್ಪ ತೊಡಬೇಕು ಎಂದು ಕಾರ್ಡ್ಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ...
Date : Friday, 26-06-2015
ಬಂಟ್ವಾಳ : 67ನೇ ವಾರ್ಷಿಕ ಗಟ್ಟಿ ಸಮಾಜದ ಮಹಾಸಭೆಯಲ್ಲಿ ಸತತ ಮೂರನೇ ಬಾರಿಗೆ ಯುವಜನ ವಿಭಾಗದ ಅಧ್ಯಕ್ಷರಾಗಿ ಶ್ರೀ ಕೆ. ಪದ್ಮನಾಭ ಗಟ್ಟಿ ಬಜಿಲಕೇರಿ, ಕಾರ್ಯದರ್ಶಿ ರಾಜೇಶ್ ಗಟ್ಟಿ ತೊಕ್ಕೊಟ್ಟು, ಕೋಶಾಧಿಕಾರಿ ರಾಜೇಶ್ ಗಟ್ಟಿ ಮುಂಡೋಳಿ, ಉಪಾಧ್ಯಕ್ಷರು ನಿತಿನ್ ಗಟ್ಟಿ ಕುರ್ನಾಡ್,ಅಶೋಕ್...