Date : Tuesday, 17-05-2016
ಕಲ್ಲಡ್ಕ : ಜೀವನ ಮೌಲ್ಯಗಳನ್ನು ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಬಾಲ್ಯದಲ್ಲಿಯೇ ಬಿತ್ತುವ ಕೆಲಸವಾಗಬೇಕು. ಮೌಲ್ಯಗಳ ಮೂಲಕ ಭದ್ರ ಬುನಾದಿಯನ್ನು ಹಾಕಿ ಸತ್ಪ್ರಜೆಗಳನ್ನಾಗಿ ರೂಪಿಸುವ ಕೆಲಸ ಶಿಕ್ಷಕರಿಂದ ನಡೆಯಬೇಕು ಎಂದು ಶಾರದಾ ವಿದ್ಯಾಸಂಸ್ಥೆ ಮಂಗಳೂರಿನ ಶೈಕ್ಷಣಿಕ ಸಲಹೆಗಾರ್ತಿ ಡಾ|| ಲೀಲಾ ಉಪಾಧ್ಯಾಯ...
Date : Wednesday, 27-04-2016
ಬಂಟ್ವಾಳ : ವಿಟ್ಲ ಹಾಗೂ ಕೋಟೆಕಾರು ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು ತಂದುಕೊಡುವಲ್ಲಿ ಸಹಕರಿಸಿದ ಮತದಾರ ಬಾಂಧವರಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಜಿಲ್ಲಾಧ್ಯಕ್ಷ ಕೆ.ಪ್ರತಾಪ್ ಸಿಂಹ ನಾಯಕ್ ಅವರು ಸಲ್ಲಿಸಿದ್ದಾರೆ...
Date : Wednesday, 27-04-2016
ಬಂಟ್ವಾಳ : ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕೋಟೆಕಾರು ಸ್ಟೆಲ್ಲಾ ಮರೀಸ್ ಶಾಲೆಯಲ್ಲಿ ಮತ ಎಣಿಕೆ ನಡೆದಿದ್ದು, ಒಟ್ಟು 17 ಸ್ಥಾನಕ್ಕೆ ಎಪ್ರಿಲ್ 24 ರಂದು ಚುನಾವಣೆ ನಡೆದಿತ್ತು. ಬಿಜೆಪಿಗೆ 9, ಕಾಂಗ್ರೆಸ್ 4, ಸಿಪಿಐಎಂ 1, ಎಸ್ ಡಿಪಿಐ 1, ಪಕ್ಷೇತರ...
Date : Thursday, 21-04-2016
ಬಂಟ್ವಾಳ : ನಮ್ಮ ದೇವಸ್ಥಾನ , ದೈವ ಸ್ಥಾನ ಮಠ ಮಂದಿರ ಗಳು ನಮ್ಮ ಸಂಸ್ಕತಿಯ ಬೇರು ಧರ್ಮ ವೆಂಬುದು ತಾಯಿ ಬೇರು ಇದ್ದಂತೆ ಧರ್ಮ ಮರೆತರೆ ಉನ್ನತಿ ಯಾಗದು , ದರ್ಮ ದ ಮರ್ಮ ತಿಳಿದಾಗ ಬದುಕು ಸಾರ್ಥಕ ವಾಗುತದೆ ಎಂದು ಪರಮ...
Date : Saturday, 16-04-2016
ಬಂಟ್ವಾಳ : ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಇದರ ಶತಮಾನೋತ್ಸವ ಕ್ಕೆ ಪೂರ್ವ ಸಿದ್ದತಾ ಸಮಾವೇಶ ನಡೆಯಿತು ಅಧ್ಯಕ್ಷತೆಯನ್ನು ಶಾಲಾ ಆಡಳಿತ ಸಮಿತಿ ಅದ್ಯಕ್ಷರಾದ ಶ್ರೀ ವಜ್ರನಾಭ ಶೆಟ್ಟಿ ಅರ್ಕುಳ ಬೀಡು ವಹಿಸಿಕೊಂಡಿದ್ದರು . ಶಾಲಾ ಸಂಚಾಲಕ ಶ್ರೀ ಗೋವಿಂದ...
Date : Saturday, 09-04-2016
ಕಲ್ಲಡ್ಕ : ಏ.9 ಶ್ರೀರಾಮ ಮಂದಿರ ಕಲ್ಲಡ್ಕ ಇದರ ಲೋಕಾರ್ಪಣೆ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಮಂದಿರದ ಜೀಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ|| ಪ್ರಭಾಕರ ಭಟ್ ಶುಕ್ರವಾರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ, ಶ್ರೀರಾಮ ಮಂದಿರದ ಅಧ್ಯಕ್ಷ ಚೆನ್ನಪ್ಪ...
Date : Friday, 08-04-2016
ಬಂಟ್ವಾಳ : ರಾಜ್ಯ ಬಿ.ಜೆ.ಪಿ.ನೂತನ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಿದ ಸಂತಸದಲ್ಲಿ ಬಂಟ್ವಾಳ ಬಿ.ಜೆ.ಪಿ ಕ್ಷೇತ್ರ ಸಮಿತಿ ವತಿಯಿಂದ ಬಿಸಿರೋಡಿನಲ್ಲಿ ಪಟಾಕಿ ಸಿಡಿಸಿ ಜೈಕಾರ ಹಾಕಿ ಸಂಭ್ರಮಿಸಿದರು. ಬಂಟ್ವಾಳ ಬಿ.ಜೆ.ಪಿ.ಅಧ್ಯಕ್ಷ ಜಿ.ಆನಂದ, ರಾಮ್‌ದಾಸ ಬಂಟ್ವಾಳ, ಮಚ್ಚೇಂದ್ರ ಸಾಲಿಯಾನ್,ದಿನೇಶ್ ಭಂಡಾರಿ ಮೊದಲಾದವರು...
Date : Friday, 08-04-2016
ಬಂಟ್ವಾಳ : ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಇದರ 7 ನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಯು ವಿದ್ಯಾರ್ಥಿಗಳ ಕಲಿಕೆ , ನಡತೆಯನ್ನು ಪರಿಗಣಿಸಿ 7 ನೇ ತರಗತಿಯ ಇಬ್ಬರು ವಿದ್ಯಾರ್ಥಿ ಗಳನ್ನು ಬೆಸ್ಟ್ ಔಟ್ ಗೋಯಿಂಗ್...
Date : Thursday, 07-04-2016
ಬಂಟ್ವಾಳ : ಸಜೀಪಮೂಡ ಗ್ರಾಮದ ನಗ್ರಿ ಅಂಗನವಾಡಿ ಕೇಂದ್ರಕ್ಕೆ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಂಜುರಾದ ಕಟ್ಟಡಕ್ಕೆ ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಶಿಲಾನ್ಯಾಸಗೈದರು. ಈ ಸಂದರ್ಭ ತಾ.ಪಂ. ಸದಸ್ಯರುಗಳಾದ ಸಂಜೀವ ಪೂಜಾರಿ, ಅಬ್ಬಾಸ್ ಆಲಿ, ಪಂ. ಅಧ್ಯಕ್ಷರಾದ ಗಣಪತಿ...
Date : Wednesday, 06-04-2016
ಬಂಟ್ವಾಳ : ಕರ್ನಾಟಕ ಸರಕಾರವು ಅಸ್ತಿತ್ವಕ್ಕೆ ತಂದಿರುವ ಎಸಿಬಿ ವಿರುದ್ಧ ಪ್ರತಿಭಟನಾ ಸಭೆ ಹಾಗೂ ಸಹಿ ಸಂಗ್ರಹ ಬಿಸಿರೋಡಿನ ಮುಖ್ಯ ವೃತ್ತದಲ್ಲಿ ನಡೆಯಿತು. ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ. ಆನಂದ್ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಸುಲೋಚನಾ ಜಿ.ಕೆ...